Sign in
Sign in
Sign in
Select Language
English
العربية
বাংলা
فارسی
Français
Indonesia
Italiano
Dutch
Português
русский
Shqip
ภาษาไทย
Türkçe
اردو
简体中文
Melayu
Español
Kiswahili
Tiếng Việt
74. chapter:full-surah-seo-heading
The Cloaked One
chapter:full-surah-seo-visible-intro quran-reader:translation-by Kannada Translation.
Listen
info
Translation
bismillah
74:1
يا ايها المدثر ١
يَـٰٓأَيُّهَا ٱلْمُدَّثِّرُ ١
يَٰٓأَيُّهَا
ٱلۡمُدَّثِّرُ
١
ಓ ಹೊದ್ದು ಕೊಂಡವರೇ ! (ಪ್ರವಾದಿಯರೇ!)
quran-reader:tafsirs
Lessons
Reflections
74:2
قم فانذر ٢
قُمْ فَأَنذِرْ ٢
قُمۡ
فَأَنذِرۡ
٢
ಎದ್ದೇಳಿರಿ ಮತ್ತು (ಜನರನ್ನು) ಎಚ್ಚರಿಸಿರಿ.
quran-reader:tafsirs
Lessons
Reflections
74:3
وربك فكبر ٣
وَرَبَّكَ فَكَبِّرْ ٣
وَرَبَّكَ
فَكَبِّرۡ
٣
ತಮ್ಮ ಪ್ರಭುವಿನ ಹಿರಿಮೆಯನ್ನು ಪ್ರಕೀರ್ತಿಸಿರಿ.
quran-reader:tafsirs
Lessons
Reflections
74:4
وثيابك فطهر ٤
وَثِيَابَكَ فَطَهِّرْ ٤
وَثِيَابَكَ
فَطَهِّرۡ
٤
ತಮ್ಮ ವಸ್ತ್ರಗಳನ್ನು ಶುಚಿಗೊಳಿಸಿರಿ
1
.
quran-reader:tafsirs
Lessons
Reflections
74:5
والرجز فاهجر ٥
وَٱلرُّجْزَ فَٱهْجُرْ ٥
وَٱلرُّجۡزَ
فَٱهۡجُرۡ
٥
ಮತ್ತು ಪಾಪ ಮಾಲಿನ್ಯವನ್ನು ವರ್ಜಿಸಿರಿ
1
.
quran-reader:tafsirs
Lessons
Reflections
74:6
ولا تمنن تستكثر ٦
وَلَا تَمْنُن تَسْتَكْثِرُ ٦
وَلَا
تَمۡنُن
تَسۡتَكۡثِرُ
٦
ಅಧಿಕ ಲಭಿಸುವ ಆಗ್ರಹದಿಂದ ಔದಾರ್ಯ ತೋರಬೇಡಿರಿ
1
.
quran-reader:tafsirs
Lessons
Reflections
74:7
ولربك فاصبر ٧
وَلِرَبِّكَ فَٱصْبِرْ ٧
وَلِرَبِّكَ
فَٱصۡبِرۡ
٧
ಮತ್ತು ತಮ್ಮ ಪ್ರಭುವಿಗಾಗಿ ತಾಳ್ಮೆವಹಿಸಿರಿ.
quran-reader:tafsirs
Lessons
Reflections
74:8
فاذا نقر في الناقور ٨
فَإِذَا نُقِرَ فِى ٱلنَّاقُورِ ٨
فَإِذَا
نُقِرَ
فِي
ٱلنَّاقُورِ
٨
ಕಹಳೆಯಲ್ಲಿ ಮೊಳಗಿಸಲ್ಪಟ್ಟಾಗ,
quran-reader:tafsirs
Lessons
Reflections
74:9
فذالك يوميذ يوم عسير ٩
فَذَٰلِكَ يَوْمَئِذٍۢ يَوْمٌ عَسِيرٌ ٩
فَذَٰلِكَ
يَوۡمَئِذٖ
يَوۡمٌ
عَسِيرٌ
٩
ಆ ದಿನವು ಅತ್ಯಂತ ಪ್ರಯಾಸಕರ ದಿನವಾಗಿರುವುದು.
quran-reader:tafsirs
Lessons
Reflections
74:10
على الكافرين غير يسير ١٠
عَلَى ٱلْكَـٰفِرِينَ غَيْرُ يَسِيرٍۢ ١٠
عَلَى
ٱلۡكَٰفِرِينَ
غَيۡرُ
يَسِيرٖ
١٠
ಸತ್ಯನಿಷೇಧಿಗಳಿಗೆ ಅದು ಅನಾಯಾಸವಲ್ಲದ ದಿನವಾಗಿದೆ.
quran-reader:tafsirs
Lessons
Reflections
74:11
ذرني ومن خلقت وحيدا ١١
ذَرْنِى وَمَنْ خَلَقْتُ وَحِيدًۭا ١١
ذَرۡنِي
وَمَنۡ
خَلَقۡتُ
وَحِيدٗا
١١
ನನ್ನನ್ನು ಮತ್ತು ಏಕನಾದ ಸ್ಥಿತಿಯಲ್ಲಿ ನನ್ನಿಂದ ಸೃಷ್ಠಿಯಾಗಿರುವ ಒಬ್ಬನನ್ನು ನಮ್ಮಿಬ್ಬರ ಪಾಡಿಗೆ ಬಿಡು
1
.
quran-reader:tafsirs
Lessons
Reflections
74:12
وجعلت له مالا ممدودا ١٢
وَجَعَلْتُ لَهُۥ مَالًۭا مَّمْدُودًۭا ١٢
وَجَعَلۡتُ
لَهُۥ
مَالٗا
مَّمۡدُودٗا
١٢
ಅವನಿಗೆ ನಾನು ಹೇರಳ ಸಂಪತ್ತನ್ನು ಕೊಟ್ಟೆನು.
quran-reader:tafsirs
Lessons
Reflections
74:13
وبنين شهودا ١٣
وَبَنِينَ شُهُودًۭا ١٣
وَبَنِينَ
شُهُودٗا
١٣
ಉಪಸ್ಥಿತರಾದ ಪುತ್ರರನ್ನೂ ಕೊಟ್ಟೆನು
1
.
quran-reader:tafsirs
Lessons
Reflections
74:14
ومهدت له تمهيدا ١٤
وَمَهَّدتُّ لَهُۥ تَمْهِيدًۭا ١٤
وَمَهَّدتُّ
لَهُۥ
تَمۡهِيدٗا
١٤
ಮತ್ತು ಅವನ ಪಾಲಿಗೆ ಬೇಕಾದ ಸೌಕರ್ಯಗಳನ್ನು ನಾನು ಏರ್ಪಡಿಸಿಕೊಟ್ಟೆನು.
quran-reader:tafsirs
Lessons
Reflections
74:15
ثم يطمع ان ازيد ١٥
ثُمَّ يَطْمَعُ أَنْ أَزِيدَ ١٥
ثُمَّ
يَطۡمَعُ
أَنۡ
أَزِيدَ
١٥
ಇಷ್ಟಿದ್ದೂ ನಾನು ಅವನಿಗೆ ಇನ್ನಷ್ಟು ಕೊಡ ಬೇಕೆಂದು ಅವನು ಹಂಬಲಿಸುತ್ತಿರುವನು.
quran-reader:tafsirs
Lessons
Reflections
74:16
كلا انه كان لاياتنا عنيدا ١٦
كَلَّآ ۖ إِنَّهُۥ كَانَ لِـَٔايَـٰتِنَا عَنِيدًۭا ١٦
كـَلَّآۖ
إِنَّهُۥ
كَانَ
لِأٓيَٰتِنَا
عَنِيدٗا
١٦
ಖಂಡಿತ ಇಲ್ಲ. ಅವನು ನಮ್ಮ ದೃಷ್ಟಾಂತಗಳಿಗೆ ಪ್ರತಿಸ್ಪರ್ಧಿಯಾಗಿರುವನು.
quran-reader:tafsirs
Lessons
Reflections
74:17
سارهقه صعودا ١٧
سَأُرْهِقُهُۥ صَعُودًا ١٧
سَأُرۡهِقُهُۥ
صَعُودًا
١٧
ಅವನನ್ನು ನಾನು ಒಂದು ಕಠಿಣವಾದ ಯಾತನೆಯನ್ನು ಅನುಭವಿಸಲು ಶೀಘ್ರವೇ ನಿರ್ಬಂಧಿಸುವೆನು.
quran-reader:tafsirs
Lessons
Reflections
74:18
انه فكر وقدر ١٨
إِنَّهُۥ فَكَّرَ وَقَدَّرَ ١٨
إِنَّهُۥ
فَكَّرَ
وَقَدَّرَ
١٨
ಅವನು ಯೋಚಿಸಿದನು ಮತ್ತು (ಒಂದು ನಿರ್ಧಾರ) ನಿರ್ಣಯಿಸಿಕೊಂಡನು.
quran-reader:tafsirs
Lessons
Reflections
74:1
يا ايها المدثر ١
يَـٰٓأَيُّهَا ٱلْمُدَّثِّرُ ١
يَٰٓأَيُّهَا
ٱلۡمُدَّثِّرُ
١
ಓ ಹೊದ್ದು ಕೊಂಡವರೇ ! (ಪ್ರವಾದಿಯರೇ!)
quran-reader:tafsirs
Lessons
Reflections