Al-Ma'idah 5:52 — Kannada Translation فترى الذين في قلوبهم مرض يسارعون فيهم يقولون نخشى ان تصيبنا دايرة فعسى الله ان ياتي بالفتح او امر من عنده فيصبحوا على ما اسروا في انفسهم نادمين ٥٢
فَتَرَى
ٱلَّذِينَ
فِي
قُلُوبِهِم
مَّرَضٞ
يُسَٰرِعُونَ
فِيهِمۡ
يَقُولُونَ
نَخۡشَىٰٓ
أَن
تُصِيبَنَا
دَآئِرَةٞۚ
فَعَسَى
ٱللَّهُ
أَن
يَأۡتِيَ
بِٱلۡفَتۡحِ
أَوۡ
أَمۡرٖ
مِّنۡ
عِندِهِۦ
فَيُصۡبِحُواْ
عَلَىٰ
مَآ
أَسَرُّواْ
فِيٓ
أَنفُسِهِمۡ
نَٰدِمِينَ
٥٢
ಹೃದಯಗಳಲ್ಲಿ (ಕಾಪಟ್ಯದ) ರೋಗವುಳ್ಳವರು ಅವರಲ್ಲೇ ಮೈತ್ರಿ ಬೆಳೆಸಲು ತ್ವರೆ ಮಾಡುವುದನ್ನು ನೀವು ಕಾಣುತ್ತೀರಿ1. ಅವರು ‘ನಮಗೇನಾದರೂ ವಿಪತ್ತು ಸಂಭವಿಸಿತೇನೋ ಎಂದು ನಮಗೆ ಭಯವಾಗುತ್ತದೆ’ ಎನ್ನುತ್ತಾರೆ. ಅಲ್ಲಾಹು ನಿಮಗೆ ಪೂರ್ಣ ವಿಜಯ ದಯಪಾಲಿಸಬಹುದು ಅಥವಾ ತನ್ನ ಕಡೆಯಿಂದ ಯಾವುದೇ ಕ್ರಮ ಕೈಗೊಳ್ಳಬಹುದು. ಆಗ ಇವರು ತಮ್ಮ ಹೃದಯದೊಳಗೆ ಬಚ್ಚಿಟ್ಟು ಕೊಂಡಿರುವ ಕಾಪಟ್ಯದ ಬಗ್ಗೆ ಖೇದಪಡಬಹುದು.