Iniciar sesión
Iniciar sesión
Iniciar sesión
Seleccionar idioma

Az-Zúmar 39:26 فاذاقهم الله الخزي في الحياة الدنيا ولعذاب الاخرة اكبر لو كانوا يعلمون ٢٦

Página 461 · Juz 23

فَأَذَاقَهُمُ
ٱللَّهُ
ٱلۡخِزۡيَ
فِي
ٱلۡحَيَوٰةِ
ٱلدُّنۡيَاۖ
وَلَعَذَابُ
ٱلۡأٓخِرَةِ
أَكۡبَرُۚ
لَوۡ
كَانُواْ
يَعۡلَمُونَ
٢٦
ತರುವಾಯ ಅಲ್ಲಾಹನು ಅವರಿಗೆ ಲೌಕಿಕ ಜೀವನದಲ್ಲೇ ಅಪಮಾನದ ರುಚಿ ತೋರಿಸಿದನು. ಪರಲೋಕದ ಯಾತನೆಯು ಇದಕ್ಕಿಂತಲೂ ಕಠೋರ. ಇವರು ಅರಿಯುತ್ತಿದ್ದರೆ!
reading-goal:continue-reading

Leer q-and-a.tafsir

Ibn Kathir (Abridged)

The Final Destination of the Disbelievers

أَفَمَن يَتَّقِى بِوَجْهِهِ سُوءَ الْعَذَابِ يَوْمَ الْقِيَمَةِ

(Is he then, who will confront with his face the awful torment on the Day of Resurrection) he will be rebuked and he and the evildoers like him will be told:

ذُوقُواْ مَا كُنتُمْ تَكْسِبُونَ

(Taste

…

The Final Destination of the Disbelievers

أَفَمَن يَتَّقِى بِوَجْهِهِ سُوءَ الْعَذَابِ يَوْمَ الْقِيَمَةِ

(Is he then, who will confront with his face t

…
Ver tafsirs

Leer related-content

22. ಅಲ್ಲಾಹನು ಯಾರ ಹೃದಯವನ್ನು ಇಸ್ಲಾಮಿಗಾಗಿ ವಿಶಾಲಗೊಳಿಸುತ್ತಾನೋ ಅವನು ತನ್ನ ಪ್ರಭು ವಿನ ಕಡೆಯಿಂದ ಒಂದು ಪ್ರಕಾಶದ ಮೇಲಿರುವನು. ಆದರೆ ಅಲ್ಲಾಹನ ಸ್ಮರಣೆಯಿಂದ ಹೃದಯಗಳು ದೂರವಾದವರು - ಅವರಿಗೆ ವಿನಾಶವಿದೆ. ಅವರು ಸುವ್ಯಕ್ತ ವಾದ ದುರ್ಮಾ ರ್ಗದಲ್ಲೇ ಇರುವರು. 23. ಅಲ್ಲಾಹನು ಅತ್ಯುತ್ತಮ ವೃತ್ತಾಂತವನ್ನು - ಗ್ರಂಥ ವನ್ನು ಅವತೀರ್ಣಗೊಳಿಸಿರುವನು. ಪರಸ್ಪರ ಸಾಮ್ಯವಿರುವ ಹಾಗೂ ಪುನರಾವರ್ತಿಸಲ್ಪಡುವ ವಚನಗಳನ್ನೊಳಗೊಂಡಿರುವ ಗ್ರಂಥವಿದು. ಇದರಿಂದ ತಮ್ಮ ಪ್ರಭುವನ್ನು ಭಯಪಡುವವರ ಚರ್ಮಗಳು ಕಂಪಿಸುತ್ತವೆ. ಕೊನೆಗೆ ಅವರ ಚರ್ಮ ಹಾಗೂ ಹೃದಯಗಳು ಅಲ್ಲಾಹನ ಸ್ಮರಣೆಯಿಂದ ಶಾಂತವಾಗುವುದು. ಇದು ಅಲ್ಲಾ ಹನ ಮಾರ್ಗದರ್ಶನ. ಆತನು ಇದರ ಮೂಲಕ ತಾನಿಚ್ಛಿಸಿದವರನ್ನು ಸತ್ಪಥಕ್ಕೆ ತರುವನು. ಅಲ್ಲಾಹನು ದಾರಿ ತಪ್ಪಿಸಿದರೆ ಅಂಥವನಿಗೆ ಬೇರಾವ ಮಾರ್ಗದರ್ಶಕನೂ ಇಲ್ಲ. 24. ಪುನರುತ್ಥಾನದಿನ ಕಠೋರವಾದ ಶಿಕ್ಷೆಗೆ ತನ್ನ ಮುಖವನ್ನು ಒಡ್ಡುವವನು (ಅದರಿಂದ ಪಾರಾ ದವನಿಗೆ) ಸಮಾನನೇ? ‘ನೀವು ಸಂಪಾದಿಸುತ್ತಿದ್ದ ಗಳಿಕೆಯ ರುಚಿಯನ್ನು ಸವಿಯಿರಿ’ ಎಂದು ಅಕ್ರಮಿಗಳಿಗೆ ಹೇಳಲಾಗುವುದು. 25. ಇವರಿಗಿಂತ ಮುಂಚಿನವರೂ ಸುಳ್ಳಾಗಿಸಿದ್ದಾರೆ. ಕೊನೆಗೆ ಅವರು ಗ್ರಹಿಸಿಯೇ ಇರದ ಕಡೆಯಿಂದ ಅವರಿಗೆ ಶಿಕ್ಷೆ ಬಂತು. 26. ತರುವಾಯ ಅಲ್ಲಾಹನು ಅವರಿಗೆ ಲೌಕಿಕ ಜೀವನದಲ್ಲೇ ಅಪಮಾನದ ರುಚಿ ತೋರಿಸಿದನು. ಪರಲೋಕದ ಯಾತನೆಯು ಇದಕ್ಕಿಂತಲೂ ಕಠೋರ. ಇವರು ಅರಿಯುತ್ತಿದ್ದರೆ! 27. ನಾವು ಖುರ್‍ಆನ್‍ನಲ್ಲಿ ಜನರಿಗೆ ಎಲ್ಲ ತರದ ಉದಾಹರಣೆಗಳನ್ನು ನೀಡಿದ್ದೇವೆ. ಅವರು ಜಾಗೃತರಾಗಲೆಂದು. 28. ಹೌದು, ಯಾವುದೇ ಅಂಕುಡೊಂಕಿಲ್ಲದ, ಅರಬೀ ಭಾಷೆಯಲ್ಲಿರುವ ಖುರ್‍ಆನ್. ಇವರು ಧರ್ಮ ನಿಷ್ಠೆ ಪಾಲಿಸಲಿಕ್ಕಾಗಿ. 29. ಅಲ್ಲಾಹು ಓರ್ವ ವ್ಯಕ್ತಿಯನ್ನು ಉದಾಹರಣೆಯಾಗಿ ತೋರಿಸಿರುವನು. ಪರಸ್ಪರ ಕಚ್ಚಾಡುವ ಕೆಲವು ಪಾಲುದಾರರೇ ಆತನ ಯಜಮಾನರು. ಇನ್ನೊಬ್ಬನು ಕೇವಲ ಒಬ್ಬ ಯಜಮಾನನಿಗೆ ಮಾತ್ರ ಶರಣಾದವನು. ಇವರಿಬ್ಬರೂ ಸಮಾನರೇ? ಸರ್ವಸ್ತುತಿಗಳೂ ಅಲ್ಲಾಹನಿಗೆ ಮೀಸಲು. ಆದರೆ ಹೆಚ್ಚಿನವರು ತಿಳಿಯುವುದಿಲ್ಲ. 30. (ಸಂದೇಶವಾಹಕರೇ) ನೀವೂ ಮೃತರಾಗುವವರು. ಅವರೂ ಮೃತರಾಗುವವರು. 31. ತರುವಾಯ ಪುನರುತ್ಥಾನ ದಿನ ನೀವೆಲ್ಲರೂ ನಿಮ್ಮ ಪ್ರಭುವಿನ ಸನ್ನಿಧಿಯಲ್ಲಿ ತರ್ಕಹೂಡಿ ಸೇಡು ತೀರಿಸಿಕೊಳ್ಳುವಿರಿ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir