An-Nisa 4:11 — Kannada Translation يوصيكم الله في اولادكم للذكر مثل حظ الانثيين فان كن نساء فوق اثنتين فلهن ثلثا ما ترك وان كانت واحدة فلها النصف ولابويه لكل واحد منهما السدس مما ترك ان كان له ولد فان لم يكن له ولد وورثه ابواه فلامه الثلث فان كان له اخوة فلامه السدس من بعد وصية يوصي بها او دين اباوكم وابناوكم لا تدرون ايهم اقرب لكم نفعا فريضة من الله ان الله كان عليما حكيما ١١
يُوصِيكُمُ
ٱللَّهُ
فِيٓ
أَوۡلَٰدِكُمۡۖ
لِلذَّكَرِ
مِثۡلُ
حَظِّ
ٱلۡأُنثَيَيۡنِۚ
فَإِن
كُنَّ
نِسَآءٗ
فَوۡقَ
ٱثۡنَتَيۡنِ
فَلَهُنَّ
ثُلُثَا
مَا
تَرَكَۖ
وَإِن
كَانَتۡ
وَٰحِدَةٗ
فَلَهَا
ٱلنِّصۡفُۚ
وَلِأَبَوَيۡهِ
لِكُلِّ
وَٰحِدٖ
مِّنۡهُمَا
ٱلسُّدُسُ
مِمَّا
تَرَكَ
إِن
كَانَ
لَهُۥ
وَلَدٞۚ
فَإِن
لَّمۡ
يَكُن
لَّهُۥ
وَلَدٞ
وَوَرِثَهُۥٓ
أَبَوَاهُ
فَلِأُمِّهِ
ٱلثُّلُثُۚ
فَإِن
كَانَ
لَهُۥٓ
إِخۡوَةٞ
فَلِأُمِّهِ
ٱلسُّدُسُۚ
مِنۢ
بَعۡدِ
وَصِيَّةٖ
يُوصِي
بِهَآ
أَوۡ
دَيۡنٍۗ
ءَابَآؤُكُمۡ
وَأَبۡنَآؤُكُمۡ
لَا
تَدۡرُونَ
أَيُّهُمۡ
أَقۡرَبُ
لَكُمۡ
نَفۡعٗاۚ
فَرِيضَةٗ
مِّنَ
ٱللَّهِۗ
إِنَّ
ٱللَّهَ
كَانَ
عَلِيمًا
حَكِيمٗا
١١
ನಿಮ್ಮ ಮಕ್ಕಳ ವಿಷಯದಲ್ಲಿ ಅಲ್ಲಾಹನು ನಿಮಗೆ ಆದೇಶ ನೀಡುತ್ತಿದ್ದಾನೆ : ಪುರುಷನಿಗೆ ಇಬ್ಬರು ಸ್ತ್ರೀಯರಿಗೆ ಸಮಾನವಾದ ಪಾಲಿದೆ1. ಇನ್ನು ಎರಡಕ್ಕಿಂತ ಹೆಚ್ಚು ಪುತ್ರಿಯರು ಮಾತ್ರವಿದ್ದಲ್ಲಿ ಅವರಿಗೆ ಮೃತನು ಉಳಿಸಿದ ಸೊತ್ತಿನಿಂದ ಮೂರನೆಯ ಎರಡು ಪಾಲು ಕೊಡಲಾಗುವುದು. ಮತ್ತು ಒಬ್ಬಳೇ ಮಗಳಿದ್ದರೆ ಅವಳಿಗೆ ಅರ್ಧಾಂಶ ಇದೆ. ಮೃತನು ಮಕ್ಕಳಿದ್ದವನಾಗಿದ್ದರೆ ಮಾತಾಪಿತರಲ್ಲಿ ಪ್ರತಿಯೊಬ್ಬರಿಗೂ ಸೊತ್ತಿನ ಆರನೆಯ ಒಂದಂಶ ಸಿಗಬೇಕು. ಅವನು ಮಕ್ಕಳಿಲ್ಲದವನಾಗಿದ್ದು ಮಾತಾಪಿತರೇ ಅವನ ವಾರೀಸುದಾರರಾಗಿದ್ದಲ್ಲಿ ತಾಯಿಗೆ ಮೂರನೆಯ ಒಂದಂಶ ಕೊಡಬೇಕು. ಮೂರನೆಯ ಒಂದಂಶ ಕೊಡಬೇಕು. (ಉಳಿದದ್ದು ತಂದೆಗೆ). ಮೃತನಿಗೆ ಒಂದಕ್ಕಿಂತ ಹೆಚ್ಚು ಸಹೋದರರಿದ್ದರೆ ತಾಯಿಗೆ ಆರರಲ್ಲೊಂದು. ಇವೆಲ್ಲವೂ ಉಯಿಲು ಅಥವಾ ಸಾಲ ತೀರಿಸಿದ ನಂತರ. ನಿಮ್ಮ ಹೆತ್ತವರು ಮತ್ತು ನಿಮ್ಮಮಕ್ಕಳ ಪೈಕಿ ನಿಮಗೆ ಹೆಚ್ಚು ಉಪಕಾರಿಗಳಾ ಗುವವರು ಯಾರು ಎಂಬುದನ್ನು ನೀವು ಅರಿಯಲಾರಿರಿ. ಆದ್ದರಿಂದ ಅಲ್ಲಾಹನ ಕಡೆಯಿಂದನಿಶ್ಚಯವಾದ ಈ ವಾರೀಸು ಹಿಸೆಯನ್ನುನಿಮಗೆ ಶಾಸನ ಗೊಳಿಸಲಾಗಿದೆ. ಅಲ್ಲಾಹನುಸರ್ವಜ್ಞನೂ ನಿಪುಣ ನಿಯಂತ್ರಕನೂ ಆಗಿರುವನು.