Iniciar sesión
Iniciar sesión
Iniciar sesión
Seleccionar idioma

Al-Qásas 28:35 قال سنشد عضدك باخيك ونجعل لكما سلطانا فلا يصلون اليكما باياتنا انتما ومن اتبعكما الغالبون ٣٥

Página 389 · Juz 20

قَالَ
سَنَشُدُّ
عَضُدَكَ
بِأَخِيكَ
وَنَجۡعَلُ
لَكُمَا
سُلۡطَٰنٗا
فَلَا
يَصِلُونَ
إِلَيۡكُمَا
بِـَٔايَٰتِنَآۚ
أَنتُمَا
وَمَنِ
ٱتَّبَعَكُمَا
ٱلۡغَٰلِبُونَ
٣٥
ಆಗ ಅಲ್ಲಾಹು ಹೇಳಿದನು. `ನಿಮ್ಮ ಸಹೋದರನ ಮುಖಾಂತರ ನಾವು ನಿಮ್ಮ ತೋಳಿಗೆ ಬಲ ನೀಡಲಿದ್ದೇವೆ. ಅವರು ನಿಮ್ಮ ಬಳಿಗೇನೂ ತಲುಪಲಾಗದ ವಿಜಯ ಶಕ್ತಿಯನ್ನು ನಿಮಗಿಬ್ಬರಿಗೂ ದಯಪಾಲಿಸುತ್ತೇವೆ. ನಮ್ಮ ನಿದರ್ಶನಗಳ ಮುಖೇನ ನೀವಿಬ್ಬರೂ ನಿಮ್ಮನ್ನು ಹಿಂಬಾಲಿಸಿದ ನಿಮ್ಮ ಅನುಯಾಯಿಗಳೂ ಖಂಡಿತ ಮೇಲುಗೈ ಸಾಧಿಸುವಿರಿ’1.
reading-goal:continue-reading

Leer q-and-a.tafsir

Ibn Kathir (Abridged)

How Musa asked for the Support of His Brother and was granted that by Allah

When Allah commanded him to go to Fir`awn, the one who he had run away from and whose vengeance he feared,

قَالَ رَبِّ إِنِّى قَتَلْتُ مِنْهُمْ نَفْساً

( Musa said: My Lord! I have killed a man among them,) meaning, that Coptic

…

How Musa asked for the Support of His Brother and was granted that by Allah

When Allah commanded him to go to Fir`awn, the one who he had run away from

…
Ver tafsirs

Leer related-content

29. ಮೂಸಾ, ನಿರ್ದಿಷ್ಟ ಅವಧಿ ಪೂರ್ತಿಗೊಳಿಸಿದ ನಂತರ ತನ್ನ ಕುಟುಂಬದೊಂದಿಗೆ (ಸ್ವದೇಶಕ್ಕೆ) ಹೊರಟಾಗ ಥೂರ್ ಪರ್ವತದ ಕಡೆಯಿಂದ ಅವರಿ ಗೊಂದು ಬೆಂಕಿ ಕಂಡಿತು. ಅವರು ಕುಟುಂಬದೊಂದಿಗೆ ‘ನೀವಿಲ್ಲಿ ನಿಲ್ಲಿರಿ, ನಾನೊಂದು ಬೆಂಕಿಯನ್ನು ಕಂಡಿದ್ದೇನೆ. ಪ್ರಾಯಶಃ ನಾನು ಅಲ್ಲಿಂದೇನಾದರೂ (ದಾರಿಯ ಬಗ್ಗೆ) ಸುದ್ದಿ ಯನ್ನಾಗಲಿ ನಿಮಗೆ ಉಪಯೋಗಕ್ಕೆ ಆ ಬೆಂಕಿಯಿಂದ ಒಂದು ಕೊಳ್ಳಿಯನ್ನಾದರೂ ತರುತ್ತೇನೆ’ ಎಂದರು. 30. ಹಾಗೆ ಅವರು ಅಲ್ಲಿಗೆ ತಲಪಿದಾಗ ಅನುಗ್ರಹಿತ ಕಣಿವೆಯಲ್ಲಿ ಬಲದಿಕ್ಕಿನ ತಪ್ಪಲಿನ ಒಂದು ಮರದಿಂದ ಹೀಗೆ ಕೂಗಿ ಹೇಳಲಾಯಿತು. “ಓ ಮೂಸಾ! ನಾನು ಸರ್ವ ಲೋಕಗಳ ಪ್ರಭುವಾದ ಅಲ್ಲಾಹನಾಗಿದ್ದೇನೆ. 31. ‘ನಿಮ್ಮ ದಂಡವನ್ನು ಕೆಳಗೆ ಹಾಕಿರಿ”. ಆಗ ದಂಡವು (ಚುರುಕಿನ) ಹಾವಿನಂತೆ ತೆವಳುತ್ತಿರುವುದನ್ನು ಕಂಡಾಗ ಮೂಸಾ ಬೆನ್ನು ತಿರುಗಿಸಿ ಓಟಕ್ಕಿತ್ತರು. ಅವರು ತಿರುಗಿ ಬರಲಿಲ್ಲ (ಆಗ ಕರೆ ಕೇಳಿಸಿತು.) ‘ಓ ಮೂಸಾ, ಮುಂದೆ ಬನ್ನಿರಿ, ಹೆದರಬೇಡಿರಿ, ನೀವು ನಿರ್ಭೀತರಲ್ಲಿ ಒಬ್ಬರಾಗಿದ್ದೀರಿ. 32. ನಿಮ್ಮ ಕೈಯನ್ನು ನಿಮ್ಮ ಜೇಬಿನೊಳಗೆ ಹಾಕಿರಿ, ಆಗ ಯಾವುದೇ ಕೇಡೂ ಇಲ್ಲದೆ ಬೆಳ್ಳಗೆ ಹೊಳೆಯುತ್ತ ಅದು ಹೊರಬರುವುದು. ಭೀತಿಯಿಂದ ಪಾರಾಗಲು ನಿಮ್ಮ ಕೈಯನ್ನು ದೇಹಕ್ಕೆ ಅಪ್ಪಿಕೊಳ್ಳಿರಿ. ಫಿರ್‍ಔನ್ ಮತ್ತು ಅವನ ಪರಿವಾರದ ಕಡೆಗೆ ಇವೆರಡು (ದಂಡ ಹಾಗೂ ಹಸ್ತ) ನಿಮ್ಮ ಪ್ರಭುವಿನ ಪ್ರತ್ಯಕ್ಷ ನಿದರ್ಶನ ಗಳಾಗಿವೆ. ಅವರು ಕರ್ಮಭ್ರಷ್ಟ ಜನಾಂಗವಾಗಿರುವರು’. 33. ಆಗ ಮೂಸಾ ಹೇಳಿದರು, “ನನ್ನ ಪ್ರಭೂ, ನಾನು ಅವರಲ್ಲಿ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿದ್ದೇನೆ. ಆದ್ದರಿಂದ ಅವರು ನನ್ನನ್ನು ಕೊಂದು ಹಾಕುವರೆಂದು ಭಯಪಡುತ್ತಿದ್ದೇನೆ. 34. ನನ್ನ ಸಹೋದರ ಹಾರೂನರು ನನಗಿಂತ ಉತ್ತಮ ಮಾತುಗಾರ. ಆದ್ದರಿಂದ ನನ್ನ ನಿಜ ಸ್ಥಿತಿಯನ್ನು ಸಮರ್ಥಿಸುವ ಒಬ್ಬ ಸಹಾಯಕನಾಗಿ ಅವರನ್ನು ನಿಯಮಿಸಿ ನನ್ನ ಜೊತೆ ಕಳುಹಿಸು, ಆ ಜನರು ನನ್ನನ್ನು ಸುಳ್ಳಾಗಿಸುವರೆಂಬ ಆಶಂಕೆ ನನಗಿದೆ’. 35. ಆಗ ಅಲ್ಲಾಹು ಹೇಳಿದನು. `ನಿಮ್ಮ ಸಹೋದರನ ಮುಖಾಂತರ ನಾವು ನಿಮ್ಮ ತೋಳಿಗೆ ಬಲ ನೀಡಲಿದ್ದೇವೆ. ಅವರು ನಿಮ್ಮ ಬಳಿಗೇನೂ ತಲುಪಲಾಗದ ವಿಜಯ ಶಕ್ತಿಯನ್ನು ನಿಮಗಿಬ್ಬರಿಗೂ ದಯಪಾಲಿಸುತ್ತೇವೆ. ನಮ್ಮ ನಿದರ್ಶನಗಳ ಮುಖೇನ ನೀವಿಬ್ಬರೂ ನಿಮ್ಮನ್ನು ಹಿಂಬಾಲಿಸಿದ ನಿಮ್ಮ ಅನುಯಾಯಿಗಳೂ ಖಂಡಿತ ಮೇಲುಗೈ ಸಾಧಿಸುವಿರಿ’.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir