Iniciar sesión
Iniciar sesión
Iniciar sesión
Seleccionar idioma

Tá-Há 20:76 جنات عدن تجري من تحتها الانهار خالدين فيها وذالك جزاء من تزكى ٧٦

Página 316 · Juz 16

جَنَّٰتُ
عَدۡنٖ
تَجۡرِي
مِن
تَحۡتِهَا
ٱلۡأَنۡهَٰرُ
خَٰلِدِينَ
فِيهَاۚ
وَذَٰلِكَ
جَزَآءُ
مَن
تَزَكَّىٰ
٧٦
ಅಂದರೆ, ಚಿರವಾಸದ ಉದ್ಯಾನಗಳು. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿವೆ. ಅವರು ಅವುಗಳಲ್ಲಿ ಸದಾಕಾಲ ನೆಲೆಸುವರು. ಪರಿಶುದ್ಧತೆಯನ್ನು ಪಡೆದವರ ಪ್ರತಿಫಲವಿದು.
reading-goal:continue-reading

Leer q-and-a.tafsir

Ibn Kathir (Abridged)

The Magicians admonish Fir`awn

The clear intent of this is to be a completion of what the magicians admonished Fir`awn with. They warned him of the vengeance of Allah and His eternal and everlasting punishment. They also encouraged him to seek Allah's eternal and endless reward. They said,

إِنَّهُ مَن

…

The Magicians admonish Fir`awn

The clear intent of this is to be a completion of what the magicians admonished Fir`awn with. They warned him of the ven

…
Ver tafsirs

Leer related-content

65. ಅವರು ಹೇಳಿದರು; “ಓ ಮೂಸಾ, ಒಂದೋ ನೀವು ಮೊದಲು ಎಸೆಯಿರಿ ಅಥವಾ ಮೊದಲು ನಾವು ಎಸೆಯುತ್ತೇವೆ”. 66. ಆಗ ಮೂಸಾ “ಇಲ್ಲ, ನೀವೇ ಎಸೆಯಿರಿ” ಎಂದರು . ಅಷ್ಟರಲ್ಲಿ ಅವರ ಹಗ್ಗಗಳೂ ಅವರ ದಂಡಗಳೂ ಚಲಿಸುತ್ತಿರುವಂತೆ ಅವರ ಇಂದ್ರ ಜಾಲದ ಬಲದಿಂದ ಮೂಸಾರಿಗೆ ಭಾಸವಾಯಿತು . 67. ಅಷ್ಟರಲ್ಲಿ ಮೂಸಾ ತನ್ನ ಮನದೊಳಗೇ ತಣ್ಣನೆ ಹೆದರಿದರು. 68. ಆಗ ನಾವು ಹೇಳಿದೆವು; “ಹೆದರಬೇಡಿರಿ, ನೀವೇ ಗೆಲ್ಲುವಿರಿ. 69. ನಿಮ್ಮ ಬಲ ಕೈಯಲ್ಲಿರುವ ದಂಡವನ್ನು ಕೆಳಗೆ ಹಾಕಿರಿ. ಅದು ಅವರ ಕಣ್ಣು ಕಟ್ಟಿದ ವಸ್ತುಗಳನ್ನು ನುಂಗಿ ಹಾಕುವುದು. ಅವರು ಮಾಡಿದ್ದೆಲ್ಲ ಕೇವಲ ಜಾದೂಗಾರನ ಕುತಂತ್ರವಾಗಿದ್ದು ಜಾದೂಗಾರನು ಎಲ್ಲೇ ಬರಲಿ, ಅವನೆಂದೂ ಯಶಸ್ವಿಯಾಗಲಾರ”. 70. ಕೊನೆಗೆ ಎಲ್ಲ ಜಾದೂಗಾರರೂ ಸಾಷ್ಟಾಂಗವೆರ ಗುತ್ತ ನೆಲಕ್ಕೆ ಬಿದ್ದರು. ಅವರು ಸಾರಿದರು; “ನಾವು ಮೂಸಾ ಮತ್ತು ಹಾರೂನರ ಪ್ರಭುವಿನ ಮೇಲೆ ವಿಶ್ವಾಸವಿರಿಸಿದ್ದೇವೆ’’. 71. ಫಿರ್‍ಔನ್ (ಹೀಗೆ) ಹೇಳಿದನು; “ನಾನು ನಿಮಗೆ ಅನುಮತಿ ಕೊಡುವುದಕ್ಕೆ ಮುಂಚೆಯೇ ನೀವು ಅವನ ಮೇಲೆ ವಿಶ್ವಾಸವಿಟ್ಟಿರಾ ? ಇವನು ನಿಮಗೆ ಯಕ್ಷಿಣಿ ವಿದ್ಯೆಯನ್ನು ಕಲಿಸಿದ್ದ ಗುರು ಎಂದು ತಿಳಿಯಿತು. ಆದ್ದರಿಂದ ನಾನು ನಿಮ್ಮ ಕೈಕಾಲು ಗಳನ್ನು ವಿರುದ್ಧ ದಿಕ್ಕುಗಳಿಂದ ಕತ್ತರಿಸಿ ಹಾಕು ತ್ತೇನೆ. ಖರ್ಜೂರ ವೃಕ್ಷದ ಕಾಂಡಗಳ ಮೇಲೆ ನಿಮ್ಮನ್ನು ಶಿಲುಬೆಗೇರಿಸುತ್ತೇನೆ. ಆಗ ನಮ್ಮಿಬ್ಬರ ಪೈಕಿ ಯಾರ ಶಿಕ್ಷೆ ಕಠಿಣ ಹಾಗೂ ದೀರ್ಘವಾದುದೆಂದು ನಿಮಗೆ ಚೆನ್ನಾಗಿ ತಿಳಿಯುವುದು” . 72. ಜಾದೂಗಾರರು ಹೀಗೆ ಉತ್ತರಕೊಟ್ಟರು, “ನಮಗೆ ಬಂದು ಸಿಕ್ಕಿದ ಪ್ರತ್ಯಕ್ಷ ಪ್ರಮಾಣಗಳು ಹಾಗೂ ನಮ್ಮನ್ನು ಸೃಷ್ಟಿಸಿದ ಅಲ್ಲಾಹನಿಗಿಂತ ಹೆಚ್ಚು ಪ್ರಾಶ ಸ್ತ್ಯವನ್ನು ನಿನಗೆ ಖಂಡಿತ ಕೊಡಲಾರೆವು. ಆದ್ದ ರಿಂದ ನೀನೇನು ವಿಧಿಸುತ್ತೀಯೋ ಅದನ್ನು ವಿಧಿಸು. ನೀನು ಇಹಲೋಕ ಜೀವನದ ತೀರ್ಮಾನ ಮಾತ್ರ ಮಾಡಬಲ್ಲೆ. 73. ನಮ್ಮ ಅಪರಾಧಗಳನ್ನೂ ನೀನು ನಮ್ಮ ಮೇಲೆ ಬಲವಂತದಿಂದ ಮಾಡಿಸಿದ ಇಂದ್ರಜಾಲವನ್ನೂ ಕ್ಷಮಿಸಲಿಕ್ಕಾಗಿ ನಾವು ನಮ್ಮ ಪ್ರಭುವಿನ ಮೇಲೆ ವಿಶ್ವಾಸವಿರಿಸಿದ್ದೇವೆ. ಅಲ್ಲಾಹನೇ ಉತ್ತಮನು ಮತ್ತು ಅವನೇ ಚಿರಂತನನೂ ಆಗಿರುತ್ತಾನೆ” . 74. ತನ್ನ ಪ್ರಭುವಿನ ಸನ್ನಿಧಿಗೆ ಯಾರು ಅಪರಾಧಿಯಾಗಿ ಹಾಜರಾಗುತ್ತಾನೋ ಅವನಿಗೆ ಖಂಡಿತ ನರಕವಿದೆ. ಅದರಲ್ಲಿ ಅವನು ಸಾಯಲಿಕ್ಕೂ ಇಲ್ಲ, ಬದುಕಲಿಕ್ಕೂ ಇಲ್ಲ. 75. ಯಾರು ತನ್ನ ಪ್ರಭುವಿನ ಸನ್ನಿಧಿಯಲ್ಲಿ ಸತ್ಕರ್ಮ ವೆಸಗಿದ ಸತ್ಯ ವಿಶ್ವಾಸಿಯ ನೆಲೆಯಲ್ಲಿ ಹಾಜ ರಾಗುತ್ತಾನೋ ಅಂಥವರಿಗೆ ಉನ್ನತ ಸ್ಥಾನ ಮಹಿಮೆಗಳಿವೆ. 76. ಅಂದರೆ, ಚಿರವಾಸದ ಉದ್ಯಾನಗಳು. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿವೆ. ಅವರು ಅವುಗಳಲ್ಲಿ ಸದಾಕಾಲ ನೆಲೆಸುವರು. ಪರಿಶುದ್ಧತೆಯನ್ನು ಪಡೆದವರ ಪ್ರತಿಫಲವಿದು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir