Iniciar sesión
Iniciar sesión
Iniciar sesión
Seleccionar idioma

Al-Anbiyá 21:7 وما ارسلنا قبلك الا رجالا نوحي اليهم فاسالوا اهل الذكر ان كنتم لا تعلمون ٧

Página 322 · Juz 17

وَمَآ
أَرۡسَلۡنَا
قَبۡلَكَ
إِلَّا
رِجَالٗا
نُّوحِيٓ
إِلَيۡهِمۡۖ
فَسۡـَٔلُوٓاْ
أَهۡلَ
ٱلذِّكۡرِ
إِن
كُنتُمۡ
لَا
تَعۡلَمُونَ
٧
(ಪೈಗಂಬರರೇ,) ನಿಮಗಿಂತ ಮುಂಚೆ ಪುರುಷರನ್ನು ಮಾತ್ರವೇ ನಾವು ಪ್ರವಾದಿಗಳಾಗಿ ಕಳುಹಿಸಿದ್ದು. ಅವರಿಗೆ ನಾವು ಸಂದೇಶ ಕೊಡುತ್ತಿದ್ದೆವು. ಬೇಕಾದರೆ ನಿಮಗೆ ಗೊತ್ತಿಲ್ಲದಿದ್ದರೆ ಗ್ರಂಥದವರಲ್ಲಿ ಕೇಳಿರಿ.
reading-goal:continue-reading

Leer q-and-a.tafsir

Ibn Kathir (Abridged)

The Messengers are no more than Human Beings

Here Allah refutes those who denied that human Messengers could be sent:

وَمَآ أَرْسَلْنَا قَبْلَكَ إِلاَّ رِجَالاً نُّوحِى إِلَيْهِمْ

(And We sent not before you but men to whom We revealed.) meaning, all the Messengers who came before you were men, human b

…

The Messengers are no more than Human Beings

Here Allah refutes those who denied that human Messengers could be sent:

وَمَآ أَرْسَلْنَا قَبْلَكَ إِلاَّ
…
Ver tafsirs

Leer related-content

1. ಜನರಿಗೆ ತಮ್ಮ ವಿಚಾರಣೆ ಸಮೀಪಿಸಿದೆ. ಆದರೆ ಅವರು ಅಶ್ರದ್ಧೆಯಿಂದ ವಿಮುಖರಾಗುತ್ತಿದ್ದಾರೆ. 2. ಅವರು, ತಮ್ಮ ಪ್ರಭುವಿನ ಕಡೆಯಿಂದ ತಮಗೆ ಬರುವ ಯಾವುದೇ ಹೊಸ ಉಪದೇಶವನ್ನು ಕೇವಲ ಪರಿಹಾಸ್ಯ ಭಾವದಿಂದ ಕೇಳುತ್ತಾರೆ. 3. ಅವರ ಹೃದಯಗಳು ಪ್ರಜ್ಞಾಹೀನವಾಗಿವೆ. “ಇವನು ನಿಮ್ಮಂತೆಯೇ ಇರುವ ಓರ್ವ ಮನುಷ್ಯನಲ್ಲವೇ? ಹೀಗಿರುವಾಗ ನೀವು ಕಣ್ಣಾರೆ ಕಾಣುತ್ತ ಜಾದುವಿನ ಕಡೆಗೆ ಹೋಗುವಿರಾ?” ಎಂದು ಅಕ್ರಮಿಗಳು ಪರಸ್ಪರ ಪಿಸುಗುಟ್ಟಿದರು. 4. ಪ್ರವಾದಿಯು ಹೇಳಿದರು; “ನನ್ನ ಪ್ರಭು ಆಕಾಶ ಮತ್ತು ಭೂಮಿಯಲ್ಲಿರುವ ಪ್ರತಿಯೊಂದು ಮಾತನ್ನೂ ಅರಿಯುತ್ತಾನೆ. ಅವನು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.” 5. ಆದರೆ ಅಕ್ರಮಿಗಳು; “ಇದು ಕೇವಲ ಕೆಟ್ಟ ಕನ ಸುಗಳು. ಅಲ್ಲ, ಇದನ್ನು ಇವನೇ ಹೆಣೆದಿರುವನು. ಮಾತ್ರವಲ್ಲ, ಇವನೊಬ್ಬ ಕವಿ. ಅನ್ಯಥಾ ಹಿಂದಿನವರು ನಿದರ್ಶನಗಳೊಂದಿಗೆ ಕಳುಹಿಸಲ್ಪಟ್ಟಿರು ವಂತೆ ಇವನೂ ನಮಗೆ ಒಂದು ನಿದರ್ಶನ ತರಲಿ” ಎಂದು ಹೇಳಿದರು . 6. ಆದರೆ ಇವರಿಗಿಂತ ಮುಂಚೆ ನಾವು ನಾಶಗೊಳಿಸಿದ ಯಾವ ನಾಡೂ ನಮ್ಮ ದೃಷ್ಟಾಂತವನ್ನು ನೋಡಿ ವಿಶ್ವಾಸವಿರಿಸಲಿಲ್ಲ. ಹೀಗಿರುವಾಗ ಇವರು ವಿಶ್ವಾಸವಿರಿಸುವರೇ? 7. (ಪೈಗಂಬರರೇ,) ನಿಮಗಿಂತ ಮುಂಚೆ ಪುರುಷರನ್ನು ಮಾತ್ರವೇ ನಾವು ಪ್ರವಾದಿಗಳಾಗಿ ಕಳುಹಿಸಿದ್ದು. ಅವರಿಗೆ ನಾವು ಸಂದೇಶ ಕೊಡುತ್ತಿದ್ದೆವು. ಬೇಕಾದರೆ ನಿಮಗೆ ಗೊತ್ತಿಲ್ಲದಿದ್ದರೆ ಗ್ರಂಥದವರಲ್ಲಿ ಕೇಳಿರಿ. 8. ಅವರನ್ನು (ಸಂದೇಶವಾಹಕರನ್ನು) ನಾವು ಆಹಾರ ಸೇವಿಸದಂತಹ ಶರೀರವನ್ನಾಗಿ ಮಾಡಿರಲಿಲ್ಲ. ಅವರು ಸದಾಕಾಲ ಬದುಕುವವರೂ ಆಗಿರಲಿಲ್ಲ. 9. ನಂತರ ಅವರಿಗೆ ಮಾಡಿದ ನಮ್ಮ ವಾಗ್ದಾನವನ್ನು ನಾವು ಪೂರೈಸಿದ್ದೇವೆ. ಅವರನ್ನೂ ನಾವಿಚ್ಛಿಸಿದ ಇತರರನ್ನೂ ರಕ್ಷಿಸಿದ್ದೇವೆ. ಮೀರಿ ನಡೆದವರನ್ನು ನಾಶ ಮಾಡಿದ್ದೇವೆ . 10. ಜನರೇ, ನಾವು ನಿಮ್ಮದೇ ಉದ್ಭೋದೆಯುಳ್ಳ ಒಂದು ಗ್ರಂಥವನ್ನು ನಿಮ್ಮ ಕಡೆಗೆ ಕಳುಹಿಸಿದ್ದೇವೆ. ನೀವು ಯೋಚಿಸುವುದಿಲ್ಲವೇ?”

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir