إِنَّ
ٱلَّذِينَ
يَأۡكُلُونَ
أَمۡوَٰلَ
ٱلۡيَتَٰمَىٰ
ظُلۡمًا
إِنَّمَا
يَأۡكُلُونَ
فِي
بُطُونِهِمۡ
نَارٗاۖ
وَسَيَصۡلَوۡنَ
سَعِيرٗا
١٠
ಅನಾಥರ ಸೊತ್ತನ್ನು ಅಕ್ರಮವಾಗಿ ತಿನ್ನುವವರು1 ಖಂಡಿತವಾಗಿಯೂ ತಮ್ಮ ಹೊಟ್ಟೆಯನ್ನು ಬೆಂಕಿಯಿಂದ ತುಂಬಿಸುತ್ತಾರೆ. ಅವರು ನರಕದ
ಜ್ವಲಿಸುವ ಅಗ್ನಿಯಲ್ಲಿ ಖಂಡಿತ ಪ್ರವೇಶಿಸುವರು.