Iniciar sesión
Iniciar sesión
Iniciar sesión
Seleccionar idioma

An-Náml 27:78 ان ربك يقضي بينهم بحكمه وهو العزيز العليم ٧٨

Página 384 · Juz 20

إِنَّ
رَبَّكَ
يَقۡضِي
بَيۡنَهُم
بِحُكۡمِهِۦۚ
وَهُوَ
ٱلۡعَزِيزُ
ٱلۡعَلِيمُ
٧٨
ನಿಶ್ಚಯವಾಗಿಯೂ ನಿಮ್ಮ ಪ್ರಭು ತನ್ನ ಅಪ್ಪಣೆ ಮೂಲಕ ಇವರ ನಡುವೆ ತೀರ್ಮಾನ ಮಾಡು ವನು1. ಅವನು ಮಹಾ ಪ್ರತಾಪಿಯೂ ಸರ್ವಜ್ಞನೂ ಆಗಿರುತ್ತಾನೆ.
reading-goal:continue-reading

Leer q-and-a.tafsir

Ibn Kathir (Abridged)

The Qur'an tells the Story of the Differences among the Children of Israel, and Allah judges between Them

Allah tells us about His Book and the guidance, proof and criterion between right and wrong that it contains. He tells us about the Children of Israel, who were the bearers of the Tawrah and Inji

…

The Qur'an tells the Story of the Differences among the Children of Israel, and Allah judges between Them

Allah tells us about His Book and the guidanc

…
Ver tafsirs

Leer related-content

67. ಸತ್ಯನಿಷೇಧಿಗಳು ಹೇಳುತ್ತಾರೆ. ‘ನಾವೂ ನಮ್ಮ ಪೂರ್ವಿಕರೂ ಮಣ್ಣಾಗಿ ಹೋದರೆ ನಿಜಕ್ಕೂ ನಮ್ಮನ್ನು (ಸಮಾಧಿಗಳಿಂದ) ಹೊರತರಲಾಗು ವುದೇ? 68. ಇಂತಹ ವಾಗ್ದಾನಗಳು ನಮಗೆ ಮಾತ್ರವಲ್ಲ, ಹಿಂದೆ ನಮ್ಮ ಪೂರ್ವಿಕರಿಗೂ ಕೊಡಲಾಗಿತ್ತು. ಆದರೆ ಇವೆಲ್ಲ ಪೂರ್ವಿಕರ ಬರಿಯ ಕಟ್ಟುಕತೆಗಳೇ ಹೊರತು ಇನ್ನೇನಲ್ಲ’. 69. (ಓ ಪೈಗಂಬರರೇ, ಇವರಿಗೆ ಹೀಗೆ) ಹೇಳಿರಿ, ಭೂಮಿಯ ಮೇಲೆ ಸಂಚಾರ ಮಾಡಿ. ಅಪರಾಧಿಗಳ ಪರಿಣಾಮ ಏನಾಗಿತ್ತೆಂದು ನೋಡಿರಿ. 70. ಪೈಗಂಬರರೇ, ಇವರ ಮೇಲೆ ದುಃಖಿಸಬೇಡಿರಿ, ಇವರು ಹೂಡುತ್ತಿರುವ ಸಂಚುಗಳ ಬಗ್ಗೆ ವ್ಯಾಕುಲಗೊಳ್ಳಬೇಡಿರಿ. 71. ಅವರು (ಅವಿಶ್ವಾಸಿಗಳು ಪ್ರವಾದಿಯರಲ್ಲಿ) ಹೇಳಿದರು; ನೀವು ಸತ್ಯವಾದಿಗಳಾಗಿದ್ದರೆ ನಿಮ್ಮ ಎಚ್ಚರಿಕೆ ಈಡೇರುವುದು ಯಾವಾಗ? 72. ಅವರಿಗೆ ಹೀಗೆ ಹೇಳಿರಿ. ನೀವು ತವಕ ಪಡುತ್ತಿ ರುವ ಕಾರ್ಯಗಳಲ್ಲಿ ಕೆಲವು ಬಹುಶಃ ನಿಮ್ಮ ಹತ್ತಿರ ವೇ ಬಂದು ಬಿಟ್ಟಿದೆ. 73. ಖಂಡಿತ ನಿಮ್ಮ ಪ್ರಭು ಜನರ ಮೇಲೆ ಔದಾರ್ಯ ವುಳ್ಳವನು. ಆದರೆ ಹೆಚ್ಚಿನವರು ಕೃತಜ್ಞತೆ ತೋರುವುದಿಲ್ಲ. 74. ಅವರ ಹೃದಯಗಳು ಬಚ್ಚಿಟ್ಟುಕೊಂಡಿರುವುದನ್ನೂ ಅವರು ಪ್ರಕಟಗೊಳಿಸುತ್ತಿರುವುದನ್ನೂ ನಿಮ್ಮ ಪ್ರಭು ಚೆನ್ನಾಗಿ ಬಲ್ಲನು. 75. ಆಕಾಶ ಭೂಮಿಯಲ್ಲಿ ಯಾವುದೇ ಗೌಪ್ಯ ವಸ್ತು ಒಂದು ಸುವ್ಯಕ್ತ ಗ್ರಂಥದಲ್ಲಿ ಬರೆಯಲ್ಪಡದೆ ಉಳಿದಿಲ್ಲ. 76. ಇಸ್ರಾಈಲ ಸಂತತಿಗಳು ಭಿನ್ನಾಭಿಪ್ರಾಯವಿರಿಸಿ ಕೊಂಡಿರುವ ಹೆಚ್ಚಿನ ವಿಷಯಗಳನ್ನು ಈ ಖುರ್‍ಆನ್ ಅವರಿಗೆ ವಿವರಿಸಿ ಕೊಡುತ್ತದೆ. 77. ಖಂಡಿತ ಇದು ಸತ್ಯವಿಶ್ವಾಸಿಗಳ ಪಾಲಿಗೆ ಮಾರ್ಗ ದರ್ಶನವೂ ಕೃಪೆಯೂ ಆಗಿದೆ. 78. ನಿಶ್ಚಯವಾಗಿಯೂ ನಿಮ್ಮ ಪ್ರಭು ತನ್ನ ಅಪ್ಪಣೆ ಮೂಲಕ ಇವರ ನಡುವೆ ತೀರ್ಮಾನ ಮಾಡು ವನು. ಅವನು ಮಹಾ ಪ್ರತಾಪಿಯೂ ಸರ್ವಜ್ಞನೂ ಆಗಿರುತ್ತಾನೆ. 79. ಆದುದರಿಂದ (ಪೈಗಂಬರರೇ,) ಅಲ್ಲಾಹನ ಮೇಲೆ ಭರವಸೆ ಇಡಿರಿ. ನಿಶ್ಚಯವಾಗಿಯೂ ನೀವು ಸುಸ್ಪಷ್ಟವಾದ ಸತ್ಯ ಮಾರ್ಗದಲ್ಲಿದ್ದೀರಿ. 80. ನೀವು ಮೃತರಿಗೆ ಖಂಡಿತ ಕೇಳಿಸಲಾರಿರಿ ಕಿವುಡರು ಬೆನ್ನು ತಿರುಗಿಸಿ ಓಡಿ ಹೋದರೆ ಅವರಿಗೂ ನಿಮ್ಮ ಕೂಗನ್ನು ಮುಟ್ಟಿಸಲಾರಿರಿ. 81. ಕುರುಡರನ್ನು ಅವರ ದುರ್ಮಾಗದಿಂದ ಸರಿದಾರಿಗೆ ಕೊಂಡೊಯ್ಯಲಾರಿರಿ. ನಮ್ಮ ದೃಷ್ಟಾಂತ ಗಳಲ್ಲಿ ವಿಶ್ವಾಸವಿರಿಸಿ ಆಮೇಲೆ ಶರಣಾಗತರಾದವರಿಗೆ ಮಾತ್ರ ನಿಮ್ಮ ಮಾತನ್ನು ಕೇಳಿಸಬಲ್ಲಿರಿ. 82. ಅವರ ಮೇಲೆ ವಚನವು ಪೂರ್ಣಗೊಳ್ಳುವ ಕಾಲ ಬಂದಾಗ ನಾವು ಅವರಿಗಾಗಿ ಒಂದು ಪ್ರಾಣಿ ಯನ್ನು ಭೂಮಿಯಿಂದ ಹೊರತರುವೆವು, ಜನರು ನಮ್ಮ ದೃಷ್ಟಾಂತಗಳಲ್ಲಿ ದೃಢವಿಶ್ವಾಸವಿಲ್ಲದವರಾಗಿದ್ದಾರೆ ಎಂದು ಅದು ಅವರೊಡನೆ ಮಾತಾಡುವುದು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir