Iniciar sesión
Iniciar sesión
Iniciar sesión
Seleccionar idioma

Yúsuf 12:83 قال بل سولت لكم انفسكم امرا فصبر جميل عسى الله ان ياتيني بهم جميعا انه هو العليم الحكيم ٨٣

Página 245 · Juz 13

قَالَ
بَلۡ
سَوَّلَتۡ
لَكُمۡ
أَنفُسُكُمۡ
أَمۡرٗاۖ
فَصَبۡرٞ
جَمِيلٌۖ
عَسَى
ٱللَّهُ
أَن
يَأۡتِيَنِي
بِهِمۡ
جَمِيعًاۚ
إِنَّهُۥ
هُوَ
ٱلۡعَلِيمُ
ٱلۡحَكِيمُ
٨٣
ತಂದೆಯು ಹೇಳಿದರು; ‘ಅಲ್ಲ, ನಿಮ್ಮ ಚಿತ್ತಗಳು ನಿಮಗೆ ಇನ್ನೊಂದು ದೊಡ್ಡ ವಿಷಯವನ್ನು ಚಂದ ಗಾಣಿಸಿಕೊಟ್ಟಿವೆ. ಆದ್ದರಿಂದ ಎಲ್ಲವನ್ನೂ ಚೆನ್ನಾಗಿ ತಾಳಿಕೊಳ್ಳುವೆನು. ಅಲ್ಲಾಹು ಅವರೆಲ್ಲರನ್ನೂ ತಂದು ನನ್ನೊಂದಿಗೆ ಸೇರಿಸಿಡುವ ಭರವಸೆ ನನಗಿದೆ. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುವನು’.
reading-goal:continue-reading

Leer q-and-a.tafsir

Ibn Kathir (Abridged)

Allah's Prophet Ya`qub receives the Grievous News

Allah's Prophet Ya`qub repeated to his children the same words he said to them when they brought false blood on Yusuf' shirt,

بَلْ سَوَّلَتْ لَكُمْ أَنفُسُكُمْ أَمْرًا فَصَبْرٌ جَمِيلٌ

(Nay, but your own selves have beguiled you into something. So patie

…

Allah's Prophet Ya`qub receives the Grievous News

Allah's Prophet Ya`qub repeated to his children the same words he said to them when they brought fals

…
Ver tafsirs

Leer related-content

80. ಸಹೋದರರು ಬಿನ್ಯಾಮನ ಬಗ್ಗೆ ನಿರಾಶರಾ ದಾಗ ಅವರು ಒತ್ತಟ್ಟಿಗೆ ಹೋಗಿ ಪರಸ್ಪರ ಸಮಾಲೋಚಿಸಿದರು. ಅವರಲ್ಲಿ ಎಲ್ಲರಿಗೂ ಹಿರಿಯನಾಗಿದ್ದವನು ಹೇಳಿದನು, “(ತಮ್ಮನನ್ನು ಸುರಕ್ಷಿತ ವಾಗಿ ಮರಳಿಸುವ ಬಗ್ಗೆ) ನಿಮ್ಮ ತಂದೆ ನಿಮ್ಮೊಡನೆ ಅಲ್ಲಾಹನ ಹೆಸರಲ್ಲಿ ಕರಾರು ಪಡೆದಿರುವುದು ನಿಮಗೆ ತಿಳಿದಿಲ್ಲವೇ? ಇದಕ್ಕೆ ಮುಂಚೆ ಯೂಸುಫನ ವಿಷಯದಲ್ಲಿ ನೀವು ಎಡವಟ್ಟು ಮಾಡಿಕೊಂಡಿದ್ದೀರಲ್ಲ? ಆದ್ದರಿಂದ ನನ್ನ ತಂದೆಯವರು ನನಗೆ ಅನುಮತಿ ಕೊಡುವವರೆಗೆ ಅಥವಾ ಅಲ್ಲಾಹನೇ ನನ್ನ ಬಗ್ಗೆ ಇತ್ಯರ್ಥ ಮಾಡುವವರೆಗೆ ನಾನು ಈ ನೆಲದಿಂದ ಎಷ್ಟು ಮಾತ್ರಕ್ಕೂ ಕದಲಲಾರೆ. ಅಲ್ಲಾಹು ಅತ್ಯುತ್ತಮ ತೀರ್ಪುಗಾರನು. 81. ನೀವು ತಂದೆಯ ಬಳಿ ಮರಳಿ ಹೋಗಿ ಹೇಳಿರಿ; ‘ಅಪ್ಪಾ, ನಿಮ್ಮ ಮಗನು ಕದ್ದಿದ್ದಾನೆ. ಅವನು ಕಳವು ಮಾಡುವುದನ್ನು ನಾವು ನೋಡಲಿಲ್ಲ. ನಮಗೆ ಗೊತ್ತಿರುವುದನ್ನು ಮಾತ್ರ ನಾವು ಹೇಳು ತ್ತೇವೆ. ಅದೃಶ್ಯ ಸಂಗತಿಗಳ ಬಗ್ಗೆ ಮೇಲ್ನೋಟ ವಹಿಸಲು ನಮ್ಮಿಂದ ಸಾಧ್ಯವಿರಲಿಲ್ಲ. 82. ಬೇಕಾದರೆ ತಾವು ನಾವಿದ್ದ ನಾಡಿನ ಜನರಲ್ಲಿ ಹಾಗೂ ನಾವು ಬಂದ ಯಾತ್ರಾ ತಂಡದೊಂದಿಗೆ ವಿಚಾರಿಸಿ ನೋಡಿರಿ. ನಾವು ಸಂಪೂರ್ಣ ಸತ್ಯವಾದಿಗಳು’ ಎಂದು”. 83. ತಂದೆಯು ಹೇಳಿದರು; ‘ಅಲ್ಲ, ನಿಮ್ಮ ಚಿತ್ತಗಳು ನಿಮಗೆ ಇನ್ನೊಂದು ದೊಡ್ಡ ವಿಷಯವನ್ನು ಚಂದ ಗಾಣಿಸಿಕೊಟ್ಟಿವೆ. ಆದ್ದರಿಂದ ಎಲ್ಲವನ್ನೂ ಚೆನ್ನಾಗಿ ತಾಳಿಕೊಳ್ಳುವೆನು. ಅಲ್ಲಾಹು ಅವರೆಲ್ಲರನ್ನೂ ತಂದು ನನ್ನೊಂದಿಗೆ ಸೇರಿಸಿಡುವ ಭರವಸೆ ನನಗಿದೆ. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುವನು’. 84. ಅನಂತರ ಅವರು ಅವರಿಂದ (ಬೇರೊಂದು ದಿಕ್ಕಿಗೆ) ತಿರುಗಿ ಬಿಟ್ಟರು. ಮತ್ತು ‘ಅಕಟಾ! ಯೂ ಸುಫ್! ನನ್ನ ದುಃಖವೇ’ ಎಂದು ಮರುಗಿದರು. ಅಂತರಂಗದಲ್ಲಿ ಸಂಕಟವನ್ನು ಅದುಮಿಡುತ್ತಿ ದ್ದರು. ಅತ್ತು ಅತ್ತು ಅವರ ಕಣ್ಣುಗಳು ಬಿಳುಪೇರಿ ಬಿಟ್ಟಿದ್ದುವು. 85. ಮಕ್ಕಳು ಹೇಳಿದರು, `ಅಲ್ಲಾಹನಾಣೆ ! ತಾವಂತು ಯೂಸುಫನನ್ನೇ ನೆನೆಸುತ್ತ ದುಃಖದಿಂದ ಕರಗಿ ಬಿಟ್ಟಿದ್ದೀರಿ. ಅಥವಾ ತಮ್ಮ ಜೀವವನ್ನೇ ನಾಶ ಗೊಳಿಸಿ ಕೊಳ್ಳುವಿರಿ’. 86. ಅವರು ಹೀಗೆ ಹೇಳಿದರು; ನಾನು ನನ್ನ ಅಳಲು ಮತ್ತು ದುಃಖದ ಮೊರೆಯನ್ನು ಅಲ್ಲಾಹನ ಹೊರತು ಇನ್ನಾರಲ್ಲೂ ಇಡುವುದಿಲ್ಲ. ಅಲ್ಲಾಹನಿಂದ ನೀವು ತಿಳಿಯದ ಕೆಲವು ಕಾರ್ಯಗಳನ್ನು ನಾನುತಿಳಿದುಕೊಂಡಿದ್ದೇನೆ 87. ಓ ನನ್ನ ಮಕ್ಕಳೇ, ನೀವು ಹೋಗಿ ಯೂಸುಫನ ನ್ನೂ ಅವನ ತಮ್ಮನನ್ನೂ ಪತ್ತೆ ಹಚ್ಚಿರಿ. ಅಲ್ಲಾಹನ ಅನುಗ್ರಹದ ಬಗ್ಗೆ ನಿರಾಶರಾಗಬೇಡಿರಿ. ಅವನ ಅನುಗ್ರಹದ ಬಗ್ಗೆ ಸತ್ಯನಿಷೇಧಿಗಳು ಮಾತ್ರ ನಿರಾಶರಾಗುತ್ತಾರೆ’ .

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir