وَٱلَّذَانِ
يَأۡتِيَٰنِهَا
مِنكُمۡ
فَـَٔاذُوهُمَاۖ
فَإِن
تَابَا
وَأَصۡلَحَا
فَأَعۡرِضُواْ
عَنۡهُمَآۗ
إِنَّ
ٱللَّهَ
كَانَ
تَوَّابٗا
رَّحِيمًا
١٦
ನಿಮ್ಮ ಪೈಕಿ ಈ ಪಾಪಕಾರ್ಯವೆಸಗುವ ಈರ್ವರಿಗೂ ಕಿರುಕುಳ ಕೊಡಿರಿ. ಅವರು ಪಶ್ಚಾತ್ತಾಪಪಟ್ಟು ಸುಧಾರಿಸಿಕೊಂಡರೆ ಅವರನ್ನು ಬಿಟ್ಟು ಬಿಡಿರಿ. ಅಲ್ಲಾಹನು ಬಹಳ ಹೆಚ್ಚು ಪಶ್ಚಾತ್ತಾಪ ಸ್ವೀಕರಿಸುವವನೂ ಪರಮದಯಾಳುವೂ ಆಗಿರುತ್ತಾನೆ1.