Iniciar sesión
Iniciar sesión
Iniciar sesión
Seleccionar idioma

Al-Qálam 68:47 ام عندهم الغيب فهم يكتبون ٤٧

Página 566 · Juz 29

أَمۡ
عِندَهُمُ
ٱلۡغَيۡبُ
فَهُمۡ
يَكۡتُبُونَ
٤٧
ಅಥವಾ ಪರೋಕ್ಷವು ಅವರ ಬಳಿ ಇದೆಯೆ? ಅದ ರಿಂದ ಅವರು ಬರೆದುಕೊಳ್ಳುತ್ತಿರುವರೇನು?
reading-goal:continue-reading

Leer q-and-a.tafsir

Ibn Kathir (Abridged)

The Terror of the Day of Judgement

After Allah mentions that those who have Taqwa, will have Gardens of Delight with their Lord, He explains when this will be, and its actual occurrence. He says,

يَوْمَ يُكْشَفُ عَن سَاقٍ وَيُدْعَوْنَ إِلَى السُّجُودِ فَلاَ يَسْتَطِيعُونَ

(The Day when the Shin shall b

…

The Terror of the Day of Judgement

After Allah mentions that those who have Taqwa, will have Gardens of Delight with their Lord, He explains when this

…
Ver tafsirs

Leer related-content

34. ಖಂಡಿತವಾಗಿಯೂ, ದೇವಭಯವುಳ್ಳವರಿಗೆ ಅವರ ಪ್ರಭುವಿನ ಬಳಿ ಅನುಗ್ರಹೀತ ಸ್ವರ್ಗೋ ದ್ಯಾನಗಳಿವೆ. 35. ಮುಸ್ಲಿಮರನ್ನು ನಾವು ಅಪರಾಧಿಗಳಂತೆ ಮಾಡುವೆವೇನು? 36. ನಿಮಗೇನಾಗಿದೆ? ನೀವು ಹೇಗೆ ತೀರ್ಮಾನ ಮಾಡುತ್ತಿರುವಿರಿ? 37. ಅದಲ್ಲ, ನಿಮ್ಮ ಬಳಿ ಗ್ರಂಥವಿದ್ದು, ನೀವು ಅದರಲ್ಲಿ ಅಧ್ಯಯನ ನಡೆಸುತ್ತಿರುವಿರಾ? 38. ನೀವು (ಯಥೇಷ್ಟ) ಆಯ್ಕೆ ಮಾಡುವ ವಿಷಯಗಳು ನಿಮಗೆ ಆ ಗ್ರಂಥದಲ್ಲಿ ಬಂದಿದೆಯೇನು? 39. ಅಥವಾ ಪುನರುತ್ಥಾನದ ದಿನದ ವರೆಗೆ ದೀರ್ಘಾ ವಧಿಯುಳ್ಳ ವಾಗ್ದಾನವನ್ನು ನಮ್ಮಿಂದ ಪಡೆದಿ ರುವಿರೇನು? ನೀವು ತೀರ್ಮಾನಿಸುವುದೆಲ್ಲವೂ ನಿಮಗಿದೆ ಎಂಬ ಬಗ್ಗೆ! 40. ಅವರ ಪೈಕಿ ಅದರ ಕುರಿತು ಜವಾಬ್ದಾರಿ ವಹಿಸಿ ಕೊಳ್ಳುವವರು ಯಾರು? ಎಂದು ಅವರೊಡನೆ ಕೇಳಿ ನೋಡಿರಿ. 41. ಅಥವಾ ಅವರಿಗೆ ಸಹಭಾಗಿಗಳು ಯಾರಾದರೂ ಇದ್ದಾರೆಯೇ? ಅವರು ಸತ್ಯವಂತರಾಗಿದ್ದರೆ ತಮ್ಮ ಸಹಭಾಗಿಗಳನ್ನು ತರಲಿ. 42. ಕಣೆಗಾಲು ತೆರೆಯಲ್ಪಡುವ (ಭಯಂಕರವಾದ) ಒಂದು ದಿನವನ್ನು (ತಾವು ನೆನೆಯಿರಿ). ಅಂದು ಸಾಷ್ಟಾಂಗವೆರಗಲಿಕ್ಕಾಗಿ ಅವರನ್ನು ಕರೆಯು ವಾಗ ಅವರಿಗೆ ಅದು ಸಾಧ್ಯವಾಗದು. 43. ಅವರ ದೃಷ್ಟಿಗಳು ದೈನ್ಯತೆಯಿಂದ ಕೂಡಿದ್ದು ಅಪಮಾನವು ಅವರನ್ನು ಆವರಿಸಿಕೊಂಡಿ ರುವುದು. ಅವರು ಸುರಕ್ಷಿತರಾಗಿದ್ದಾಗ ಇವರನ್ನು ಸಾಷ್ಟಾಂಗವೆರಗಲಿಕ್ಕಾಗಿ ಕರೆಯಲಾಗುತ್ತಿತ್ತು. (ಆದರೆ ಅವರಂದು ನಿರ್ವಹಿಸಲಿಲ್ಲ) 44. ಆದುದರಿಂದ ಸಂದೇಶವಾಹಕರೇ, ತಾವು ನನ್ನನ್ನು ಮತ್ತು ಈ ವೃತ್ತಾಂತವನ್ನು ತಿರಸ್ಕರಿಸು ವವರನ್ನು ಬಿಟ್ಟುಬಿಡಿರಿ. ಅವರು ಅರಿಯದ ಭಾಗದಿಂದ ನಾವು ಅವರನ್ನು ಹಂತಹಂತವಾಗಿ ಹಿಡಿದು ಕೊಳ್ಳುವೆವು. 45. ನಾನು ಅವರಿಗೆ ಸಾವಕಾಶ ನೀಡುತ್ತೇನೆ. ನನ್ನ ತಂತ್ರವು ಅತ್ಯಂತ ಪ್ರಚಂಡವಾಗಿದೆ. 46. ತಾವು ಅವರಿಂದ ಏನಾದರೂ ಪ್ರತಿಫಲ ಕೇಳು ತ್ತಿರುವಿರಾ? ಅದರ ಭಾರ ಅವರಿಗೆ ಹೊರೆಯಾ ಗುವ ಸ್ಥಿತಿಯಲ್ಲಿ? 47. ಅಥವಾ ಪರೋಕ್ಷವು ಅವರ ಬಳಿ ಇದೆಯೆ? ಅದ ರಿಂದ ಅವರು ಬರೆದುಕೊಳ್ಳುತ್ತಿರುವರೇನು?

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir