لَوۡ
كَانَ
فِيهِمَآ
ءَالِهَةٌ
إِلَّا
ٱللَّهُ
لَفَسَدَتَاۚ
فَسُبۡحَٰنَ
ٱللَّهِ
رَبِّ
ٱلۡعَرۡشِ
عَمَّا
يَصِفُونَ
٢٢
ಭೂಮಿ-ಆಕಾಶಗಳಲ್ಲಿ (ಏಕೈಕ) ಅಲ್ಲಾಹನ ಹೊರತು ಇತರ ದೇವರುಗಳೂ ಇರುತ್ತಿದ್ದರೆ ಅವೆರಡೂ ಹದಗೆಡುತ್ತಿತ್ತು 1. ಆದುದರಿಂದ ಅರ್ಶ್ನ ಪ್ರಭುವಾಗಿರುವ ಅಲ್ಲಾಹನು, ಇವರು ಹೊರಿಸುವ ಆರೋಪಗಳಿಂದ ಅದೆಷ್ಟು ಪರಿಶುದ್ಧನು!.