Iniciar sesión
Iniciar sesión
Iniciar sesión
Seleccionar idioma

Ash-Shuará 26:111 ۞ قالوا انومن لك واتبعك الارذلون ١١١

Página 371 · Juz 19

۞ قَالُوٓاْ
أَنُؤۡمِنُ
لَكَ
وَٱتَّبَعَكَ
ٱلۡأَرۡذَلُونَ
١١١
ಅವರು ಹೇಳಿದರು, ‘ನಿನ್ನನ್ನು ಅನುಸರಿಸಿದ್ದು ಅತ್ಯಂತ ಕೀಳು ಜನರಾಗಿರುವಾಗ ನಾವು ನಿನ್ನನ್ನು ನಂಬುವುದೇ?’ 1
Continuar leyendo

Lee Tafsir

Ibn Kathir (Abridged)

The Demand of the People of Nuh and His Response

They said: "We do not believe in you, and we will not follow you and become equal to the meanest of the people, who follow you and believe in you, and they are the lowest among us."

قَالُواْ أَنُؤْمِنُ لَكَ وَاتَّبَعَكَ الاٌّرْذَلُونَ - قَالَ وَمَا عِلْ
…

The Demand of the People of Nuh and His Response

They said: "We do not believe in you, and we will not follow you and become equal to the meanest of th

…
Ver Tafsires

Leer en contexto

105. ನೂಹರ ಜನಾಂಗವು ದೇವದೂತರನ್ನು ಸುಳ್ಳಾಗಿಸಿತು. 106. ಅವರ ಸಹೋದರ ನೂಹರು, ಅವರಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನೀವು ಅಲ್ಲಾಹನನ್ನು ಭಯ ಪಡುವುದಿಲ್ಲವೇ? 107. ನಾನು ನಿಮ್ಮ ಪಾಲಿಗೆ ಒಬ್ಬ ಪ್ರಾಮಾಣಿಕ ದೇವ ದೂತನಾಗಿದ್ದೇನೆ. 108. ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ. 109. ಇದಕ್ಕಾಗಿ ನಾನು ಯಾವ ಪ್ರತಿಫಲವನ್ನೂ ನಿಮ್ಮಲ್ಲಿ ಕೇಳುವುದಿಲ್ಲ. ನನ್ನ ಪ್ರತಿಫಲವು ಕೇವಲ ಸರ್ವಲೋಕಗಳ ಪಾಲಕ ಪ್ರಭುವಿನ ಮೇಲೆ ಇದೆ. 110. ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ. 111. ಅವರು ಹೇಳಿದರು, ‘ನಿನ್ನನ್ನು ಅನುಸರಿಸಿದ್ದು ಅತ್ಯಂತ ಕೀಳು ಜನರಾಗಿರುವಾಗ ನಾವು ನಿನ್ನನ್ನು ನಂಬುವುದೇ?’ 112. ನೂಹರು ಹೇಳಿದರು, `ಅವರೆಸಗುತ್ತಿದ್ದ ಕರ್ಮಗಳ ಬಗ್ಗೆ ನನ್ನ ಅರಿವೇನು? 113. ಅವರ ವಿಚಾರಣೆ ಕೇವಲ ನನ್ನ ಪ್ರಭುವಿನ ಮೇಲಿದೆ. ನೀವು ಕಾರ್ಯ ಪ್ರಜ್ಞೆಯುಳ್ಳವರಾಗಿದ್ದರೆ ! 114. ಸತ್ಯವಿಶ್ವಾಸ ಸ್ವೀಕರಿಸಿದವರನ್ನು ನಾನು ಅಟ್ಟಿ ಓಡಿಸುವವನಲ್ಲ. 115. ನಾನೊಬ್ಬ ಸುಸ್ಪಷ್ಟ ಎಚ್ಚರಿಕೆ ಕೊಡುವವನು ಮಾತ್ರ’ 116. ಆಗ ಅವರು, ‘ನೀನು ಇದನ್ನು ತೊರೆಯದಿದ್ದರೆ ಓ ನೂಹ್, ಖಂಡಿತ ಕಲ್ಲೆಸೆದು ಕೊಲ್ಲಲ್ಪಡುವವರಲ್ಲಿ ನೀನು ಸೇರುವೆ’ ಎಂದರು. 117. ನೂಹರು ಪ್ರಾರ್ಥಿಸಿದರು `ನನ್ನ ಪ್ರಭೂ, ನನ್ನ ಜನಾಂಗವು ನನ್ನನ್ನು ಸುಳ್ಳಾಗಿಸಿದೆ. 118. ಇನ್ನು ನನ್ನ ಮತ್ತು ಅವರ ನಡುವೆ ಒಂದು ಪರಿಹಾರವನ್ನು ನೀಡು. ನನ್ನನ್ನೂ ನನ್ನೊಂದಿಗಿರುವ ಸತ್ಯವಿಶ್ವಾಸಿಗಳನ್ನೂ ರಕ್ಷಿಸು’. 119. ಕೊನೆಗೆ ನಾವು ಅವರನ್ನೂ ಅವರ ಜೊತೆಗಾರರನ್ನೂ ಒಂದು ತುಂಬಿದ ನಾವೆಯಲ್ಲಿ ರಕ್ಷಿಸಿದೆವು. 120. ಅವರನ್ನು ರಕ್ಷಿಸಿದ ನಂತರ ಉಳಿದವರನ್ನು ನೀರಿನಲ್ಲಿ ಮುಳುಗಿಸಿ ನಾಶ ಮಾಡಿದೆವು. 121. ಇದರಲ್ಲಿ ಖಂಡಿತ ದೊಡ್ಡ ನಿದರ್ಶನವಿದೆ. ಆದರೆ ಇವರಲ್ಲಿ ಹೆಚ್ಚಿನವರು ನಂಬುವವರಲ್ಲ. 122. ಖಂಡಿತ ನಿಮ್ಮ ಪ್ರಭು ಮಹಾಪ್ರಬಲನೂ ವಿಶಿಷ್ಟ ಕೃಪಾ ನಿಧಿಯೂ ಆಗಿರುತ್ತಾನೆ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir