Masuk
Masuk
Masuk
Pilih Bahasa

Taha 20:118 ان لك الا تجوع فيها ولا تعرى ١١٨

Halaman 288 · Juz 16

اِنَّ
لَكَ
اَلَّا
تَجُوْعَ
فِیْهَا
وَلَا
تَعْرٰی
۟ۙ
ನೀವಿಲ್ಲಿ ಹಸಿದಿರಬೇಕಾಗಿಲ್ಲ. ವಿವಸ್ತ್ರರಾಗ ಬೇಕಾಗಿಲ್ಲ.
Lanjutkan Membaca

Bacalah Tafsir

Ibn Kathir (Abridged)

The Story of Adam and Iblis

Ibn Abi Hatim recorded that Ibn `Abbas said, "Verily, man was named Insan only because he was given a covenant, but he forgot it (Nasiya)." `Ali bin Abi Talhah reported the same from Ibn `Abbas. Mujahid and Al-Hasan said that he forgot means, "He abandoned it." Concerning

…

The Story of Adam and Iblis

Ibn Abi Hatim recorded that Ibn `Abbas said, "Verily, man was named Insan only because he was given a covenant, but he forg

…
Melihat Tafsir

Baca dalam Konteks

116. ದೇವಚರರೊಡನೆ ಆದಮರಿಗೆ ಸಾಷ್ಟಾಂಗವೆರಗಿರೆಂದು ನಾವು ಆಜ್ಞಾಪಿಸಿದ ಸಂದರ್ಭವನ್ನು ಸ್ಮರಿಸಿರಿ. ಆಗ ಅವರೆಲ್ಲರೂ ಸಾಷ್ಟಾಂಗವೆರಗಿದರು. ಆದರೆ ಇಬ್‍ಲೀಸನು ಮಾತ್ರ ನಿರಾ ಕರಿಸಿದನು. 117. ಆಗ ನಾವು ಆದಮರಿಗೆ, “ಇವನು ನಿಮ್ಮ ಮತ್ತು ನಿಮ್ಮ ಪತ್ನಿಯ ಶತ್ರು. ಆದ್ದರಿಂದ ಇವನು ನಿಮ್ಮಿಬ್ಬರನ್ನೂ ಸ್ವರ್ಗದಿಂದ ಹೊರಹಾಕಿಸದಿರಲಿ. ಹಾಗಾದರೆ ನೀವು ಕಷ್ಟಕ್ಕೀಡಾಗುವಿರಿ. 118. ನೀವಿಲ್ಲಿ ಹಸಿದಿರಬೇಕಾಗಿಲ್ಲ. ವಿವಸ್ತ್ರರಾಗ ಬೇಕಾಗಿಲ್ಲ. 119. ಬಾಯಾರಬೇಕಾಗಿಲ್ಲ. ಬಿಸಿಲು ತಟ್ಟಬೇಕಿಲ್ಲ” ಎಂದೆವು. 120. ಆದರೆ ಶೈತಾನನು ಅವರನ್ನು ಪುಸಲಾಯಿಸಿ ದನು. “ಓ ಆದಮ್, ನಾನು ನಿಮಗೆ ಅಮರಜೀವನವೂ ಅನಂತ ಸಾಮ್ರಾಜ್ಯವೂ ಸಿಗುವಂತಹ ವೃಕ್ಷವನ್ನು ತೋರಿಸಲೇ?” ಎಂದು ಕೇಳಿದನು. 121. ಕೊನೆಗೆ ಇಬ್ಬರೂ (ಆದಮ್ ಮತ್ತು ಹವ್ವಾ) ಆ ಮರದ ಫಲವನ್ನು ತಿಂದರು. ಆಗ ಅವರ ಗುಪ್ತಾಂಗಗಳು ಪರಸ್ಪರ ಗೋಚರವಾದುವು. ಕೂಡಲೇ ಇಬ್ಬರೂ ಸ್ವರ್ಗದ ಎಲೆಗಳಿಂದ ಮೈ ಮುಚ್ಚಿಕೊಳ್ಳಲು ಪ್ರಯತ್ನಿಸಿದರು. ಆದಮರು ತಮ್ಮ ಪ್ರಭುವಿನ ಆಜ್ಞೋಲ್ಲಂಘನೆ ಮಾಡಿದರು ಮತ್ತು ನಿರಾಶೆಗೊಳಗಾದರು . 122. ಅನಂತರ ಅವರ ಪ್ರಭು ಅವರನ್ನು ಪುನೀತರಾಗಿ ಆಯ್ಕೆ ಮಾಡಿದನು. ಅವರ ಪಶ್ಚಾತ್ತಾಪ ಸ್ವೀಕರಿಸಿದನು. ಅವರಿಗೆ ಸನ್ಮಾರ್ಗದರ್ಶನ ಮಾಡಿದನು. 123. ಅಲ್ಲಾಹು ಹೇಳಿದನು, “ನೀವಿಬ್ಬರೂ (ನಿಮ್ಮ ಪರಿವಾರ ಸಮೇತ) ಇಲ್ಲಿಂದ ಇಳಿದು ಹೋಗಿರಿ. ನಿಮ್ಮಲ್ಲಿ ಕೆಲವರು ಕೆಲವರಿಗೆ ಶತ್ರುಗ ಳಾಗಿರುವಿರಿ. ಮುಂದೆ ನನ್ನ ವತಿಯಿಂದ ಮಾರ್ಗದರ್ಶನ ತಲುಪಿದರೆ, ನನ್ನ ಆ ಮಾರ್ಗ ದರ್ಶನವನ್ನು ಅನುಸರಿಸಿದವನು ದಾರಿಗೆಡಲಾ ರನು. ಪರಲೋಕದಲ್ಲಿ ಸಂಕಷ್ಟಕ್ಕೆ ಒಳಗಾಗ ಲಾರನು” . 124. ಯಾರು ನನ್ನ ಉದ್ಬೋಧ (ಖುರ್‍ಆನ್)ದಿಂದ ವಿಮುಖನಾಗುತ್ತಾನೋ ಅವನ ಜೀವನವು ಭೂಲೋಕದಲ್ಲಿ ಸಂಕೀರ್ಣವಾಗುವುದು . ಪುನರುತ್ಥಾನದ ದಿನ ನಾವು ಅವನನ್ನು ಕುರು ಡನನ್ನಾಗಿ ಮಾಡಿ ಎಬ್ಬಿಸುತ್ತೇವೆ”. 125. ಅವನು, “ಓ ನನ್ನ ಪ್ರಭೂ, ಹಿಂದೆ ನಾನು ದೃಷ್ಟಿ ಯುಳ್ಳವನಾಗಿದ್ದೆ. ನನ್ನನ್ನು ಇಲ್ಲೇಕೆ ಕುರು ಡನಾಗಿ ಎಬ್ಬಿಸಿದೆ?” ಎಂದು ಕೇಳುವನು. 126. ಆಗ ಅಲ್ಲಾಹು ಹೀಗೆ ಹೇಳುವನು. ``ಸಂಗತಿ ಹಾಗಿದೆ. ಆದರೆ ನಮ್ಮ ನಿದರ್ಶನಗಳು ನಿನ್ನ ಬಳಿಗೆ ಬಂದಾಗ ನೀನು ಮರೆತಿದ್ದೆ. ಹಾಗೆಯೇ (ನೀನು ಮರೆತಂತೆ) ಇಂದು ನೀನು ಮರೆಯಲ್ಪಡುತ್ತಿರುವೆ”. 127. ಹೀಗೆ ಧಿಕ್ಕಾರದಲ್ಲಿ ಮಿತಿ ಮೀರುವ ಹಾಗೂ ತನ್ನ ಪ್ರಭುವಿನ ನಿದರ್ಶನಗಳ ಮೇಲೆ ವಿಶ್ವಾಸ ವಿರಿಸದವನಿಗೆ (ಭೂಲೋಕದಲ್ಲಿ) ನಾವು ಪ್ರತಿ ಫಲ ಕೊಡುತ್ತೇವೆ. ಪರಲೋಕದ ಶಿಕ್ಷೆಯು ಅತಿ ಕಠೋರವೂ ಅತಿ ಶಾಶ್ವತವೂ ಆಗಿರುತ್ತದೆ. 128. ಇವರಿಗಿಂತ ಮುಂಚೆ ನಾವು ಅದೆಷ್ಟೋ ಜನಾಂ ಗಗಳನ್ನು ನಾಶಗೊಳಿಸಿದ್ದೇವೆ. ಅವರ ನಿವಾಸ ಗಳ ದಾರಿಯಾಗಿ ಇವರು ಸಂಚರಿಸುತ್ತಾರೆ. ಇದರಿಂದ ಇವರಿಗೆ ಮಾರ್ಗದರ್ಶನ ಸಿಗಲಿಲ್ಲವೇ? ಖಂಡಿತ ಬುದ್ಧಿಶಾಲಿಗಳಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.

- Kannada Translation

Lanjutkan Membaca

Catatan dan Refleksi

Anda tidak memiliki catatan atau refleksi apa pun mengenai ayat ini.

Notes placeholders

Tetap Terhubung dengan Al-Quran ❤️

Pengingat singkat dan bermakna untuk menyegarkan diri, merenung, dan tetap terhubung dengan Al-Quran.

Baca, Dengarkan, Cari, dan Renungkan Al Quran

Quran.com adalah platform tepercaya yang digunakan jutaan orang di seluruh dunia untuk membaca, mencari, mendengarkan, dan merefleksikan Al-Qur'an dalam berbagai bahasa. Platform ini menyediakan terjemahan, tafsir, tilawah, terjemahan kata demi kata, dan berbagai alat untuk pembelajaran yang lebih mendalam, sehingga Al-Qur'an dapat diakses oleh semua orang.

Sebagai sebuah Sadaqah Jariyah, Quran.com berdedikasi untuk membantu orang-orang terhubung secara mendalam dengan Al-Qur'an. Didukung oleh Quran.Foundation , sebuah organisasi nirlaba 501(c)(3), Quran.com terus berkembang sebagai referensi yang sangat bernilai dan gratis untuk semua orang, Alhamdulillah.

Navigasi
Halaman Utama
Radio Qur'an
Qari
Tentang Kami
Pengembang
Pengkinian Produk
Beri Masukan
Bantuan
Menyumbang
Proyek Kami
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyek nirlaba yang dimiliki, dikelola, atau disponsori oleh Quran.Foundation
Link populer
Doa-doa dari Al-Quran
Ayat Al-Quran Hari Ini
Ayat Kursi
Surah Yasin
Surah Al Mulk
Surah Ar-Rahman
Surah Al Waqi'ah
Surah Al Kahfi
Surah Al Muzzammil
Peta situsKerahasiaanSyarat dan Ketentuan
© 2026 Quran.com. Hak Cipta Terlindungi
Menyumbang