Iniciar sesión
Iniciar sesión
Iniciar sesión
Seleccionar idioma

Sád 38:74 الا ابليس استكبر وكان من الكافرين ٧٤

Página 457 · Juz 23

إِلَّآ
إِبۡلِيسَ
ٱسۡتَكۡبَرَ
وَكَانَ
مِنَ
ٱلۡكَٰفِرِينَ
٧٤
ಇಬ್‍ಲೀಸನ ಹೊರತು. ಅವನು ಅಹಂಭಾವ ತೋರಿದನು. ಅವನು ಸತ್ಯನಿಷೇಧಿಗಳ ಕೂಟಕ್ಕೆ ಸೇರಿದ್ದನು1.
reading-goal:continue-reading

Leer q-and-a.tafsir

Ibn Kathir (Abridged)

The Story of Adam and Iblis

Allah mentions this story in Surat Al-Baqarah, at the beginning of Surat Al-A`raf, in Surat Al-Hijr, Al-Isra', Al-Kahf and here. Before creating Adam, peace be upon him, Allah told the angels that He was going to create a human being from sounding clay of altered smooth bl

…

The Story of Adam and Iblis

Allah mentions this story in Surat Al-Baqarah, at the beginning of Surat Al-A`raf, in Surat Al-Hijr, Al-Isra', Al-Kahf and

…
Ver tafsirs

Leer related-content

71. ನಿಮ್ಮ ಪ್ರಭು ದೇವಚರರೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ; “ನಾನು ಆವೆಮಣ್ಣಿನಿಂದ ಒಬ್ಬ ಮಾನವನನ್ನು ಸೃಷ್ಟಿಸುವವನಿದ್ದೇನೆ. 72. ಹಾಗೆ ನಾನು ಅವನನ್ನು ಪೂರ್ಣವಾಗಿ ನಿರ್ಮಿಸಿದಾಗ ಮತ್ತು ಅವನೊಳಗೆ ನನ್ನ ಆತ್ಮದಿಂದ ಊದಿ ದಾಗ, ನೀವು ಅವನ ಮುಂದೆ ಸಾಷ್ಟಾಂಗ ವೆರಗಿರಿ”. 73. ಆಗ ದೇವಚರರೆಲ್ಲರೂ ಸಾಷ್ಟಾಂಗವೆರಗಿದರು. 74. ಇಬ್‍ಲೀಸನ ಹೊರತು. ಅವನು ಅಹಂಭಾವ ತೋರಿದನು. ಅವನು ಸತ್ಯನಿಷೇಧಿಗಳ ಕೂಟಕ್ಕೆ ಸೇರಿದ್ದನು. 75. ಆಗ ಅಲ್ಲಾಹನು ಹೇಳಿದನು; “ಇಬ್‍ಲೀಸ್! ನಾನು ನನ್ನೆರಡು ಕೈಗಳಿಂದ ನಿರ್ಮಿಸಿದ್ದಕ್ಕೆ ಸಾಷ್ಟಾಂಗವೆರಗುವುದರಿಂದ ನಿನ್ನನ್ನು ತಡೆದುದೇನು? ನೀನು ಅಹಂಭಾವ ತೋರಿಸುವೆಯಾ? ಅಥವಾ ನೀನೇ ಉನ್ನತ ಮಟ್ಟದವರಲ್ಲಾಗಿರುವೆಯಾ?” 76. ಅವನು ಹೀಗೆಂದನು; “ನಾನು ಇವನಿಗಿಂತ ಶ್ರೇಷ್ಟನು, ನೀನು ನನ್ನನ್ನು ಅಗ್ನಿಯಿಂದ ಸೃಷ್ಟಿಸಿದೆ. ಮತ್ತು ಅವನನ್ನು ಆವೆಮಣ್ಣಿನಿಂದ ಸೃಷ್ಟಿಸಿದೆ”. 77. ಆಗ ಅಲ್ಲಾಹನು ಹೇಳಿದನು; ‘ಹಾಗಿದ್ದರೆ ಇಲ್ಲಿಂದ ತೊಲಗು. ನೀನು ಬಹಿಷ್ಕøತನು. 78. ನ್ಯಾಯ ವಿಧಿಯ ದಿನದವರೆಗೂ ನಿನ್ನ ಮೇಲೆ ನನ್ನ ಶಾಪವಿದೆ”. 79. ಆಗ ಅವನು, (ಇಬ್ಲೀಸ್) ಹೇಳಿದನು; “ಪ್ರಭೂ, ಹಾಗಿದ್ದರೆ ಅವರು ಪುನಃ ಎಬ್ಬಿಸಲ್ಪಡುವ ದಿನದ ವರೆಗೆ ನನಗೆ ಕಾಲಾವಕಾಶ ಕೊಟ್ಟು ಬಿಡು”. 80. ಆಗ ಅಲ್ಲಾಹನು, ಹೇಳಿದನು; ನೀನು ಸಮಯಾ ವಕಾಶವನ್ನು ನೀಡಲ್ಪಟ್ಟವರ ಗುಂಪಿಗೆ ಸೇರಿರುವಿ. 81. ನಿಶ್ಚಿತವಾದ ಆ ಸಮಯ ಬರುವ ದಿನದ ವರೆಗೆ 82. ಆಗ ಅವನು (ಇಬ್ಲೀಸ್) ಹೇಳಿದನು “ನಿನ್ನ ಪ್ರತಿಷ್ಟೆಯಾಣೆ, ಅವರೆಲ್ಲರನ್ನೂ ನಾನು ಖಂಡಿತ ದಾರಿಗೆಡಿಸಿ ಬಿಡುವೆನು 83. ಅವರ ಪೈಕಿ ನಿನ್ನ ನಿಷ್ಕಳಂಕ ದಾಸರ ಹೊರತು 84. ಆಗ ಅಲ್ಲಾಹನು ಹೇಳಿದನು, ಇದು ಸತ್ಯವಾಗಿದೆ ಮತ್ತು ನಾನು ಸತ್ಯವನ್ನೇ ಹೇಳುತ್ತೇನೆ. 85. ನಾನು ನಿನ್ನನ್ನೂ ನಿನ್ನನ್ನು ಅನುಸರಿಸುವ ಸಕಲರನ್ನೂ ನರಕಕ್ಕೆ ಖಂಡಿತ ತುಂಬಿಸಿ ಬಿಡುವೆನು. 86. (ಸಂದೇಶವಾಹಕರೇ) ಹೇಳಿರಿ; ನಾನು ಇದರ ಹೆಸರಲ್ಲಿ ನಿಮ್ಮಿಂದ ಯಾವ ಪ್ರತಿಫಲವನ್ನೂ ಕೇಳುವುದಿಲ್ಲ. ನಾನು ನಿರ್ಮಿಸಿ ಹೇಳುವವರ ಸಾಲಿಗೆ ಸೇರಿದವನೂ ಅಲ್ಲ. 87. ಇದು ಲೋಕದವರಿಗಾಗಿ ಒಂದು ಉದ್ಭೋದನೆ ಮಾತ್ರವಾಗಿದೆ. 88. ಒಂದು ಕಾಲಾವಧಿಯ ನಂತರ ಇದರ ವೃತ್ತಾಂತ ನಿಮಗೆ ಖಂಡಿತ ತಿಳಿಯುವುದು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir