إِنَّمَا
ٱلتَّوۡبَةُ
عَلَى
ٱللَّهِ
لِلَّذِينَ
يَعۡمَلُونَ
ٱلسُّوٓءَ
بِجَهَٰلَةٖ
ثُمَّ
يَتُوبُونَ
مِن
قَرِيبٖ
فَأُوْلَٰٓئِكَ
يَتُوبُ
ٱللَّهُ
عَلَيۡهِمۡۗ
وَكَانَ
ٱللَّهُ
عَلِيمًا
حَكِيمٗا
١٧
ಅಜ್ಞಾನದಿಂದ1 ಕುಕರ್ಮಗಳನ್ನು ಮಾಡಿ ಅನಂತರ ಶೀಘ್ರವೇ ತೌಬಾ ಮಾಡುವವರ ತೌಬಾ ಮಾತ್ರ ಅಲ್ಲಾಹನಿಂದ ಸ್ವೀಕೃತ. ಅಲ್ಲಾಹನು ಇಂತಹವರಿಗೆ ಪಾಪಮುಕ್ತಿ ನೀಡುವನು. ಅಲ್ಲಾಹು ಸರ್ವಜ್ಞನೂ ಯುಕ್ತಿ ಪೂರ್ಣನೂ ಆಗಿರುತ್ತಾನೆ.