Iniciar sesión
Iniciar sesión
Iniciar sesión
Seleccionar idioma

Yúsuf 12:68 ولما دخلوا من حيث امرهم ابوهم ما كان يغني عنهم من الله من شيء الا حاجة في نفس يعقوب قضاها وانه لذو علم لما علمناه ولاكن اكثر الناس لا يعلمون ٦٨

Página 243 · Juz 13

وَلَمَّا
دَخَلُواْ
مِنۡ
حَيۡثُ
أَمَرَهُمۡ
أَبُوهُم
مَّا
كَانَ
يُغۡنِي
عَنۡهُم
مِّنَ
ٱللَّهِ
مِن
شَيۡءٍ
إِلَّا
حَاجَةٗ
فِي
نَفۡسِ
يَعۡقُوبَ
قَضَىٰهَاۚ
وَإِنَّهُۥ
لَذُو
عِلۡمٖ
لِّمَا
عَلَّمۡنَٰهُ
وَلَٰكِنَّ
أَكۡثَرَ
ٱلنَّاسِ
لَا
يَعۡلَمُونَ
٦٨
ಅವರು ತಮ್ಮ ತಂದೆಯ ಆದೇಶದಂತೆ ನಗರ ದೊಳಗೆ (ಬೇರೆ ಬೇರೆಯಾಗಿ) ಪ್ರವೇಶಿಸಿದಾಗ ಅದು ಅಲ್ಲಾಹನ ವಿದಿಯಿಂದ ಅವರನ್ನು ತಡೆಯಲಿಲ್ಲ. ಯಅïಖೂಬರು ತಮ್ಮ ಮನಸ್ಸಿನಲ್ಲಿದ್ದ ಒಂದು ಅಂಜಿಕೆಯನ್ನು ದೂರ ಮಾಡ ಬಯ ಸಿದ್ದರಷ್ಟೆ. ನಿಸ್ಸಂದೇಹವಾಗಿಯೂ ನಾವು ನೀಡಿದ ಶಿಕ್ಷಣದಿಂದ ಅವರು ಸುಶಿಕ್ಷಿತರಾಗಿದ್ದರು. ಆದರೆ ಹೆಚ್ಚಿನವರು ಪರಮಾರ್ಥವನ್ನು ತಿಳಿಯುವುದಿಲ್ಲ.
reading-goal:continue-reading

Leer q-and-a.tafsir

Ibn Kathir (Abridged)

Ya`qub orders His Children to enter Egypt from Different Gates

Allah says that Ya`qub, peace be upon him, ordered his children, when he sent Binyamin with them to Egypt, to enter from different gates rather than all of them entering from one gate. Ibn `Abbas, Muhammad bin Ka`b, Mujahid, Ad-Dahhak Qat

…

Ya`qub orders His Children to enter Egypt from Different Gates

Allah says that Ya`qub, peace be upon him, ordered his children, when he sent Binyamin w

…
Ver tafsirs

Leer related-content

63. ಅವರು ತಮ್ಮ ತಂದೆಯವರ ಬಳಿಗೆ ಮರಳಿದಾಗ ಹೀಗೆಂದರು, ‘ಅಪ್ಪಾ, ನಮಗೆ ಧಾನ್ಯವನ್ನು ಅಳೆದು ಕೊಡಲು ನಿರಾಕರಿಸಲಾಗಿದೆ. ಆದುದ ರಿಂದ ನಮಗೆ ಧಾನ್ಯವನ್ನು ಅಳೆದು ಕೊಡುವಂತಾಗಲು ತಾವು ನಮ್ಮ ಸಂಗಡ ನಮ್ಮ ಸಹೋದ ರನನ್ನು ಕಳುಹಿಸಿಕೊಡಿರಿ. ಅವನ ರಕ್ಷಣೆಗೆ ನಾವು ಹೊಣೆಗಾರರು’ 64. ಆಗ ತಂದೆಯು ಹೇಳಿದರು; `ಇವನ ಅಣ್ಣನ ವಿಷಯದಲ್ಲಿ ಮುಂಚೆ ನಾನು ನಿಮ್ಮನ್ನು ನಂಬಿದಂತೆಯೇ ಹೊರತು ಇವನ ವಿಷಯದಲ್ಲೂ ನನಗೆ ನಿಮ್ಮನ್ನು ನಂಬಲಾದೀತೇ ? ಅಲ್ಲಾಹನೇ ಅತ್ಯುತ್ತಮ ರಕ್ಷಕನು ಮತ್ತು ಅವನು ಎಲ್ಲರಿಗಿಂತಲೂ ಹೆಚ್ಚು ಕರುಣಾಳುವಾಗಿರುತ್ತಾನೆ’. 65. ಅವರು ತಮ್ಮ ಸರಕನ್ನು ಬಿಚ್ಚಿದಾಗ ಅವರು ಕೊಟ್ಟ ಮೊಬಲಗು ಅವರಿಗೆ ಹಿಂದಿರುಗಿಸಲಾಗಿರುವುದನ್ನು ಕಂಡು, ಅಪ್ಪಾ, ನಮಗೆ ಇನ್ನೇನು ಬೇಕು? ಇದೋ, ನಮ್ಮ ಹಣವನ್ನೂ ನಮಗೆ ಹಿಂದಿರುಗಿ ಸಲಾಗಿದೆ. (ತಾವು ನಮ್ಮ ತಮ್ಮನನ್ನು ಕಳುಹಿಸಿ ಕೊಟ್ಟರೆ) ನಮ್ಮ ಕುಟುಂಬಕ್ಕೆ ಬೇಕಾದ ಆಹಾರ ಧಾನ್ಯ ತರುವೆವು. ನಮ್ಮ ತಮ್ಮನನ್ನು ಜಾಗೃತೆಯಿಂದ ನೋಡಿ ಕೊಳ್ಳುವೆವು. ಮತ್ತು ಒಂದು ಒಂಟೆ ಹೊರೆಯನ್ನು ಹೆಚ್ಚುವರಿಯಾಗಿ ಪಡೆಯುತ್ತೇವೆ. ಅದು (ರಾಜನಿಂದ ಸಿಗುವ) ಬಹಳ ಅನಾಯಾಸದ ತೂಕ’ ಎಂದರು. 66. ಅವರ ತಂದೆ ಹೇಳಿದರು ‘ನಿಮ್ಮನ್ನು ವಿಪತ್ತುಗಳು ಆವರಿಸದ ಹೊರತು ಅವನನ್ನು ನನ್ನ ಬಳಿಗೆ ಮರಳಿ ಕರೆತರುವಿರೆಂದು ನೀವು ನನಗೆ ಅಲ್ಲಾ ಹನ ಹೆಸರಲ್ಲಿ ಖಾತರಿಯನ್ನು ನೀಡುವ ತನಕ ನಾನು ಅವನನ್ನು ನಿಮ್ಮ ಸಂಗಡ ಕಳುಹಿಸಿ ಕೊಡ ಲಾರೆ’. ಅವರು ಆ ಬಗ್ಗೆ ಖಾತರಿ ನೀಡಿದಾಗ ಅವರು ಹೇಳಿದರು, ‘ನಮ್ಮ ಈ ಹೇಳಿಕೆಗೆ ಅಲ್ಲಾಹನೇ ಸಾಕ್ಷಿ’. 67. ಅವರು ಹೇಳಿದರು, ‘ಓ ನನ್ನ ಮಕ್ಕಳೇ, ನೀವು ಈಜಿಪ್ತಿನ ರಾಜಧಾನಿಯೊಳಗೆ ಒಂದೇ ದ್ವಾರದ ಮೂಲಕ ಪ್ರವೇಶ ಮಾಡದಿರಿ. ಬೇರೆ ಬೇರೆ ದ್ವಾರ ಗಳಿಂದ ಪ್ರವೇಶ ಮಾಡಿರಿ. ಆದರೆ ಅಲ್ಲಾಹನ ವಿಧಿಯಿಂದ ನಿಮ್ಮನ್ನು ನಾನು ತಪ್ಪಿಸಲಾರೆ. ಆಜ್ಞಾ ಧಿಕಾರವು ಅಲ್ಲಾಹನಿಗಲ್ಲದೆ ಬೇರಾರಿಗೂ ಇಲ್ಲ. ಅವನ ಮೇಲೆಯೇ ನಾನು ಭರವಸೆಯನ್ನಿರಿಸಿ ದ್ದೇನೆ ಮತ್ತು ಭರವಸೆಯನ್ನಿರಿಸುವವರು ಅವನ ಮೇಲೆಯೇ ಇರಿಸಲಿ’. 68. ಅವರು ತಮ್ಮ ತಂದೆಯ ಆದೇಶದಂತೆ ನಗರ ದೊಳಗೆ (ಬೇರೆ ಬೇರೆಯಾಗಿ) ಪ್ರವೇಶಿಸಿದಾಗ ಅದು ಅಲ್ಲಾಹನ ವಿದಿಯಿಂದ ಅವರನ್ನು ತಡೆಯಲಿಲ್ಲ. ಯಅïಖೂಬರು ತಮ್ಮ ಮನಸ್ಸಿನಲ್ಲಿದ್ದ ಒಂದು ಅಂಜಿಕೆಯನ್ನು ದೂರ ಮಾಡ ಬಯ ಸಿದ್ದರಷ್ಟೆ. ನಿಸ್ಸಂದೇಹವಾಗಿಯೂ ನಾವು ನೀಡಿದ ಶಿಕ್ಷಣದಿಂದ ಅವರು ಸುಶಿಕ್ಷಿತರಾಗಿದ್ದರು. ಆದರೆ ಹೆಚ್ಚಿನವರು ಪರಮಾರ್ಥವನ್ನು ತಿಳಿಯುವುದಿಲ್ಲ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir