Iniciar sesión
Iniciar sesión
Iniciar sesión
Seleccionar idioma

Ash-Shuará 26:83 رب هب لي حكما والحقني بالصالحين ٨٣

Página 370 · Juz 19

رَبِّ
هَبۡ
لِي
حُكۡمٗا
وَأَلۡحِقۡنِي
بِٱلصَّٰلِحِينَ
٨٣
ಓ ನನ್ನ ಪ್ರಭೂ, ನನಗೆ ಸುಜ್ಞಾನ ನೀಡು ಮತ್ತು ನನ್ನನ್ನು ಸಜ್ಜನರೊಂದಿಗೆ ಸೇರಿಸು.
reading-goal:continue-reading

Leer q-and-a.tafsir

Ibn Kathir (Abridged)

The Prayer of Ibrahim for Himself and for His Father

Here Ibrahim, upon him be peace, asks his Lord to give him Hukm. Ibn `Abbas said, "This is knowledge."

وَأَلْحِقْنِى بِالصَّلِحِينَ

(and join me with the righteous.) means, `make me one of the righteous in this world and the Hereafter.' This is like

…

The Prayer of Ibrahim for Himself and for His Father

Here Ibrahim, upon him be peace, asks his Lord to give him Hukm. Ibn `Abbas said, "This is knowled

…
Ver tafsirs

Leer related-content

69. ಇಬ್‍ರಾಹೀಮರ ವೃತ್ತಾಂತವನ್ನು ಇವರಿಗೆ ತಾವು ಓದಿ ಕೇಳಿಸಿರಿ. 70. ಅವರು ತಮ್ಮ ತಂದೆ ಮತ್ತು ಜನಾಂಗದೊಡನೆ ‘ನೀವು ಏನನ್ನು ಪೂಜಿಸುತ್ತಿರುವಿರಿ’ ಎಂದು ಕೇಳಿದಾಗ 71. ಅವರು, ‘ನಾವು ಕೆಲವು ವಿಗ್ರಹಗಳನ್ನು ಪೂಜಿಸುತ್ತೇವೆ ಮತ್ತು ಇವುಗಳ ಮುಂದೆ ಸದಾ ಜಪ ಕೂರುತ್ತೇವೆ’ ಎಂದರು. 72. ಆಗ ಇವರು ಕೇಳಿದರು `ನೀವು ಕರೆಯುವಾಗ ಇವು ನಿಮ್ಮನ್ನಾಲಿಸಿ ಕೇಳುತ್ತವೆಯೇನು? 73. ಅಥವಾ ಇವು ನಿಮಗೆ ಉಪಕಾರ ಮಾಡುವುದೇ? ಅಥವಾ ಉಪದ್ರವಿಸುವುದೇ? 74. ಅದಕ್ಕೆ ಅವರು, “ಇಲ್ಲ, ಆದರೆ ನಮ್ಮ ಪಿತಾಮ ಹರು ಹೀಗೆಯೇ ಮಾಡುತ್ತಿರುವುದನ್ನು ನಾವು ಕಂಡಿದ್ದೇವೆ ಅಷ್ಟೆ. (ಅವರನ್ನು ನಾವು ಅನುಸರಿಸಿದ್ದೇವೆ)” ಎಂದರು. 75. ಆಗ ಇಬ್ರಾಹೀಮರು ಹೇಳಿದರು, `ನೀವು ಏನನ್ನು ಆರಾಧಿಸುತ್ತಿದ್ದರೆಂದು ನೀವು ಯೋಚಿಸಿದ್ದೀರಾ? 76. ನೀವು ಮತ್ತು ನಿಮ್ಮ ಪೂರ್ವ ಪಿತಾಮಹರು. 77. ಅವರು ನನ್ನ ಶತ್ರುಗಳು, ಸರ್ವಲೋಕಗಳ ಪಾಲಕ ಪ್ರಭುವನ್ನೇ ಹೊರತು. (ನಾನು ಆರಾಧಿಸಲಾರೆ). 78. ನನ್ನನ್ನು ಸೃಷ್ಟಿಸಿದವನು. ಅವನೇ ನನ್ನನ್ನು ಸತ್ಪಥಕ್ಕೆ ಸೇರಿಸುವನು. 79. ನನಗೆ ಉಣಿಸುವವನೂ ಕುಡಿಸುವವನೂ ಅವನೇ. 80. ನಾನು ಕಾಯಿಲೆ ಬಿದ್ದಾಗ ವಾಸಿ ಮಾಡುವವನೂ ಅವನೇ. 81. ನನ್ನನ್ನು ಸಾಯಿಸುವವನೂ, ಬದುಕಿಸುವವನೂ ಅವನೇ. 82. ಪ್ರತಿಫಲ ನೀಡಲಾಗುವ ದಿನ ಅವನು ನನ್ನ ಪಾಪ ಗಳನ್ನು ಕ್ಷಮಿಸುವನೆಂದೂ ನಾನು ಆಶಿಸುತ್ತೇನೆ. 83. ಓ ನನ್ನ ಪ್ರಭೂ, ನನಗೆ ಸುಜ್ಞಾನ ನೀಡು ಮತ್ತು ನನ್ನನ್ನು ಸಜ್ಜನರೊಂದಿಗೆ ಸೇರಿಸು. 84. ಮುಂದಿನ ಪೀಳಿಗೆಗಳಲ್ಲಿ ನನಗೆ ಸತ್ಕೀರ್ತಿಯನ್ನು ದಯಪಾಲಿಸು . 85. ಅನುಗ್ರಹೀತ ಸ್ವರ್ಗದ ಉತ್ತರಾಧಿಕಾರಿಗಳಲ್ಲಿ ನನ್ನನ್ನು ಸೇರಿಸು. 86. ನನ್ನ ತಂದೆಗೆ ಕ್ಷಮೆ ನೀಡು, ನಿಜಕ್ಕೂ ಅವರು ಪಥಭ್ರಷ್ಟರಲ್ಲಿ ಸೇರಿ ಹೋಗಿದ್ದಾರೆ . 87. ಜನರನ್ನು ಜೀವಂತಗೊಳಿಸಿ ಎಬ್ಬಿಸಲ್ಪಡುವ ದಿನ ನನ್ನನ್ನು ಅವಮಾನಿಸದಿರು. 88. ಸೊತ್ತಾಗಲಿ ಸಂತತಿಗಳಾಗಲಿ ಯಾವುದೇ ಪ್ರಯೋಜನಕ್ಕೆ ಬಾರದ ದಿನ. 89. ಸುರಕ್ಷಿತ ಹೃದಯದೊಂದಿಗೆ ಅಲ್ಲಾಹನ ಸನ್ನಿಧಿಗೆ ಬಂದವನ ಹೊರತು. 90. ಸ್ವರ್ಗವನ್ನು ಧರ್ಮನಿಷ್ಟರಿಗೆ ನಿಕಟ ಗೊಳಿಸಲಾಗಿದೆ. 91. ನರಕವನ್ನು ಪಥಭ್ರಷ್ಟರಿಗೆ ಪ್ರದರ್ಶಿಸಲಾಗಿದೆ. 92. ನೀವು ಅಲ್ಲಾಹನನ್ನು ಬಿಟ್ಟು ಪೂಜಿಸುತ್ತಿದ್ದ ವಸ್ತುಗಳೆಲ್ಲಿ? ಎಂದು ಅವರನ್ನು ಕೇಳಲಾಗುವುದು. 93. ಅಲ್ಲಾಹನನ್ನು ಬಿಟ್ಟು ಅವರು ನಿಮಗೆ ಸಹಾಯ ಮಾಡುವರೇ? ಅಥವಾ ಅವರೇ ಸಹಾಯವನ್ನು ಬೇಡುತ್ತಿರುವರೇ? 94. ನಂತರ ಆ ಆರಾಧ್ಯ ವಸ್ತುಗಳೂ ಅವುಗಳನ್ನು ಆರಾಧಿಸಿದ ಪಥಭ್ರಷ್ಟ ಜನರನ್ನೂ ನರಕದಲ್ಲಿ ಅಧೋ ಮುಖರಾಗಿ ತಳ್ಳಲ್ಪಡಲಾಗುವುದು. 95. ಇಬ್‍ಲೀಸನ ಸೇನೆಯೂ ಎಲ್ಲರೂ. 96. ಅಲ್ಲಿ ಪರಸ್ಪರ ಜಗಳಾಡುತ್ತ ಅವರು ತಮ್ಮ ಆರಾಧ್ಯರೊಡನೆ ಹೀಗೆ ಹೇಳುವರು. 97. “ಅಲ್ಲಾಹನಾಣೆ! ನಾವು ಪ್ರತ್ಯಕ್ಷವಾದ ದುರ್ಮಾರ್ಗದಲ್ಲಿದ್ದೆವು. 98. ಸರ್ವಲೋಕಗಳ ಪಾಲಕ ಪ್ರಭುವಿಗೆ ನಿಮ್ಮನ್ನು ನಾವು ಸಮಾನಗೊಳಿಸಿದಾಗ. 99. ಅಪರಾಧಿಗಳೇ ಹೊರತು ನಮ್ಮನ್ನು ದಾರಿ ತಪ್ಪಿಸಿಲ್ಲ. 100. ಹೀಗಾಗಿ ನಮಗೆ ಯಾರೂ ಶಿಫಾರಸ್ಸುದಾರರಿಲ್ಲ. 101. ಅನುಕಂಪವಿರುವ ಆಪ್ತ ಸ್ನೇಹಿತನೂ ಇಲ್ಲ. 102. ಇನ್ನು (ಭೂಲೋಕಕ್ಕೆ) ಮರಳುವ ಒಂದವಕಾಶ ನಮಗಿದ್ದರೆ ನಾವು ಸತ್ಯವಿಶ್ವಾಸಿಗಳಲ್ಲಿ ಸೇರುತ್ತಿದ್ದೆವು. 103. ಇದರಲ್ಲಿ ಖಂಡಿತ ದೃಷ್ಟಾಂತವಿದೆ. ಆದರೆ ಇವರಲ್ಲಿ ಹೆಚ್ಚಿನವರು ವಿಶ್ವಾಸವಿಡುವವರಲ್ಲ. 104. ನಿಜಕ್ಕೂ ನಿಮ್ಮ ಪ್ರಭು ಮಹಾ ಪ್ರಬಲನೂ ದಯಾನಿಧಿಯೂ ಆಗಿರುತ್ತಾನೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir