An-Nisa 4:12 — Kannada Translation ۞ ولكم نصف ما ترك ازواجكم ان لم يكن لهن ولد فان كان لهن ولد فلكم الربع مما تركن من بعد وصية يوصين بها او دين ولهن الربع مما تركتم ان لم يكن لكم ولد فان كان لكم ولد فلهن الثمن مما تركتم من بعد وصية توصون بها او دين وان كان رجل يورث كلالة او امراة وله اخ او اخت فلكل واحد منهما السدس فان كانوا اكثر من ذالك فهم شركاء في الثلث من بعد وصية يوصى بها او دين غير مضار وصية من الله والله عليم حليم ١٢
۞ وَلَكُمۡ
نِصۡفُ
مَا
تَرَكَ
أَزۡوَٰجُكُمۡ
إِن
لَّمۡ
يَكُن
لَّهُنَّ
وَلَدٞۚ
فَإِن
كَانَ
لَهُنَّ
وَلَدٞ
فَلَكُمُ
ٱلرُّبُعُ
مِمَّا
تَرَكۡنَۚ
مِنۢ
بَعۡدِ
وَصِيَّةٖ
يُوصِينَ
بِهَآ
أَوۡ
دَيۡنٖۚ
وَلَهُنَّ
ٱلرُّبُعُ
مِمَّا
تَرَكۡتُمۡ
إِن
لَّمۡ
يَكُن
لَّكُمۡ
وَلَدٞۚ
فَإِن
كَانَ
لَكُمۡ
وَلَدٞ
فَلَهُنَّ
ٱلثُّمُنُ
مِمَّا
تَرَكۡتُمۚ
مِّنۢ
بَعۡدِ
وَصِيَّةٖ
تُوصُونَ
بِهَآ
أَوۡ
دَيۡنٖۗ
وَإِن
كَانَ
رَجُلٞ
يُورَثُ
كَلَٰلَةً
أَوِ
ٱمۡرَأَةٞ
وَلَهُۥٓ
أَخٌ
أَوۡ
أُخۡتٞ
فَلِكُلِّ
وَٰحِدٖ
مِّنۡهُمَا
ٱلسُّدُسُۚ
فَإِن
كَانُوٓاْ
أَكۡثَرَ
مِن
ذَٰلِكَ
فَهُمۡ
شُرَكَآءُ
فِي
ٱلثُّلُثِۚ
مِنۢ
بَعۡدِ
وَصِيَّةٖ
يُوصَىٰ
بِهَآ
أَوۡ
دَيۡنٍ
غَيۡرَ
مُضَآرّٖۚ
وَصِيَّةٗ
مِّنَ
ٱللَّهِۗ
وَٱللَّهُ
عَلِيمٌ
حَلِيمٞ
١٢
ನಿಮ್ಮ ಪತ್ನಿಯರು ಮಕ್ಕಳಿಲ್ಲದವರಾಗಿದ್ದರೆ ಅವರು ಬಿಟ್ಟುಹೋದುದರಲ್ಲಿ ನಿಮಗೆ ಅರ್ಧಪಾಲು ಇದೆ. ಇನ್ನು ಅವರಿಗೆ ಮಕ್ಕಳಿದ್ದಲ್ಲಿ ಅವರು ಬಿಟ್ಟು ಹೋದುದರಲ್ಲಿ ನಾಲ್ಕನೆಯ ಒಂದಂಶ ನಿಮಗಿದೆ. ಅವರು ಮಾಡಿದ್ದ ಉಯಿಲು ಅಥವಾ ಸಾಲವನ್ನು ತೀರಿಸಿದ ನಂತರದ ಸೊತ್ತಿನಿಂದ. ನಿಮಗೆ ಮಕ್ಕಳಿಲ್ಲದಿದ್ದಲ್ಲಿ ನೀವು ಬಿಟ್ಟು ಹೋದುದರಲ್ಲಿ ಅವರಿಗೆ (ಮಡದಿಯರಿಗೆ) ನಾಲ್ಕರಲ್ಲಿ ಒಂದಂಶವಿದೆ. ಇನ್ನು ನಿಮಗೆ ಮಕ್ಕಳಿದ್ದಲ್ಲಿ ನೀವು ಉಳಿಸಿ ಹೋದುದರಲ್ಲಿ ಅವರಿಗೆ ಎಂಟನೇ ಒಂದು ಪಾಲು ಇದೆ. ನೀವು ಮಾಡುವ ಉಯಿಲು ಮತ್ತು ಸಾಲವನ್ನು ಕಳೆದು. ಇನ್ನು ವಾರೀಸು ಬಿಟ್ಟು ಹೋದ ಪುರುಷ ಅಥವಾ ಸ್ತ್ರೀಯು ತಂದೆಯೂ ಮಕ್ಕಳೂ ಇಲ್ಲದವರಾಗಿದ್ದು ಆ ಮೃತರಿಗೆ (ತಾಯಿ ಕಡೆಯ) ಓರ್ವ ಸಹೋದರ ಯಾ ಓರ್ವ ಸಹೋದರಿ1 ಇದ್ದಲ್ಲಿ ಅವರಿಬ್ಬರಿಗೂ ತಲಾ ಆರರಲ್ಲಿ ಒಂದಂಶ ಇದೆ. ಇನ್ನು ಅವರು ಒಂದಕ್ಕಿಂತ ಹೆಚ್ಚಾಗಿದ್ದಲ್ಲಿ ಅವರೆಲ್ಲರೂ ಸೊತ್ತಿನ ಮೂರನೇ ಒಂದು ಅಂಶಕ್ಕೆ ಸಮಾನ ಹಕ್ಕುದಾರರಾಗುತ್ತಾರೆ. ಇದು ಮೃತನು ವಾರೀ ಸುದಾರರಿಗೆ ದ್ರೋಹವೆಸಗುವ ಉದ್ದೇಶವಿಲ್ಲದೆ ಮಾಡಿದ ಉಯಿಲು ಮತ್ತು ಸಾಲವನ್ನು ಪೂರೈಸಿದ ನಂತರವಾಗಿದೆ. ಇದು ಅಲ್ಲಾಹನ ಉಪದೇಶಗಳಾಗಿವೆ. ಅಲ್ಲಾಹನು ಪರಮ ತಜ್ಞನೂ ಪರಮ ಸಹನೆಯುಳ್ಳವನೂ ಆಗಿರುತ್ತಾನೆ.