وَٱلَّتِيٓ
أَحۡصَنَتۡ
فَرۡجَهَا
فَنَفَخۡنَا
فِيهَا
مِن
رُّوحِنَا
وَجَعَلۡنَٰهَا
وَٱبۡنَهَآ
ءَايَةٗ
لِّلۡعَٰلَمِينَ
٩١
ತನ್ನ ಗೌಪ್ಯವನ್ನು ಕಾಪಾಡಿದ ಆ ಸ್ತ್ರೀಯನ್ನು (ಮರ್ಯಮರನ್ನು) ಸ್ಮರಿಸಿರಿ. ನಮ್ಮ ಆತ್ಮದ (ಜಿಬ್ರೀಲ) ಮೂಲಕ ಅವಳಲ್ಲಿ ನಾವು ಊದಿದೆವು. ಅವಳನ್ನೂ ಅವಳ ಪುತ್ರನನ್ನೂ (ಈಸಾರನ್ನು) ಜಗತ್ತಿಗೆ ನಿದರ್ಶನವಾಗಿ ಮಾಡಿದೆವು1.