Iniciar sesión
Iniciar sesión
Iniciar sesión
Seleccionar idioma

Yúsuf 12:42 وقال للذي ظن انه ناج منهما اذكرني عند ربك فانساه الشيطان ذكر ربه فلبث في السجن بضع سنين ٤٢

Página 240 · Juz 12

وَقَالَ
لِلَّذِي
ظَنَّ
أَنَّهُۥ
نَاجٖ
مِّنۡهُمَا
ٱذۡكُرۡنِي
عِندَ
رَبِّكَ
فَأَنسَىٰهُ
ٱلشَّيۡطَٰنُ
ذِكۡرَ
رَبِّهِۦ
فَلَبِثَ
فِي
ٱلسِّجۡنِ
بِضۡعَ
سِنِينَ
٤٢
ಅವರಿಬ್ಬರ ಪೈಕಿ ಬಿಡುಗಡೆಯಾಗುವನೆಂದು ತಾನು ಭಾವಿಸಿದ ವ್ಯಕ್ತಿಯೊಡನೆ ಯೂಸುಫ್‍ರು, ‘ನಿನ್ನ ಪ್ರಭುವಿನ ಬಳಿ ನನ್ನ ಬಗ್ಗೆ ತಿಳಿಸು’ ಎಂದು ಹೇಳಿದರು1. ಆದರೆ ಅವನು ತನ್ನ ಯಜಮಾನ ನೊಡನೆ ಯೂಸುಫರ ಪ್ರಸ್ತಾಪವೆತ್ತಲು ಶೈತಾನ ನು ಅವನಿಗೆ ಮರೆವೆಗೊಳಿಸಿದ್ದನು. ಹೀಗೆ ಅವರು ಅನೇಕ ವರ್ಷಗಳವರೆಗೆ ಸೆರೆಮನೆಯಲ್ಲೇ ಕಳೆದರು.
reading-goal:continue-reading

Leer q-and-a.tafsir

Ibn Kathir (Abridged)

Yusuf asks the King's Distiller to mention Him to the King

Yusuf knew that the distiller would be saved. So discretely, so that the other man's suspicion that he would be crucified would not intensify, he said,

اذْكُرْنِى عِندَ رَبِّكَ

(Mention me to your King.) asking him to mention his story to the

…

Yusuf asks the King's Distiller to mention Him to the King

Yusuf knew that the distiller would be saved. So discretely, so that the other man's suspici

…
Ver tafsirs

Leer related-content

36. ಕಾರಾಗೃಹದೊಳಗೆ ಇನ್ನಿಬ್ಬರು ಗುಲಾಮರೂ ಬಂದು ಸೇರಿದರು. ಒಂದು ದಿನ ಅವರಲ್ಲೊಬ್ಬನು ‘ನಾನು ದ್ರಾಕ್ಷ ಮದ್ಯ ಹಿಂಡುತ್ತಿರುವುದಾಗಿ ಕನಸು ಕಂಡೆನು’ ಎಂದನು. ಇನ್ನೊಬ್ಬನು, ‘ನನ್ನ ತಲೆಯ ಮೇಲೆ ರೊಟ್ಟಿಯನ್ನು ಹೊತ್ತುಕೊಂಡಿದ್ದೆ. ಪಕ್ಷಿಗಳು ಅದನ್ನು ಕುಕ್ಕಿ ತಿನ್ನುತ್ತಿರುವುದಾಗಿ ಕನಸು ಕಂಡೆನು’ ಎಂದನು. ಅವರಿಬ್ಬರೂ ‘ನಮಗೆ ಇದರ ವ್ಯಾಖ್ಯಾನ ತಿಳಿಸಿಕೊಡಿರಿ. ನೀವೊಬ್ಬ ಸಜ್ಜನರಾಗಿರುವುದನ್ನು ನಾವು ಕಾಣುತ್ತೇವೆ’ ಎಂದರು. 37. ಯೂಸುಫ್ ಹೇಳಿದರು; ‘ನಿಮಗಿಬ್ಬರಿಗೂ (ಕನಸಿನಲ್ಲಿ) ನೀಡಲಾದ ಆಹಾರದ ವ್ಯಾಖ್ಯಾನ ವನ್ನು ಅದು ನಿಮಗೆ ಬಂದು ತಲುಪುವ ಮುಂಚೆಯೇ ನಿಮಗೆ ನಾನು ಹೇಳಬಲ್ಲೆ. ಇದು ನನ್ನ ಪ್ರಭು ನನಗೆ ಕೊಟ್ಟಿರುವ ಜ್ಞಾನಗಳಲ್ಲೊಂದು . ನಾನು ಅಲ್ಲಾಹನ ಮೇಲೆ ವಿಶ್ವಾಸವಿಡದವರ ಮತ್ತು ಪರಲೋಕವನ್ನು ನಿರಾಕರಿಸುವವರ ಮಾರ್ಗವನ್ನು ತ್ಯಜಿಸಿರುವೆನು. 38. ನನ್ನ ಪೂರ್ವಜರಾಗಿರುವ ಇಬ್‍ರಾಹೀಮ್, ಇಸ್‍ಹಾಖ್ ಮತ್ತು ಯಅïಖೂಬರ ಮಾರ್ಗ ವನ್ನು ನಾನು ಅವಲಂಬಿಸಿದ್ದೇನೆ . ಅಲ್ಲಾಹ ನೊಂದಿಗೆ ಇತರರನ್ನು ಸಹಭಾಗಿಗಳನ್ನಾಗಿಸುವುದು ನಮಗೆ ಸಲ್ಲದು. ಇದು (ಸನ್ಮಾರ್ಗ) ನಮ್ಮ ಮೇಲೆ ಮತ್ತು ಮಾನವರ ಮೇಲೆ ಅಲ್ಲಾಹನ ಅನುಗ್ರಹವಾಗಿದೆ. ಆದರೆ ಜನರಲ್ಲಿ ಹೆಚ್ಚಿನವರು ಕೃತಜ್ಞತೆ ಸಲ್ಲಿಸುವುದಿಲ್ಲ. 39. ಓ ಸೆರೆಮನೆಯ ನನ್ನ ಸಂಗಾತಿಗಳೇ, ಬೇರೆ ಬೇರೆ ವಿಧದ ದೇವರುಗಳು ಲೇಸೋ ಅಥವಾ ಸರ್ವಾಧಿಕಾರಿಯಾದ ಏಕ ಅಲ್ಲಾಹನೋ? 40. ಅಲ್ಲಾಹನ ಹೊರತು ನೀವು ಆರಾಧಿಸುತ್ತಿರುವ ಬೇರೆ ಬೇರೆ ವಸ್ತುಗಳೆಲ್ಲ ನೀವೂ ನಿಮ್ಮ ಪೂರ್ವಿ ಕರೂ ಹಾಕಿಕೊಂಡಿರುವ ಬರೇ ಹೆಸರುಗಳು ಮಾತ್ರ. ಅಲ್ಲಾಹನು ಅವುಗಳ ಬಗ್ಗೆ ಯಾವ ಆಧಾರವನ್ನೂ ಇಳಿಸಿಲ್ಲ. ಆಜ್ಞಾಧಿಕಾರವು ಅಲ್ಲಾಹನಿಗೆ ಮಾತ್ರ. ಅವನ ಹೊರತು ಬೇರೆ ಯಾರಿಗೂ ಆರಾ ಧನೆ ಸಲ್ಲಿಸಬಾರದೆಂದು ಅವನ ಕಟ್ಟಪ್ಪಣೆ ಇದೆ. ಇದೇ ಅಪ್ಪಟ ಋಜು ಮಾರ್ಗ. ಆದರೆ ಹೆಚ್ಚಿನ ಜನರು ಅರಿಯುವುದಿಲ್ಲ . 41. ಓ ಸೆರೆಮನೆಯ ನನ್ನ ಸಂಗಾತಿಗಳೇ, ನಿಮ್ಮ ಸ್ವಪ್ನದ ಫಲವೇನೆಂದರೆ; ನಿಮ್ಮಲ್ಲೋರ್ವನು ತನ್ನ ರಾಜನಿಗೆ ಮದ್ಯ ಸುರಿದು ಕೊಡುವ ಹುದ್ದೆಗೆ ಮರಳುವನು. ಇನ್ನೊಬ್ಬನು ಗಲ್ಲಿಗೇರಿಸಲ್ಪಡು ವನು ಮತ್ತು ಪಕ್ಷಿಗಳು ಅವನ ತಲೆಯನ್ನು ಕುಕ್ಕಿ ಕುಕ್ಕಿ ತಿನ್ನಲಿವೆ. ನೀವು ಕೇಳಿದ ಸ್ವಪ್ನ ವ್ಯಾಖ್ಯಾ ನದ ಫಲ ಅಲ್ಲಾಹನ ಬಳಿ ದಾಖಲಾಯಿತು. 42. ಅವರಿಬ್ಬರ ಪೈಕಿ ಬಿಡುಗಡೆಯಾಗುವನೆಂದು ತಾನು ಭಾವಿಸಿದ ವ್ಯಕ್ತಿಯೊಡನೆ ಯೂಸುಫ್‍ರು, ‘ನಿನ್ನ ಪ್ರಭುವಿನ ಬಳಿ ನನ್ನ ಬಗ್ಗೆ ತಿಳಿಸು’ ಎಂದು ಹೇಳಿದರು. ಆದರೆ ಅವನು ತನ್ನ ಯಜಮಾನ ನೊಡನೆ ಯೂಸುಫರ ಪ್ರಸ್ತಾಪವೆತ್ತಲು ಶೈತಾನ ನು ಅವನಿಗೆ ಮರೆವೆಗೊಳಿಸಿದ್ದನು. ಹೀಗೆ ಅವರು ಅನೇಕ ವರ್ಷಗಳವರೆಗೆ ಸೆರೆಮನೆಯಲ್ಲೇ ಕಳೆದರು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir