Al-Ma'idah 5:51 — Kannada Translation ۞ يا ايها الذين امنوا لا تتخذوا اليهود والنصارى اولياء بعضهم اولياء بعض ومن يتولهم منكم فانه منهم ان الله لا يهدي القوم الظالمين ٥١
۞ يَٰٓأَيُّهَا
ٱلَّذِينَ
ءَامَنُواْ
لَا
تَتَّخِذُواْ
ٱلۡيَهُودَ
وَٱلنَّصَٰرَىٰٓ
أَوۡلِيَآءَۘ
بَعۡضُهُمۡ
أَوۡلِيَآءُ
بَعۡضٖۚ
وَمَن
يَتَوَلَّهُم
مِّنكُمۡ
فَإِنَّهُۥ
مِنۡهُمۡۗ
إِنَّ
ٱللَّهَ
لَا
يَهۡدِي
ٱلۡقَوۡمَ
ٱلظَّٰلِمِينَ
٥١
ಓ ಸತ್ಯವಿಶ್ವಾಸಿಗಳೇ, ನೀವು ಯಹೂದಿಯ ರನ್ನೂ ಕ್ರೈಸ್ತರನ್ನೂ ನಿಮ್ಮ ಆಪ್ತಮಿತ್ರರನ್ನಾಗಿ ಮಾಡಿಕೊಳ್ಳ ಬೇಡಿರಿ. ಇವರು ಪರಸ್ಪರ ಆಪ್ತರು. ನಿಮ್ಮಲ್ಲಾರಾದರೂ ಅವರನ್ನು ಆಪ್ತಮಿತ್ರರನ್ನಾಗಿ ಮಾಡಿಕೊಂಡರೆ ಖಂಡಿತ ಅವನೂ ಅವರೊಂದಿಗೆ ಸೇರಿದವನಾಗಿರುತ್ತಾನೆ. ಅಲ್ಲಾಹು ಅಕ್ರಮಿ ಜನಾಂಗಕ್ಕೆ ಖಂಡಿತ ಮಾರ್ಗದರ್ಶನ ಮಾಡುವುದಿಲ್ಲ1.