Sign in
Sign in
Sign in
Select Language

An-Naml 27:64 امن يبدا الخلق ثم يعيده ومن يرزقكم من السماء والارض االاه مع الله قل هاتوا برهانكم ان كنتم صادقين ٦٤

Page 383 · Juz 20

أَمَّن
يَبۡدَؤُاْ
ٱلۡخَلۡقَ
ثُمَّ
يُعِيدُهُۥ
وَمَن
يَرۡزُقُكُم
مِّنَ
ٱلسَّمَآءِ
وَٱلۡأَرۡضِۗ
أَءِلَٰهٞ
مَّعَ
ٱللَّهِۚ
قُلۡ
هَاتُواْ
بُرۡهَٰنَكُمۡ
إِن
كُنتُمۡ
صَٰدِقِينَ
٦٤
ಅಥವಾ ಸೃಷ್ಟಿಯನ್ನಾರಂಭಿಸಿ ಆ ಬಳಿಕ ಅದರ ಪುನಃ ಸೃಷ್ಟಿ ಮಾಡುವವನೂ ಯಾರು? ಆಕಾ ಶದಿಂದಲೂ, ಭೂಮಿಯಿಂದಲೂ ನಿಮಗೆ - ಜೀವನಾಧಾರ ಕೊಡುವವನಾರು?1 ಅಲ್ಲಾಹನ ಜೊತೆ ಇತರ ದೇವರೂ ಇರುವರೇ? ಹೇಳಿರಿ ನೀವು ಸತ್ಯವಾದಿಗಳಾಗಿದ್ದರೆ ಪುರಾವೆಗಳನ್ನು ತನ್ನಿರಿ.
reading-goal:continue-reading

Read q-and-a.tafsir

Ibn Kathir (Abridged)

إِنَّ بَطْشَ رَبِّكَ لَشَدِيدٌ - إِنَّهُ هُوَ يُبْدِىءُ وَيُعِيدُ

(Verily, the punishment of your Lord is severe and painful. Verily, He it is Who begins and repeats.) (85:12-13)

وَهُوَ الَّذِى يَبْدَأُ الْخَلْقَ ثُمَّ يُعِيدُهُ وَهُوَ أَهْوَنُ عَلَيْهِ

(And He it is Who originates the creation, then

…
إِنَّ بَطْشَ رَبِّكَ لَشَدِيدٌ - إِنَّهُ هُوَ يُبْدِىءُ وَيُعِيدُ

(Verily, the punishment of your Lord is severe and painful. Verily, He it is Who beg

…
View tafsirs

Read related-content

60. ಅಥವಾ ಆಕಾಶಗಳನ್ನೂ ಭೂಮಿಯನ್ನೂ ಸೃಷ್ಟಿಸಿದ ಹಾಗೂ ನಿಮಗಾಗಿ ಆಕಾಶದಿಂದ ನೀರನ್ನು ಸುರಿಸಿದ ಮತ್ತು ತನ್ಮೂಲಕ ನಿಮ್ಮಿಂದ ಬೆಳೆಸಲು ಸಾಧ್ಯವಿಲ್ಲದ ಮರಗಳಿರುವ ಸುಂದರ ತೋಟಗಳನ್ನು ಬೆಳೆಸಿದವನು ಉತ್ತಮನೋ, ಇತರರೋ? ಅಲ್ಲಾಹನೊಂದಿಗೆ ಇತರ ದೇವರೂ ಇರುವರೇ? ಇಲ್ಲ! ವಾಸ್ತವದಲ್ಲಿ ಇವರು (ಅಲ್ಲಾಹನೊಂದಿಗೆ ಇತರ ವಸ್ತುಗಳನ್ನು) ಸಮಾನತೆ ಕಲ್ಪಿಸುವ ಒಂದು ಜನಾಂಗವಾಗಿರುವರು. 61. ಭೂಮಿಯನ್ನು ವಾಸ ಯೋಗ್ಯಗೊಳಿಸಿದ, ಅದರ ನಡುವೆ ನದಿಗಳನ್ನು ಹರಿಸಿದ, ಭೂಮಿಗೆ ಬಲ ಕೊಡುವ ಪರ್ವತಗಳನ್ನು ನಾಟಿದ ಮತ್ತು ಎರಡು ರೀತಿಯ ಜಲಾಶಯಗಳ ಮಧ್ಯೆ ತಡೆ ಯನ್ನಿರಿಸಿದವನೋ ಉತ್ತಮನು (ಅಥವಾ ಇತರರೋ?) ಅಲ್ಲಾಹನೊಂದಿಗೆ ಇತರ ದೇವರೂ ಇರುವರೇ? ಇಲ್ಲ; ಆದರೆ ಇವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ. 62. ಅಥವಾ ಕಷ್ಟಕ್ಕೊಳಗಾದವನು ಪ್ರಾರ್ಥಿಸಿದಾಗ ಅವನಿಗೆ ಉತ್ತರಿಸುವವನೂ ಸಂಕಷ್ಟವನ್ನು ನಿವಾರಿಸುವವನೂ ನಿಮ್ಮನ್ನು ಭೂಮಿಯಲ್ಲಿ ವಂಶ ಪರಂಪರೆಯಾಗಿ ನೆಲೆಗೊಳಿಸುವವನೂ ಯಾರು? ಅಲ್ಲಾಹನೊಂದಿಗೆ ಇತರ ದೇವರೂ ಇರುವರೇ? ನೀವು ಸ್ವಲ್ಪ ಮಾತ್ರವೇ ಯೋಚಿಸಿ ಅರ್ಥ ಮಾಡಿಕೊಳ್ಳುತ್ತೀರಿ. 63. ಅಥವಾ ನೆಲ ಹಾಗೂ ಸಾಗರದ ಅಂಧಕಾರಗಳಲ್ಲಿ ನಿಮಗೆ ದಾರಿ ತೋರಿಸುವವನೂ ತನ್ನ ಕೃಪೆಗಿಂತ ಮುಂಚಿತವಾಗಿ ಮಾರುತಗಳನ್ನು ಸುಮಾರ್ತೆಯಾಗಿ ಕಳುಹಿಸುವವನೂ ಯಾರು? ಅಲ್ಲಾಹನೊಂದಿಗೆ ಇತರ ದೇವರೂ ಇರುವರೇ? ಅಲ್ಲಾಹನು ಇವರು ಮಾಡುತ್ತಿರುವ ದೇವಸಹ ಭಾಗಿತ್ವದಿಂದ ಮುಕ್ತ ಮಹೋನ್ನತನು. 64. ಅಥವಾ ಸೃಷ್ಟಿಯನ್ನಾರಂಭಿಸಿ ಆ ಬಳಿಕ ಅದರ ಪುನಃ ಸೃಷ್ಟಿ ಮಾಡುವವನೂ ಯಾರು? ಆಕಾ ಶದಿಂದಲೂ, ಭೂಮಿಯಿಂದಲೂ ನಿಮಗೆ - ಜೀವನಾಧಾರ ಕೊಡುವವನಾರು? ಅಲ್ಲಾಹನ ಜೊತೆ ಇತರ ದೇವರೂ ಇರುವರೇ? ಹೇಳಿರಿ ನೀವು ಸತ್ಯವಾದಿಗಳಾಗಿದ್ದರೆ ಪುರಾವೆಗಳನ್ನು ತನ್ನಿರಿ. 65. ಹೇಳಿರಿ; ಭೂಮಿ-ಆಕಾಶಗಳಲ್ಲಿ, ಇರುವ ಯಾರೂ ಪರೋಕ್ಷವನ್ನು ತಿಳಿಯುವುದಿಲ್ಲ, ಅಲ್ಲಾಹನ ಹೊರತು. ಯಾವಾಗ ಪುನರ್ಜೀವ ತಾಳಿ ಎಬ್ಬಿಸಲ್ಪಡುವರೆಂಬುದು ಈ ಸತ್ಯ ನಿಷೇಧಿಗಳಿಗೆ ಪ್ರಜ್ಞೆ ಇಲ್ಲ. 66. ಪರಲೋಕದ ಬಗ್ಗೆ ಇವರಿಗೆ ಅರಿವಾದರೂ ಇದೆ ಯೇ? ಇಲ್ಲ! ಇವರು ಅದರ ಬಗ್ಗೆ ಸಂದೇಹದಲ್ಲಿದ್ದಾರೆ. ಅಲ್ಲ, ಅವರು ಅದರಿಂದ ಕುರುಡರಾಗಿದ್ದಾರೆ.

- Kannada Translation

reading-goal:continue-reading

Notes and Reflections

reflection-not-available

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute