Iniciar sesión
Iniciar sesión
Iniciar sesión
Seleccionar idioma

Al-An’ám 6:25 ومنهم من يستمع اليك وجعلنا على قلوبهم اكنة ان يفقهوه وفي اذانهم وقرا وان يروا كل اية لا يومنوا بها حتى اذا جاءوك يجادلونك يقول الذين كفروا ان هاذا الا اساطير الاولين ٢٥

Página 130 · Juz 7

وَمِنۡهُم
مَّن
يَسۡتَمِعُ
إِلَيۡكَۖ
وَجَعَلۡنَا
عَلَىٰ
قُلُوبِهِمۡ
أَكِنَّةً
أَن
يَفۡقَهُوهُ
وَفِيٓ
ءَاذَانِهِمۡ
وَقۡرٗاۚ
وَإِن
يَرَوۡاْ
كُلَّ
ءَايَةٖ
لَّا
يُؤۡمِنُواْ
بِهَاۖ
حَتَّىٰٓ
إِذَا
جَآءُوكَ
يُجَٰدِلُونَكَ
يَقُولُ
ٱلَّذِينَ
كَفَرُوٓاْ
إِنۡ
هَٰذَآ
إِلَّآ
أَسَٰطِيرُ
ٱلۡأَوَّلِينَ
٢٥
ಅವರಲ್ಲಿ ಕೆಲವರು ನಿಮ್ಮ ಮಾತನ್ನು ಕಿವಿಗೊಟ್ಟು ಕೇಳುತ್ತಾರೆ. ಆದರೆ, ನಾವು ಅವರ ಹೃದಯಗಳ ಮೇಲೆ ಮರೆ ಹಾಕಿರುತ್ತೇವೆ. ಇದರಿಂದಾಗಿ ಅವರು ಅದನ್ನು ಸ್ವಲ್ಪವೂ ಗ್ರಹಿಸುವುದಿಲ್ಲ ಮತ್ತು ಅವರ ಕಿವಿಗಳಲ್ಲಿ ತಡೆ ಇಟ್ಟಿದ್ದೇವೆ. ಆದ್ದರಿಂದ ಅವರು ಎಲ್ಲ ನಿದರ್ಶನವನ್ನು ಕಂಡರೂ ಅದರ ಮೇಲೆ ವಿಶ್ವಾಸವಿಡಲಾರರು. ಆ ಸತ್ಯನಿಷೇಧಿಗಳು ನಿಮ್ಮ ಬಳಿಗೆ ಬಂದು ನಿಮ್ಮೊಡನೆ ತರ್ಕಿಸುತ್ತ ಇವೆಲ್ಲ ಪೂರ್ವಿಕರ ಕಾಡು ಹರಟೆಗಳೇ ವಿನಾ ಇನ್ನೇನೂ ಅಲ್ಲ ಎಂದು ಹೇಳುತ್ತಾರೆ.
reading-goal:continue-reading

Leer q-and-a.tafsir

Ibn Kathir (Abridged)

The Polythiests Shall be Questioned About the Shirk They Committed

About the polytheists, Allah said:

وَيَوْمَ نَحْشُرُهُمْ جَمِيعاً

(And on the Day when We shall gather them all together,) This is on the Day of Resurrection, when He will ask them about the idols and rivals that they worshipped instead

…

The Polythiests Shall be Questioned About the Shirk They Committed

About the polytheists, Allah said:

وَيَوْمَ نَحْشُرُهُمْ جَمِيعاً

(And on the Day when

…
Ver tafsirs

Leer related-content

21. ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುವವನಿಗಿಂತ ಅಥವಾ ಅಲ್ಲಾಹನ ನಿದರ್ಶನಗಳನ್ನು ಸುಳ್ಳಾಗಿಸುವವನಿಗಿಂತ ದೊಡ್ಡ ಅನ್ಯಾಯಗಾರ ಯಾರಿದ್ದಾನೆ? ಅನ್ಯಾಯಗಾರರು ಖಂಡಿತ ಜಯಗಳಿಸರು. 22. ನಾವು ಇವರನ್ನೆಲ್ಲ ಒಟ್ಟುಗೂಡಿಸುವ ಮತ್ತು ಮುಶ್ರಿಕರೊಡನೆ, ನೀವು ನಿಮ್ಮ ದೇವರೆಂದು ವಾದಿಸುತ್ತಿದ್ದ ನಿಮ್ಮ ಸಹಭಾಗಿಗಳು ಈಗ ಎಲ್ಲಿದ್ದಾರೆ? ಎಂದು ಪ್ರಶ್ನಿಸುವ ದಿನವನ್ನು ಸ್ಮರಿಸಿರಿ. 23. ಅನಂತರ ಅವರಿಗೆ, `ಓ ನಮ್ಮ ಪ್ರಭೂ, ಅಲ್ಲಾಹ ನಾಣೆ, ನಾವು ಮುಶ್ರಿಕರಾಗಿರಲಿಲ್ಲ, ಎನ್ನುವ ಉಪಾಯವಲ್ಲದೆ ಇನ್ನೇನೂ ಇರುವುದಿಲ್ಲ. 24. ನೋಡಿರಿ, ಅವರು ತಾವೇ ತಮ್ಮ ಮೇಲೆ ಹೇಗೆ ಸುಳ್ಳನ್ನು ಸೃಷ್ಟಿಸಿಕೊಂಡರು, ಅವರು ನಿರ್ಮಿಸಿದ ದೇವರುಗಳೆಲ್ಲ ಅವರನ್ನು ಬಿಟ್ಟು ಹೇಗೆ ಕಣ್ಮರೆ ಯಾದರು! 25. ಅವರಲ್ಲಿ ಕೆಲವರು ನಿಮ್ಮ ಮಾತನ್ನು ಕಿವಿಗೊಟ್ಟು ಕೇಳುತ್ತಾರೆ. ಆದರೆ, ನಾವು ಅವರ ಹೃದಯಗಳ ಮೇಲೆ ಮರೆ ಹಾಕಿರುತ್ತೇವೆ. ಇದರಿಂದಾಗಿ ಅವರು ಅದನ್ನು ಸ್ವಲ್ಪವೂ ಗ್ರಹಿಸುವುದಿಲ್ಲ ಮತ್ತು ಅವರ ಕಿವಿಗಳಲ್ಲಿ ತಡೆ ಇಟ್ಟಿದ್ದೇವೆ. ಆದ್ದರಿಂದ ಅವರು ಎಲ್ಲ ನಿದರ್ಶನವನ್ನು ಕಂಡರೂ ಅದರ ಮೇಲೆ ವಿಶ್ವಾಸವಿಡಲಾರರು. ಆ ಸತ್ಯನಿಷೇಧಿಗಳು ನಿಮ್ಮ ಬಳಿಗೆ ಬಂದು ನಿಮ್ಮೊಡನೆ ತರ್ಕಿಸುತ್ತ ಇವೆಲ್ಲ ಪೂರ್ವಿಕರ ಕಾಡು ಹರಟೆಗಳೇ ವಿನಾ ಇನ್ನೇನೂ ಅಲ್ಲ ಎಂದು ಹೇಳುತ್ತಾರೆ. 26. ಅವರು ಅದರಿಂದ ಜನರನ್ನು ತಡೆಯುತ್ತಾರೆ ಸ್ವತಃ ತಾವೂ ಅದರಿಂದ ದೂರ ನಿಲ್ಲುತ್ತಾರೆ. ಈ ಮೂಲಕ ಅವರು ಸ್ವಂತವನ್ನಲ್ಲದೆ ಬೇರೇನನ್ನೂ ನಾಶ ಮಾಡುವುದಿಲ್ಲ. ಆದರೆ ಅವರಿಗೆ ಅದರ ಪ್ರಜ್ಞೆ ಇಲ್ಲ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir