Sign in
Sign in
Sign in
Select Language
English
العربية
বাংলা
فارسی
Français
Indonesia
Italiano
Dutch
Português
русский
Shqip
ภาษาไทย
Türkçe
اردو
简体中文
Melayu
Español
Kiswahili
Tiếng Việt
26. chapter:full-surah-seo-heading
The Poets
chapter:full-surah-seo-visible-intro quran-reader:translation-by Kannada Translation.
Listen
info
Translation
bismillah
26:1
طسم ١
طسٓمٓ ١
طسٓمٓ
١
ತ್ವಾ ಸೀನ್ ಮೀಮ್.
quran-reader:tafsirs
Lessons
Reflections
26:2
تلك ايات الكتاب المبين ٢
تِلْكَ ءَايَـٰتُ ٱلْكِتَـٰبِ ٱلْمُبِينِ ٢
تِلۡكَ
ءَايَٰتُ
ٱلۡكِتَٰبِ
ٱلۡمُبِينِ
٢
ಮಹತ್ತರವಾದ ಈ ಅಧ್ಯಾಯದ ವಾಕ್ಯಗಳು ಸುಸ್ಪಷ್ಟವಾದ ಖುರ್ಆನ್ ಗ್ರಂಥದ ಸೂಕ್ತಗ ಳಾಗಿವೆ.
quran-reader:tafsirs
Lessons
Reflections
26:3
لعلك باخع نفسك الا يكونوا مومنين ٣
لَعَلَّكَ بَـٰخِعٌۭ نَّفْسَكَ أَلَّا يَكُونُوا۟ مُؤْمِنِينَ ٣
لَعَلَّكَ
بَٰخِعٞ
نَّفۡسَكَ
أَلَّا
يَكُونُواْ
مُؤۡمِنِينَ
٣
(ಸಂದೇಶವಾಹಕರೇ,) ಇವರು ಸತ್ಯವಿಶ್ವಾಸವನ್ನು ಸ್ವೀಕರಿಸುವುದಿಲ್ಲವೆಂಬ ಕಾರಣಕ್ಕೆ ನೀವು ನಿಮ್ಮ ಜೀವವನ್ನೇ ಅಪಾಯಕ್ಕೆ ಎಳೆಯಬೇಡಿರಿ.
quran-reader:tafsirs
Lessons
Reflections
26:4
ان نشا ننزل عليهم من السماء اية فظلت اعناقهم لها خاضعين ٤
إِن نَّشَأْ نُنَزِّلْ عَلَيْهِم مِّنَ ٱلسَّمَآءِ ءَايَةًۭ فَظَلَّتْ أَعْنَـٰقُهُمْ لَهَا خَـٰضِعِينَ ٤
إِن
نَّشَأۡ
نُنَزِّلۡ
عَلَيۡهِم
مِّنَ
ٱلسَّمَآءِ
ءَايَةٗ
فَظَلَّتۡ
أَعۡنَٰقُهُمۡ
لَهَا
خَٰضِعِينَ
٤
ನಾವಿಚ್ಛಿಸಿದರೆ ಇವರ ಮೇಲೆ ಆಕಾಶದಿಂದ ದೃಷ್ಟಾಂತವನ್ನು ಇಳಿಸಿ, ಅದಕ್ಕೆ ಇವರ ಕೊರಳು ಗಳು ಮಣಿಯುವಂತೆ ಮಾಡುತ್ತಿದ್ದೆವು.
quran-reader:tafsirs
Lessons
Reflections
26:5
وما ياتيهم من ذكر من الرحمان محدث الا كانوا عنه معرضين ٥
وَمَا يَأْتِيهِم مِّن ذِكْرٍۢ مِّنَ ٱلرَّحْمَـٰنِ مُحْدَثٍ إِلَّا كَانُوا۟ عَنْهُ مُعْرِضِينَ ٥
وَمَا
يَأۡتِيهِم
مِّن
ذِكۡرٖ
مِّنَ
ٱلرَّحۡمَٰنِ
مُحۡدَثٍ
إِلَّا
كَانُواْ
عَنۡهُ
مُعۡرِضِينَ
٥
ಇವರ ಬಳಿಗೆ ದಯಾನಿಧಿಯಾದ ಅಲ್ಲಾಹನ ಕಡೆ ಯಿಂದ ಹೊಸತಾಗಿ
1
ಯಾವ ಉಪದೇಶ ಬಂದರೂ ಇವರು ಅದರಿಂದ ವಿಮುಖರಾಗುತ್ತಾರೆ.
quran-reader:tafsirs
Lessons
Reflections
26:6
فقد كذبوا فسياتيهم انباء ما كانوا به يستهزيون ٦
فَقَدْ كَذَّبُوا۟ فَسَيَأْتِيهِمْ أَنۢبَـٰٓؤُا۟ مَا كَانُوا۟ بِهِۦ يَسْتَهْزِءُونَ ٦
فَقَدۡ
كَذَّبُواْ
فَسَيَأۡتِيهِمۡ
أَنۢبَٰٓؤُاْ
مَا
كَانُواْ
بِهِۦ
يَسۡتَهۡزِءُونَ
٦
ಕೊನೆಗೆ ಇವರು ಸುಳ್ಳಾಗಿಸಿ ಬಿಟ್ಟರು. ಆದ್ದರಿಂದ ಇವರು ಯಾವುದನ್ನು ಪರಿಹಾಸ್ಯ ಮಾಡುತ್ತಿರು ವರೋ ಅದರ ವೃತ್ತಾಂತವು ಇವರಿಗೆ ಸದ್ಯವೇ ತಿಳಿದು ಬರಲಿದೆ.
quran-reader:tafsirs
Lessons
Reflections
26:7
اولم يروا الى الارض كم انبتنا فيها من كل زوج كريم ٧
أَوَلَمْ يَرَوْا۟ إِلَى ٱلْأَرْضِ كَمْ أَنۢبَتْنَا فِيهَا مِن كُلِّ زَوْجٍۢ كَرِيمٍ ٧
أَوَلَمۡ
يَرَوۡاْ
إِلَى
ٱلۡأَرۡضِ
كَمۡ
أَنۢبَتۡنَا
فِيهَا
مِن
كُلِّ
زَوۡجٖ
كَرِيمٍ
٧
ಎಲ್ಲ ವಿಧದ ಅತ್ಯುತ್ತಮ ಸಸ್ಯಗಳನ್ನು ನಾವು ಇಲ್ಲಿ ಎಷ್ಟೆಲ್ಲ ಬೆಳೆಸಿದ್ದೇವೆ ಎಂದು ಇವರು ಭೂಮಿಯ ಕಡೆಗೆ ನೋಡುವುದಿಲ್ಲವೇ?
quran-reader:tafsirs
Lessons
Reflections
26:8
ان في ذالك لاية وما كان اكثرهم مومنين ٨
إِنَّ فِى ذَٰلِكَ لَـَٔايَةًۭ ۖ وَمَا كَانَ أَكْثَرُهُم مُّؤْمِنِينَ ٨
إِنَّ
فِي
ذَٰلِكَ
لَأٓيَةٗۖ
وَمَا
كَانَ
أَكۡثَرُهُم
مُّؤۡمِنِينَ
٨
ಇದರಲ್ಲಿ ಖಂಡಿತ ನಿದರ್ಶನವಿದೆ. ಆದರೆ ಇವರಲ್ಲಿ ಹೆಚ್ಚಿನವರು ವಿಶ್ವಾಸವಿರಿಸುವವರಲ್ಲ.
quran-reader:tafsirs
Lessons
Reflections
26:9
وان ربك لهو العزيز الرحيم ٩
وَإِنَّ رَبَّكَ لَهُوَ ٱلْعَزِيزُ ٱلرَّحِيمُ ٩
وَإِنَّ
رَبَّكَ
لَهُوَ
ٱلۡعَزِيزُ
ٱلرَّحِيمُ
٩
ಖಂಡಿತ ನಿಮ್ಮ ಪ್ರಭು ಪ್ರಬಲನೂ ಕರುಣಾನಿಧಿ ಯೂ ಆಗಿರುವನು.
quran-reader:tafsirs
Lessons
Reflections
26:10
واذ نادى ربك موسى ان ايت القوم الظالمين ١٠
وَإِذْ نَادَىٰ رَبُّكَ مُوسَىٰٓ أَنِ ٱئْتِ ٱلْقَوْمَ ٱلظَّـٰلِمِينَ ١٠
وَإِذۡ
نَادَىٰ
رَبُّكَ
مُوسَىٰٓ
أَنِ
ٱئۡتِ
ٱلۡقَوۡمَ
ٱلظَّٰلِمِينَ
١٠
ನಿನ್ನ ಪ್ರಭು ಮೂಸಾರನ್ನು ಕರೆದು “ನೀವು ಅಕ್ರಮಿ ಜನಾಂಗದ ಅಂದರೆ ಫಿರ್ಔನನ ಜನಾಂಗದ ಕಡೆಗೆ ಹೋಗಿರಿ” ಹೇಳಿದ ಸಂದರ್ಭವನ್ನು ನೆನಪಿಸಿರಿ.
quran-reader:tafsirs
Lessons
Reflections
26:11
قوم فرعون الا يتقون ١١
قَوْمَ فِرْعَوْنَ ۚ أَلَا يَتَّقُونَ ١١
قَوۡمَ
فِرۡعَوۡنَۚ
أَلَا
يَتَّقُونَ
١١
ಅಂದರೆ ಫಿರ್ಔನನ ಜನಾಂಗದ ಕಡೆಗೆ. ‘ಅವರು ಅಲ್ಲಾಹನನ್ನು ಭಯ ಪಡುವುದಿಲ್ಲವೇ?’ ಎಂದು ಕೇಳಿರಿ”.
quran-reader:tafsirs
Lessons
Reflections
26:12
قال رب اني اخاف ان يكذبون ١٢
قَالَ رَبِّ إِنِّىٓ أَخَافُ أَن يُكَذِّبُونِ ١٢
قَالَ
رَبِّ
إِنِّيٓ
أَخَافُ
أَن
يُكَذِّبُونِ
١٢
ಆಗ ಅವರು ಹೇಳಿದರು, `ನನ್ನ ಪ್ರಭೂ, ಅವರು ನನ್ನನ್ನು ಸುಳ್ಳಾಗಿಸುವರೆಂಬ ಭಯ ನನಗಿದೆ.
quran-reader:tafsirs
Lessons
Reflections
26:13
ويضيق صدري ولا ينطلق لساني فارسل الى هارون ١٣
وَيَضِيقُ صَدْرِى وَلَا يَنطَلِقُ لِسَانِى فَأَرْسِلْ إِلَىٰ هَـٰرُونَ ١٣
وَيَضِيقُ
صَدۡرِي
وَلَا
يَنطَلِقُ
لِسَانِي
فَأَرۡسِلۡ
إِلَىٰ
هَٰرُونَ
١٣
ನನ್ನ ಎದೆ ಮುದುಡುತ್ತಿದೆ. ನನ್ನ ನಾಲಿಗೆ ಚಲಿಸು ವುದಿಲ್ಲ. ಆದ್ದರಿಂದ ಹಾರೂನರಿಗೂ ಸಂದೇಶ ಕಳುಹಿಸು.
quran-reader:tafsirs
Lessons
Reflections
26:14
ولهم علي ذنب فاخاف ان يقتلون ١٤
وَلَهُمْ عَلَىَّ ذَنۢبٌۭ فَأَخَافُ أَن يَقْتُلُونِ ١٤
وَلَهُمۡ
عَلَيَّ
ذَنۢبٞ
فَأَخَافُ
أَن
يَقۡتُلُونِ
١٤
ಮಾತ್ರವಲ್ಲ ಅವರಿಗೆ ನನ್ನ ಮೇಲೆ ಒಂದು ಅಪ ರಾಧದ ಆರೋಪವಿದೆ. ಆದುದರಿಂದ ಅವರು ನನ್ನನ್ನು ಕೊಂದು ಬಿಡುವರೆಂದು ನಾನು ಹೆದರುತ್ತೇನೆ’’.
quran-reader:tafsirs
Lessons
Reflections
26:15
قال كلا فاذهبا باياتنا انا معكم مستمعون ١٥
قَالَ كَلَّا ۖ فَٱذْهَبَا بِـَٔايَـٰتِنَآ ۖ إِنَّا مَعَكُم مُّسْتَمِعُونَ ١٥
قَالَ
كـَلَّاۖ
فَٱذۡهَبَا
بِـَٔايَٰتِنَآۖ
إِنَّا
مَعَكُم
مُّسۡتَمِعُونَ
١٥
ಆಗ ಅಲ್ಲಾಹನು ಹೇಳಿದನು; `ಖಂಡಿತ ಅದೇನೂ ನಡೆಯದು
1
. ನೀವಿಬ್ಬರೂ ನಮ್ಮ ನಿದರ್ಶನಗಳನ್ನು ತೆಗೆದುಕೊಂಡು ಹೋಗಿರಿ. ನಾವು ನಿಮ್ಮೊಂದಿಗೇ ಇದ್ದೇವೆ. ಎಲ್ಲವನ್ನೂ ಆಲಿಸುತ್ತಿದ್ದೇವೆ.
quran-reader:tafsirs
Lessons
Reflections
26:16
فاتيا فرعون فقولا انا رسول رب العالمين ١٦
فَأْتِيَا فِرْعَوْنَ فَقُولَآ إِنَّا رَسُولُ رَبِّ ٱلْعَـٰلَمِينَ ١٦
فَأۡتِيَا
فِرۡعَوۡنَ
فَقُولَآ
إِنَّا
رَسُولُ
رَبِّ
ٱلۡعَٰلَمِينَ
١٦
ಫಿರ್ಔನನ ಬಳಿಗೆ ಹೋಗಿರಿ. ಆಮೇಲೆ ಹೀಗೆ ಹೇಳಿರಿ; ಸರ್ವ ಜಗತ್ತಿನ ಪ್ರಭು ಅಲ್ಲಾಹನ ದೂತರು ನಾವು.
quran-reader:tafsirs
Lessons
Reflections
26:17
ان ارسل معنا بني اسراييل ١٧
أَنْ أَرْسِلْ مَعَنَا بَنِىٓ إِسْرَٰٓءِيلَ ١٧
أَنۡ
أَرۡسِلۡ
مَعَنَا
بَنِيٓ
إِسۡرَٰٓءِيلَ
١٧
ನೀನು ಇಸ್ರಾಈಲ ಜನಾಂಗವನ್ನು ನಮ್ಮ ಜೊತೆ ಕಳುಹಿಸಿಕೊಡು.
quran-reader:tafsirs
Lessons
Reflections
26:18
قال الم نربك فينا وليدا ولبثت فينا من عمرك سنين ١٨
قَالَ أَلَمْ نُرَبِّكَ فِينَا وَلِيدًۭا وَلَبِثْتَ فِينَا مِنْ عُمُرِكَ سِنِينَ ١٨
قَالَ
أَلَمۡ
نُرَبِّكَ
فِينَا
وَلِيدٗا
وَلَبِثۡتَ
فِينَا
مِنۡ
عُمُرِكَ
سِنِينَ
١٨
ಫಿರ್ಔನನು ಹೇಳಿದನು; “ನೀನು ಮಗುವಾಗಿ ದ್ದಾಗ ನಮ್ಮ ಜೊತೆಗೆ ನೆಲೆಗೊಟ್ಟು ನಾವು ನಿನ್ನನ್ನು ಸಾಕಿರಲಿಲ್ಲವೇ? ನಿನ್ನ ಜೀವಮಾನದ ಅನೇಕ ವರ್ಷಗಳನ್ನು ನೀನು ನಮ್ಮಲ್ಲಿ ಕಳೆದಿರುವೆ.
quran-reader:tafsirs
Lessons
Reflections
26:19
وفعلت فعلتك التي فعلت وانت من الكافرين ١٩
وَفَعَلْتَ فَعْلَتَكَ ٱلَّتِى فَعَلْتَ وَأَنتَ مِنَ ٱلْكَـٰفِرِينَ ١٩
وَفَعَلۡتَ
فَعۡلَتَكَ
ٱلَّتِي
فَعَلۡتَ
وَأَنتَ
مِنَ
ٱلۡكَٰفِرِينَ
١٩
ಅನಂತರ ನೀನು ಮಾಡುವುದೆಲ್ಲವನ್ನೂ ಮಾಡಿದೆ. ನೀನು ಮಹಾಕೃತಘ್ನನಾಗಿರುವೆ’’.
quran-reader:tafsirs
Lessons
Reflections
26:1
طسم ١
طسٓمٓ ١
طسٓمٓ
١
ತ್ವಾ ಸೀನ್ ಮೀಮ್.
quran-reader:tafsirs
Lessons
Reflections