Sign in
Sign in
Sign in
Select Language

21. Surah Al-Anbiya, Kannada Translation

The Prophets

Read the complete Surah Al-Anbiya with its Kannada translation by Kannada Translation.

Info
In the Name of Allah—the Most Compassionate, Most Merciful
21:1
اقترب للناس حسابهم وهم في غفلة معرضون ١
ٱقْتَرَبَ لِلنَّاسِ حِسَابُهُمْ وَهُمْ فِى غَفْلَةٍۢ مُّعْرِضُونَ ١
ٱقۡتَرَبَ
لِلنَّاسِ
حِسَابُهُمۡ
وَهُمۡ
فِي
غَفۡلَةٖ
مُّعۡرِضُونَ
١
ಜನರಿಗೆ ತಮ್ಮ ವಿಚಾರಣೆ ಸಮೀಪಿಸಿದೆ. ಆದರೆ ಅವರು ಅಶ್ರದ್ಧೆಯಿಂದ ವಿಮುಖರಾಗುತ್ತಿದ್ದಾರೆ.
Tafsirs
Lessons
Reflections
21:2
ما ياتيهم من ذكر من ربهم محدث الا استمعوه وهم يلعبون ٢
مَا يَأْتِيهِم مِّن ذِكْرٍۢ مِّن رَّبِّهِم مُّحْدَثٍ إِلَّا ٱسْتَمَعُوهُ وَهُمْ يَلْعَبُونَ ٢
مَا
يَأۡتِيهِم
مِّن
ذِكۡرٖ
مِّن
رَّبِّهِم
مُّحۡدَثٍ
إِلَّا
ٱسۡتَمَعُوهُ
وَهُمۡ
يَلۡعَبُونَ
٢
ಅವರು, ತಮ್ಮ ಪ್ರಭುವಿನ ಕಡೆಯಿಂದ ತಮಗೆ ಬರುವ ಯಾವುದೇ ಹೊಸ ಉಪದೇಶವನ್ನು ಕೇವಲ ಪರಿಹಾಸ್ಯ ಭಾವದಿಂದ ಕೇಳುತ್ತಾರೆ.
Tafsirs
Lessons
Reflections
21:3
لاهية قلوبهم واسروا النجوى الذين ظلموا هل هاذا الا بشر مثلكم افتاتون السحر وانتم تبصرون ٣
لَاهِيَةًۭ قُلُوبُهُمْ ۗ وَأَسَرُّوا۟ ٱلنَّجْوَى ٱلَّذِينَ ظَلَمُوا۟ هَلْ هَـٰذَآ إِلَّا بَشَرٌۭ مِّثْلُكُمْ ۖ أَفَتَأْتُونَ ٱلسِّحْرَ وَأَنتُمْ تُبْصِرُونَ ٣
لَاهِيَةٗ
قُلُوبُهُمۡۗ
وَأَسَرُّواْ
ٱلنَّجۡوَى
ٱلَّذِينَ
ظَلَمُواْ
هَلۡ
هَٰذَآ
إِلَّا
بَشَرٞ
مِّثۡلُكُمۡۖ
أَفَتَأۡتُونَ
ٱلسِّحۡرَ
وَأَنتُمۡ
تُبۡصِرُونَ
٣
ಅವರ ಹೃದಯಗಳು ಪ್ರಜ್ಞಾಹೀನವಾಗಿವೆ. “ಇವನು ನಿಮ್ಮಂತೆಯೇ ಇರುವ ಓರ್ವ ಮನುಷ್ಯನಲ್ಲವೇ? ಹೀಗಿರುವಾಗ ನೀವು ಕಣ್ಣಾರೆ ಕಾಣುತ್ತ ಜಾದುವಿನ ಕಡೆಗೆ ಹೋಗುವಿರಾ?” ಎಂದು ಅಕ್ರಮಿಗಳು ಪರಸ್ಪರ ಪಿಸುಗುಟ್ಟಿದರು1.
Tafsirs
Lessons
Reflections
21:4
قال ربي يعلم القول في السماء والارض وهو السميع العليم ٤
قَالَ رَبِّى يَعْلَمُ ٱلْقَوْلَ فِى ٱلسَّمَآءِ وَٱلْأَرْضِ ۖ وَهُوَ ٱلسَّمِيعُ ٱلْعَلِيمُ ٤
قَالَ
رَبِّي
يَعۡلَمُ
ٱلۡقَوۡلَ
فِي
ٱلسَّمَآءِ
وَٱلۡأَرۡضِۖ
وَهُوَ
ٱلسَّمِيعُ
ٱلۡعَلِيمُ
٤
ಪ್ರವಾದಿಯು ಹೇಳಿದರು; “ನನ್ನ ಪ್ರಭು ಆಕಾಶ ಮತ್ತು ಭೂಮಿಯಲ್ಲಿರುವ ಪ್ರತಿಯೊಂದು ಮಾತನ್ನೂ ಅರಿಯುತ್ತಾನೆ. ಅವನು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.”
Tafsirs
Lessons
Reflections
21:5
بل قالوا اضغاث احلام بل افتراه بل هو شاعر فلياتنا باية كما ارسل الاولون ٥
بَلْ قَالُوٓا۟ أَضْغَـٰثُ أَحْلَـٰمٍۭ بَلِ ٱفْتَرَىٰهُ بَلْ هُوَ شَاعِرٌۭ فَلْيَأْتِنَا بِـَٔايَةٍۢ كَمَآ أُرْسِلَ ٱلْأَوَّلُونَ ٥
بَلۡ
قَالُوٓاْ
أَضۡغَٰثُ
أَحۡلَٰمِۭ
بَلِ
ٱفۡتَرَىٰهُ
بَلۡ
هُوَ
شَاعِرٞ
فَلۡيَأۡتِنَا
بِـَٔايَةٖ
كَمَآ
أُرۡسِلَ
ٱلۡأَوَّلُونَ
٥
ಆದರೆ ಅಕ್ರಮಿಗಳು; “ಇದು ಕೇವಲ ಕೆಟ್ಟ ಕನ ಸುಗಳು. ಅಲ್ಲ, ಇದನ್ನು ಇವನೇ ಹೆಣೆದಿರುವನು. ಮಾತ್ರವಲ್ಲ, ಇವನೊಬ್ಬ ಕವಿ. ಅನ್ಯಥಾ ಹಿಂದಿನವರು ನಿದರ್ಶನಗಳೊಂದಿಗೆ ಕಳುಹಿಸಲ್ಪಟ್ಟಿರು ವಂತೆ ಇವನೂ ನಮಗೆ ಒಂದು ನಿದರ್ಶನ ತರಲಿ” ಎಂದು ಹೇಳಿದರು 1.
Tafsirs
Lessons
Reflections
21:6
ما امنت قبلهم من قرية اهلكناها افهم يومنون ٦
مَآ ءَامَنَتْ قَبْلَهُم مِّن قَرْيَةٍ أَهْلَكْنَـٰهَآ ۖ أَفَهُمْ يُؤْمِنُونَ ٦
مَآ
ءَامَنَتۡ
قَبۡلَهُم
مِّن
قَرۡيَةٍ
أَهۡلَكۡنَٰهَآۖ
أَفَهُمۡ
يُؤۡمِنُونَ
٦
ಆದರೆ ಇವರಿಗಿಂತ ಮುಂಚೆ ನಾವು ನಾಶಗೊಳಿಸಿದ ಯಾವ ನಾಡೂ ನಮ್ಮ ದೃಷ್ಟಾಂತವನ್ನು ನೋಡಿ ವಿಶ್ವಾಸವಿರಿಸಲಿಲ್ಲ. ಹೀಗಿರುವಾಗ ಇವರು ವಿಶ್ವಾಸವಿರಿಸುವರೇ?1
Tafsirs
Lessons
Reflections
21:7
وما ارسلنا قبلك الا رجالا نوحي اليهم فاسالوا اهل الذكر ان كنتم لا تعلمون ٧
وَمَآ أَرْسَلْنَا قَبْلَكَ إِلَّا رِجَالًۭا نُّوحِىٓ إِلَيْهِمْ ۖ فَسْـَٔلُوٓا۟ أَهْلَ ٱلذِّكْرِ إِن كُنتُمْ لَا تَعْلَمُونَ ٧
وَمَآ
أَرۡسَلۡنَا
قَبۡلَكَ
إِلَّا
رِجَالٗا
نُّوحِيٓ
إِلَيۡهِمۡۖ
فَسۡـَٔلُوٓاْ
أَهۡلَ
ٱلذِّكۡرِ
إِن
كُنتُمۡ
لَا
تَعۡلَمُونَ
٧
(ಪೈಗಂಬರರೇ,) ನಿಮಗಿಂತ ಮುಂಚೆ ಪುರುಷರನ್ನು ಮಾತ್ರವೇ ನಾವು ಪ್ರವಾದಿಗಳಾಗಿ ಕಳುಹಿಸಿದ್ದು. ಅವರಿಗೆ ನಾವು ಸಂದೇಶ ಕೊಡುತ್ತಿದ್ದೆವು. ಬೇಕಾದರೆ ನಿಮಗೆ ಗೊತ್ತಿಲ್ಲದಿದ್ದರೆ ಗ್ರಂಥದವರಲ್ಲಿ ಕೇಳಿರಿ.
Tafsirs
Lessons
Reflections
21:8
وما جعلناهم جسدا لا ياكلون الطعام وما كانوا خالدين ٨
وَمَا جَعَلْنَـٰهُمْ جَسَدًۭا لَّا يَأْكُلُونَ ٱلطَّعَامَ وَمَا كَانُوا۟ خَـٰلِدِينَ ٨
وَمَا
جَعَلۡنَٰهُمۡ
جَسَدٗا
لَّا
يَأۡكُلُونَ
ٱلطَّعَامَ
وَمَا
كَانُواْ
خَٰلِدِينَ
٨
ಅವರನ್ನು (ಸಂದೇಶವಾಹಕರನ್ನು) ನಾವು ಆಹಾರ ಸೇವಿಸದಂತಹ ಶರೀರವನ್ನಾಗಿ ಮಾಡಿರಲಿಲ್ಲ. ಅವರು ಸದಾಕಾಲ ಬದುಕುವವರೂ ಆಗಿರಲಿಲ್ಲ.
Tafsirs
Lessons
Reflections
21:9
ثم صدقناهم الوعد فانجيناهم ومن نشاء واهلكنا المسرفين ٩
ثُمَّ صَدَقْنَـٰهُمُ ٱلْوَعْدَ فَأَنجَيْنَـٰهُمْ وَمَن نَّشَآءُ وَأَهْلَكْنَا ٱلْمُسْرِفِينَ ٩
ثُمَّ
صَدَقۡنَٰهُمُ
ٱلۡوَعۡدَ
فَأَنجَيۡنَٰهُمۡ
وَمَن
نَّشَآءُ
وَأَهۡلَكۡنَا
ٱلۡمُسۡرِفِينَ
٩
ನಂತರ ಅವರಿಗೆ ಮಾಡಿದ ನಮ್ಮ ವಾಗ್ದಾನವನ್ನು ನಾವು ಪೂರೈಸಿದ್ದೇವೆ. ಅವರನ್ನೂ ನಾವಿಚ್ಛಿಸಿದ ಇತರರನ್ನೂ ರಕ್ಷಿಸಿದ್ದೇವೆ. ಮೀರಿ ನಡೆದವರನ್ನು ನಾಶ ಮಾಡಿದ್ದೇವೆ 1.
Tafsirs
Lessons
Reflections
21:10
لقد انزلنا اليكم كتابا فيه ذكركم افلا تعقلون ١٠
لَقَدْ أَنزَلْنَآ إِلَيْكُمْ كِتَـٰبًۭا فِيهِ ذِكْرُكُمْ ۖ أَفَلَا تَعْقِلُونَ ١٠
لَقَدۡ
أَنزَلۡنَآ
إِلَيۡكُمۡ
كِتَٰبٗا
فِيهِ
ذِكۡرُكُمۡۚ
أَفَلَا
تَعۡقِلُونَ
١٠
ಜನರೇ, ನಾವು ನಿಮ್ಮದೇ ಉದ್ಭೋದೆಯುಳ್ಳ ಒಂದು ಗ್ರಂಥವನ್ನು ನಿಮ್ಮ ಕಡೆಗೆ ಕಳುಹಿಸಿದ್ದೇವೆ. ನೀವು ಯೋಚಿಸುವುದಿಲ್ಲವೇ?”
Tafsirs
Lessons
Reflections
21:11
وكم قصمنا من قرية كانت ظالمة وانشانا بعدها قوما اخرين ١١
وَكَمْ قَصَمْنَا مِن قَرْيَةٍۢ كَانَتْ ظَالِمَةًۭ وَأَنشَأْنَا بَعْدَهَا قَوْمًا ءَاخَرِينَ ١١
وَكَمۡ
قَصَمۡنَا
مِن
قَرۡيَةٖ
كَانَتۡ
ظَالِمَةٗ
وَأَنشَأۡنَا
بَعۡدَهَا
قَوۡمًا
ءَاخَرِينَ
١١
ಎಷ್ಟೋ ಅಕ್ರಮಿ ನಾಡುಗಳನ್ನು ನಾವು ಧ್ವಂಸ ಮಾಡಿದ್ದೇವೆ. ಅವರ ಬಳಿಕ ಬೇರೊಂದು ಹೊಸ ಜನಾಂಗವನ್ನು ನಿರ್ಮಿಸಿದ್ದೇವೆ.
Tafsirs
Lessons
Reflections
21:12
فلما احسوا باسنا اذا هم منها يركضون ١٢
فَلَمَّآ أَحَسُّوا۟ بَأْسَنَآ إِذَا هُم مِّنْهَا يَرْكُضُونَ ١٢
فَلَمَّآ
أَحَسُّواْ
بَأۡسَنَآ
إِذَا
هُم
مِّنۡهَا
يَرۡكُضُونَ
١٢
ಅವರಿಗೆ ನಮ್ಮ ಶಿಕ್ಷೆಯ ಸ್ಪರ್ಶವಾದಾಗ ಅಲ್ಲಿಂದ ಓಡ ಹತ್ತಿದರು. 1.
Tafsirs
Lessons
Reflections
21:13
لا تركضوا وارجعوا الى ما اترفتم فيه ومساكنكم لعلكم تسالون ١٣
لَا تَرْكُضُوا۟ وَٱرْجِعُوٓا۟ إِلَىٰ مَآ أُتْرِفْتُمْ فِيهِ وَمَسَـٰكِنِكُمْ لَعَلَّكُمْ تُسْـَٔلُونَ ١٣
لَا
تَرۡكُضُواْ
وَٱرۡجِعُوٓاْ
إِلَىٰ
مَآ
أُتۡرِفۡتُمۡ
فِيهِ
وَمَسَٰكِنِكُمۡ
لَعَلَّكُمۡ
تُسۡـَٔلُونَ
١٣
(ಆಗ ಹೇಳಲಾಯಿತು:) “ಓಡಬೇಡಿರಿ, ನೀವು ಸುಖಿಸುತ್ತಿದ್ದ ಭೋಗದ ಕಡೆಗೆ ಮತ್ತು ನಿಮ್ಮ ನಿವಾಸಗಳಿಗೇ ಮರಳಿ ಹೋಗಿರಿ, ನಿಮ್ಮಲ್ಲಿ ಏನಾದರೂ ಪ್ರಶ್ನಿಸಲಾದೀತು”1.
Tafsirs
Lessons
Reflections
21:14
قالوا يا ويلنا انا كنا ظالمين ١٤
قَالُوا۟ يَـٰوَيْلَنَآ إِنَّا كُنَّا ظَـٰلِمِينَ ١٤
قَالُواْ
يَٰوَيۡلَنَآ
إِنَّا
كُنَّا
ظَٰلِمِينَ
١٤
ಆಗ ಅವರು, “ಅಯ್ಯೋ, ನಮ್ಮ ನಾಶವೇ! ನಿಜ ಕ್ಕೂ ನಾವು ಅಪರಾಧಿಗಳಾಗಿದ್ದೆವು” ಎಂದರು.
Tafsirs
Lessons
Reflections
21:15
فما زالت تلك دعواهم حتى جعلناهم حصيدا خامدين ١٥
فَمَا زَالَت تِّلْكَ دَعْوَىٰهُمْ حَتَّىٰ جَعَلْنَـٰهُمْ حَصِيدًا خَـٰمِدِينَ ١٥
فَمَا
زَالَت
تِّلۡكَ
دَعۡوَىٰهُمۡ
حَتَّىٰ
جَعَلۡنَٰهُمۡ
حَصِيدًا
خَٰمِدِينَ
١٥
ಹಾಗೆ ನಾವು ಅವರನ್ನು ಕೊಯ್ದು ತೆಗೆದ ಪೈರಾಗಿ, ಕಿಡಿಯಾರಿದ ಕೆಂಡದ ಬೂದಿಯಾಗಿ ಮಾಡು ವವರೆಗೂ ಅವರು ರೋದಿಸುತ್ತಲೇ ಇದ್ದರು 1.
Tafsirs
Lessons
Reflections
21:16
وما خلقنا السماء والارض وما بينهما لاعبين ١٦
وَمَا خَلَقْنَا ٱلسَّمَآءَ وَٱلْأَرْضَ وَمَا بَيْنَهُمَا لَـٰعِبِينَ ١٦
وَمَا
خَلَقۡنَا
ٱلسَّمَآءَ
وَٱلۡأَرۡضَ
وَمَا
بَيۡنَهُمَا
لَٰعِبِينَ
١٦
ಆಕಾಶವನ್ನೂ ಭೂಮಿಯನ್ನೂ ಅವುಗಳ ನಡುವೆ ಇರುವುದನ್ನೂ ಕ್ರೀಡೆಯಾಡಲು ನಾವು ಸೃಷ್ಟಿಸಲಿಲ್ಲ.
Tafsirs
Lessons
Reflections
21:17
لو اردنا ان نتخذ لهوا لاتخذناه من لدنا ان كنا فاعلين ١٧
لَوْ أَرَدْنَآ أَن نَّتَّخِذَ لَهْوًۭا لَّٱتَّخَذْنَـٰهُ مِن لَّدُنَّآ إِن كُنَّا فَـٰعِلِينَ ١٧
لَوۡ
أَرَدۡنَآ
أَن
نَّتَّخِذَ
لَهۡوٗا
لَّٱتَّخَذۡنَٰهُ
مِن
لَّدُنَّآ
إِن
كُنَّا
فَٰعِلِينَ
١٧
ನಾವು ವಿನೋದವನ್ನು ಉಂಟು ಮಾಡ ಬಯಸಿದ್ದರೆ ನಾವದನ್ನು ನಮ್ಮ ಕಡೆಯಿಂದಲೇ ಮಾಡಿಕೊಳ್ಳುತ್ತಿದ್ದೆವು. (ಆದರೆ ಹಾಗೆ) ನಾವು ಮಾಡಲಾರೆವು 1.
Tafsirs
Lessons
Reflections
21:18
بل نقذف بالحق على الباطل فيدمغه فاذا هو زاهق ولكم الويل مما تصفون ١٨
بَلْ نَقْذِفُ بِٱلْحَقِّ عَلَى ٱلْبَـٰطِلِ فَيَدْمَغُهُۥ فَإِذَا هُوَ زَاهِقٌۭ ۚ وَلَكُمُ ٱلْوَيْلُ مِمَّا تَصِفُونَ ١٨
بَلۡ
نَقۡذِفُ
بِٱلۡحَقِّ
عَلَى
ٱلۡبَٰطِلِ
فَيَدۡمَغُهُۥ
فَإِذَا
هُوَ
زَاهِقٞۚ
وَلَكُمُ
ٱلۡوَيۡلُ
مِمَّا
تَصِفُونَ
١٨
ಆದರೆ ನಾವು ಮಿಥ್ಯದ ಮೇಲೆ ಸತ್ಯದಿಂದ ಹೊಡೆಯುತ್ತೇವೆ. ಅದು ಮಿಥ್ಯದ ಮರ್ಮಕ್ಕೆ ತಾಗುತ್ತದೆ. ಆಗ ಅದು ಅಳಿದು ಹೋಗುತ್ತದೆ 1. (ಸತ್ಯನಿಷೇಧಿಗಳೇ,) ನೀವು ಅಲ್ಲಾಹನ ಬಗ್ಗೆ ಸೃಷ್ಟಿಸುವ ಮಾತುಗಳಿಂದ ನಿಮಗೆ ವಿನಾಶ ಕಾದಿದೆ.
Tafsirs
Lessons
Reflections
21:19
وله من في السماوات والارض ومن عنده لا يستكبرون عن عبادته ولا يستحسرون ١٩
وَلَهُۥ مَن فِى ٱلسَّمَـٰوَٰتِ وَٱلْأَرْضِ ۚ وَمَنْ عِندَهُۥ لَا يَسْتَكْبِرُونَ عَنْ عِبَادَتِهِۦ وَلَا يَسْتَحْسِرُونَ ١٩
وَلَهُۥ
مَن
فِي
ٱلسَّمَٰوَٰتِ
وَٱلۡأَرۡضِۚ
وَمَنۡ
عِندَهُۥ
لَا
يَسۡتَكۡبِرُونَ
عَنۡ
عِبَادَتِهِۦ
وَلَا
يَسۡتَحۡسِرُونَ
١٩
ಆಕಾಶಗಳಲ್ಲೂ ಭೂಮಿಯಲ್ಲೂ ಇರುವುದೆಲ್ಲವೂ ಅಲ್ಲಾಹನದ್ದು. ಅವನ ಬಳಿಯಲ್ಲಿರುವವರು (ದೇವಚರರು) ಅವನ ಆರಾಧನೆಯನ್ನು ಬಿಟ್ಟು ದರ್ಪ ತೋರುವುದಿಲ್ಲ. ಬಳಲುವುದೂ ಇಲ್ಲ.
Tafsirs
Lessons
Reflections
21:20
يسبحون الليل والنهار لا يفترون ٢٠
يُسَبِّحُونَ ٱلَّيْلَ وَٱلنَّهَارَ لَا يَفْتُرُونَ ٢٠
يُسَبِّحُونَ
ٱلَّيۡلَ
وَٱلنَّهَارَ
لَا
يَفۡتُرُونَ
٢٠
ಹಗಲು ಇರುಳೂ ಅವನ ಕೀರ್ತನೆ ಮಾಡುತ್ತಾರೆ, ದಣಿಯುವುದಿಲ್ಲ1.
Tafsirs
Lessons
Reflections
21:21
ام اتخذوا الهة من الارض هم ينشرون ٢١
أَمِ ٱتَّخَذُوٓا۟ ءَالِهَةًۭ مِّنَ ٱلْأَرْضِ هُمْ يُنشِرُونَ ٢١
أَمِ
ٱتَّخَذُوٓاْ
ءَالِهَةٗ
مِّنَ
ٱلۡأَرۡضِ
هُمۡ
يُنشِرُونَ
٢١
ಅದಲ್ಲ, ಇವರು ಭೂಮಿಯಿಂದ ನಿರ್ಮಿಸಿದಂತಹ ದೇವರುಗಳು ಸತ್ತವರನ್ನು ಜೀವಂತ ಎಬ್ಬಿಸಬಲ್ಲರೇ?
Tafsirs
Lessons
Reflections
21:22
لو كان فيهما الهة الا الله لفسدتا فسبحان الله رب العرش عما يصفون ٢٢
لَوْ كَانَ فِيهِمَآ ءَالِهَةٌ إِلَّا ٱللَّهُ لَفَسَدَتَا ۚ فَسُبْحَـٰنَ ٱللَّهِ رَبِّ ٱلْعَرْشِ عَمَّا يَصِفُونَ ٢٢
لَوۡ
كَانَ
فِيهِمَآ
ءَالِهَةٌ
إِلَّا
ٱللَّهُ
لَفَسَدَتَاۚ
فَسُبۡحَٰنَ
ٱللَّهِ
رَبِّ
ٱلۡعَرۡشِ
عَمَّا
يَصِفُونَ
٢٢
ಭೂಮಿ-ಆಕಾಶಗಳಲ್ಲಿ (ಏಕೈಕ) ಅಲ್ಲಾಹನ ಹೊರತು ಇತರ ದೇವರುಗಳೂ ಇರುತ್ತಿದ್ದರೆ ಅವೆರಡೂ ಹದಗೆಡುತ್ತಿತ್ತು 1. ಆದುದರಿಂದ ಅರ್ಶ್‍ನ ಪ್ರಭುವಾಗಿರುವ ಅಲ್ಲಾಹನು, ಇವರು ಹೊರಿಸುವ ಆರೋಪಗಳಿಂದ ಅದೆಷ್ಟು ಪರಿಶುದ್ಧನು!.
Tafsirs
Lessons
Reflections
21:23
لا يسال عما يفعل وهم يسالون ٢٣
لَا يُسْـَٔلُ عَمَّا يَفْعَلُ وَهُمْ يُسْـَٔلُونَ ٢٣
لَا
يُسۡـَٔلُ
عَمَّا
يَفۡعَلُ
وَهُمۡ
يُسۡـَٔلُونَ
٢٣
ಅವನು ಮಾಡುವ ಕಾರ್ಯದ ಬಗ್ಗೆ ಆತನಲ್ಲಿ ಪ್ರಶ್ನಿಸಲಾಗುವುದಿಲ್ಲ. ಆದರೆ ಉಳಿದವರೆಲ್ಲರೂ ಪ್ರಶ್ನಿಸಲ್ಪಡುವರು.
Tafsirs
Lessons
Reflections
21:24
ام اتخذوا من دونه الهة قل هاتوا برهانكم هاذا ذكر من معي وذكر من قبلي بل اكثرهم لا يعلمون الحق فهم معرضون ٢٤
أَمِ ٱتَّخَذُوا۟ مِن دُونِهِۦٓ ءَالِهَةًۭ ۖ قُلْ هَاتُوا۟ بُرْهَـٰنَكُمْ ۖ هَـٰذَا ذِكْرُ مَن مَّعِىَ وَذِكْرُ مَن قَبْلِى ۗ بَلْ أَكْثَرُهُمْ لَا يَعْلَمُونَ ٱلْحَقَّ ۖ فَهُم مُّعْرِضُونَ ٢٤
أَمِ
ٱتَّخَذُواْ
مِن
دُونِهِۦٓ
ءَالِهَةٗۖ
قُلۡ
هَاتُواْ
بُرۡهَٰنَكُمۡۖ
هَٰذَا
ذِكۡرُ
مَن
مَّعِيَ
وَذِكۡرُ
مَن
قَبۡلِيۚ
بَلۡ
أَكۡثَرُهُمۡ
لَا
يَعۡلَمُونَ
ٱلۡحَقَّۖ
فَهُم
مُّعۡرِضُونَ
٢٤
ಇವರು ಅವನನ್ನು ಬಿಟ್ಟು ಇತರ ದೇವರುಗಳನ್ನು ಮಾಡಿಕೊಂಡರೇ? (ಪೈಗಂಬರರೇ,) ಹೇಳಿರಿ; “ನಿಮ್ಮ ಪುರಾವೆಯನ್ನು ತನ್ನಿರಿ. ಇದೇ ನನ್ನ ಜೊತೆಯಿದ್ದವರ ಗ್ರಂಥ ಮತ್ತು ನನಗಿಂತ ಮುಂಚಿನವರ ಗ್ರಂಥ”. ಆದರೆ ಇವರಲ್ಲಿ ಹೆಚ್ಚಿನ ವರು ನಿಜವನ್ನು ಅರಿತಿಲ್ಲ. ಆದುದರಿಂದ ಅವರು ವಿಮುಖರಾಗಿದ್ದಾರೆ.
Tafsirs
Lessons
Reflections
21:25
وما ارسلنا من قبلك من رسول الا نوحي اليه انه لا الاه الا انا فاعبدون ٢٥
وَمَآ أَرْسَلْنَا مِن قَبْلِكَ مِن رَّسُولٍ إِلَّا نُوحِىٓ إِلَيْهِ أَنَّهُۥ لَآ إِلَـٰهَ إِلَّآ أَنَا۠ فَٱعْبُدُونِ ٢٥
وَمَآ
أَرۡسَلۡنَا
مِن
قَبۡلِكَ
مِن
رَّسُولٍ
إِلَّا
نُوحِيٓ
إِلَيۡهِ
أَنَّهُۥ
لَآ
إِلَٰهَ
إِلَّآ
أَنَا۠
فَٱعۡبُدُونِ
٢٥
“ನನ್ನ ಹೊರತು ಬೇರೆ ಆರಾಧ್ಯರಿಲ್ಲ. ಆದ್ದರಿಂದ ನೀವು ನನ್ನನ್ನೇ ಆರಾಧಿಸಿರಿ” ಎಂಬ ಸಂದೇ ಶವನ್ನು ನೀಡದೆ ತಮಗೆ ಮುಂಚೆ ಯಾವುದೇ ದೂತರನ್ನು ನಾವು ಕಳುಹಿಸಿಲ್ಲ 1.
Tafsirs
Lessons
Reflections
21:26
وقالوا اتخذ الرحمان ولدا سبحانه بل عباد مكرمون ٢٦
وَقَالُوا۟ ٱتَّخَذَ ٱلرَّحْمَـٰنُ وَلَدًۭا ۗ سُبْحَـٰنَهُۥ ۚ بَلْ عِبَادٌۭ مُّكْرَمُونَ ٢٦
وَقَالُواْ
ٱتَّخَذَ
ٱلرَّحۡمَٰنُ
وَلَدٗاۗ
سُبۡحَٰنَهُۥۚ
بَلۡ
عِبَادٞ
مُّكۡرَمُونَ
٢٦
ಕರುಣಾಮಯನಾದ ಅಲ್ಲಾಹನು ಮಕ್ಕಳನ್ನು ಉಂಟು ಮಾಡಿರುವನೆಂದು ಇವರು ಹೇಳುತ್ತಾರೆ. ಅಲ್ಲಾಹು ಪರಮ ಪಾವನನು. ವಾಸ್ತವದಲ್ಲಿ ಅವರು (ದೇವಚರರು) ಆದರಣೀಯ ದಾಸರಾಗಿರುತ್ತಾರೆ.
Tafsirs
Lessons
Reflections
21:27
لا يسبقونه بالقول وهم بامره يعملون ٢٧
لَا يَسْبِقُونَهُۥ بِٱلْقَوْلِ وَهُم بِأَمْرِهِۦ يَعْمَلُونَ ٢٧
لَا
يَسۡبِقُونَهُۥ
بِٱلۡقَوۡلِ
وَهُم
بِأَمۡرِهِۦ
يَعۡمَلُونَ
٢٧
ಅವರು ಅವನ ಮಾತಿನ ನಡುವೆ ಬಾಯಿ ಹಾಕಲಾರರು. ಅವರು ಅವನ ಅಪ್ಪಣೆ ಪ್ರಕಾರ ಮಾತ್ರಕಾರ್ಯವೆಸಗುತ್ತಾರೆ
Tafsirs
Lessons
Reflections
21:28
يعلم ما بين ايديهم وما خلفهم ولا يشفعون الا لمن ارتضى وهم من خشيته مشفقون ٢٨
يَعْلَمُ مَا بَيْنَ أَيْدِيهِمْ وَمَا خَلْفَهُمْ وَلَا يَشْفَعُونَ إِلَّا لِمَنِ ٱرْتَضَىٰ وَهُم مِّنْ خَشْيَتِهِۦ مُشْفِقُونَ ٢٨
يَعۡلَمُ
مَا
بَيۡنَ
أَيۡدِيهِمۡ
وَمَا
خَلۡفَهُمۡ
وَلَا
يَشۡفَعُونَ
إِلَّا
لِمَنِ
ٱرۡتَضَىٰ
وَهُم
مِّنۡ
خَشۡيَتِهِۦ
مُشۡفِقُونَ
٢٨
ಅವರ ಮುಂದಿರುವುದನ್ನೂ ಅವರ ಹಿಂದಿರು ವುದನ್ನೂ ಅವನು ಬಲ್ಲನು. ಅಲ್ಲಾಹು ತೃಪ್ತಿಪಟ್ಟವರಿಗಲ್ಲದೆ1 ಅವರು ಶಿಫಾರಸ್ಸು ಮಾಡುವುದಿಲ್ಲ. ಅವರು ಆತನ ಭಯದಿಂದ ತತ್ತರಿಸುವವರು.
Tafsirs
Lessons
Reflections
21:29
۞ ومن يقل منهم اني الاه من دونه فذالك نجزيه جهنم كذالك نجزي الظالمين ٢٩
۞ وَمَن يَقُلْ مِنْهُمْ إِنِّىٓ إِلَـٰهٌۭ مِّن دُونِهِۦ فَذَٰلِكَ نَجْزِيهِ جَهَنَّمَ ۚ كَذَٰلِكَ نَجْزِى ٱلظَّـٰلِمِينَ ٢٩
۞ وَمَن
يَقُلۡ
مِنۡهُمۡ
إِنِّيٓ
إِلَٰهٞ
مِّن
دُونِهِۦ
فَذَٰلِكَ
نَجۡزِيهِ
جَهَنَّمَۚ
كَذَٰلِكَ
نَجۡزِي
ٱلظَّٰلِمِينَ
٢٩
ಅಲ್ಲಾಹನ ಹೊರತು ನಾನೂ ಒಬ್ಬ ದೇವನೆಂದು ಅವರ ಪೈಕಿ ಯಾರಾದರೂ ಹೇಳಿದರೆ ಅವನಿಗೆ ನಾವು ನರಕಾಗ್ನಿಯ ಪ್ರತಿಫಲ ಕೊಡುವೆವು. ಅಕ್ರಮಿಗಳಿಗೆ ನಾವು ಇದೇ ರೀತಿಯ ಪ್ರತಿಫಲ ಕೊಡುತ್ತೇವೆ.
Tafsirs
Lessons
Reflections
21:30
اولم ير الذين كفروا ان السماوات والارض كانتا رتقا ففتقناهما وجعلنا من الماء كل شيء حي افلا يومنون ٣٠
أَوَلَمْ يَرَ ٱلَّذِينَ كَفَرُوٓا۟ أَنَّ ٱلسَّمَـٰوَٰتِ وَٱلْأَرْضَ كَانَتَا رَتْقًۭا فَفَتَقْنَـٰهُمَا ۖ وَجَعَلْنَا مِنَ ٱلْمَآءِ كُلَّ شَىْءٍ حَىٍّ ۖ أَفَلَا يُؤْمِنُونَ ٣٠
أَوَلَمۡ
يَرَ
ٱلَّذِينَ
كَفَرُوٓاْ
أَنَّ
ٱلسَّمَٰوَٰتِ
وَٱلۡأَرۡضَ
كَانَتَا
رَتۡقٗا
فَفَتَقۡنَٰهُمَاۖ
وَجَعَلۡنَا
مِنَ
ٱلۡمَآءِ
كُلَّ
شَيۡءٍ
حَيٍّۚ
أَفَلَا
يُؤۡمِنُونَ
٣٠
ಆಕಾಶಗಳೂ ಭೂಮಿಯೂ ಮೊದಲು ಕೂಡಿ ಕೊಂಡಿದ್ದು ಅನಂತರ ನಾವು ಅವುಗಳನ್ನು ಬೇರ್ಪಡಿಸಿದ್ದನ್ನೂ ಪ್ರತಿಯೊಂದು ಜೀವಿಯನ್ನು ನೀರಿನಿಂದ ಸೃಷ್ಟಿಸಿದ್ದನ್ನೂ ಸತ್ಯನಿಷೇಧಿಗಳು ಕಾಣಲಿಲ್ಲವೇ? ಅವರಿನ್ನೂ ವಿಶ್ವಾಸ ವಿರಿಸುವುದಿಲ್ಲವೇ? 1
Tafsirs
Lessons
Reflections
21:31
وجعلنا في الارض رواسي ان تميد بهم وجعلنا فيها فجاجا سبلا لعلهم يهتدون ٣١
وَجَعَلْنَا فِى ٱلْأَرْضِ رَوَٰسِىَ أَن تَمِيدَ بِهِمْ وَجَعَلْنَا فِيهَا فِجَاجًۭا سُبُلًۭا لَّعَلَّهُمْ يَهْتَدُونَ ٣١
وَجَعَلۡنَا
فِي
ٱلۡأَرۡضِ
رَوَٰسِيَ
أَن
تَمِيدَ
بِهِمۡ
وَجَعَلۡنَا
فِيهَا
فِجَاجٗا
سُبُلٗا
لَّعَلَّهُمۡ
يَهۡتَدُونَ
٣١
ಭೂಮಿ ಮನುಷ್ಯರೊಂದಿಗೆ ವಾಲದಂತೆ ಅದರಲ್ಲಿ ನಾವು ಅಚಲವಾದ ಪರ್ವತಗಳನ್ನು ನಾಟಿದ್ದೇವೆ. ಅವರು ತಮ್ಮ ನಿರ್ಧಿಷ್ಟ ಗುರಿಯನ್ನು ತಲುಪುವಂತಾಗಲು ಪರ್ವತಗಳಲ್ಲಿ ವಿಶಾಲ ವಾದ ಮಾರ್ಗಗಳನ್ನು ಮಾಡಿದ್ದೇವೆ 1.
Tafsirs
Lessons
Reflections
21:32
وجعلنا السماء سقفا محفوظا وهم عن اياتها معرضون ٣٢
وَجَعَلْنَا ٱلسَّمَآءَ سَقْفًۭا مَّحْفُوظًۭا ۖ وَهُمْ عَنْ ءَايَـٰتِهَا مُعْرِضُونَ ٣٢
وَجَعَلۡنَا
ٱلسَّمَآءَ
سَقۡفٗا
مَّحۡفُوظٗاۖ
وَهُمۡ
عَنۡ
ءَايَٰتِهَا
مُعۡرِضُونَ
٣٢
ಆಕಾಶವನ್ನು ಒಂದು ಸುರಕ್ಷಿತವಾದ ಮೇಲು ಛಾವಣೆಯನ್ನಾಗಿ ನಾವು ಮಾಡಿದ್ದೇವೆ. ಆದರೆ ಇವರು ಅದರ ನಿದರ್ಶನಗಳಿಂದ ವಿಮುಖರಾಗುತ್ತಾರೆ 1.
Tafsirs
Lessons
Reflections
21:33
وهو الذي خلق الليل والنهار والشمس والقمر كل في فلك يسبحون ٣٣
وَهُوَ ٱلَّذِى خَلَقَ ٱلَّيْلَ وَٱلنَّهَارَ وَٱلشَّمْسَ وَٱلْقَمَرَ ۖ كُلٌّۭ فِى فَلَكٍۢ يَسْبَحُونَ ٣٣
وَهُوَ
ٱلَّذِي
خَلَقَ
ٱلَّيۡلَ
وَٱلنَّهَارَ
وَٱلشَّمۡسَ
وَٱلۡقَمَرَۖ
كُلّٞ
فِي
فَلَكٖ
يَسۡبَحُونَ
٣٣
ಅವನು ರಾತ್ರಿ ಹಗಲುಗಳನ್ನು ಉಂಟು ಮಾಡಿದವನು. ಸೂರ್ಯ ಚಂದ್ರನನ್ನು ಸೃಷ್ಟಿಸಿದವನು. ಎಲ್ಲವೂ ಕಕ್ಷೆಯಲ್ಲಿ ತೇಲುತ್ತಿವೆ.
Tafsirs
Lessons
Reflections
21:34
وما جعلنا لبشر من قبلك الخلد افان مت فهم الخالدون ٣٤
وَمَا جَعَلْنَا لِبَشَرٍۢ مِّن قَبْلِكَ ٱلْخُلْدَ ۖ أَفَإِي۟ن مِّتَّ فَهُمُ ٱلْخَـٰلِدُونَ ٣٤
وَمَا
جَعَلۡنَا
لِبَشَرٖ
مِّن
قَبۡلِكَ
ٱلۡخُلۡدَۖ
أَفَإِيْن
مِّتَّ
فَهُمُ
ٱلۡخَٰلِدُونَ
٣٤
(ಪೈಗಂಬರರೇ,) ನಿಮಗೆ ಮುಂಚೆ ಯಾವ ಮನುಷ್ಯನಿಗೂ ನಾವು ಅಮರತ್ವವನ್ನು ನೀಡಲಿಲ್ಲ. ಹೀಗಿದ್ದು ನೀವು ಮರಣ ಹೊಂದಿದರೂ ಕೂಡಾ ಇವರೇನು ಶಾಶ್ವತರೇ?1
Tafsirs
Lessons
Reflections
21:35
كل نفس ذايقة الموت ونبلوكم بالشر والخير فتنة والينا ترجعون ٣٥
كُلُّ نَفْسٍۢ ذَآئِقَةُ ٱلْمَوْتِ ۗ وَنَبْلُوكُم بِٱلشَّرِّ وَٱلْخَيْرِ فِتْنَةًۭ ۖ وَإِلَيْنَا تُرْجَعُونَ ٣٥
كُلُّ
نَفۡسٖ
ذَآئِقَةُ
ٱلۡمَوۡتِۗ
وَنَبۡلُوكُم
بِٱلشَّرِّ
وَٱلۡخَيۡرِ
فِتۡنَةٗۖ
وَإِلَيۡنَا
تُرۡجَعُونَ
٣٥
ಪ್ರತಿಯೊಂದು ಜೀವಿಯೂ ಮರಣದ ಸವಿಯು ಣ್ಣಲಿದೆ. ನಿಮ್ಮನ್ನು ನಾವು ಕಷ್ಟ - ಸುಖಗಳಿಂದ ಪರೀಕ್ಷಿಸುತ್ತಿದ್ದೇವೆ, ಕೊನೆಗೆ ನೀವು ನಮ್ಮ ಕಡೆಗೇ ಮರಳಲಿದ್ದೀರಿ1.
Tafsirs
Lessons
Reflections
21:36
واذا راك الذين كفروا ان يتخذونك الا هزوا اهاذا الذي يذكر الهتكم وهم بذكر الرحمان هم كافرون ٣٦
وَإِذَا رَءَاكَ ٱلَّذِينَ كَفَرُوٓا۟ إِن يَتَّخِذُونَكَ إِلَّا هُزُوًا أَهَـٰذَا ٱلَّذِى يَذْكُرُ ءَالِهَتَكُمْ وَهُم بِذِكْرِ ٱلرَّحْمَـٰنِ هُمْ كَـٰفِرُونَ ٣٦
وَإِذَا
رَءَاكَ
ٱلَّذِينَ
كَفَرُوٓاْ
إِن
يَتَّخِذُونَكَ
إِلَّا
هُزُوًا
أَهَٰذَا
ٱلَّذِي
يَذۡكُرُ
ءَالِهَتَكُمۡ
وَهُم
بِذِكۡرِ
ٱلرَّحۡمَٰنِ
هُمۡ
كَٰفِرُونَ
٣٦
“ನಿಮ್ಮ ದೇವರುಗಳನ್ನು ಪ್ರಸ್ತಾವಿಸುತ್ತಿರುವವನು ಇವನೋ?” ಎನ್ನುತ್ತ ಸತ್ಯನಿಷೇಧಿಗಳು ನಿಮ್ಮನ್ನು ಕಂಡಾಗ ಪರಿಹಾಸ್ಯ ಮಾಡದೇ ಬಿಡುವುದಿಲ್ಲ. ಅವರೇ ಕರುಣಾನಿಧಿಯಾದ ಅಲ್ಲಾಹನ ಉದ್ಭೋದೆಯನ್ನು ತಿರಸ್ಕರಿಸುವವರು1.
Tafsirs
Lessons
Reflections
21:37
خلق الانسان من عجل ساريكم اياتي فلا تستعجلون ٣٧
خُلِقَ ٱلْإِنسَـٰنُ مِنْ عَجَلٍۢ ۚ سَأُو۟رِيكُمْ ءَايَـٰتِى فَلَا تَسْتَعْجِلُونِ ٣٧
خُلِقَ
ٱلۡإِنسَٰنُ
مِنۡ
عَجَلٖۚ
سَأُوْرِيكُمۡ
ءَايَٰتِي
فَلَا
تَسۡتَعۡجِلُونِ
٣٧
ಮಾನವನನ್ನು ದುಡುಕಿನಿಂದ ಸೃಷ್ಟಿಸಲಾಗಿದೆ. ನನ್ನ ನಿದರ್ಶನಗಳನ್ನು ನಿಮಗೆ ನಾನು ತೋರಿಸಿ ಕೊಡಲಿದ್ದೇನೆ. ಆದ್ದರಿಂದ ನನ್ನೊಡನೆ ದುಡುಕಬೇಡಿರಿ1.
Tafsirs
Lessons
Reflections
21:38
ويقولون متى هاذا الوعد ان كنتم صادقين ٣٨
وَيَقُولُونَ مَتَىٰ هَـٰذَا ٱلْوَعْدُ إِن كُنتُمْ صَـٰدِقِينَ ٣٨
وَيَقُولُونَ
مَتَىٰ
هَٰذَا
ٱلۡوَعۡدُ
إِن
كُنتُمۡ
صَٰدِقِينَ
٣٨
“ನೀವು ಸತ್ಯವಂತರಾಗಿದ್ದರೆ ಈ ವಾಗ್ದಾನ ಯಾವಾಗ?” ಎಂದು ಇವರು ಕೇಳುತ್ತಾರೆ.
Tafsirs
Lessons
Reflections
21:39
لو يعلم الذين كفروا حين لا يكفون عن وجوههم النار ولا عن ظهورهم ولا هم ينصرون ٣٩
لَوْ يَعْلَمُ ٱلَّذِينَ كَفَرُوا۟ حِينَ لَا يَكُفُّونَ عَن وُجُوهِهِمُ ٱلنَّارَ وَلَا عَن ظُهُورِهِمْ وَلَا هُمْ يُنصَرُونَ ٣٩
لَوۡ
يَعۡلَمُ
ٱلَّذِينَ
كَفَرُواْ
حِينَ
لَا
يَكُفُّونَ
عَن
وُجُوهِهِمُ
ٱلنَّارَ
وَلَا
عَن
ظُهُورِهِمۡ
وَلَا
هُمۡ
يُنصَرُونَ
٣٩
ಸತ್ಯನಿಷೇಧಿಗಳು ತಮ್ಮ ಮುಖಗಳಿಂದಾಗಲಿ ತಮ್ಮ ಬೆನ್ನುಗಳಿಂದಾಗಲಿ ನರಕಾಗ್ನಿಯನ್ನು ತಡೆದಿರಿಸಲಾಗದ 1 ಹಾಗೂ ಅವರಿಗೆ ಸಹಾಯ ನೀಡಲಾಗದ ಸಂದರ್ಭದ ಬಗ್ಗೆ ಅರಿಯುತ್ತಿದ್ದರೆ! (ಅವರು ಹೀಗೆ ದುಡುಕುತ್ತಿರಲಿಲ್ಲ).
Tafsirs
Lessons
Reflections
21:40
بل تاتيهم بغتة فتبهتهم فلا يستطيعون ردها ولا هم ينظرون ٤٠
بَلْ تَأْتِيهِم بَغْتَةًۭ فَتَبْهَتُهُمْ فَلَا يَسْتَطِيعُونَ رَدَّهَا وَلَا هُمْ يُنظَرُونَ ٤٠
بَلۡ
تَأۡتِيهِم
بَغۡتَةٗ
فَتَبۡهَتُهُمۡ
فَلَا
يَسۡتَطِيعُونَ
رَدَّهَا
وَلَا
هُمۡ
يُنظَرُونَ
٤٠
ಆದರೆ ಆ ವಿಪತ್ತು ದಿಢೀರನೆ ಅವರ ಮೇಲೆರಗು ವುದು. ಆಗ ಅವರನ್ನು ಅದು ಕಂಗೆಡಿಸುವುದು. ಅವರಿಗೆ ಅದನ್ನು ತಡೆಯಲು ಸಾಧ್ಯವಾಗದು ಮತ್ತು ಸಮಯಾವಕಾಶವನ್ನೂ ಕೊಡಲಾಗದು.
Tafsirs
Lessons
Reflections
21:41
ولقد استهزي برسل من قبلك فحاق بالذين سخروا منهم ما كانوا به يستهزيون ٤١
وَلَقَدِ ٱسْتُهْزِئَ بِرُسُلٍۢ مِّن قَبْلِكَ فَحَاقَ بِٱلَّذِينَ سَخِرُوا۟ مِنْهُم مَّا كَانُوا۟ بِهِۦ يَسْتَهْزِءُونَ ٤١
وَلَقَدِ
ٱسۡتُهۡزِئَ
بِرُسُلٖ
مِّن
قَبۡلِكَ
فَحَاقَ
بِٱلَّذِينَ
سَخِرُواْ
مِنۡهُم
مَّا
كَانُواْ
بِهِۦ
يَسۡتَهۡزِءُونَ
٤١
(ನಬಿಯವರೇ) ನಿಮಗಿಂತ ಮುಂಚೆಯೂ ಸಂದೇಶ ವಾಹಕರನ್ನು ಪರಿಹಾಸ್ಯ ಮಾಡಲಾ ಗಿದೆ. ಆದರೆ ಅವರನ್ನು ಗೇಲಿ ಮಾಡಿದವರಿಗೆ ಅವರು ಪರಿಹಾಸ್ಯ ಮಾಡುತ್ತಿದ್ದುದೇ ಬಂದೆರಗಿತು 1ಂ.
Tafsirs
Lessons
Reflections
21:42
قل من يكلوكم بالليل والنهار من الرحمان بل هم عن ذكر ربهم معرضون ٤٢
قُلْ مَن يَكْلَؤُكُم بِٱلَّيْلِ وَٱلنَّهَارِ مِنَ ٱلرَّحْمَـٰنِ ۗ بَلْ هُمْ عَن ذِكْرِ رَبِّهِم مُّعْرِضُونَ ٤٢
قُلۡ
مَن
يَكۡلَؤُكُم
بِٱلَّيۡلِ
وَٱلنَّهَارِ
مِنَ
ٱلرَّحۡمَٰنِۚ
بَلۡ
هُمۡ
عَن
ذِكۡرِ
رَبِّهِم
مُّعۡرِضُونَ
٤٢
(ಪೈಗಂಬರರೇ,) ಕೇಳಿರಿ, ನಿಮ್ಮನ್ನು ಹಗಲೂ ರಾತ್ರಿಯೂ ಕರುಣಾಮಯನಾದ ಅಲ್ಲಾಹನಿಂದ ರಕ್ಷಿಸುವವನು ಯಾರು? ಆದರೆ ಇವರು ತಮ್ಮ ಪ್ರಭುವಿನ ಸ್ಮರಣೆಯಿಂದ ವಿಮುಖರಾಗಿದ್ದಾರೆ.
Tafsirs
Lessons
Reflections
21:43
ام لهم الهة تمنعهم من دوننا لا يستطيعون نصر انفسهم ولا هم منا يصحبون ٤٣
أَمْ لَهُمْ ءَالِهَةٌۭ تَمْنَعُهُم مِّن دُونِنَا ۚ لَا يَسْتَطِيعُونَ نَصْرَ أَنفُسِهِمْ وَلَا هُم مِّنَّا يُصْحَبُونَ ٤٣
أَمۡ
لَهُمۡ
ءَالِهَةٞ
تَمۡنَعُهُم
مِّن
دُونِنَاۚ
لَا
يَسۡتَطِيعُونَ
نَصۡرَ
أَنفُسِهِمۡ
وَلَا
هُم
مِّنَّا
يُصۡحَبُونَ
٤٣
ನಮ್ಮ ವಿರುದ್ಧ ಇವರನ್ನು ತಡೆದು ರಕ್ಷಿಸುವ ದೇವ ರುಗಳು ಇವರಿಗಿದ್ದಾರೆಯೇನು? ಆ ದೇವರುಗಳು ಸ್ವಯಂ ತಮಗೇ ಸಹಾಯ ಮಾಡಿಕೊಳ್ಳಲಾರರು ಮತ್ತು ನಮ್ಮಿಂದ ಅವರು ಸಹಾಯ ಪಡಕೊಳ್ಳಲಾರರು.
Tafsirs
Lessons
Reflections
21:44
بل متعنا هاولاء واباءهم حتى طال عليهم العمر افلا يرون انا ناتي الارض ننقصها من اطرافها افهم الغالبون ٤٤
بَلْ مَتَّعْنَا هَـٰٓؤُلَآءِ وَءَابَآءَهُمْ حَتَّىٰ طَالَ عَلَيْهِمُ ٱلْعُمُرُ ۗ أَفَلَا يَرَوْنَ أَنَّا نَأْتِى ٱلْأَرْضَ نَنقُصُهَا مِنْ أَطْرَافِهَآ ۚ أَفَهُمُ ٱلْغَـٰلِبُونَ ٤٤
بَلۡ
مَتَّعۡنَا
هَٰٓؤُلَآءِ
وَءَابَآءَهُمۡ
حَتَّىٰ
طَالَ
عَلَيۡهِمُ
ٱلۡعُمُرُۗ
أَفَلَا
يَرَوۡنَ
أَنَّا
نَأۡتِي
ٱلۡأَرۡضَ
نَنقُصُهَا
مِنۡ
أَطۡرَافِهَآۚ
أَفَهُمُ
ٱلۡغَٰلِبُونَ
٤٤
ವಾಸ್ತವದಲ್ಲಿ ನಾವು ಇವರಿಗೂ ಇವರ ಪೂರ್ವ ಜರಿಗೂ ಜೀವನ ಸವಲತ್ತುಗಳನ್ನು ಕೊಟ್ಟಿದ್ದೆವು. ಹೀಗೆ ಅವರ ಜೀವನಾವಧಿ ದೀರ್ಘವಾಯಿತು. ಆದರೆ ನಾವು ಭೂಮಿಯನ್ನು ಅದರ ವಿವಿಧ ದಿಸೆಗಳಿಂದ ಕಡಿತಗೊಳಿಸುತ್ತ ಬರುತ್ತಿರುವುದು ಇವರು ಕಾಣುವುದಿಲ್ಲವೇ? ಹೀಗಿರುವಾಗ ಇವರು ಮೇಲುಗೈ ಸಾಧಿಸುವರೇ?1
Tafsirs
Lessons
Reflections
21:45
قل انما انذركم بالوحي ولا يسمع الصم الدعاء اذا ما ينذرون ٤٥
قُلْ إِنَّمَآ أُنذِرُكُم بِٱلْوَحْىِ ۚ وَلَا يَسْمَعُ ٱلصُّمُّ ٱلدُّعَآءَ إِذَا مَا يُنذَرُونَ ٤٥
قُلۡ
إِنَّمَآ
أُنذِرُكُم
بِٱلۡوَحۡيِۚ
وَلَا
يَسۡمَعُ
ٱلصُّمُّ
ٱلدُّعَآءَ
إِذَا
مَا
يُنذَرُونَ
٤٥
ನಾನಂತು ಅಲ್ಲಾಹನ ಸಂದೇಶದ ಆಧಾರದಲ್ಲೇ ನಿಮಗೆ ಎಚ್ಚರಿಕೆ ಕೊಡುತ್ತಿದ್ದೇನೆಂದು ಇವರೊಡನೆ ಹೇಳಿರಿ. ಆದರೆ ಕಿವುಡರಿಗೆ ಎಷ್ಟು ಎಚ್ಚರಿಸಿದರೂ ಅವರು ಕರೆಯನ್ನು ಕೇಳುವುದಿಲ್ಲ1.
Tafsirs
Lessons
Reflections
21:46
ولين مستهم نفحة من عذاب ربك ليقولن يا ويلنا انا كنا ظالمين ٤٦
وَلَئِن مَّسَّتْهُمْ نَفْحَةٌۭ مِّنْ عَذَابِ رَبِّكَ لَيَقُولُنَّ يَـٰوَيْلَنَآ إِنَّا كُنَّا ظَـٰلِمِينَ ٤٦
وَلَئِن
مَّسَّتۡهُمۡ
نَفۡحَةٞ
مِّنۡ
عَذَابِ
رَبِّكَ
لَيَقُولُنَّ
يَٰوَيۡلَنَآ
إِنَّا
كُنَّا
ظَٰلِمِينَ
٤٦
ನಿನ್ನ ಪ್ರಭುವಿನ ಶಿಕ್ಷೆಯಿಂದ ಇವರಿಗೆ ಕಿಂಚಿತ್ತಾದರೂ ಸೋಂಕಿ ಬಿಟ್ಟರೆ. “ಅಯ್ಯೋ ನಮ್ಮ ನಾಶವೇ! ನಿಜಕ್ಕೂ ನಾವು ಅಪರಾಧಿಗಳೇ ಆಗಿದ್ದೆವು” ಎಂದು ಖಂಡಿತ ಹೇಳುವರು.
Tafsirs
Lessons
Reflections
21:47
ونضع الموازين القسط ليوم القيامة فلا تظلم نفس شييا وان كان مثقال حبة من خردل اتينا بها وكفى بنا حاسبين ٤٧
وَنَضَعُ ٱلْمَوَٰزِينَ ٱلْقِسْطَ لِيَوْمِ ٱلْقِيَـٰمَةِ فَلَا تُظْلَمُ نَفْسٌۭ شَيْـًۭٔا ۖ وَإِن كَانَ مِثْقَالَ حَبَّةٍۢ مِّنْ خَرْدَلٍ أَتَيْنَا بِهَا ۗ وَكَفَىٰ بِنَا حَـٰسِبِينَ ٤٧
وَنَضَعُ
ٱلۡمَوَٰزِينَ
ٱلۡقِسۡطَ
لِيَوۡمِ
ٱلۡقِيَٰمَةِ
فَلَا
تُظۡلَمُ
نَفۡسٞ
شَيۡـٔٗاۖ
وَإِن
كَانَ
مِثۡقَالَ
حَبَّةٖ
مِّنۡ
خَرۡدَلٍ
أَتَيۡنَا
بِهَاۗ
وَكَفَىٰ
بِنَا
حَٰسِبِينَ
٤٧
ಪುನರುತ್ಥಾನ ದಿನ ನಾವು ನಿಖರವಾಗಿ ತೂಗುವ ನ್ಯಾಯ ತಕ್ಕಡಿಯನ್ನಿಟ್ಟು ಬಿಡುವೆವು. ಆಗ ಯಾರ ಮೇಲೂ ಸ್ವಲ್ಪವೂ ಅಕ್ರಮವಾಗದು. ಮನುಷ್ಯನ ಕರ್ಮವು ಸಾಸಿವೆ ಕಾಳಿನಷ್ಟಾಗಿದ್ದರೂ ನಾವು ಅದನ್ನು ಮುಂದೆ ತರುವೆವು 1. ಲೆಕ್ಕ ಪರಿಶೋಧಕರಾಗಿ ನಾವೇ ಸಾಕು.
Tafsirs
Lessons
Reflections
21:48
ولقد اتينا موسى وهارون الفرقان وضياء وذكرا للمتقين ٤٨
وَلَقَدْ ءَاتَيْنَا مُوسَىٰ وَهَـٰرُونَ ٱلْفُرْقَانَ وَضِيَآءًۭ وَذِكْرًۭا لِّلْمُتَّقِينَ ٤٨
وَلَقَدۡ
ءَاتَيۡنَا
مُوسَىٰ
وَهَٰرُونَ
ٱلۡفُرۡقَانَ
وَضِيَآءٗ
وَذِكۡرٗا
لِّلۡمُتَّقِينَ
٤٨
ಈ ಮುಂಚೆ ಮೂಸಾ ಮತ್ತು ಹಾರೂನರಿಗೆ ಸತ್ಯ-ಅಸತ್ಯಗಳ ವಿವೇಚನೆ ಹಾಗೂ ಬೆಳಕನ್ನೂ ಧರ್ಮನಿಷ್ಠರಿಗಿರುವ ಉದ್ಬೋಧನೆಯನ್ನೂ ನಾವು ನೀಡಿದ್ದೇವೆ.
Tafsirs
Lessons
Reflections
21:49
الذين يخشون ربهم بالغيب وهم من الساعة مشفقون ٤٩
ٱلَّذِينَ يَخْشَوْنَ رَبَّهُم بِٱلْغَيْبِ وَهُم مِّنَ ٱلسَّاعَةِ مُشْفِقُونَ ٤٩
ٱلَّذِينَ
يَخۡشَوۡنَ
رَبَّهُم
بِٱلۡغَيۡبِ
وَهُم
مِّنَ
ٱلسَّاعَةِ
مُشۡفِقُونَ
٤٩
ತಮ್ಮ ಪ್ರಭುವನ್ನು ಅದೃಶ್ಯದಲ್ಲಿ ಭಯಪಡುವ1 ಹಾಗೂ (ವಿಚಾರಣೆಯ) ಆ ಘಳಿಗೆಯ ಬಗ್ಗೆ ಸದಾ ಭೀತರಾಗಿರುವ (ಧರ್ಮನಿಷ್ಟರಿಗಾಗಿ).
Tafsirs
Lessons
Reflections
21:50
وهاذا ذكر مبارك انزلناه افانتم له منكرون ٥٠
وَهَـٰذَا ذِكْرٌۭ مُّبَارَكٌ أَنزَلْنَـٰهُ ۚ أَفَأَنتُمْ لَهُۥ مُنكِرُونَ ٥٠
وَهَٰذَا
ذِكۡرٞ
مُّبَارَكٌ
أَنزَلۡنَٰهُۚ
أَفَأَنتُمۡ
لَهُۥ
مُنكِرُونَ
٥٠
ಇದು (ಖುರ್‍ಆನ್) ನಾವು ಅವತೀರ್ಣಗೊಳಿಸಿದ ಅನುಗ್ರಹೀತ ಉದ್ಬೋಧೆಯಾಗಿದೆ. ನೀವೇನು ಇದನ್ನು ನಿರಾಕರಿಸುವಿರಾ?
Tafsirs
Lessons
Reflections
21:51
۞ ولقد اتينا ابراهيم رشده من قبل وكنا به عالمين ٥١
۞ وَلَقَدْ ءَاتَيْنَآ إِبْرَٰهِيمَ رُشْدَهُۥ مِن قَبْلُ وَكُنَّا بِهِۦ عَـٰلِمِينَ ٥١
۞ وَلَقَدۡ
ءَاتَيۡنَآ
إِبۡرَٰهِيمَ
رُشۡدَهُۥ
مِن
قَبۡلُ
وَكُنَّا
بِهِۦ
عَٰلِمِينَ
٥١
ಅದಕ್ಕಿಂತಲೂ ಮುಂಚೆ ನಾವು ಇಬ್‍ರಾಹೀಮ ರಿಗೆ ಅವರ ಸನ್ಮಾರ್ಗವನ್ನು ದಯಪಾಲಿಸಿದ್ದೆವು ಮತ್ತು ನಾವು ಅವರನ್ನು ಚೆನ್ನಾಗಿ ಅರಿತಿದ್ದೆವು.
Tafsirs
Lessons
Reflections
21:52
اذ قال لابيه وقومه ما هاذه التماثيل التي انتم لها عاكفون ٥٢
إِذْ قَالَ لِأَبِيهِ وَقَوْمِهِۦ مَا هَـٰذِهِ ٱلتَّمَاثِيلُ ٱلَّتِىٓ أَنتُمْ لَهَا عَـٰكِفُونَ ٥٢
إِذۡ
قَالَ
لِأَبِيهِ
وَقَوۡمِهِۦ
مَا
هَٰذِهِ
ٱلتَّمَاثِيلُ
ٱلَّتِيٓ
أَنتُمۡ
لَهَا
عَٰكِفُونَ
٥٢
ಅವರು ತಮ್ಮ ತಂದೆ ಹಾಗೂ ತಮ್ಮ ಜನಾಂಗ ದೊಡನೆ, “ನೀವು ಭಜನೆ ಕೂರುತ್ತಿರುವ ಈ ವಿಗ್ರಹಗಳು ಎಂತಹವು?” ಎಂದು ಕೇಳಿದ್ದ ಸಂದರ್ಭವನ್ನು ಸ್ಮರಿಸಿರಿ.
Tafsirs
Lessons
Reflections
21:53
قالوا وجدنا اباءنا لها عابدين ٥٣
قَالُوا۟ وَجَدْنَآ ءَابَآءَنَا لَهَا عَـٰبِدِينَ ٥٣
قَالُواْ
وَجَدۡنَآ
ءَابَآءَنَا
لَهَا
عَٰبِدِينَ
٥٣
ಆಗ ಅವರು, ‘`ನಮ್ಮ ಪೂರ್ವಜರು ಇವುಗಳನ್ನು ಪೂಜಿಸುತ್ತಿರುವುದನ್ನು ನಾವು ಕಂಡಿದ್ದೇವೆ” ಎಂದು ಉತ್ತರಕೊಟ್ಟರು.
Tafsirs
Lessons
Reflections
21:54
قال لقد كنتم انتم واباوكم في ضلال مبين ٥٤
قَالَ لَقَدْ كُنتُمْ أَنتُمْ وَءَابَآؤُكُمْ فِى ضَلَـٰلٍۢ مُّبِينٍۢ ٥٤
قَالَ
لَقَدۡ
كُنتُمۡ
أَنتُمۡ
وَءَابَآؤُكُمۡ
فِي
ضَلَٰلٖ
مُّبِينٖ
٥٤
ಇವರು, “ನೀವೂ ನಿಮ್ಮ ಪೂರ್ವಜರೂ ಸ್ಪಷ್ಟ ದುರ್ಮಾರ್ಗದಲ್ಲಿದ್ದೀರಿ” ಎಂದಾಗ
Tafsirs
Lessons
Reflections
21:55
قالوا اجيتنا بالحق ام انت من اللاعبين ٥٥
قَالُوٓا۟ أَجِئْتَنَا بِٱلْحَقِّ أَمْ أَنتَ مِنَ ٱللَّـٰعِبِينَ ٥٥
قَالُوٓاْ
أَجِئۡتَنَا
بِٱلۡحَقِّ
أَمۡ
أَنتَ
مِنَ
ٱللَّٰعِبِينَ
٥٥
ಅವರು, “ನೀನೊಂದು ಸತ್ಯ ವಿಚಾರವನ್ನು ತಂದಿದ್ದೀಯಾ? ಅಥವಾ ಸುಮ್ಮನೆ ಮೋಜು ಮಾಡುತ್ತಿರುವೆಯಾ ?” ಎಂದು ಕೇಳಿದರು.
Tafsirs
Lessons
Reflections
21:56
قال بل ربكم رب السماوات والارض الذي فطرهن وانا على ذالكم من الشاهدين ٥٦
قَالَ بَل رَّبُّكُمْ رَبُّ ٱلسَّمَـٰوَٰتِ وَٱلْأَرْضِ ٱلَّذِى فَطَرَهُنَّ وَأَنَا۠ عَلَىٰ ذَٰلِكُم مِّنَ ٱلشَّـٰهِدِينَ ٥٦
قَالَ
بَل
رَّبُّكُمۡ
رَبُّ
ٱلسَّمَٰوَٰتِ
وَٱلۡأَرۡضِ
ٱلَّذِي
فَطَرَهُنَّ
وَأَنَا۠
عَلَىٰ
ذَٰلِكُم
مِّنَ
ٱلشَّٰهِدِينَ
٥٦
ಆಗ ಇವರು, “ಸುಮ್ಮನೆಯಲ್ಲ, ವಾಸ್ತವದಲ್ಲಿ ಭೂಮಿ-ಆಕಾಶಗಳನ್ನು ಸೃಷ್ಟಿಸಿದ ಪ್ರಭುವೇ ನಿಮ್ಮ ಪ್ರಭುವಾಗಿರುವನು. ಈ ಬಗೆಗೆ ನಾನು ನಿಮ್ಮ ಮುಂದೆ ಸಾಕ್ಷ್ಯ ವಹಿಸುತ್ತೇನೆ.
Tafsirs
Lessons
Reflections
21:57
وتالله لاكيدن اصنامكم بعد ان تولوا مدبرين ٥٧
وَتَٱللَّهِ لَأَكِيدَنَّ أَصْنَـٰمَكُم بَعْدَ أَن تُوَلُّوا۟ مُدْبِرِينَ ٥٧
وَتَٱللَّهِ
لَأَكِيدَنَّ
أَصۡنَٰمَكُم
بَعۡدَ
أَن
تُوَلُّواْ
مُدۡبِرِينَ
٥٧
ಅಲ್ಲಾಹನಾಣೆ, ನೀವು ಹಿಂತಿರುಗಿ ಹೋದ ನಂತರ ನಾನು ಖಂಡಿತವಾಗಿಯೂ ನಿಮ್ಮ ವಿಗ್ರಹಗಳನ್ನು ನಾಶ ಮಾಡಲು ಪ್ರಯತ್ನಿಸುವೆನು” ಎಂದರು.
Tafsirs
Lessons
Reflections
21:58
فجعلهم جذاذا الا كبيرا لهم لعلهم اليه يرجعون ٥٨
فَجَعَلَهُمْ جُذَٰذًا إِلَّا كَبِيرًۭا لَّهُمْ لَعَلَّهُمْ إِلَيْهِ يَرْجِعُونَ ٥٨
فَجَعَلَهُمۡ
جُذَٰذًا
إِلَّا
كَبِيرٗا
لَّهُمۡ
لَعَلَّهُمۡ
إِلَيۡهِ
يَرۡجِعُونَ
٥٨
ಆ ಪ್ರಕಾರ ಇವರು ಅವರನ್ನು (ವಿಗ್ರಹಗಳನ್ನು) ತುಂಡು ತುಂಡಾಗಿ ಮುರಿದು ಹಾಕಿದರು ಮತ್ತು ಅದರ ಕಡೆಗೆ ಅವರು ಮರಳಿ ಬರಲೆಂದು ಅವರಲ್ಲಿ ದೊಡ್ಡ ವಿಗ್ರಹವನ್ನು ಬಿಟ್ಟುಬಿಟ್ಟರು 1 .
Tafsirs
Lessons
Reflections
21:59
قالوا من فعل هاذا بالهتنا انه لمن الظالمين ٥٩
قَالُوا۟ مَن فَعَلَ هَـٰذَا بِـَٔالِهَتِنَآ إِنَّهُۥ لَمِنَ ٱلظَّـٰلِمِينَ ٥٩
قَالُواْ
مَن
فَعَلَ
هَٰذَا
بِـَٔالِهَتِنَآ
إِنَّهُۥ
لَمِنَ
ٱلظَّٰلِمِينَ
٥٩
ಅವರು “ನಮ್ಮ ದೇವರುಗಳಿಗೆ ಈ ಗತಿ ಮಾಡಿ ದವನಾರು? ಅವನೊಬ್ಬ ಮಹಾ ಅಕ್ರಮಿಯಾಗಿರುವನು” ಎಂದರು.
Tafsirs
Lessons
Reflections
21:60
قالوا سمعنا فتى يذكرهم يقال له ابراهيم ٦٠
قَالُوا۟ سَمِعْنَا فَتًۭى يَذْكُرُهُمْ يُقَالُ لَهُۥٓ إِبْرَٰهِيمُ ٦٠
قَالُواْ
سَمِعۡنَا
فَتٗى
يَذۡكُرُهُمۡ
يُقَالُ
لَهُۥٓ
إِبۡرَٰهِيمُ
٦٠
ಕೆಲವರು ಹೀಗೆ ಹೇಳಿದರು; “ಇಬ್‍ರಾಹೀಮ್ ಎಂದು ಕರೆಯಲ್ಪಡುವ ಯುವಕನೊಬ್ಬ ಅವರ ಬಗ್ಗೆ ಹೀಗಳೆಯುತ್ತಿದ್ದುದನ್ನು ನಾವು ಕೇಳಿದ್ದೇವೆ’’.
Tafsirs
Lessons
Reflections
21:61
قالوا فاتوا به على اعين الناس لعلهم يشهدون ٦١
قَالُوا۟ فَأْتُوا۟ بِهِۦ عَلَىٰٓ أَعْيُنِ ٱلنَّاسِ لَعَلَّهُمْ يَشْهَدُونَ ٦١
قَالُواْ
فَأۡتُواْ
بِهِۦ
عَلَىٰٓ
أَعۡيُنِ
ٱلنَّاسِ
لَعَلَّهُمۡ
يَشۡهَدُونَ
٦١
ಆಗ ಅವರು, “ಹಾಗಾದರೆ ಅವನನ್ನು ಹಿಡಿದು ಜನರೆದುರು ಕರೆತನ್ನಿ. ಅವರು ಸಾಕ್ಷಿ ಹೇಳುವವ ರಾಗಲಿ” ಎಂದರು.
Tafsirs
Lessons
Reflections
21:62
قالوا اانت فعلت هاذا بالهتنا يا ابراهيم ٦٢
قَالُوٓا۟ ءَأَنتَ فَعَلْتَ هَـٰذَا بِـَٔالِهَتِنَا يَـٰٓإِبْرَٰهِيمُ ٦٢
قَالُوٓاْ
ءَأَنتَ
فَعَلۡتَ
هَٰذَا
بِـَٔالِهَتِنَا
يَٰٓإِبۡرَٰهِيمُ
٦٢
“ಓ ಇಬ್ರಾಹೀಮ್! ನಮ್ಮ ದೇವರುಗಳನ್ನು ಹೀಗೆ ಮಾಡಿರುವುದು ನೀನೋ?” ಎಂದು ಕೇಳಿದರು.
Tafsirs
Lessons
Reflections
21:63
قال بل فعله كبيرهم هاذا فاسالوهم ان كانوا ينطقون ٦٣
قَالَ بَلْ فَعَلَهُۥ كَبِيرُهُمْ هَـٰذَا فَسْـَٔلُوهُمْ إِن كَانُوا۟ يَنطِقُونَ ٦٣
قَالَ
بَلۡ
فَعَلَهُۥ
كَبِيرُهُمۡ
هَٰذَا
فَسۡـَٔلُوهُمۡ
إِن
كَانُواْ
يَنطِقُونَ
٦٣
ಅವರು “ಅಲ್ಲ, ಅದನ್ನು ಅವರ ಈ ಹಿರಿಯನು ಮಾಡಿರುತ್ತಾನೆ. ಅವರು ಮಾತಾಡುವುದಿದ್ದರೆ ಅವರನ್ನೇ ಕೇಳಿಕೊಳ್ಳಿರಿ” ಎಂದರು.
Tafsirs
Lessons
Reflections
21:64
فرجعوا الى انفسهم فقالوا انكم انتم الظالمون ٦٤
فَرَجَعُوٓا۟ إِلَىٰٓ أَنفُسِهِمْ فَقَالُوٓا۟ إِنَّكُمْ أَنتُمُ ٱلظَّـٰلِمُونَ ٦٤
فَرَجَعُوٓاْ
إِلَىٰٓ
أَنفُسِهِمۡ
فَقَالُوٓاْ
إِنَّكُمۡ
أَنتُمُ
ٱلظَّٰلِمُونَ
٦٤
ಆಗ ಅವರು ತಮ್ಮ ಅಂತಃಕರಣದ ಕಡೆಗೆ ಮರ ಳಿದರು. ಆಮೇಲೆ ತಮ್ಮೊಳಗೆ “ನಿಜಕ್ಕೂ ನೀವೇ ಅಕ್ರಮಿಗಳು” ಎಂದರು.
Tafsirs
Lessons
Reflections
21:65
ثم نكسوا على رءوسهم لقد علمت ما هاولاء ينطقون ٦٥
ثُمَّ نُكِسُوا۟ عَلَىٰ رُءُوسِهِمْ لَقَدْ عَلِمْتَ مَا هَـٰٓؤُلَآءِ يَنطِقُونَ ٦٥
ثُمَّ
نُكِسُواْ
عَلَىٰ
رُءُوسِهِمۡ
لَقَدۡ
عَلِمۡتَ
مَا
هَٰٓؤُلَآءِ
يَنطِقُونَ
٦٥
ನಂತರ ಅವರನ್ನು ಪೂರ್ವಸ್ಥಿತಿಗೆ ಮರಳಿಸಲಾಯಿತು. “ಇವರು ಮಾತನಾಡುವುದಿಲ್ಲ ವೆಂದು ನಿನಗೆ ಗೊತ್ತಿದೆ.” ಎಂದರು.
Tafsirs
Lessons
Reflections
21:66
قال افتعبدون من دون الله ما لا ينفعكم شييا ولا يضركم ٦٦
قَالَ أَفَتَعْبُدُونَ مِن دُونِ ٱللَّهِ مَا لَا يَنفَعُكُمْ شَيْـًۭٔا وَلَا يَضُرُّكُمْ ٦٦
قَالَ
أَفَتَعۡبُدُونَ
مِن
دُونِ
ٱللَّهِ
مَا
لَا
يَنفَعُكُمۡ
شَيۡـٔٗا
وَلَا
يَضُرُّكُمۡ
٦٦
ಆಗ ಇಬ್‍ರಾಹೀಮ್, “ಹಾಗಾದರೆ ನೀವು ಅಲ್ಲಾಹನನ್ನು ಬಿಟ್ಟು ನಿಮಗೆ ಯಾವುದೇ ಉಪಕಾರ ಮಾಡದ ಹಾಗೂ ಉಪದ್ರವಿಸದ ವಸ್ತುಗಳನ್ನು ಪೂಜಿಸುತ್ತಿರುವಿರಲ್ಲ?
Tafsirs
Lessons
Reflections
21:67
اف لكم ولما تعبدون من دون الله افلا تعقلون ٦٧
أُفٍّۢ لَّكُمْ وَلِمَا تَعْبُدُونَ مِن دُونِ ٱللَّهِ ۖ أَفَلَا تَعْقِلُونَ ٦٧
أُفّٖ
لَّكُمۡ
وَلِمَا
تَعۡبُدُونَ
مِن
دُونِ
ٱللَّهِۚ
أَفَلَا
تَعۡقِلُونَ
٦٧
ಛೇ, ನಿಮಗೆ ಮತ್ತು ಅಲ್ಲಾಹನನ್ನು ಬಿಟ್ಟು ನೀವು ಪೂಜಿಸುತ್ತಿರುವ ನಿಮ್ಮ ಆರಾದ್ಯ ವಸ್ತುಗಳಿಗೆ ಧಿಕ್ಕಾರವಿರಲಿ. ನೀವೇನು ಯೋಚಿ ಸುವುದಿಲ್ಲವೇ?”ಎಂದರು.
Tafsirs
Lessons
Reflections
21:68
قالوا حرقوه وانصروا الهتكم ان كنتم فاعلين ٦٨
قَالُوا۟ حَرِّقُوهُ وَٱنصُرُوٓا۟ ءَالِهَتَكُمْ إِن كُنتُمْ فَـٰعِلِينَ ٦٨
قَالُواْ
حَرِّقُوهُ
وَٱنصُرُوٓاْ
ءَالِهَتَكُمۡ
إِن
كُنتُمۡ
فَٰعِلِينَ
٦٨
ಆಗ ಅವರು “ಈತನ ಮೇಲೆ ನೀವು ಯಾವುದೇ ಕ್ರಮ ಕೈಗೊಳ್ಳುವುದಾದರೆ, ಇವನನ್ನು ಸುಟ್ಟುಹಾಕಿರಿ. ನಿಮ್ಮ ದೇವರುಗಳಿಗೆ ನೆರವಾಗಿರಿ” ಎಂದರು 1.
Tafsirs
Lessons
Reflections
21:69
قلنا يا نار كوني بردا وسلاما على ابراهيم ٦٩
قُلْنَا يَـٰنَارُ كُونِى بَرْدًۭا وَسَلَـٰمًا عَلَىٰٓ إِبْرَٰهِيمَ ٦٩
قُلۡنَا
يَٰنَارُ
كُونِي
بَرۡدٗا
وَسَلَٰمًا
عَلَىٰٓ
إِبۡرَٰهِيمَ
٦٩
ನಾವು ಹೇಳಿದೆವು; “ಓ ಅಗ್ನಿಯೇ, ಇಬ್‍ರಾ ಹೀಮ್‍ರ ಪಾಲಿಗೆ ತಣ್ಣಗಾಗು, ಸುರಕ್ಷೆಯಾಗು”1.
Tafsirs
Lessons
Reflections
21:70
وارادوا به كيدا فجعلناهم الاخسرين ٧٠
وَأَرَادُوا۟ بِهِۦ كَيْدًۭا فَجَعَلْنَـٰهُمُ ٱلْأَخْسَرِينَ ٧٠
وَأَرَادُواْ
بِهِۦ
كَيۡدٗا
فَجَعَلۡنَٰهُمُ
ٱلۡأَخۡسَرِينَ
٧٠
ಅವರು ಇಬ್‍ರಾಹೀಮರಿಗೆ ಕೇಡು ಮಾಡಲು ಬಯಸಿದ್ದರು. ಆದರೆ ಅವರನ್ನು ಅತ್ಯಂತ ನಷ್ಟ ವಂತರನ್ನಾಗಿ ನಾವು ಮಾಡಿದೆವು.
Tafsirs
Lessons
Reflections
21:71
ونجيناه ولوطا الى الارض التي باركنا فيها للعالمين ٧١
وَنَجَّيْنَـٰهُ وَلُوطًا إِلَى ٱلْأَرْضِ ٱلَّتِى بَـٰرَكْنَا فِيهَا لِلْعَـٰلَمِينَ ٧١
وَنَجَّيۡنَٰهُ
وَلُوطًا
إِلَى
ٱلۡأَرۡضِ
ٱلَّتِي
بَٰرَكۡنَا
فِيهَا
لِلۡعَٰلَمِينَ
٧١
ಅವರನ್ನೂ ಲೂಥರನ್ನೂ ಲೋಕವಾಸಿಗಳಿಗೆ ನಾವು ಸಮೃದ್ಧಿಯನ್ನಿರಿಸಿದ1 ಪ್ರದೇಶಕ್ಕೆ ಕಳುಹಿಸಿ ನಾವು ರಕ್ಷಿಸಿದೆವು.
Tafsirs
Lessons
Reflections
21:72
ووهبنا له اسحاق ويعقوب نافلة وكلا جعلنا صالحين ٧٢
وَوَهَبْنَا لَهُۥٓ إِسْحَـٰقَ وَيَعْقُوبَ نَافِلَةًۭ ۖ وَكُلًّۭا جَعَلْنَا صَـٰلِحِينَ ٧٢
وَوَهَبۡنَا
لَهُۥٓ
إِسۡحَٰقَ
وَيَعۡقُوبَ
نَافِلَةٗۖ
وَكُلّٗا
جَعَلۡنَا
صَٰلِحِينَ
٧٢
ಅವರಿಗೆ ನಾವು ಇಸ್‍ಹಾಖರನ್ನು, ಹೆಚ್ಚುವರಿಯಾಗಿ ಯಅïಖೂಬರನ್ನೂ ದಾನ ನೀಡಿದೆವು ಮತ್ತು ಅವರನ್ನೆಲ್ಲ ಸಜ್ಜನರಾಗಿ ಮಾಡಿದೆವು.
Tafsirs
Lessons
Reflections
21:73
وجعلناهم ايمة يهدون بامرنا واوحينا اليهم فعل الخيرات واقام الصلاة وايتاء الزكاة وكانوا لنا عابدين ٧٣
وَجَعَلْنَـٰهُمْ أَئِمَّةًۭ يَهْدُونَ بِأَمْرِنَا وَأَوْحَيْنَآ إِلَيْهِمْ فِعْلَ ٱلْخَيْرَٰتِ وَإِقَامَ ٱلصَّلَوٰةِ وَإِيتَآءَ ٱلزَّكَوٰةِ ۖ وَكَانُوا۟ لَنَا عَـٰبِدِينَ ٧٣
وَجَعَلۡنَٰهُمۡ
أَئِمَّةٗ
يَهۡدُونَ
بِأَمۡرِنَا
وَأَوۡحَيۡنَآ
إِلَيۡهِمۡ
فِعۡلَ
ٱلۡخَيۡرَٰتِ
وَإِقَامَ
ٱلصَّلَوٰةِ
وَإِيتَآءَ
ٱلزَّكَوٰةِۖ
وَكَانُواْ
لَنَا
عَٰبِدِينَ
٧٣
ಅವರನ್ನು ನಾವು ನಮ್ಮ ಅಪ್ಪಣೆಯಂತೆ ಮಾರ್ಗ ದರ್ಶನ ನೀಡುವ ನಾಯಕರನ್ನಾಗಿ ಮಾಡಿದೆವು1. ಸತ್ಕರ್ಮವೆಸಗಲು, ನಮಾಝ್ ಸಂಸ್ಥಾಪಿಸಲು ಮತ್ತು ಝಕಾತ್ ನೀಡಲು ಅವರಿಗೆ ನಾವು ಸಂದೇಶ ನೀಡಿದೆವು. ಅವರು ನಮ್ಮ ಉಪಾಸಕರಾಗಿದ್ದರು.
Tafsirs
Lessons
Reflections
21:74
ولوطا اتيناه حكما وعلما ونجيناه من القرية التي كانت تعمل الخبايث انهم كانوا قوم سوء فاسقين ٧٤
وَلُوطًا ءَاتَيْنَـٰهُ حُكْمًۭا وَعِلْمًۭا وَنَجَّيْنَـٰهُ مِنَ ٱلْقَرْيَةِ ٱلَّتِى كَانَت تَّعْمَلُ ٱلْخَبَـٰٓئِثَ ۗ إِنَّهُمْ كَانُوا۟ قَوْمَ سَوْءٍۢ فَـٰسِقِينَ ٧٤
وَلُوطًا
ءَاتَيۡنَٰهُ
حُكۡمٗا
وَعِلۡمٗا
وَنَجَّيۡنَٰهُ
مِنَ
ٱلۡقَرۡيَةِ
ٱلَّتِي
كَانَت
تَّعۡمَلُ
ٱلۡخَبَٰٓئِثَۚ
إِنَّهُمۡ
كَانُواْ
قَوۡمَ
سَوۡءٖ
فَٰسِقِينَ
٧٤
ಲೂಥರಿಗೆ ನಾವು ನ್ಯಾಯವಿಧಿ ಮತ್ತು ಜ್ಞಾನವನ್ನು ದಯಪಾಲಿಸಿದೆವು. ಅವರನ್ನು ಕೆಟ್ಟ ಕೆಲಸ ಮಾಡುತ್ತಿದ್ದ ಆ ನಾಡಿನಿಂದ ಪಾರು ಮಾಡಿದೆವು. ವಾಸ್ತವದಲ್ಲಿ ಅವರು ಅತ್ಯಂತ ದುಷ್ಟರಾದ ದುರ್ವೃತ್ತ ಜನಾಂಗವಾಗಿದ್ದರು.
Tafsirs
Lessons
Reflections
21:75
وادخلناه في رحمتنا انه من الصالحين ٧٥
وَأَدْخَلْنَـٰهُ فِى رَحْمَتِنَآ ۖ إِنَّهُۥ مِنَ ٱلصَّـٰلِحِينَ ٧٥
وَأَدۡخَلۡنَٰهُ
فِي
رَحۡمَتِنَآۖ
إِنَّهُۥ
مِنَ
ٱلصَّٰلِحِينَ
٧٥
ಲೂಥರನ್ನು ನಾವು ನಮ್ಮ ಕೃಪೆಯಲ್ಲಿ ಪ್ರವೇಶ ಗೊಳಿಸಿದೆವು. ಅವರು ಸಜ್ಜನರಲ್ಲಾಗಿದ್ದರು.
Tafsirs
Lessons
Reflections
21:76
ونوحا اذ نادى من قبل فاستجبنا له فنجيناه واهله من الكرب العظيم ٧٦
وَنُوحًا إِذْ نَادَىٰ مِن قَبْلُ فَٱسْتَجَبْنَا لَهُۥ فَنَجَّيْنَـٰهُ وَأَهْلَهُۥ مِنَ ٱلْكَرْبِ ٱلْعَظِيمِ ٧٦
وَنُوحًا
إِذۡ
نَادَىٰ
مِن
قَبۡلُ
فَٱسۡتَجَبۡنَا
لَهُۥ
فَنَجَّيۡنَٰهُ
وَأَهۡلَهُۥ
مِنَ
ٱلۡكَرۡبِ
ٱلۡعَظِيمِ
٧٦
ನೂಹರನ್ನು ಸ್ಮರಿಸಿರಿ. ಮುಂಚೆ ಅವರು ಕೂಗಿ ಪ್ರಾರ್ಥಿಸಿದ ಸಂದರ್ಭ. ನಾವು ಅವರಿಗೆ ಉತ್ತರಿಸಿ ದೆವು. ಅವರನ್ನೂ ಅವರ ಮನೆಯವರನ್ನೂ ಮಹಾ ಸಂಕಷ್ಟದಿಂದ ಪಾರುಗೊಳಿಸಿದೆವು.
Tafsirs
Lessons
Reflections
21:77
ونصرناه من القوم الذين كذبوا باياتنا انهم كانوا قوم سوء فاغرقناهم اجمعين ٧٧
وَنَصَرْنَـٰهُ مِنَ ٱلْقَوْمِ ٱلَّذِينَ كَذَّبُوا۟ بِـَٔايَـٰتِنَآ ۚ إِنَّهُمْ كَانُوا۟ قَوْمَ سَوْءٍۢ فَأَغْرَقْنَـٰهُمْ أَجْمَعِينَ ٧٧
وَنَصَرۡنَٰهُ
مِنَ
ٱلۡقَوۡمِ
ٱلَّذِينَ
كَذَّبُواْ
بِـَٔايَٰتِنَآۚ
إِنَّهُمۡ
كَانُواْ
قَوۡمَ
سَوۡءٖ
فَأَغۡرَقۡنَٰهُمۡ
أَجۡمَعِينَ
٧٧
ನಮ್ಮ ನಿದರ್ಶನಗಳನ್ನು ಸುಳ್ಳಾಗಿಸಿದ ಜನಾಂಗದಿಂದ ಅವರನ್ನು ಪಾರುಗೊಳಿಸಿ ಸಹಾಯ ಮಾಡಿದೆವು. ಅವರು ಬಹಳ ಕೆಟ್ಟ ಜನಾಂಗವಾಗಿದ್ದರು. ಆದುದರಿಂದ ನಾವು ಅವೆರಲ್ಲರನ್ನೂ ಮುಳುಗಿಸಿ ಕೊಂದೆವು.
Tafsirs
Lessons
Reflections
21:78
وداوود وسليمان اذ يحكمان في الحرث اذ نفشت فيه غنم القوم وكنا لحكمهم شاهدين ٧٨
وَدَاوُۥدَ وَسُلَيْمَـٰنَ إِذْ يَحْكُمَانِ فِى ٱلْحَرْثِ إِذْ نَفَشَتْ فِيهِ غَنَمُ ٱلْقَوْمِ وَكُنَّا لِحُكْمِهِمْ شَـٰهِدِينَ ٧٨
وَدَاوُۥدَ
وَسُلَيۡمَٰنَ
إِذۡ
يَحۡكُمَانِ
فِي
ٱلۡحَرۡثِ
إِذۡ
نَفَشَتۡ
فِيهِ
غَنَمُ
ٱلۡقَوۡمِ
وَكُنَّا
لِحُكۡمِهِمۡ
شَٰهِدِينَ
٧٨
ದಾವೂದ್ ಮತ್ತು ಸುಲೈಮಾನರನ್ನು ಸ್ಮರಿಸಿರಿ. ರಾತ್ರಿ ವೇಳೆ ಒಂದು ಜನಾಂಗದ ಆಡುಗಳು ಮೇಯ್ದು ಕೃಷಿ ನಾಶ ಮಾಡಿದ ಒಂದು ಹೊಲದ ಮೊಕದ್ದಮೆಯಲ್ಲಿ (ಅವರಿಬ್ಬರೂ) ತೀರ್ಪು ನೀಡುತ್ತಿದ್ದ ಸಂದರ್ಭ. ಅವರ ನ್ಯಾಯ ತೀರ್ಮಾನಕ್ಕೆ ನಾವು ಸಾಕ್ಷ್ಯ ವಹಿಸುತ್ತಿದ್ದೆವು.
Tafsirs
Lessons
Reflections
21:79
ففهمناها سليمان وكلا اتينا حكما وعلما وسخرنا مع داوود الجبال يسبحن والطير وكنا فاعلين ٧٩
فَفَهَّمْنَـٰهَا سُلَيْمَـٰنَ ۚ وَكُلًّا ءَاتَيْنَا حُكْمًۭا وَعِلْمًۭا ۚ وَسَخَّرْنَا مَعَ دَاوُۥدَ ٱلْجِبَالَ يُسَبِّحْنَ وَٱلطَّيْرَ ۚ وَكُنَّا فَـٰعِلِينَ ٧٩
فَفَهَّمۡنَٰهَا
سُلَيۡمَٰنَۚ
وَكُلًّا
ءَاتَيۡنَا
حُكۡمٗا
وَعِلۡمٗاۚ
وَسَخَّرۡنَا
مَعَ
دَاوُۥدَ
ٱلۡجِبَالَ
يُسَبِّحۡنَ
وَٱلطَّيۡرَۚ
وَكُنَّا
فَٰعِلِينَ
٧٩
ಅದರ ಕುರಿತಾಗಿ ಸುಲೈಮಾನರಿಗೆ ನಾವು ಮನವರಿಕೆ ಮಾಡಿಕೊಟ್ಟೆವು. ನ್ಯಾಯ ವಿಧಿ ಮತ್ತು ಜ್ಞಾನವನ್ನು ನಾವು ಇಬ್ಬರಿಗೂ ದಯ ಪಾಲಿಸಿದ್ದೆವು1. ನಾವು ದಾವೂದರ ಜೊತೆಗೆ ಅಲ್ಲಾಹನ ಪಾವಿತ್ರ್ಯವನ್ನು ಕೊಂಡಾಡುವ ಸ್ಥಿತಿಯಲ್ಲಿ ಪರ್ವತಗಳನ್ನೂ ಪಕ್ಷಿಗಳನ್ನೂ ಅಧೀನಗೊಳಿಸಿಕೊಟ್ಟೆವು, ಇದನ್ನು ಮಾಡಿದವರು ನಾವೇ ಆಗಿದ್ದೆವು.
Tafsirs
Lessons
Reflections
21:80
وعلمناه صنعة لبوس لكم لتحصنكم من باسكم فهل انتم شاكرون ٨٠
وَعَلَّمْنَـٰهُ صَنْعَةَ لَبُوسٍۢ لَّكُمْ لِتُحْصِنَكُم مِّنۢ بَأْسِكُمْ ۖ فَهَلْ أَنتُمْ شَـٰكِرُونَ ٨٠
وَعَلَّمۡنَٰهُ
صَنۡعَةَ
لَبُوسٖ
لَّكُمۡ
لِتُحۡصِنَكُم
مِّنۢ
بَأۡسِكُمۡۖ
فَهَلۡ
أَنتُمۡ
شَٰكِرُونَ
٨٠
ನೀವು ಎದುರಿಸುವ ಯುದ್ಧದ ವಿಪತ್ತುಗಳಿಂದ ನಿಮ್ಮನ್ನು ರಕ್ಷಿಸಲಿಕ್ಕಾಗಿ ಬಳಸುವ ಎದೆಗವಚದ ನಿರ್ಮಾಣವನ್ನು ನಾವು ಅವರಿಗೆ ಕಲಿಸಿದ್ದೆವು 1. ಹೀಗಿರುವಾಗ ನೀವು ಕೃತಜ್ಞರಾಗುವಿರಾ?
Tafsirs
Lessons
Reflections
21:81
ولسليمان الريح عاصفة تجري بامره الى الارض التي باركنا فيها وكنا بكل شيء عالمين ٨١
وَلِسُلَيْمَـٰنَ ٱلرِّيحَ عَاصِفَةًۭ تَجْرِى بِأَمْرِهِۦٓ إِلَى ٱلْأَرْضِ ٱلَّتِى بَـٰرَكْنَا فِيهَا ۚ وَكُنَّا بِكُلِّ شَىْءٍ عَـٰلِمِينَ ٨١
وَلِسُلَيۡمَٰنَ
ٱلرِّيحَ
عَاصِفَةٗ
تَجۡرِي
بِأَمۡرِهِۦٓ
إِلَى
ٱلۡأَرۡضِ
ٱلَّتِي
بَٰرَكۡنَا
فِيهَاۚ
وَكُنَّا
بِكُلِّ
شَيۡءٍ
عَٰلِمِينَ
٨١
ನಾವು ಸುಲೈಮಾನರಿಗೆ ಬಲವಾಗಿ ಬೀಸುವ ಗಾಳಿಯನ್ನು ಅಧೀನಗೊಳಿಸಿಕೊಟ್ಟೆವು. ನಾವು ಅನುಗ್ರಹಿಸಿದ ಪ್ರದೇಶಕ್ಕೆ ಅದು ಅವರ ಅಪ್ಪಣೆ ಪ್ರಕಾರ ಚಲಿಸುತ್ತಿತ್ತು. ನಾವು ಸಕಲ ವಸ್ತುಗಳ ಜ್ಞಾನವುಳ್ಳವರಾಗಿರುತ್ತೇವೆ.
Tafsirs
Lessons
Reflections
21:82
ومن الشياطين من يغوصون له ويعملون عملا دون ذالك وكنا لهم حافظين ٨٢
وَمِنَ ٱلشَّيَـٰطِينِ مَن يَغُوصُونَ لَهُۥ وَيَعْمَلُونَ عَمَلًۭا دُونَ ذَٰلِكَ ۖ وَكُنَّا لَهُمْ حَـٰفِظِينَ ٨٢
وَمِنَ
ٱلشَّيَٰطِينِ
مَن
يَغُوصُونَ
لَهُۥ
وَيَعۡمَلُونَ
عَمَلٗا
دُونَ
ذَٰلِكَۖ
وَكُنَّا
لَهُمۡ
حَٰفِظِينَ
٨٢
ಶೈತಾನರ ಪೈಕಿ ಅವರಿಗಾಗಿ ಮುಳುಗೇಳುವ ಕೆಲವರನ್ನು ನಾವು ಅವರ ನಿಯಂತ್ರಣಕ್ಕೆ ತಂದು ಕೊಟ್ಟಿದ್ದೆವು. ಇದಕ್ಕೆ ಹೊರತಾಗಿ ಇತರ ಕೆಲಸಗಳನ್ನೂ ಅವರು ಮಾಡುತ್ತಿದ್ದರು. ಇವರೆಲ್ಲರ ಸಂರಕ್ಷಕರು ನಾವೇ ಆಗಿದ್ದೆವು 1.
Tafsirs
Lessons
Reflections
21:83
۞ وايوب اذ نادى ربه اني مسني الضر وانت ارحم الراحمين ٨٣
۞ وَأَيُّوبَ إِذْ نَادَىٰ رَبَّهُۥٓ أَنِّى مَسَّنِىَ ٱلضُّرُّ وَأَنتَ أَرْحَمُ ٱلرَّٰحِمِينَ ٨٣
۞ وَأَيُّوبَ
إِذۡ
نَادَىٰ
رَبَّهُۥٓ
أَنِّي
مَسَّنِيَ
ٱلضُّرُّ
وَأَنتَ
أَرۡحَمُ
ٱلرَّٰحِمِينَ
٨٣
ಅಯ್ಯೂಬರನ್ನು ಸ್ಮರಿಸಿರಿ. ಅವರು, “ನನಗೆ ರೋಗ ಹಿಡಿದಿದೆ, ನೀನು ಕರುಣಾಳುಗಳಲ್ಲಿ ಅತ್ಯಂತ ಕರುಣಾಳು ಆಗಿರುವಿ” ಎಂದು ತಮ್ಮ ಪ್ರಭುವನ್ನು ಕೂಗಿ ಕರೆದ ಸಂದರ್ಭ 1.
Tafsirs
Lessons
Reflections
21:84
فاستجبنا له فكشفنا ما به من ضر واتيناه اهله ومثلهم معهم رحمة من عندنا وذكرى للعابدين ٨٤
فَٱسْتَجَبْنَا لَهُۥ فَكَشَفْنَا مَا بِهِۦ مِن ضُرٍّۢ ۖ وَءَاتَيْنَـٰهُ أَهْلَهُۥ وَمِثْلَهُم مَّعَهُمْ رَحْمَةًۭ مِّنْ عِندِنَا وَذِكْرَىٰ لِلْعَـٰبِدِينَ ٨٤
فَٱسۡتَجَبۡنَا
لَهُۥ
فَكَشَفۡنَا
مَا
بِهِۦ
مِن
ضُرّٖۖ
وَءَاتَيۡنَٰهُ
أَهۡلَهُۥ
وَمِثۡلَهُم
مَّعَهُمۡ
رَحۡمَةٗ
مِّنۡ
عِندِنَا
وَذِكۡرَىٰ
لِلۡعَٰبِدِينَ
٨٤
ಆಗ ನಾವು ಅವರಿಗೆ ಉತ್ತರಕೊಟ್ಟೆವು. ಅವರಿಗೆ ಬಾಧಿಸಿದ ಸಂಕಷ್ಟವನ್ನು ದೂರೀಕರಿಸಿದೆವು. ಅವರಿಗೆ ಸ್ವಂತ ಮನೆಯವರನ್ನೂ ಅವರೊಂದಿಗೆ ಅಷ್ಟೇ ಮಂದಿ ಬೇರೆಯವರನ್ನೂ ಕೊಟ್ಟೆವು. ನಮ್ಮ ಬಳಿಯಿಂದ ವಿಶೇಷ ಕಾರುಣ್ಯವೂ ಆರಾಧಕರಿಗೆ ಒಂದು ಸ್ಮರಣೆಯೂ ಆಗಲೆಂದು.
Tafsirs
Lessons
Reflections
21:85
واسماعيل وادريس وذا الكفل كل من الصابرين ٨٥
وَإِسْمَـٰعِيلَ وَإِدْرِيسَ وَذَا ٱلْكِفْلِ ۖ كُلٌّۭ مِّنَ ٱلصَّـٰبِرِينَ ٨٥
وَإِسۡمَٰعِيلَ
وَإِدۡرِيسَ
وَذَا
ٱلۡكِفۡلِۖ
كُلّٞ
مِّنَ
ٱلصَّٰبِرِينَ
٨٥
ಇಸ್ಮಾಈಲ್, ಇದ್ರೀಸ್ ಮತ್ತು ದ್ಸುಲ್‍ಕಿಫ್ಲ್‍ರನ್ನೂ 1 ಸ್ಮರಿಸಿರಿ. ಇವರೆಲ್ಲರೂ ಸಹನಶೀಲರಾಗಿದ್ದರು.
Tafsirs
Lessons
Reflections
21:86
وادخلناهم في رحمتنا انهم من الصالحين ٨٦
وَأَدْخَلْنَـٰهُمْ فِى رَحْمَتِنَآ ۖ إِنَّهُم مِّنَ ٱلصَّـٰلِحِينَ ٨٦
وَأَدۡخَلۡنَٰهُمۡ
فِي
رَحۡمَتِنَآۖ
إِنَّهُم
مِّنَ
ٱلصَّٰلِحِينَ
٨٦
ಇವರನ್ನು ನಾವು ನಮ್ಮ ಕೃಪೆಯಲ್ಲಿ ಸೇರಿಸಿಕೊಂಡೆವು. ಖಂಡಿತ ಅವರು ಸಜ್ಜನರಲ್ಲಾಗಿದ್ದರು.
Tafsirs
Lessons
Reflections
21:87
وذا النون اذ ذهب مغاضبا فظن ان لن نقدر عليه فنادى في الظلمات ان لا الاه الا انت سبحانك اني كنت من الظالمين ٨٧
وَذَا ٱلنُّونِ إِذ ذَّهَبَ مُغَـٰضِبًۭا فَظَنَّ أَن لَّن نَّقْدِرَ عَلَيْهِ فَنَادَىٰ فِى ٱلظُّلُمَـٰتِ أَن لَّآ إِلَـٰهَ إِلَّآ أَنتَ سُبْحَـٰنَكَ إِنِّى كُنتُ مِنَ ٱلظَّـٰلِمِينَ ٨٧
وَذَا
ٱلنُّونِ
إِذ
ذَّهَبَ
مُغَٰضِبٗا
فَظَنَّ
أَن
لَّن
نَّقۡدِرَ
عَلَيۡهِ
فَنَادَىٰ
فِي
ٱلظُّلُمَٰتِ
أَن
لَّآ
إِلَٰهَ
إِلَّآ
أَنتَ
سُبۡحَٰنَكَ
إِنِّي
كُنتُ
مِنَ
ٱلظَّٰلِمِينَ
٨٧
ಮತ್ಸ್ಯದವರನ್ನು (ಪ್ರವಾದಿ ಯೂನುಸ್) ಸ್ಮರಿಸಿರಿ. ಅವರು ಕೋಪಗೊಂಡು ಹೊರಟು ಹೋಗಿದ್ದ ಸಂದರ್ಭ. ಅವರನ್ನು ನಾವು ಇಕ್ಕಟ್ಟಿಗೆ ಸಿಲುಕಿಸಲಾರೆವೆಂದು ಅವರು ಭಾವಿಸಿದ್ದರು1. ಕೊನೆಗೆ ಅವರು ಅಂಧಕಾರದೊಳಗಿಂದ ಕೂಗಿ ಪ್ರಾರ್ಥಿಸಿದರು, “(ಪ್ರಭು)-ನಿನ್ನ ಹೊರತು ಅನ್ಯ ಆರಾಧ್ಯನಿಲ್ಲ. ನೀನು ಪರಮ ಪಾವನನು. ನಿಶ್ಚಯ, ನಾನು ಅಕ್ರಮಿಗಳ ಗಣಕ್ಕೆ ಸೇರಿ ಹೋದೆ”.
Tafsirs
Lessons
Reflections
21:88
فاستجبنا له ونجيناه من الغم وكذالك ننجي المومنين ٨٨
فَٱسْتَجَبْنَا لَهُۥ وَنَجَّيْنَـٰهُ مِنَ ٱلْغَمِّ ۚ وَكَذَٰلِكَ نُـۨجِى ٱلْمُؤْمِنِينَ ٨٨
فَٱسۡتَجَبۡنَا
لَهُۥ
وَنَجَّيۡنَٰهُ
مِنَ
ٱلۡغَمِّۚ
وَكَذَٰلِكَ
نُـۨجِي
ٱلۡمُؤۡمِنِينَ
٨٨
ಆಗ ನಾವು ಅವರಿಗೆ ಉತ್ತರ ಕೊಟ್ಟೆವು. ಅವರನ್ನು ದುಃಖದಿಂದ ಪಾರುಗೊಳಿಸಿದೆವು. ಇದೇ ರೀತಿ ನಾವು ಸತ್ಯವಿಶ್ವಾಸಿಗಳನ್ನು ರಕ್ಷಿಸಿಕೊಳ್ಳುತ್ತೇವೆ1.
Tafsirs
Lessons
Reflections
21:89
وزكريا اذ نادى ربه رب لا تذرني فردا وانت خير الوارثين ٨٩
وَزَكَرِيَّآ إِذْ نَادَىٰ رَبَّهُۥ رَبِّ لَا تَذَرْنِى فَرْدًۭا وَأَنتَ خَيْرُ ٱلْوَٰرِثِينَ ٨٩
وَزَكَرِيَّآ
إِذۡ
نَادَىٰ
رَبَّهُۥ
رَبِّ
لَا
تَذَرۡنِي
فَرۡدٗا
وَأَنتَ
خَيۡرُ
ٱلۡوَٰرِثِينَ
٨٩
`ಝಕರಿಯ್ಯಾರನ್ನು ಸ್ಮರಿಸಿರಿ. ಅವರು, ‘ನನ್ನ ಪ್ರಭೂ, ನನ್ನನ್ನು ಏಕಾಂಗಿಯಾಗಿ ಬಿಟ್ಟು ಬಿಡ ಬೇಡ. ವಾರೀಸುದಾರರ ಪೈಕಿ ನೀನೇ ಉತ್ತಮನಾಗಿರುವಿ’ ಎಂದು ತನ್ನ ಪ್ರಭುವನ್ನು ಕೂಗಿ ಕರೆದ ಸಂದರ್ಭ.
Tafsirs
Lessons
Reflections
21:90
فاستجبنا له ووهبنا له يحيى واصلحنا له زوجه انهم كانوا يسارعون في الخيرات ويدعوننا رغبا ورهبا وكانوا لنا خاشعين ٩٠
فَٱسْتَجَبْنَا لَهُۥ وَوَهَبْنَا لَهُۥ يَحْيَىٰ وَأَصْلَحْنَا لَهُۥ زَوْجَهُۥٓ ۚ إِنَّهُمْ كَانُوا۟ يُسَـٰرِعُونَ فِى ٱلْخَيْرَٰتِ وَيَدْعُونَنَا رَغَبًۭا وَرَهَبًۭا ۖ وَكَانُوا۟ لَنَا خَـٰشِعِينَ ٩٠
فَٱسۡتَجَبۡنَا
لَهُۥ
وَوَهَبۡنَا
لَهُۥ
يَحۡيَىٰ
وَأَصۡلَحۡنَا
لَهُۥ
زَوۡجَهُۥٓۚ
إِنَّهُمۡ
كَانُواْ
يُسَٰرِعُونَ
فِي
ٱلۡخَيۡرَٰتِ
وَيَدۡعُونَنَا
رَغَبٗا
وَرَهَبٗاۖ
وَكَانُواْ
لَنَا
خَٰشِعِينَ
٩٠
ಆಗ ನಾವು ಅವರಿಗೆ ಉತ್ತರಿಸಿದೆವು. ಅವರಿಗೆ (ಪುತ್ರ) ಯಹ್ಯಾರನ್ನು ನೀಡಿದೆವು. ಅವರ ಪತ್ನಿಯನ್ನು ಗರ್ಭ ಧಾರಣೆಗೆ ಪ್ರಾಪ್ತಗೊಳಿಸಿದೆವು. ಇವರು (ಪ್ರವಾದಿ ಗಳು) ಪುಣ್ಯ ಕಾರ್ಯಗಳಲ್ಲಿ ಉತ್ಸುಕರಾಗಿದ್ದರು. ನಮ್ಮನ್ನು ಒಲವು ಹಾಗೂ ಭಯದೊಂದಿಗೆ ಪ್ರಾರ್ಥಿಸುತ್ತಿದ್ದರು. ನಮ್ಮ ಮುಂದೆ ಭಕ್ತಿಯಿಂದ ವಿನಯ ತೋರುತ್ತಿದ್ದರು
Tafsirs
Lessons
Reflections
21:91
والتي احصنت فرجها فنفخنا فيها من روحنا وجعلناها وابنها اية للعالمين ٩١
وَٱلَّتِىٓ أَحْصَنَتْ فَرْجَهَا فَنَفَخْنَا فِيهَا مِن رُّوحِنَا وَجَعَلْنَـٰهَا وَٱبْنَهَآ ءَايَةًۭ لِّلْعَـٰلَمِينَ ٩١
وَٱلَّتِيٓ
أَحۡصَنَتۡ
فَرۡجَهَا
فَنَفَخۡنَا
فِيهَا
مِن
رُّوحِنَا
وَجَعَلۡنَٰهَا
وَٱبۡنَهَآ
ءَايَةٗ
لِّلۡعَٰلَمِينَ
٩١
ತನ್ನ ಗೌಪ್ಯವನ್ನು ಕಾಪಾಡಿದ ಆ ಸ್ತ್ರೀಯನ್ನು (ಮರ್ಯಮರನ್ನು) ಸ್ಮರಿಸಿರಿ. ನಮ್ಮ ಆತ್ಮದ (ಜಿಬ್ರೀಲ) ಮೂಲಕ ಅವಳಲ್ಲಿ ನಾವು ಊದಿದೆವು. ಅವಳನ್ನೂ ಅವಳ ಪುತ್ರನನ್ನೂ (ಈಸಾರನ್ನು) ಜಗತ್ತಿಗೆ ನಿದರ್ಶನವಾಗಿ ಮಾಡಿದೆವು1.
Tafsirs
Lessons
Reflections
21:92
ان هاذه امتكم امة واحدة وانا ربكم فاعبدون ٩٢
إِنَّ هَـٰذِهِۦٓ أُمَّتُكُمْ أُمَّةًۭ وَٰحِدَةًۭ وَأَنَا۠ رَبُّكُمْ فَٱعْبُدُونِ ٩٢
إِنَّ
هَٰذِهِۦٓ
أُمَّتُكُمۡ
أُمَّةٗ
وَٰحِدَةٗ
وَأَنَا۠
رَبُّكُمۡ
فَٱعۡبُدُونِ
٩٢
ಓ ಜನರೇ! ಇದು ನಿಮ್ಮ ಧರ್ಮ. ಏಕೈಕ ಧರ್ಮ. ನಾನು ನಿಮ್ಮ ಪ್ರಭುವಾಗಿದ್ದೇನೆ. ಆದುದರಿಂದ ನೀವು ನನಗೆ ಆರಾಧಿಸಿರಿ1.
Tafsirs
Lessons
Reflections
21:93
وتقطعوا امرهم بينهم كل الينا راجعون ٩٣
وَتَقَطَّعُوٓا۟ أَمْرَهُم بَيْنَهُمْ ۖ كُلٌّ إِلَيْنَا رَٰجِعُونَ ٩٣
وَتَقَطَّعُوٓاْ
أَمۡرَهُم
بَيۡنَهُمۡۖ
كُلٌّ
إِلَيۡنَا
رَٰجِعُونَ
٩٣
ಆದರೆ ಅವರು ಪರಸ್ಪರ ತಮ್ಮ ಕಾರ್ಯವನ್ನು ಛಿನ್ನಭಿನ್ನ ಮಾಡಿದರು1. ಎಲ್ಲರೂ ನಮ್ಮ ಕಡೆಗೇ ಮರಳುವವರು.
Tafsirs
Lessons
Reflections
21:94
فمن يعمل من الصالحات وهو مومن فلا كفران لسعيه وانا له كاتبون ٩٤
فَمَن يَعْمَلْ مِنَ ٱلصَّـٰلِحَـٰتِ وَهُوَ مُؤْمِنٌۭ فَلَا كُفْرَانَ لِسَعْيِهِۦ وَإِنَّا لَهُۥ كَـٰتِبُونَ ٩٤
فَمَن
يَعۡمَلۡ
مِنَ
ٱلصَّٰلِحَٰتِ
وَهُوَ
مُؤۡمِنٞ
فَلَا
كُفۡرَانَ
لِسَعۡيِهِۦ
وَإِنَّا
لَهُۥ
كَٰتِبُونَ
٩٤
ಆದ್ದರಿಂದ ಯಾರು ಸತ್ಯವಿಶ್ವಾಸಿಯಾಗಿದ್ದು ಕೊಂಡು ಸತ್ಕರ್ಮವೆಸಗುತ್ತಾರೋ ಅವನ ಪ್ರಯತ್ನ ಫಲವನ್ನು ನಿಷೇಧಿಸಲಾಗದು. ನಾವು ಅದನ್ನು ದಾಖಲಿಸುತ್ತಿದ್ದೇವೆ.
Tafsirs
Lessons
Reflections
21:95
وحرام على قرية اهلكناها انهم لا يرجعون ٩٥
وَحَرَٰمٌ عَلَىٰ قَرْيَةٍ أَهْلَكْنَـٰهَآ أَنَّهُمْ لَا يَرْجِعُونَ ٩٥
وَحَرَٰمٌ
عَلَىٰ
قَرۡيَةٍ
أَهۡلَكۡنَٰهَآ
أَنَّهُمۡ
لَا
يَرۡجِعُونَ
٩٥
ನಾವು ನಾಶ ಮಾಡಿರುವ ಯಾವುದೇ ನಾಡಿನ ಜನರು ಪುನಃ ಮರಳಿ ಬರುವುದು ಸಾಧ್ಯವಿಲ್ಲ ಎಂಬುದು ಖಂಡಿತ 1.
Tafsirs
Lessons
Reflections
21:96
حتى اذا فتحت ياجوج وماجوج وهم من كل حدب ينسلون ٩٦
حَتَّىٰٓ إِذَا فُتِحَتْ يَأْجُوجُ وَمَأْجُوجُ وَهُم مِّن كُلِّ حَدَبٍۢ يَنسِلُونَ ٩٦
حَتَّىٰٓ
إِذَا
فُتِحَتۡ
يَأۡجُوجُ
وَمَأۡجُوجُ
وَهُم
مِّن
كُلِّ
حَدَبٖ
يَنسِلُونَ
٩٦
ಹಾಗೆ ಯಅïಜೂಜ, ಮಅïಜೂಜರು ಬಿಡು ಗಡೆ ಗೊಳಿಸಲ್ಪಡುವ ತನಕ - ಅವರು ಎಲ್ಲ ಎತ್ತರದ ಸ್ಥಳಗಳಿಂದ ನುಗ್ಗಿ ಬರುವರು.
Tafsirs
Lessons
Reflections
21:97
واقترب الوعد الحق فاذا هي شاخصة ابصار الذين كفروا يا ويلنا قد كنا في غفلة من هاذا بل كنا ظالمين ٩٧
وَٱقْتَرَبَ ٱلْوَعْدُ ٱلْحَقُّ فَإِذَا هِىَ شَـٰخِصَةٌ أَبْصَـٰرُ ٱلَّذِينَ كَفَرُوا۟ يَـٰوَيْلَنَا قَدْ كُنَّا فِى غَفْلَةٍۢ مِّنْ هَـٰذَا بَلْ كُنَّا ظَـٰلِمِينَ ٩٧
وَٱقۡتَرَبَ
ٱلۡوَعۡدُ
ٱلۡحَقُّ
فَإِذَا
هِيَ
شَٰخِصَةٌ
أَبۡصَٰرُ
ٱلَّذِينَ
كَفَرُواْ
يَٰوَيۡلَنَا
قَدۡ
كُنَّا
فِي
غَفۡلَةٖ
مِّنۡ
هَٰذَا
بَلۡ
كُنَّا
ظَٰلِمِينَ
٩٧
ಸತ್ಯ ವಾಗ್ದಾನ ಸಮಯ ಸನ್ನಿಹಿತವಾದರೆ, 1 ಸತ್ಯ ನಿಷೇಧಿಗಳ ತೆರೆದ ಕಣ್ಣುಗಳು ಮೇಲಕ್ಕೆ ದಿಟ್ಟಿಸಿ ನಿಲ್ಲುವುದು. ಅವರು ಹೇಳುವರು; “ಅಯ್ಯೋ, ನಮ್ಮ ನಾಶವೇ! ನಾವು ಇದರಿಂದ ಅಲಕ್ಷ್ಯರಾಗಿದ್ದೆವು. ಅಲ್ಲ, ನಿಜವಾಗಿ ನಾವು ಅಕ್ರಮಿಗಳಾಗಿದ್ದೆವು”.
Tafsirs
Lessons
Reflections
21:98
انكم وما تعبدون من دون الله حصب جهنم انتم لها واردون ٩٨
إِنَّكُمْ وَمَا تَعْبُدُونَ مِن دُونِ ٱللَّهِ حَصَبُ جَهَنَّمَ أَنتُمْ لَهَا وَٰرِدُونَ ٩٨
إِنَّكُمۡ
وَمَا
تَعۡبُدُونَ
مِن
دُونِ
ٱللَّهِ
حَصَبُ
جَهَنَّمَ
أَنتُمۡ
لَهَا
وَٰرِدُونَ
٩٨
ಸತ್ಯ ನಿಷೇಧಿಗಳೇ, ನೀವು ಮತ್ತು ಅಲ್ಲಾಹ ನನ್ನು ಬಿಟ್ಟು ನೀವು ಪೂಜಿಸುವ ಆರಾಧ್ಯ ವಸ್ತುಗಳು ನರಕಾಗ್ನಿಯ ಇಂಧನಗಳು, ನೀವೂ ಅದಕ್ಕೆ ಸೇರಬೇಕಾದವರು.
Tafsirs
Lessons
Reflections
21:99
لو كان هاولاء الهة ما وردوها وكل فيها خالدون ٩٩
لَوْ كَانَ هَـٰٓؤُلَآءِ ءَالِهَةًۭ مَّا وَرَدُوهَا ۖ وَكُلٌّۭ فِيهَا خَـٰلِدُونَ ٩٩
لَوۡ
كَانَ
هَٰٓؤُلَآءِ
ءَالِهَةٗ
مَّا
وَرَدُوهَاۖ
وَكُلّٞ
فِيهَا
خَٰلِدُونَ
٩٩
ಅವುಗಳು ನಿಜಕ್ಕೂ ದೇವರಾಗಿರುತ್ತಿದ್ದರೆ ಅವು ನರಕಕ್ಕೆ ಹೋಗುತ್ತಿರಲಿಲ್ಲ. ಎಲ್ಲರೂ ಅದರಲ್ಲಿ ಶಾಶ್ವತರು.
Tafsirs
Lessons
Reflections
21:100
لهم فيها زفير وهم فيها لا يسمعون ١٠٠
لَهُمْ فِيهَا زَفِيرٌۭ وَهُمْ فِيهَا لَا يَسْمَعُونَ ١٠٠
لَهُمۡ
فِيهَا
زَفِيرٞ
وَهُمۡ
فِيهَا
لَا
يَسۡمَعُونَ
١٠٠
ಅಲ್ಲಿ ಅವರು ನಿಡುಸುಯ್ಯುವರು. ಅಲ್ಲಿ ಅವರಿಗೇನೂ ಕೇಳಿಸದು1.
Tafsirs
Lessons
Reflections
21:101
ان الذين سبقت لهم منا الحسنى اولايك عنها مبعدون ١٠١
إِنَّ ٱلَّذِينَ سَبَقَتْ لَهُم مِّنَّا ٱلْحُسْنَىٰٓ أُو۟لَـٰٓئِكَ عَنْهَا مُبْعَدُونَ ١٠١
إِنَّ
ٱلَّذِينَ
سَبَقَتۡ
لَهُم
مِّنَّا
ٱلۡحُسۡنَىٰٓ
أُوْلَٰٓئِكَ
عَنۡهَا
مُبۡعَدُونَ
١٠١
ಯಾರಿಗೆ ಮೊದಲೇ ನಮ್ಮಿಂದ ಉತ್ತಮ ಸ್ಥಾನ ಪ್ರಾಪ್ತವಾಗಿದೆಯೋ ಅವರು ನರಕದಿಂದ ದೂರವಾಗುವರು.
Tafsirs
Lessons
Reflections
21:102
لا يسمعون حسيسها وهم في ما اشتهت انفسهم خالدون ١٠٢
لَا يَسْمَعُونَ حَسِيسَهَا ۖ وَهُمْ فِى مَا ٱشْتَهَتْ أَنفُسُهُمْ خَـٰلِدُونَ ١٠٢
لَا
يَسۡمَعُونَ
حَسِيسَهَاۖ
وَهُمۡ
فِي
مَا
ٱشۡتَهَتۡ
أَنفُسُهُمۡ
خَٰلِدُونَ
١٠٢
ಅದರ ಮೆಲು ದನಿಯನ್ನೂ ಅವರು ಕೇಳಲಾರರು. ಅವರು ತಮ್ಮ ಮನಮೆಚ್ಚುವ ಅನುಗ್ರಹ ಗಳ ನಡುವೆ ಶಾಶ್ವತವಾಗಿ ನೆಲೆಸುವರು.
Tafsirs
Lessons
Reflections
21:103
لا يحزنهم الفزع الاكبر وتتلقاهم الملايكة هاذا يومكم الذي كنتم توعدون ١٠٣
لَا يَحْزُنُهُمُ ٱلْفَزَعُ ٱلْأَكْبَرُ وَتَتَلَقَّىٰهُمُ ٱلْمَلَـٰٓئِكَةُ هَـٰذَا يَوْمُكُمُ ٱلَّذِى كُنتُمْ تُوعَدُونَ ١٠٣
لَا
يَحۡزُنُهُمُ
ٱلۡفَزَعُ
ٱلۡأَكۡبَرُ
وَتَتَلَقَّىٰهُمُ
ٱلۡمَلَٰٓئِكَةُ
هَٰذَا
يَوۡمُكُمُ
ٱلَّذِي
كُنتُمۡ
تُوعَدُونَ
١٠٣
ಅತಿ ಭಯಂಕರ ಭಯಭೀತಿಯು ಅವರನ್ನು ವ್ಯಥೆಗೊಳಿಸದು. ಇದು ನಿಮಗೆ ವಾಗ್ದಾನ ಮಾಡಲಾಗಿದ್ದ ಅದೇ ನಿಮ್ಮ ದಿನ ಎನ್ನುತ್ತಾ ದೇವಚರರು ಅವರನ್ನು ಇದಿರ್ಗೊಳ್ಳುವರು.
Tafsirs
Lessons
Reflections
21:104
يوم نطوي السماء كطي السجل للكتب كما بدانا اول خلق نعيده وعدا علينا انا كنا فاعلين ١٠٤
يَوْمَ نَطْوِى ٱلسَّمَآءَ كَطَىِّ ٱلسِّجِلِّ لِلْكُتُبِ ۚ كَمَا بَدَأْنَآ أَوَّلَ خَلْقٍۢ نُّعِيدُهُۥ ۚ وَعْدًا عَلَيْنَآ ۚ إِنَّا كُنَّا فَـٰعِلِينَ ١٠٤
يَوۡمَ
نَطۡوِي
ٱلسَّمَآءَ
كَطَيِّ
ٱلسِّجِلِّ
لِلۡكُتُبِۚ
كَمَا
بَدَأۡنَآ
أَوَّلَ
خَلۡقٖ
نُّعِيدُهُۥۚ
وَعۡدًا
عَلَيۡنَآۚ
إِنَّا
كُنَّا
فَٰعِلِينَ
١٠٤
ಬರೆಯಲಾದ ಹೊತ್ತಗೆಯ ಹಾಳೆಗಳನ್ನು ಸುತ್ತುವ ಹಾಗೆ ನಾವು ಆಕಾಶವನ್ನು ಸುರುಟು ವ ದಿನವನ್ನು ನೆನೆಸಿರಿ. ಮೊದಲು ಸೃಷ್ಟಿಯ ಆರಂಭ ಮಾಡಿದಂತೆ ಅದನ್ನು ನಾವು ಪುನರ್ ಸೃಷ್ಟಿಸುತ್ತೇವೆ. ಇದು ನಮ್ಮ ಮೇಲಿನ ವಾಗ್ದಾನ ವಾಗಿದ್ದು ಈ ಕಾರ್ಯವನ್ನು ನಾವು ಖಂಡಿತ ಮಾಡುತ್ತೇವೆ.
Tafsirs
Lessons
Reflections
21:105
ولقد كتبنا في الزبور من بعد الذكر ان الارض يرثها عبادي الصالحون ١٠٥
وَلَقَدْ كَتَبْنَا فِى ٱلزَّبُورِ مِنۢ بَعْدِ ٱلذِّكْرِ أَنَّ ٱلْأَرْضَ يَرِثُهَا عِبَادِىَ ٱلصَّـٰلِحُونَ ١٠٥
وَلَقَدۡ
كَتَبۡنَا
فِي
ٱلزَّبُورِ
مِنۢ
بَعۡدِ
ٱلذِّكۡرِ
أَنَّ
ٱلۡأَرۡضَ
يَرِثُهَا
عِبَادِيَ
ٱلصَّٰلِحُونَ
١٠٥
ನಮ್ಮ ಸಜ್ಜನ ದಾಸರು ಭೂಮಿಯನ್ನು ವಾರೀಸು ಪಡೆಯಲಿದ್ದಾರೆಂದು ಮೂಲ ಪ್ರಮಾಣದಲ್ಲಿ ಉಲ್ಲೇಖಿಸಿದ ಬಳಿಕ ನಾವು ವೇದಗ್ರಂಥದಲ್ಲಿ ಬರೆದಿರುತ್ತೇವೆ1.
Tafsirs
Lessons
Reflections
21:106
ان في هاذا لبلاغا لقوم عابدين ١٠٦
إِنَّ فِى هَـٰذَا لَبَلَـٰغًۭا لِّقَوْمٍ عَـٰبِدِينَ ١٠٦
إِنَّ
فِي
هَٰذَا
لَبَلَٰغٗا
لِّقَوۡمٍ
عَٰبِدِينَ
١٠٦
ಇದರಲ್ಲಿ ದೇವೋಪಾಸಕರಿಗೆ ಒಂದು ದೊಡ್ಡ ಸಂದೇಶವಿದೆ
Tafsirs
Lessons
Reflections
21:107
وما ارسلناك الا رحمة للعالمين ١٠٧
وَمَآ أَرْسَلْنَـٰكَ إِلَّا رَحْمَةًۭ لِّلْعَـٰلَمِينَ ١٠٧
وَمَآ
أَرۡسَلۡنَٰكَ
إِلَّا
رَحۡمَةٗ
لِّلۡعَٰلَمِينَ
١٠٧
(ಪೈಗಂಬರರೇ,) ನಾವು ನಿಮ್ಮನ್ನು ಸಕಲ ಜಗತ್ತಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ 1.
Tafsirs
Lessons
Reflections
21:108
قل انما يوحى الي انما الاهكم الاه واحد فهل انتم مسلمون ١٠٨
قُلْ إِنَّمَا يُوحَىٰٓ إِلَىَّ أَنَّمَآ إِلَـٰهُكُمْ إِلَـٰهٌۭ وَٰحِدٌۭ ۖ فَهَلْ أَنتُم مُّسْلِمُونَ ١٠٨
قُلۡ
إِنَّمَا
يُوحَىٰٓ
إِلَيَّ
أَنَّمَآ
إِلَٰهُكُمۡ
إِلَٰهٞ
وَٰحِدٞۖ
فَهَلۡ
أَنتُم
مُّسۡلِمُونَ
١٠٨
ಹೇಳಿರಿ. “ನಿಮ್ಮ ದೇವನು ಏಕೈಕ ದೇವನೆಂದು ನನ್ನ ಬಳಿಗೆ ದಿವ್ಯ ಸಂದೇಶ ಬಂದಿದೆ. ಆದ್ದ ರಿಂದ ಅವನನ್ನು ನೀವು ಅನುಸರಿಸುವಿರಾ?”
Tafsirs
Lessons
Reflections
21:109
فان تولوا فقل اذنتكم على سواء وان ادري اقريب ام بعيد ما توعدون ١٠٩
فَإِن تَوَلَّوْا۟ فَقُلْ ءَاذَنتُكُمْ عَلَىٰ سَوَآءٍۢ ۖ وَإِنْ أَدْرِىٓ أَقَرِيبٌ أَم بَعِيدٌۭ مَّا تُوعَدُونَ ١٠٩
فَإِن
تَوَلَّوۡاْ
فَقُلۡ
ءَاذَنتُكُمۡ
عَلَىٰ
سَوَآءٖۖ
وَإِنۡ
أَدۡرِيٓ
أَقَرِيبٌ
أَم
بَعِيدٞ
مَّا
تُوعَدُونَ
١٠٩
ಇನ್ನು ಅವರು ವಿಮುಖರಾದರೆ ಹೇಳಿರಿ, “ನಾನು ಸರಿಯಾದ ರೀತಿಯಲ್ಲಿ ನಿಮಗೆ ಎಚ್ಚರಿಕೆ ನೀಡಿ ರುತ್ತೇನೆ. ಆದರೆ ನಿಮಗೆ ಮಾಡಲಾದ ವಾಗ್ದಾ ನವು ಹತ್ತಿರವಿದೆಯೋ ಅಥವಾ ದೂರವಿದೆಯೋ ಎಂದು ನಾನರಿಯೆನು.
Tafsirs
Lessons
Reflections
21:110
انه يعلم الجهر من القول ويعلم ما تكتمون ١١٠
إِنَّهُۥ يَعْلَمُ ٱلْجَهْرَ مِنَ ٱلْقَوْلِ وَيَعْلَمُ مَا تَكْتُمُونَ ١١٠
إِنَّهُۥ
يَعۡلَمُ
ٱلۡجَهۡرَ
مِنَ
ٱلۡقَوۡلِ
وَيَعۡلَمُ
مَا
تَكۡتُمُونَ
١١٠
ನೀವು ಜೋರಾಗಿ ಹೇಳುವುದನ್ನೂ ಅವನು ಅರಿಯುತ್ತಾನೆ. ಗುಟ್ಟಾಗಿ ಹೇಳುವುದನ್ನೂ ಅವನು ಅರಿಯುತ್ತಾನೆ.
Tafsirs
Lessons
Reflections
21:111
وان ادري لعله فتنة لكم ومتاع الى حين ١١١
وَإِنْ أَدْرِى لَعَلَّهُۥ فِتْنَةٌۭ لَّكُمْ وَمَتَـٰعٌ إِلَىٰ حِينٍۢ ١١١
وَإِنۡ
أَدۡرِي
لَعَلَّهُۥ
فِتۡنَةٞ
لَّكُمۡ
وَمَتَٰعٌ
إِلَىٰ
حِينٖ
١١١
ನಾನು ತಿಳಿದಿಲ್ಲ. ಪ್ರಾಯಶಃ ಈ ವಿಳಂಬವು ನಿಮಗೊಂದು ಪರೀಕ್ಷೆಯಾಗಿದೆ ಮತ್ತು ನಿಮಗೆ ಒಂದು ನಿರ್ದಿಷ್ಟ ಕಾಲದವರೆಗೆ ಸುಖಿಸುವ ಅವಕಾಶ ಕೊಡಲಾಗುತ್ತಿದೆ” 1.
Tafsirs
Lessons
Reflections
21:112
قال رب احكم بالحق وربنا الرحمان المستعان على ما تصفون ١١٢
قَـٰلَ رَبِّ ٱحْكُم بِٱلْحَقِّ ۗ وَرَبُّنَا ٱلرَّحْمَـٰنُ ٱلْمُسْتَعَانُ عَلَىٰ مَا تَصِفُونَ ١١٢
قَٰلَ
رَبِّ
ٱحۡكُم
بِٱلۡحَقِّۗ
وَرَبُّنَا
ٱلرَّحۡمَٰنُ
ٱلۡمُسۡتَعَانُ
عَلَىٰ
مَا
تَصِفُونَ
١١٢
ಸಂದೇಶವಾಹಕರು ಹೇಳಿದರು, “ಓ ನನ್ನ ಪ್ರಭೂ, ಸತ್ಯವಾದ ನೆಲೆಯಲ್ಲಿ ತೀರ್ಪು ಕಲ್ಪಿಸು1. ದಯಾಮಯನಾದ ಅಲ್ಲಾಹನೇ ನಮ್ಮ ಪ್ರಭು. ನೀವು (ಸತ್ಯ ನಿಷೇಧಿಗಳು) ವರ್ಣಿಸುತ್ತಿರುವ ಮಾತುಗಳ ವಿರುದ್ಧ ಅವನು ಸಹಾಯ ಕೇಳಲ್ಪಡಬೇಕಾದವನು’’
Tafsirs
Lessons
Reflections

End of Chapter

Next Surah: Al-HajjTafsir of Surah Al-Anbiya
Read More
22. Al-HajjThe Pilgrimage
Next
20. TahaTa-Ha
Previous
ExploreMy Quran

Achieve Your Quran Goals

Track Streaks, Create Custom Goals,
Stay Consistent

Set a Custom Goal
Next Surah: Al-HajjTafsir of Surah Al-Anbiya

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran Space
Quran.ai
Quran Audio
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute