وَٱلَّٰتِي
يَأۡتِينَ
ٱلۡفَٰحِشَةَ
مِن
نِّسَآئِكُمۡ
فَٱسۡتَشۡهِدُواْ
عَلَيۡهِنَّ
أَرۡبَعَةٗ
مِّنكُمۡۖ
فَإِن
شَهِدُواْ
فَأَمۡسِكُوهُنَّ
فِي
ٱلۡبُيُوتِ
حَتَّىٰ
يَتَوَفَّىٰهُنَّ
ٱلۡمَوۡتُ
أَوۡ
يَجۡعَلَ
ٱللَّهُ
لَهُنَّ
سَبِيلٗا
١٥
ನಿಮ್ಮ ಸ್ತ್ರೀಯರ ಪೈಕಿ ಯಾರಾದರೂ ನೀಚ ವೃತ್ತಿ (ವ್ಯಭಿಚಾರ) ಕೈಗೊಂಡಲ್ಲಿ ಅವರಿಗೆ ಪ್ರತಿಯಾಗಿ ನಿಮ್ಮಿಂದ ನಾಲ್ಕು ಸಾಕ್ಷಿಗಳನ್ನು ಹಾಜರುಗೊಳಿಸಿರಿ. ಅವರು ಸಾಕ್ಷಿ ನಿಂತರೆ ಆಸ್ತ್ರೀಯರನ್ನು ಅವರ ಮರಣವು ಅವರನ್ನು ಕೊನೆಗೊಳಿಸುವವರೆಗೆ ಅಥವಾ ಅವರ ಬಗ್ಗೆ ಅಲ್ಲಾಹು ಒಂದು ದಾರಿ ತೋರಿಸುವವರೆಗೆ ಮನೆಗಳಲ್ಲಿ ತಡೆದು ನಿಲ್ಲಿಸಿರಿ1.