Sign in
Sign in
Sign in
Select Language

Al-Isra 17:9 ان هاذا القران يهدي للتي هي اقوم ويبشر المومنين الذين يعملون الصالحات ان لهم اجرا كبيرا ٩

Page 283 · Juz 15

إِنَّ
هَٰذَا
ٱلۡقُرۡءَانَ
يَهۡدِي
لِلَّتِي
هِيَ
أَقۡوَمُ
وَيُبَشِّرُ
ٱلۡمُؤۡمِنِينَ
ٱلَّذِينَ
يَعۡمَلُونَ
ٱلصَّٰلِحَٰتِ
أَنَّ
لَهُمۡ
أَجۡرٗا
كَبِيرٗا
٩
ವಾಸ್ತವದಲ್ಲಿ ಈ ಖುರ್‍ಆನ್ ಅತ್ಯಂತ ನೇರ ಮಾರ್ಗವನ್ನು ತೋರಿಸಿಕೊಡುತ್ತದೆ. ಸತ್ಕರ್ಮವೆಸಗಿದ ಸತ್ಯವಿಶ್ವಾಸಿಗಳಿಗೆ ದೊಡ್ಡ ಸತ್ಫಲವಿದೆಯೆಂಬ ಸುವಾರ್ತೆಯನ್ನು ನೀಡುತ್ತದೆ.
reading-goal:continue-reading

Read q-and-a.tafsir

Ibn Kathir (Abridged)

Praising the Qur'an

Allah praises His noble Book, the Qur'an, which He revealed to His Messenger Muhammad ﷺ. It directs people to the best and clearest of ways.

وَيُبَشِّرُ الْمُؤْمِنِينَ

(gives good news to those who believe,) in it a

الَّذِينَ يَعْمَلُونَ الصَّلِحَاتِ

(those who do righteous deeds,) in

…

Praising the Qur'an

Allah praises His noble Book, the Qur'an, which He revealed to His Messenger Muhammad ﷺ. It directs people to the best and clearest

…
View tafsirs

Read related-content

2. ಮೂಸಾರವರಿಗೆ ನಾವು ಗ್ರಂಥ ನೀಡಿದ್ದೆವು. ನನ್ನ ಹೊರತು ಇನ್ನಾವ ಕಾರ್ಯ ನಿರ್ವಾಹಕನನ್ನೂ ನೀವು ಸ್ವೀಕರಿಸಬೇಡಿರಿ ಎಂಬ ಆಜ್ಞೆಯೊಂದಿಗೆ ಅದನ್ನು ಬನೀಇಸ್ರಾಈಲ ಸಂತತಿಗಳ ಸನ್ಮಾರ್ಗ ದರ್ಶನವನ್ನಾಗಿ ಮಾಡಿದ್ದೆವು. 3. ನೂಹರ ಸಂಗಡ ನಾವು ನಾವೆಯಲ್ಲಿ ಹತ್ತಿಸಿದ್ದವರ ಸಂತತಿಗಳನ್ನು. ನಿಜಕ್ಕೂ ನೂಹ್ ಓರ್ವ ಕೃತಜ್ಞ ದಾಸರಾಗಿದ್ದರು. 4. ನಾವು ಇಸ್ರಾಈಲ ಸಂತತಿಗಳಿಗೆ ಈ ರೀತಿ ವಿಧಿಸಿದ್ದೆವು; ನೀವು ಎರಡು ಬಾರಿ ಭೂಮಿಯಲ್ಲಿ ಗೊಂದಲವನ್ನುಂಟುಮಾಡುವಿರಿ ಹಾಗೂ ಭಾರೀ ಮೇಲ್ಮೆಯನ್ನು ತೋರುವಿರಿ ಎಂದು. 5. ಹಾಗೆ ಆ ಎರಡು ಸಂದರ್ಭಗಳ ಪೈಕಿ ಒಂದನೆಯದಕ್ಕೆ ನಿಶ್ಚಯಿಸಲಾದ (ಶಿಕ್ಷೆಯ) ಸಮಯವಾದರೆ ಉಗ್ರ ಪರಾಕ್ರಮಿಶಾಲಿಗಳಾದ ನಮ್ಮ ಕೆಲವು ದಾಸರನ್ನು ನಿಮ್ಮ ವಿರುದ್ಧ ಎಬ್ಬಿಸಿದೆವು. ಅವರು ನಿಮ್ಮ ನಾಡುಗಳಿಗೆ ನುಗ್ಗಿ ನಿಮ್ಮನ್ನು ಹುಡುಕುತ್ತಾ ಹೋದರು. ಇದು ನೆರವೇರಲಾಗುವ ಒಂದು ವಾಗ್ದಾನವಾಗಿತ್ತು. 6. ಅನಂತರ ನಾವು ನಿಮಗೆ ಅವರ ಮೇಲೆ ಪ್ರಾಬಲ್ಯವನ್ನು ಮರಳಿಸಿ ಕೊಟ್ಟೆವು. ನಿಮ್ಮನ್ನು ಸಂಪತ್ತು ಹಾಗೂ ಸಂತತಿಗಳಿಂದ ಅಭಿವೃದ್ಧಿ ಗೊಳಿಸಿದೆವು. ನಿಮ್ಮನ್ನು ಹೆಚ್ಚು ಸಂಖ್ಯಾ ಬಲವುಳ್ಳವರಾಗಿ ಮಾಡಿದೆವು. 7. ನೀವು ಸತ್ಕರ್ಮ ಮಾಡಿದ್ದರೆ ಅದು ನಿಮ್ಮ ಹಿತಕ್ಕಾಗಿಯೇ ಮಾಡಿದ್ದೀರಿ, ನೀವು ದುಷ್ಕರ್ಮ ವೆಸಗಿದ್ದರೆ ಅದರ ಕೇಡು ನಿಮಗೇ ಇರುವುದು. ತರುವಾಯ ಎರಡನೆಯ ವಾಗ್ದಾನದ (ಶಿಕ್ಷೆಯ) ಕಾಲ ಬಂದಾಗ ನಿಮ್ಮ ಮುಖಗಳನ್ನು ಭಂಗಗೊಳಿಸುವಂತೆಯೂ ಮೊದಲ ಬಾರಿಗೆ ಆರಾಧನಾಲಯಕ್ಕೆ ಪ್ರವೇ ಶಿಸಿದಂತೆ ಪುನಃ ಪ್ರವೇಶಿಸುವಂತೆಯೂ ಅವರು ಜೈಸಿದ್ದನ್ನೆಲ್ಲ ನಾಶಗೊಳಿಸುವಂತೆಯೂ (ನಾವು ನಿಮ್ಮ ಮೇಲೆ ಶತ್ರುಗಳನ್ನು ಹೇರಿಬಿಟ್ಟೆವು.) 8. ನಿಮ್ಮ ಪ್ರಭು ನಿಮ್ಮ ಮೇಲೆ ದಯೆತೋರಲೂಬಹುದು. ಆದರೆ ನೀವು ಪುನರಾವರ್ತಿಸಿದರೆ ನಾವು (ನಮ್ಮ ಶಿಕ್ಷೆಯನ್ನು) ಪುನರಾವರ್ತಿಸುವೆವು. ಸತ್ಯನಿಷೇಧಿಗಳಿಗೆ ನಾವು ನರಕವನ್ನು ಸೆರೆ ಮನೆಯನ್ನಾಗಿ ಮಾಡಿದ್ದೇವೆ. 9. ವಾಸ್ತವದಲ್ಲಿ ಈ ಖುರ್‍ಆನ್ ಅತ್ಯಂತ ನೇರ ಮಾರ್ಗವನ್ನು ತೋರಿಸಿಕೊಡುತ್ತದೆ. ಸತ್ಕರ್ಮವೆಸಗಿದ ಸತ್ಯವಿಶ್ವಾಸಿಗಳಿಗೆ ದೊಡ್ಡ ಸತ್ಫಲವಿದೆಯೆಂಬ ಸುವಾರ್ತೆಯನ್ನು ನೀಡುತ್ತದೆ. 10. ಪರಲೋಕದಲ್ಲಿ ವಿಶ್ವಾಸವಿರಿಸದವರು ಯಾರೋ, ನಾವು ಅವರಿಗಾಗಿ ವೇದನಾಜನಕ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ ಎಂದು (ತಿಳಿಸುತ್ತದೆ.)

- Kannada Translation

reading-goal:continue-reading

Notes and Reflections

reflection-not-available

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute