Iniciar sesión
Iniciar sesión
Iniciar sesión
Seleccionar idioma

Al-An’ám 6:87 ومن ابايهم وذرياتهم واخوانهم واجتبيناهم وهديناهم الى صراط مستقيم ٨٧

Página 138 · Juz 7

وَمِنۡ
ءَابَآئِهِمۡ
وَذُرِّيَّٰتِهِمۡ
وَإِخۡوَٰنِهِمۡۖ
وَٱجۡتَبَيۡنَٰهُمۡ
وَهَدَيۡنَٰهُمۡ
إِلَىٰ
صِرَٰطٖ
مُّسۡتَقِيمٖ
٨٧
ಇವರ ಪಿತೃರಿಂದ, ಸಂತತಿಗಳಿಂದ, ಸಹೋದರರಿಂದ ಅನೇಕರನ್ನು ನಾವು ಶ್ರೇಷ್ಠಗೊಳಿಸಿದೆವು. ಅವರನ್ನು ನಾವು ವಿಶಿಷ್ಟರಾಗಿ ಆಯ್ದುಕೊಂಡೆವು ಮತ್ತು ಅವರಿಗೆ ಸನ್ಮಾರ್ಗದರ್ಶನ ನೀಡಿದೆವು.
reading-goal:continue-reading

Leer q-and-a.tafsir

Ibn Kathir (Abridged)

Ibrahim Receives the News of Ishaq and Ya`qub During His Old Age

Allah states that after Ibrahim became old and he, and his wife, Sarah, lost hope of having children, He gave them Ishaq. The angels came to Ibrahim on their way to the people of Prophet Lut (to destroy them) and they delivered the good

…

Ibrahim Receives the News of Ishaq and Ya`qub During His Old Age

Allah states that after Ibrahim became old and he, and his wife, Sarah, lost hope of h

…
Ver tafsirs

Leer related-content

83. ಇಬ್‍ರಾಹೀಮರಿಗೆ ಅವರ ಜನಾಂಗದ ವಿರುದ್ಧ ನಾವು ದಯಪಾಲಿಸಿದ್ದ ನಮ್ಮ ನ್ಯಾಯ ಪ್ರಮಾಣ ಇದೇ ಆಗಿದೆ. ನಾವು ಇಚ್ಛಿಸಿದವರಿಗೆ ಉನ್ನತ ಪದವಿಗಳನ್ನು ದಯಪಾಲಿಸುತ್ತೇವೆ. ನಿಜವಾಗಿಯೂ ನಿಮ್ಮ ಪ್ರಭು ಪರಮ ತಂತ್ರಜ್ಞನೂ, ಸರ್ವಜ್ಞನೂ ಆಗಿರುತ್ತಾನೆ. 84. ಇಬ್‍ರಾಹೀಮರಿಗೆ ನಾವು ಇಸ್‍ಹಾಖ್ ಮತ್ತು ಯಅಖೂಬರನ್ನು ದಾನ ನೀಡಿದೆವು. ಇಬ್ಬರಿಗೂ ಸನ್ಮಾರ್ಗದರ್ಶನ ಮಾಡಿದೆವು. ಅದಕ್ಕಿಂತ ಮುಂಚೆ ನೂಹರಿಗೂ ನಾವು ಸನ್ಮಾರ್ಗದರ್ಶನ ಮಾಡಿದೆವು. ಅವರದೇ ಪೀಳಿಗೆಯಿಂದ ನಾವು ದಾವೂದ್, ಸುಲೈಮಾನ್, ಅಯ್ಯೂಬ್, ಯೂಸುಫ್, ಮೂಸಾ ಮತ್ತು ಹಾರೂನರಿಗೆ ಸನ್ಮಾರ್ಗ ದರ್ಶನ ಮಾಡಿದೆವು. ಈ ರೀತಿ ನಾವು ಸಜ್ಜನರಿಗೆ ಪ್ರತಿಫಲ ನೀಡುತ್ತೇವೆ. 85. ಝಕರಿಯ್ಯಾ, ಯಹ್ಯಾ, ಈಸಾ ಮತ್ತು ಇಲ್ಯಾಸರಿಗೂ ನಾವು ಸತ್ಪಥದರ್ಶನ ನೀಡಿದೆವು. ಅವರೆಲ್ಲರೂ ಸಜ್ಜನರಾಗಿದ್ದರು. 86. ಇಸ್ಮಾಈಲ್, ಅಲ್‍ಯಸಅï, ಯೂನುಸ್ ಮತ್ತು ಲೂಥರಿಗೂ ನಾವು ಸತ್ಪಥದರ್ಶನ ಮಾಡಿದೆವು. ಅವರೆಲ್ಲರನ್ನು ಲೋಕದ ಜನರಿಗಿಂತ ಶ್ರೇಷ್ಠಗೊಳಿಸಿದ್ದೇವೆ. 87. ಇವರ ಪಿತೃರಿಂದ, ಸಂತತಿಗಳಿಂದ, ಸಹೋದರರಿಂದ ಅನೇಕರನ್ನು ನಾವು ಶ್ರೇಷ್ಠಗೊಳಿಸಿದೆವು. ಅವರನ್ನು ನಾವು ವಿಶಿಷ್ಟರಾಗಿ ಆಯ್ದುಕೊಂಡೆವು ಮತ್ತು ಅವರಿಗೆ ಸನ್ಮಾರ್ಗದರ್ಶನ ನೀಡಿದೆವು. 88. ಅಲ್ಲಾಹನ ಮಾರ್ಗದರ್ಶನವಿದು. ತನ್ಮೂಲಕ ಅವನು ತನ್ನ ದಾಸರ ಪೈಕಿ ತಾನುದ್ದೇಶಿಸಿ ದವರಿಗೆ ಸನ್ಮಾರ್ಗದರ್ಶನ ಮಾಡುತ್ತಾನೆ. ಆದರೆ, ಅವರೆಲ್ಲಾದರೂ (ಅಲ್ಲಾಹನಿಗೆ) ಪಾಲುಸೇರಿಸುತ್ತಿದ್ದರೆ ಅವರು ಮಾಡಿದ್ದೆಲ್ಲ ವ್ಯರ್ಥವಾಗುತ್ತಿತ್ತು. 89. ನಾವು ಗ್ರಂಥ, ಶಾಸನ ಮತ್ತು ಪ್ರವಾದಿತ್ವ ನೀಡಿ ಅನುಗ್ರಹಿಸಿದ್ದವರು ಅವರು . ಇನ್ನು ಇವರು ಅದನ್ನು ನಿಷೇಧಿಸುತ್ತಿರುವವರಾದರೆ, ನಾವು ಅದನ್ನು ನಿಷೇಧಿಸದ ಇನ್ನೊಂದು ಜನತೆಗೆ ಇದನ್ನು ಒಪ್ಪಿಸಲಿದ್ದೇವೆ. 90. ಅವರೇ ಅಲ್ಲಾಹನ ವತಿಯಿಂದ ಸನ್ಮಾರ್ಗ ಹೊಂದಿದವರು. ಆದ್ದರಿಂದ ನೀವು ಅವರ ಸತ್ಪಥವನ್ನು ಅನುಸರಿಸಿರಿ . ಇದಕ್ಕಾಗಿ ನಿಮ್ಮಿಂದ ಯಾವುದೇ ಪ್ರತಿಫಲವನ್ನು ನಾನು ಕೇಳುವುದಿಲ್ಲ. ಇದು ಲೋಕದ ಜನರಿಗೆ ಒಂದು ಉಪದೇಶವಲ್ಲದೆ ಇನ್ನೇನೂ ಅಲ್ಲ ಎಂದು ಹೇಳಿರಿ. (ಪೈಗಂಬರರೇ!)

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir