Aanmelden
Aanmelden
Aanmelden
Taal selecteren

Al-Qasas 28:16 قال رب اني ظلمت نفسي فاغفر لي فغفر له انه هو الغفور الرحيم ١٦

Bladzijde 387 · Juz 20

قَالَ
رَبِّ
إِنِّي
ظَلَمۡتُ
نَفۡسِي
فَٱغۡفِرۡ
لِي
فَغَفَرَ
لَهُۥٓۚ
إِنَّهُۥ
هُوَ
ٱلۡغَفُورُ
ٱلرَّحِيمُ
١٦
ಅವರು, ‘ನನ್ನ ಪ್ರಭೂ! ನನ್ನ ಮೇಲೆ ನಾನೇ ಅಕ್ರಮವೆಸಗಿದೆ. ಆದ್ದರಿಂದ ನನ್ನನ್ನು ಕ್ಷಮಿಸು’1 ಎಂದರು. ಆಗ ಅಲ್ಲಾಹನು ಅವರನ್ನು ಕ್ಷಮಿಸಿದನು. ನಿಜಕ್ಕೂ ಅವನು ಮಹಾಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ .
Lees verder

Lees Tafsir

Ibn Kathir (Abridged)

How Musa killed a Coptic Man

Having described Musa's beginnings, Allah then tells us that when he reached maturity, and was complete in stature, Allah gave him Hukm and religious knowledge. Mujahid said that this means prophethood.

وَكَذَلِكَ نَجْزِى الْمُحْسِنِينَ

(And thus do We reward the doers of g

…

How Musa killed a Coptic Man

Having described Musa's beginnings, Allah then tells us that when he reached maturity, and was complete in stature, Allah

…
Weergave Tafseers

Lees in context

14. ಮೂಸಾ ತಮ್ಮ ತುಂಬು ಯೌವ್ವನಕ್ಕೆ ತಲುಪಿ ದಾಗ ಹಾಗೂ ಅವರ ಬುದ್ಧಿ ಪಕ್ವಗೊಂಡಾಗ ನಾವು ಅವರಿಗೆ ತತ್ವಜ್ಞಾನವನ್ನೂ ಸುಜ್ಞಾನವನ್ನೂ ನೀಡಿದೆವು. ನಾವು ಸಜ್ಜನರಿಗೆ ಇದೇ ರೀತಿ ಸತ್ಫಲವನ್ನು ದಯಪಾಲಿಸುತ್ತೇವೆ . 15. ಒಂದು ದಿನ ನಗರವಾಸಿಗಳು ಅಲಕ್ಷ್ಯರಾಗಿದ್ದಾಗ ಅವರು ನಗರದೊಳಗೆ ಪ್ರವೇಶಿಸಿದರು. ಅಲ್ಲಿ ಅವರು ಇಬ್ಬರು ವ್ಯಕ್ತಿಗಳು ಜಗಳಾಡುತ್ತಿರುವುದನ್ನು ಕಂಡರು. ಒಬ್ಬನು ಅವರ ಸ್ವಂತ ಜನಾಂಗದವ ನಾಗಿದ್ದು ಇನ್ನೊಬ್ಬನು ಅವರ ಶತ್ರು ಜನಾಂಗಕ್ಕೆ ಸೇರಿದವನಾಗಿದ್ದನು. ಆಗ ಅವರ ಜನಾಂಗದವನು ಶತ್ರು ಜನಾಂಗದವನ ವಿರುದ್ಧ ಅವರಲ್ಲಿ ಸಹಾಯ ಬೇಡಿದನು. ಆಗ ಮೂಸಾ ಅವನಿಗೆ ಮುಷ್ಟಿಯಿಂದ ಒಂದೇಟು ಕೊಟ್ಟರು. ಹಾಗೆ ಅದು ಅವನ ಕಥೆ ಮುಗಿಸಿತು. ಮೂಸಾ ಹೇಳಿದರು, ‘ಇದು ಶೈತಾನನ ಕೆಲಸ. ಶೈತಾನನು (ಮನುಷ್ಯನನ್ನು) ದಾರಿಗೆಡಿಸುವ ಬಹಿರಂಗ ಶತ್ರುವಾಗಿರುವನು’. 16. ಅವರು, ‘ನನ್ನ ಪ್ರಭೂ! ನನ್ನ ಮೇಲೆ ನಾನೇ ಅಕ್ರಮವೆಸಗಿದೆ. ಆದ್ದರಿಂದ ನನ್ನನ್ನು ಕ್ಷಮಿಸು’ ಎಂದರು. ಆಗ ಅಲ್ಲಾಹನು ಅವರನ್ನು ಕ್ಷಮಿಸಿದನು. ನಿಜಕ್ಕೂ ಅವನು ಮಹಾಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ . 17. ಮೂಸಾ ಹೀಗೆ ಹೇಳಿದರು. ‘ನನ್ನ ಪ್ರಭೂ! ನೀನು ನನ್ನ ಮೇಲೆ ಅನುಗ್ರಹಿಸಿರುವ ಮೂಲಕ ನನ್ನನು ಕಾಪಾಡು ಆದರೆ, ನಾನೆಂದೂ ಅಪರಾಧಿಗಳ ಸಹಾಯಕನಾಗಲಾರೆ’. 18. ಮರುದಿನ ಬೆಳಗಾಗುತ್ತಲೇ (ಕೊಲೆಯ ಪರಿಣಾ ಮಕ್ಕೆ) ಹೆದರುತ್ತಾ, ನಿರೀಕ್ಷಿಸುತ್ತ ಅವರು ನಗರಕ್ಕೆ ಬಂದಾಗ, ನಿನ್ನೆ ಅವರಲ್ಲಿ ಸಹಾಯ ಕೇಳಿದ ವ್ಯಕ್ತಿಯೇ ಇಂದು ಪುನಃ ಸಹಾಯಕ್ಕಾಗಿ ಮೊರೆಯಿಡುತ್ತಿರುವುದನ್ನು ಕಂಡರು. ಮೂಸಾ ಅವನೊ ಡನೆ, ‘ನೀನು ಸ್ಪಷ್ಟವಾದ ದಾರಿಗೆಟ್ಟವನೇ ಸರಿ’ ಎಂದರು. 19. ಅನಂತರ ಮೂಸಾ ಅವರಿಬ್ಬರ ಶತ್ರುವಾದ ವ್ಯಕ್ತಿಯನ್ನು ಹಿಡಿಯಲಿಚ್ಛಿಸಿದಾಗ ಅವನು- ‘ಮೂಸಾ, ನೀನು ನಿನ್ನೆ ಒಬ್ಬನನ್ನು ಕೊಲೆ ಮಾಡಿದಂತೆಯೇ ಇಂದು ನನ್ನನ್ನೂ ಕೊಲೆ ಮಾಡಲು ಹೊರಟಿ ರುವೆಯಾ? ನೀನು ಈ ಭೂಮಿಯಲ್ಲಿ ಒಬ್ಬ ಸ್ವೇಚ್ಛಾಧಿಕಾರಿಯಾಗ ಬಯಸುವವನೇ ಹೊರತು ಒಳಿತು ಮಾಡುವವರ ಜೊತೆ ಸೇರ ಬಯಸುವುದಿಲ್ಲ’ ಎಂದು ಕೂಗಿದನು. 20. ಅನಂತರ ಒಬ್ಬನು ನಗರದ ತುತ್ತ ತುದಿಯಿಂದ ಓಡುತ್ತಾ ಬಂದು ‘ಓ ಮೂಸಾ, ಸರದಾರರ ನಡುವೆ ನಿನ್ನನ್ನು ಕೊಲೆ ಮಾಡುವ ಸಮಾಲೋ ಚನೆ ನಡೆಯುತ್ತಿದೆ. ಆದ್ದರಿಂದ ಕೂಡಲೇ ಇಲ್ಲಿಂದ ಹೊರಟು ಹೋಗು. ನಾನು ನಿನ್ನ ಹಿತಚಿಂತಕ ನಾಗಿದ್ದೇನೆ’ ಎಂದು ಹೇಳಿದನು. 21. ಆಗ ಮೂಸಾ ಭಯಭೀತರಾಗಿ (ಇದರ ಪರಿಣಾ ಮದ ಬಗ್ಗೆ) ಜಾಗೃತೆ ವಹಿಸುತ್ತಾ ಅಲ್ಲಿಂದ ಹೊರಟರು. ‘ನನ್ನ ಪ್ರಭೂ, ನನ್ನನ್ನು ಅಕ್ರಮಿ ಜನಾಂಗದಿಂದ ರಕ್ಷಿಸು’ ಎಂದು ಪ್ರಾರ್ಥಿಸಿದರು.

- Kannada Translation

Lees verder

Notities en reflecties

Je hebt geen aantekeningen of overwegingen bij dit vers.

Notes placeholders

Blijf verbonden met de Koran ❤️

Korte, betekenisvolle herinneringen om tot rust te komen, te reflecteren en verbonden te blijven met de Koran.

Lees, luister, zoek en reflecteer over de Koran

Quran.com is een vertrouwd platform dat wereldwijd door miljoenen mensen wordt gebruikt om de Koran in meerdere talen te lezen, te doorzoeken, te beluisteren en erover na te denken. Het biedt vertalingen, tafseer, recitaties, woord-voor-woordvertalingen en tools voor een diepere studie, waardoor de Koran voor iedereen toegankelijk is.

Als Sadaqah Jariyah zet Quran.com zich in om mensen te helpen een diepe verbinding met de Koran te maken. Ondersteund door Quran.Foundation , een non-profitorganisatie. Quran.com blijft groeien als een gratis en waardevolle bron voor iedereen, Alhamdulillah.

Navigeren
Home
Koran Radio
reciteurs
Over ons
Ontwikkelaars
Product updates
Feedback
Hulp
Doneren
Onze projecten
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profitprojecten die eigendom zijn van, beheerd worden door of gesponsord worden door Quran.Foundation.
Populaire links
Gebeden uit de Koran
Koranvers van de dag
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
SitemapPrivacyAlgemene voorwaarden
© 2026 Quran.com. Alle rechten voorbehouden
Bijdragen