Iniciar sesión
Iniciar sesión
Iniciar sesión
Seleccionar idioma

Sád 38:56 جهنم يصلونها فبيس المهاد ٥٦

Página 456 · Juz 23

جَهَنَّمَ
يَصۡلَوۡنَهَا
فَبِئۡسَ
ٱلۡمِهَادُ
٥٦
ನರಕ, ಅದರಲ್ಲಿ ಅವರು ಉರಿದು ಹೋಗುವರು. ಅದೆಷ್ಟು ಕೆಟ್ಟ ಶಯ್ಯೆಯಾಗಿದೆ!
Continuar leyendo

Lee Tafsir

Ibn Kathir (Abridged)

The Final Return of the Doomed

Having mentioned the final of the blessed, Allah follows that with mention of the final return of the doomed when they are resurrected and brought to account. Allah says:

هَذَا وَإِنَّ لِلطَّغِينَ

(This is so! And for the Taghin), which refers to those who disobey Allah,

…

The Final Return of the Doomed

Having mentioned the final of the blessed, Allah follows that with mention of the final return of the doomed when they a

…
Ver Tafsires

Leer en contexto

49. ಇದೊಂದು ಬೋಧನೆಯಾಗಿದ್ದು ಧರ್ಮನಿಷ್ಟರಿಗೆ ಖಂಡಿತ ಉತ್ಕøಷ್ಟವಾದ ಅಂತಿಮ ನೆಲೆಯಿದೆ. 50. ಅಂದರೆ ಶಾಶ್ವತವಾದ ಸ್ವರ್ಗೋದ್ಯಾನಗಳಿದ್ದು ಅವುಗಳ ಕದಗಳು ಅವರ ಪಾಲಿಗೆ ತೆರೆದಿಡಲಾಗಿದೆ. 51. ಅವರು ಅದರಲ್ಲಿ ದಿಂಬುಗಳಿಗೆ ಒರಗಿ ಕುಳಿತು ಕೊಂಡು, ಹೇರಳ ಫಲಗಳನ್ನೂ ಪಾನೀಯಗಳನ್ನೂ ತರಿಸುತ್ತಿರುವರು. 52. ಅವರ ಬಳಿ ದೃಷ್ಟಿಯನ್ನು ನಿಯಂತ್ರಿಸುವ ಸಮವಯಸ್ಕ ಸುಂದರಿಯರಿರುವರು 53. ಇವೆಲ್ಲ, ವಿಚಾರಣೆಯ ದಿನಕ್ಕಾಗಿ ನಿಮಗೆ ವಾಗ್ದಾನ ಮಾಡಲಾಗುತ್ತಿರುವ ವಸ್ತುಗಳು. 54. ಇದು ನಮ್ಮ ಅನುಗ್ರಹವಾಗಿದ್ದು, ಇದೆಂದಿಗೂ ಬತ್ತಿ ಹೋಗಲಾರದು. 55. ಇದು ಧರ್ಮನಿಷ್ಠರ ಸ್ಥಿತಿ. ಪಾಪಿಗಳಿಗೆ ಅತ್ಯಂತ ನಿಕೃಷ್ಟ ನಿವಾಸವಿದೆ. 56. ನರಕ, ಅದರಲ್ಲಿ ಅವರು ಉರಿದು ಹೋಗುವರು. ಅದೆಷ್ಟು ಕೆಟ್ಟ ಶಯ್ಯೆಯಾಗಿದೆ! 57. ಇದು ಸ್ಥಿತಿ. ಆದುದರಿಂದ ಅವರು ಸವಿದು ಕೊಳ್ಳಲಿ, ಕುದಿಯುತ್ತಿರುವ ನೀರನ್ನು, ದುರ್ಗಂಧಪೂರಿತ ಕೀವನ್ನು 58. ಇಂತಹದೇ ಬೇರೊಂದು ಜಲವನ್ನೂ, ಇನ್ನಿತರ ವಿಧಗಳ ಶಿಕ್ಷೆಯನ್ನೂ. 59. ಈ ತುಕಡಿಯು ನಿಮ್ಮ ಜೊತೆಗೇ ತಳ್ಳಿ ಬರುತ್ತಿದೆ. ಅವರಿಗೆ ಯಾವ ಕ್ಷೇಮವೂ ಇಲ್ಲ. ನಿಜವಾಗಿಯೂ ಅವರು ನರಕಕ್ಕೆ ಪ್ರವೇಶಿಸಿಯೇ ಬಿಟ್ಟರು . 60. ಇವರು ಹೇಳುತ್ತಾರೆ; ``ಅಷ್ಟೇ ಅಲ್ಲ, ನಿಮಗೂ ಕ್ಷೇಮವಿಲ್ಲ. ಇದನ್ನು ನೀವು ನಮ್ಮ ಮುಂದಿರಿಸಿ ಕೊಟ್ಟವರು, ಈ ತಾಣವು ಬಹಳ ನಿಕೃಷ್ಟ”. 61. ಇವರು ಹೇಳುತ್ತಾರೆ; ``ನಮ್ಮ ಪ್ರಭೂ! ಇದನ್ನು ಯಾರು ನಮಗೆ ಮುಂದಿರಿಸಿಕೊಟ್ಟರೋ ಅವರಿಗೆ ಈ ಶಿಕ್ಷೆಯನ್ನು ನರಕದಲ್ಲಿ ಇಮ್ಮಡಿಯಾಗಿ ಹೆಚ್ಚಿಸಿ ಕೊಡು! 62. ಅವರು ಹೀಗೆ ಹೇಳುವರು; ``ನಮಗೇನಾ ಯಿತು? ನಾವು ಕೆಟ್ಟವರೆಂದು ಭಾವಿಸುತ್ತಿದ್ದವರು ಇಲ್ಲೆಲ್ಲೂ ನಮಗೆ ಕಾಣುತ್ತಿಲ್ಲವಲ್ಲ? 63. ನಾವು ಅವರನ್ನು ವೃಥಾ ಪರಿಹಾಸ್ಯ ಮಾಡುತ್ತಿ ದ್ದೆವೋ ಅಥವಾ ಅವರನ್ನು ಬಿಟ್ಟು ಕಣ್ಣುಗಳೂ ಕದಲಿತೇ? 64. ನರಕವಾಸಿಗಳಲ್ಲಿ ಈ ತರದ ವಾಗ್ದಾನ ನಡೆಯಲಿರುವುದು. ಖಂಡಿತವಾಗಿಯೂ ಸತ್ಯ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir