وَجَعَلۡنَٰهُمۡ
أَئِمَّةٗ
يَهۡدُونَ
بِأَمۡرِنَا
وَأَوۡحَيۡنَآ
إِلَيۡهِمۡ
فِعۡلَ
ٱلۡخَيۡرَٰتِ
وَإِقَامَ
ٱلصَّلَوٰةِ
وَإِيتَآءَ
ٱلزَّكَوٰةِۖ
وَكَانُواْ
لَنَا
عَٰبِدِينَ
٧٣
ಅವರನ್ನು ನಾವು ನಮ್ಮ ಅಪ್ಪಣೆಯಂತೆ ಮಾರ್ಗ ದರ್ಶನ ನೀಡುವ ನಾಯಕರನ್ನಾಗಿ ಮಾಡಿದೆವು1. ಸತ್ಕರ್ಮವೆಸಗಲು, ನಮಾಝ್ ಸಂಸ್ಥಾಪಿಸಲು ಮತ್ತು ಝಕಾತ್ ನೀಡಲು ಅವರಿಗೆ ನಾವು ಸಂದೇಶ ನೀಡಿದೆವು. ಅವರು ನಮ್ಮ ಉಪಾಸಕರಾಗಿದ್ದರು.