Iniciar sesión
Iniciar sesión
Iniciar sesión
Seleccionar idioma

Yúsuf 12:35 ثم بدا لهم من بعد ما راوا الايات ليسجننه حتى حين ٣٥

Página 239 · Juz 12

ثُمَّ
بَدَا
لَهُم
مِّنۢ
بَعۡدِ
مَا
رَأَوُاْ
ٱلۡأٓيَٰتِ
لَيَسۡجُنُنَّهُۥ
حَتَّىٰ
حِينٖ
٣٥
ತರುವಾಯ (ಯೂಸುಫರ ನಿರ್ದೋಷಿತ್ವದ ಬಗ್ಗೆ) ಅವರಿಗೆ ಪುರಾವೆ ದೊರೆತ ನಂತರವೂ ಒಂದು ಕಾಲಾವಧಿಯವರೆಗೆ ಇವರನ್ನು ಸೆರೆಯಲ್ಲಿಡಬೇಕೆಂದು ಅವರಿಗೆ ತೋರಿತು 1.
reading-goal:continue-reading

Leer q-and-a.tafsir

Ibn Kathir (Abridged)

Yusuf is imprisoned without Justification

Allah says, `Then it occurred to them that it would be in their interest to imprison Yusuf for a time, even after they were convinced of his innocence and saw the proofs of his truth, honesty and chastity.' It appears, and Allah knows best, that they imprison

…

Yusuf is imprisoned without Justification

Allah says, `Then it occurred to them that it would be in their interest to imprison Yusuf for a time, even a

…
Ver tafsirs

Leer related-content

30. ನಗರದ ಕೆಲವು ಮಹಿಳೆಯರು ಹೇಳಿದರು. ‘ರಾಜನ ಪತ್ನಿ ತನ್ನ ತರುಣ ಗುಲಾಮನಲ್ಲಿ ಅನುರಕ್ತಳಾಗಿದ್ದಾಳೆ. ಅವಳಿಗೆ ಪ್ರೇಮಾಂಧತೆ ಬಾಧಿಸಿದೆ. ಆಕೆ ತಪ್ಪು ದಾರಿ ಹಿಡಿದಿದ್ದಾಳೆಂದೇ ನಮ್ಮ ಭಾವನೆ’. 31. ಅವಳು ಅವರ ಈ ನಿಂದನೆಯ ಮಾತುಗಳನ್ನು ಕೇಳಿದಾಗ ಅವರಿಗೆ ಆಹ್ವಾನ ನೀಡಿದಳು. ಅವರಿ ಗಾಗಿ ಒಂದು ಔತಣವೇರ್ಪಡಿಸಿದಳು. ಔತಣ ದಲ್ಲಿ ಪ್ರತಿಯೊಬ್ಬರಿಗೂ ಹಣ್ಣು ಕೊಯ್ಯಲು ಒಂದೊಂದು ಚಾಕುವನ್ನು ಕೊಟ್ಟಳು. ಅವಳು ಯೂಸುಫರಿಗೆ ‘ನೀನು ಅವರ ಮುಂದೆ ಹೊರಟು ಬಾ’ ಎಂದಳು. ಆ ಸ್ತ್ರೀಯರು ಯೂಸುಫರನ್ನು ಕಂಡಾಗ ದಂಗಾದರು. ಮತ್ತು ತಮ್ಮ ಕೈಗಳನ್ನೇ ಕೊಯ್ದುಕೊಂಡರು. ‘ಅಲ್ಲಾಹು ಎಷ್ಟು ಪರಿಶುದ್ಧನು! ಈತನು ಮನುಷ್ಯ ಖಂಡಿತ ಅಲ್ಲ. ಇದಾರೋ ಸನ್ಮಾನ್ಯ ದೇವಚರನೇ ಇರಬೇಕು’ ಎಂದರವರು. 32. ಆಕೆ ಹೇಳಿದಳು, ‘ಯಾರ ವಿಷಯವಾಗಿ ನೀವು ನನ್ನ ಕುರಿತು ಆಕ್ಷೇಪದ ಮಾತುಗಳನ್ನೆತ್ತಿದ್ದೀರೋ ಆ ವ್ಯಕ್ತಿ ಇವನೇ. ನಿಜಕ್ಕೂ ನಾನು ಇವನನ್ನು ವಶೀಕರಿಸಲು ಪ್ರಯತ್ನಿಸಿದ್ದೆ. ಆದರೆ ಇವನು ತಪ್ಪಿಸಿಕೊಂಡನು. ಇನ್ನು ಇವನು ನನ್ನ ಅಪ್ಪಣೆ ಯಂತೆ ನಡೆಯದಿದ್ದರೆ, ಸೆರೆಮನೆ ಸೇರುವನು ಮತ್ತು ನಿಂದ್ಯರಲ್ಲಾಗುವನು’ . 33. ಯೂಸುಫ್ ಹೇಳಿದರು, ‘ಓ ನನ್ನ ಪ್ರಭೂ, ಇವರು ನನ್ನನ್ನು ಕರೆಯುವ ಕಾರ್ಯಕ್ಕಿಂತ ನನಗೆ ಕಾರಾಗೃಹವೇ ವಾಸಿ. ನೀನು ಇವರ ಕುತಂತ್ರಗಳಿಂದ ನನ್ನನ್ನು ಪಾರು ಮಾಡದೇ ಹೋದರೆ ನಾನು ಅವರ ಬಲೆಯಲ್ಲಿ ಸಿಕ್ಕಿ ಬೀಳುವೆನು ಮತ್ತು ಅಜ್ಞಾನಿಗಳಲ್ಲಿ ಸೇರಿಹೋಗುವೆನು’. 34. ಆಗ ಅವರ ಪ್ರಭು ಅವರ ಪ್ರಾರ್ಥನೆಯನ್ನು ಸ್ವೀಕರಿಸಿದನು ಮತ್ತು ಆ ಸ್ತ್ರೀಯರ ಕುತಂತ್ರಗಳನ್ನು ಅವರಿಂದ ನೀಗಿಸಿದನು. ಅವನು ಪರಮಶ್ರೋತೃನೂ ಪರಮ ತಜ್ಞನೂ ಆಗಿರುವನು. 35. ತರುವಾಯ (ಯೂಸುಫರ ನಿರ್ದೋಷಿತ್ವದ ಬಗ್ಗೆ) ಅವರಿಗೆ ಪುರಾವೆ ದೊರೆತ ನಂತರವೂ ಒಂದು ಕಾಲಾವಧಿಯವರೆಗೆ ಇವರನ್ನು ಸೆರೆಯಲ್ಲಿಡಬೇಕೆಂದು ಅವರಿಗೆ ತೋರಿತು .

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir