Iniciar sesión
Iniciar sesión
Iniciar sesión
Seleccionar idioma

Yúsuf 12:47 قال تزرعون سبع سنين دابا فما حصدتم فذروه في سنبله الا قليلا مما تاكلون ٤٧

Página 241 · Juz 12

قَالَ
تَزۡرَعُونَ
سَبۡعَ
سِنِينَ
دَأَبٗا
فَمَا
حَصَدتُّمۡ
فَذَرُوهُ
فِي
سُنۢبُلِهِۦٓ
إِلَّا
قَلِيلٗا
مِّمَّا
تَأۡكُلُونَ
٤٧
ಯೂಸುಫ್ ಹೇಳಿದರು ‘ಏಳು ವರ್ಷಗಳ ಕಾಲ ನೀವು ನಿರಂತರವಾಗಿ ಕೃಷಿ ಮಾಡಿರಿ. ಆಮೇಲೆ ನೀವು ಕೊಯ್ಯುವ ಬೆಳೆಯಿಂದ ನಿಮ್ಮ ಆಹಾರಕ್ಕೆ ಬೇಕಾದಷ್ಟು ಅಂಶವನ್ನು ತೆಗೆದು ಉಳಿದುದನ್ನು ಅದರ ತೆನೆಗಳಲ್ಲೇ ಇರಗೊಡಿರಿ.
reading-goal:continue-reading

Leer q-and-a.tafsir

Ibn Kathir (Abridged)

The Dream of the King of Egypt

The King of Egypt had a dream that Allah the Exalted made a reason for Yusuf's release from prison, with his honor and reputation preserved. When the king had this dream, he was astonished and fearful and sought its interpretation. He gathered the priests, the chiefs of

…

The Dream of the King of Egypt

The King of Egypt had a dream that Allah the Exalted made a reason for Yusuf's release from prison, with his honor and r

…
Ver tafsirs

Leer related-content

43. (ಒಂದು ದಿನ) ಅರಸನು, ‘ನಾನು ಸ್ವಪ್ನದಲ್ಲಿ ಏಳು ಕೊಬ್ಬಿದ ಹಸುಗಳನ್ನು ಏಳು ಬಡಕಲು ಹಸು ಗಳು ತಿನ್ನುತ್ತಿರುವುದನ್ನೂ ಧಾನ್ಯದ ಏಳುತೆನೆ ಗಳು ಹಸಿರಾಗಿದ್ದು ಇತರ ಏಳು ತೆನೆಗಳು ಒಣಗಿರುವುದನ್ನು ಕಂಡಿರುತ್ತೇನೆ. ಓ ನನ್ನ ಆಸ್ಥಾನದ ವರೇ, ನೀವು ಸ್ವಪ್ನಗಳ ಫಲ ಬಲ್ಲವರಾಗಿದ್ದರೆ, ನನಗೆ ಈ ಸ್ವಪ್ನದ ಬಗ್ಗೆ ತೀರ್ಪು ನೀಡಿರಿ’ ಎಂದನು. 44. ಆಗ ಅವರು ‘ಇದು ಕನಸುಗಳ ಕಂತೆ. ಇಂತಹ ಕಂತೆ ಕನಸುಗಳ ಫಲ ನಮಗೆ ತಿಳಿಯದು’ ಎಂದರು. 45. ಆ ಇಬ್ಬರು ಸೆರೆಯಾಳುಗಳ ಪೈಕಿ ಬಿಡುಗಡೆ ಹೊಂದಿ ದವನು ದೀರ್ಘಕಾಲದ ತರುವಾಯ (ಇದೀಗ ಯೂಸುಫರನ್ನು) ನೆನಪಿಸಿಕೊಳ್ಳುತ್ತ `ನಿಮಗೆ ಇದರ ಫಲ ನಾನು ತಿಳಿಸಿಕೊಡುತ್ತೇನೆ. ನನ್ನನ್ನು (ಯೂಸುಫರ ಬಳಿಗೆ) ಕಳುಹಿಸಿರಿ’ ಎಂದನು. 46. (ಅವನು ಯೂಸುಫರ ಬಳಿ ಹೋಗಿ ಇಂತೆಂ ದನು;) ‘ಓ ಸತ್ಯಸಂಧರಾದ ಯೂಸುಫರೇ, ಏಳು ಕೊಬ್ಬಿದ ಹಸುಗಳನ್ನು ಏಳು ಕೃಶವಾದ ಹಸುಗಳು ತಿನ್ನುತ್ತಿವೆ ಮತ್ತು ಏಳು ತೆನೆಗಳು ಹಸುರಾಗಿಯೂ ಇನ್ನು ಏಳು ತೆನೆಗಳು ಒಣಗಿಯೂ ಇವೆ. ಈ ಸ್ವಪ್ನದ ಫಲವನ್ನು ನನಗೆ ಹೇಳಿರಿ. ಹಾಗಾದರೆ ನಾನು ಆ ವಿವರದೊಂದಿಗೆ ಅವರ ಬಳಿ ಮರಳುತ್ತೇನೆ. ಅವರಿಗೆ ನಿಜಸ್ಥಿತಿ ತಿಳಿಯಬಹುದು’. 47. ಯೂಸುಫ್ ಹೇಳಿದರು ‘ಏಳು ವರ್ಷಗಳ ಕಾಲ ನೀವು ನಿರಂತರವಾಗಿ ಕೃಷಿ ಮಾಡಿರಿ. ಆಮೇಲೆ ನೀವು ಕೊಯ್ಯುವ ಬೆಳೆಯಿಂದ ನಿಮ್ಮ ಆಹಾರಕ್ಕೆ ಬೇಕಾದಷ್ಟು ಅಂಶವನ್ನು ತೆಗೆದು ಉಳಿದುದನ್ನು ಅದರ ತೆನೆಗಳಲ್ಲೇ ಇರಗೊಡಿರಿ. 48. ಅನಂತರ ಏಳು ವರ್ಷಗಳ ಕಾಲ ಬರಗಾಲ ಬರ ಲಿವೆ. ಆ ವರ್ಷಗಳು ಅಂದಿಗಾಗಿ ನೀವು ಮೊದಲೇ ಸಂಗ್ರಹಿಸಿಟ್ಟುದನ್ನು ತಿಂದು ಮುಗಿಸಲಿವೆ. ನೀವು ಜೋಪಾನವಾಗಿರಿಸಿದ ಅಲ್ಪಾಂಶವನ್ನು ಹೊರತುಪಡಿಸಿ. 49. ಅನಂತರ ಬರುವ ಇನ್ನೊಂದು ವರ್ಷದಲ್ಲಿ ಜನ ರಿಗೆ ಸಮೃದ್ಧಿ ಸಿಗುವುದು. ಮತ್ತು ಅವರು ದ್ರಾಕ್ಷಾರಸ ಹಿಂಡುವರು .

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir