وَلَا
تُؤۡتُواْ
ٱلسُّفَهَآءَ
أَمۡوَٰلَكُمُ
ٱلَّتِي
جَعَلَ
ٱللَّهُ
لَكُمۡ
قِيَٰمٗا
وَٱرۡزُقُوهُمۡ
فِيهَا
وَٱكۡسُوهُمۡ
وَقُولُواْ
لَهُمۡ
قَوۡلٗا
مَّعۡرُوفٗا
٥
ಅಲ್ಲಾಹು ನಿಮಗೆ ಮೇಲ್ನೋಟ ವಹಿಸಿಕೊಟ್ಟಿರುವ ನಿಮ್ಮ ಧನವನ್ನು ವ್ಯವಹಾರ ಯೋಗ್ಯರಲ್ಲದವರಿಗೆ ಬಿಟ್ಟು ಕೊಡಬೇಡಿರಿ1. ಆದರೆ ಅದರಿಂದ ಅವರಿಗೆ ಉಣ್ಣಲಿಕ್ಕೂ ಉಡಲಿಕ್ಕೂ ಕೊಡಿರಿ. ಮತ್ತು ಅವರೊಂದಿಗೆ ಒಳ್ಳೆಯ ಮಾತನ್ನು ಆಡಿರಿ.