وَءَاتُواْ
ٱلنِّسَآءَ
صَدُقَٰتِهِنَّ
نِحۡلَةٗۚ
فَإِن
طِبۡنَ
لَكُمۡ
عَن
شَيۡءٖ
مِّنۡهُ
نَفۡسٗا
فَكُلُوهُ
هَنِيٓـٔٗا
مَّرِيٓـٔٗا
٤
ಸ್ತ್ರೀಯರಿಗೆ ಅವರ ಮಹರನ್ನು (ವಧು ಧನ) ಅವಶ್ಯವಾಗಿ ಕೊಡಿರಿ. ಆದರೆ ಅದರಲ್ಲಿ ಏನಾದರೂ ಅವರು ಸ್ವಮನಸ್ಸಿನಿಂದ ನಿಮಗೆ ಬಿಟ್ಟುಕೊಟ್ಟರೆ ನೀವು ಅದನ್ನು ಸಂತೋಷದಿಂದ ಅನುಭೋಗಿಸಿ ಕೊಳ್ಳಬಹುದು1