Iniciar sesión
Iniciar sesión
Iniciar sesión
Seleccionar idioma

Yúsuf 12:72 قالوا نفقد صواع الملك ولمن جاء به حمل بعير وانا به زعيم ٧٢

Página 244 · Juz 13

قَالُواْ
نَفۡقِدُ
صُوَاعَ
ٱلۡمَلِكِ
وَلِمَن
جَآءَ
بِهِۦ
حِمۡلُ
بَعِيرٖ
وَأَنَا۠
بِهِۦ
زَعِيمٞ
٧٢
ಆಗ ಅವರು ಹೇಳಿದರು; ‘ರಾಜನ ಅಳತೆ ಪಾತ್ರೆಯು 1 ಕಳೆದು ಹೋಗಿದೆ. ಅದನ್ನು ತಂದು ಕೊಟ್ಟವನಿಗೆ ಒಂದು ಒಂಟೆ ಹೊರುವಷ್ಟು ಧಾನ್ಯವಿದೆ. ಇದಕ್ಕೆ ನಾನು ಜವಾಬ್ದಾರನಾಗಿದ್ದೇನೆ’.
Continuar leyendo

Lee Tafsir

Ibn Kathir (Abridged)

Yusuf had His Golden Bowl placed in Binyamin's Bag; a Plot to keep Him in Egypt

After Yusuf supplied them with their provisions, he ordered some of his servants to place his silver bowl (in Binyamin's bag), according to the majority of scholars. Some scholars said that the king's bowl was made from g

…

Yusuf had His Golden Bowl placed in Binyamin's Bag; a Plot to keep Him in Egypt

After Yusuf supplied them with their provisions, he ordered some of his

…
Ver Tafsires

Leer en contexto

69. ಇವರು ಯೂಸುಫರ ಸನ್ನಿಧಿಗೆ ತಲುಪಿದಾಗ ಯೂಸುಫರು ತಮ್ಮ ತಮ್ಮನನ್ನು ಒತ್ತಟ್ಟಿಗೆ ಕರೆದು, ‘ನಿನ್ನ ಆ ಸಹೋದರನೇ ನಾನು. ಆದ್ದರಿಂದ ಇವರು ಈ ತನಕ ಮಾಡಿದ ಕೃತ್ಯಗಳ ಬಗ್ಗೆ ನೀನು ದುಃಖಿಸಬೇಡ’ ಎಂದರು . 70. ಯೂಸುಫ್ ತಮ್ಮ ಸಹೋದರರ ಸರಕುಗಳನ್ನು ಕಟ್ಟಿ ಅವರನ್ನು ಯಾನಕ್ಕೆ ಸಿದ್ಧಗೊಳಿಸಿದಾಗ ತಮ್ಮ ತಮ್ಮನ ಸರಕಿನಲ್ಲಿ ಅಳತೆ ಪಾತ್ರೆಯನ್ನು ಇಟ್ಟುಬಿಟ್ಟರು. ತರುವಾಯ ಕೂಗುವವನೊಬ್ಬನು, ‘ಓ ಯಾತ್ರಿಕ ತಂಡದವರೇ, ನೀವು ಕಳ್ಳರಿದ್ದೀರಿ’ ಎಂದು ಕೂಗಿದನು. 71. ಅವರು (ಅವನತ್ತ) ತಿರುಗಿ, ‘ನಿಮ್ಮದೇನು ಕಳೆದು ಹೋಗಿದೆ?’ ಎಂದು ಕೇಳಿದರು. 72. ಆಗ ಅವರು ಹೇಳಿದರು; ‘ರಾಜನ ಅಳತೆ ಪಾತ್ರೆಯು ಕಳೆದು ಹೋಗಿದೆ. ಅದನ್ನು ತಂದು ಕೊಟ್ಟವನಿಗೆ ಒಂದು ಒಂಟೆ ಹೊರುವಷ್ಟು ಧಾನ್ಯವಿದೆ. ಇದಕ್ಕೆ ನಾನು ಜವಾಬ್ದಾರನಾಗಿದ್ದೇನೆ’. 73. ಆ ಸಹೋದರರು, ‘ಅಲ್ಲಾಹನಾಣೆ! ನಾವು ಈ ದೇಶದಲ್ಲಿ ಕೇಡು ಮಾಡಲು ಬಂದಿಲ್ಲವೆಂದೂ ನಾವು ಕಳ್ಳರಲ್ಲವೆಂದೂ ನೀವು ಚೆನ್ನಾಗಿ ಬಲ್ಲಿರಿ’ ಎಂದರು. 74. ‘ನೀವು ಸುಳ್ಳುಗಾರರಾದರೆ ಆ ಸುಳ್ಳಿಗೇನು ಶಿಕ್ಷೆ?’ ಎಂದು ಅವರು ಕೇಳಿದರು. 75. ಅದಕ್ಕೆ ಅವರು, ‘ಅದಕ್ಕಿರುವ ಶಿಕ್ಷೆಯಿಷ್ಟೇ, ಯಾರ ಸರಕಿನಲ್ಲಿ ಅದು ಸಿಗುವುದೋ ಆತ ವಶವಾಗು ವುದೇ ತಕ್ಕ ಶಿಕ್ಷೆ. ನಾವು ಅಕ್ರಮಿಗಳಿಗೆ ಈ ಕ್ರಮ ದಲ್ಲೇ ಶಿಕ್ಷೆ ಕೊಡುತ್ತೇವೆ’, ಎಂದು ಹೇಳಿದರು. 76. ಆಗ ಯೂಸುಫ್ ತಮ್ಮ ಸಹೋದರನ ಸರಕಿನ ಚೀಲಕ್ಕಿಂತ ಮುಂಚೆ ಇತರ ಸಹೋದರರ ಚೀಲಗಳನ್ನು ತಪಾಸಣೆ ನಡೆಸಿದರು. ಆ ಬಳಿಕ ತನ್ನ ತಮ್ಮನ ಚೀಲದಿಂದ ಅದನ್ನು (ಅಳತೆ ಪಾತ್ರೆ ಯನ್ನು) ಹೊರತೆಗೆದರು. ಹೀಗೆ ನಾವು ಯೂಸು ಫರಿಗೆ ಉಪಾಯವನ್ನು ಕಲಿಸಿಕೊಟ್ಟೆವು . ಅಲ್ಲಾ ಹನು ಇಚ್ಛಿಸಿದ ಹೊರತು ರಾಜಧರ್ಮಶಾಸನದಲ್ಲಿ ತನ್ನ ತಮ್ಮನನ್ನು ವಶಪಡಿಸಿಕೊಳ್ಳುವ ಅವಕಾಶವಿರುತ್ತಿರಲಿಲ್ಲ. ನಾವು ನಮಗಿಷ್ಟ ಬಂದ ವರ ಸ್ಥಾನವನ್ನು ಉನ್ನತಗೊಳಿಸುತ್ತೇವೆ. ಪ್ರತಿಯೊಬ್ಬ ಜ್ಞಾನಿಗೂ ಮೇಲಾಗಿ ಓರ್ವ ಸರ್ವಜ್ಞನಿದ್ದಾನೆ. 77. ಆ ಸಹೋದರರು ಹೇಳಿದರು, ಈತನು ಕದ್ದರೆ ಆಶ್ಚರ್ಯವಿಲ್ಲ. ಇದಕ್ಕಿಂತ ಮುಂಚೆ ಇವನ ಅಣ್ಣ ಯೂಸುಫನೂ ಕದ್ದಿದ್ದಾನೆ. ಯೂಸುಫ್, ಅದನ್ನು ತನ್ನ ಮನದಲ್ಲಿ ಗುಟ್ಟಾಗಿಟ್ಟರು. ಹೊರಗೆ ತೋರ್ಪಡಿಸಿಕೊಳ್ಳಲಿಲ್ಲ. ‘ಮಹಾ ನೀಚರು ನೀವು! ನೀವು ಹೊರಿಸುತ್ತಿರುವ ಅಪವಾದದ ನಿಜ ಸ್ಥಿತಿಯನ್ನು ಅಲ್ಲಾಹು ಚೆನ್ನಾಗಿ ಬಲ್ಲವನಾಗಿರುತ್ತಾನೆ’ ಎಂದಿಷ್ಟೇ (ಸ್ವಗತಃ) ಹೇಳಿಕೊಂಡರು. 78. ಅವರು ಹೇಳಿದರು, ‘ಓ ರಾಜರೇ, ಇವನ ತಂದೆ ತುಂಬಾ ವಯೋವೃದ್ಧರು. ತಾವು ಇವನ ಬದಲಿಗೆ ನಮ್ಮ ಪೈಕಿ ಯಾರನ್ನಾದರೂ ತಡೆದಿರಿಸಿಕೊಳ್ಳಿರಿ. ನಾವು ನಿಮ್ಮನ್ನು ಮಹಾ ಸಜ್ಜನರನ್ನಾಗಿ ಕಾಣು ತ್ತೇವೆ’. 79. ಆಗ ಯೂಸುಫ್ ಹೇಳಿದರು, ‘ಅಲ್ಲಾಹನಲ್ಲಿ ಶರಣು! ನಾವು ನಮ್ಮ ಸೊತ್ತನ್ನು ಯಾರಲ್ಲಿ ಕಂಡೆವೋ ಅವನನ್ನು ಬಿಟ್ಟು ಇನ್ನೊಬ್ಬನನ್ನು ಇರಿಸಿಕೊಂಡರೆ ನಾವು ಅಕ್ರಮಿಗಳಾಗುವೆವು’ .

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir