Al-Ma'idah 5:48 — Kannada Translation وانزلنا اليك الكتاب بالحق مصدقا لما بين يديه من الكتاب ومهيمنا عليه فاحكم بينهم بما انزل الله ولا تتبع اهواءهم عما جاءك من الحق لكل جعلنا منكم شرعة ومنهاجا ولو شاء الله لجعلكم امة واحدة ولاكن ليبلوكم في ما اتاكم فاستبقوا الخيرات الى الله مرجعكم جميعا فينبيكم بما كنتم فيه تختلفون ٤٨
وَأَنزَلۡنَآ
إِلَيۡكَ
ٱلۡكِتَٰبَ
بِٱلۡحَقِّ
مُصَدِّقٗا
لِّمَا
بَيۡنَ
يَدَيۡهِ
مِنَ
ٱلۡكِتَٰبِ
وَمُهَيۡمِنًا
عَلَيۡهِۖ
فَٱحۡكُم
بَيۡنَهُم
بِمَآ
أَنزَلَ
ٱللَّهُۖ
وَلَا
تَتَّبِعۡ
أَهۡوَآءَهُمۡ
عَمَّا
جَآءَكَ
مِنَ
ٱلۡحَقِّۚ
لِكُلّٖ
جَعَلۡنَا
مِنكُمۡ
شِرۡعَةٗ
وَمِنۡهَاجٗاۚ
وَلَوۡ
شَآءَ
ٱللَّهُ
لَجَعَلَكُمۡ
أُمَّةٗ
وَٰحِدَةٗ
وَلَٰكِن
لِّيَبۡلُوَكُمۡ
فِي
مَآ
ءَاتَىٰكُمۡۖ
فَٱسۡتَبِقُواْ
ٱلۡخَيۡرَٰتِۚ
إِلَى
ٱللَّهِ
مَرۡجِعُكُمۡ
جَمِيعٗا
فَيُنَبِّئُكُم
بِمَا
كُنتُمۡ
فِيهِ
تَخۡتَلِفُونَ
٤٨
(ಓ ಪೈಗಂಬರರೇ,) ನಾವು ಈ ಗ್ರಂಥವನ್ನು ಸತ್ಯ ಸಮೇತ ನಿಮಗೆ ಇಳಿಸಿದೆವು. ಅದು ಅವರ ಹಿಂದಿನ ಗ್ರಂಥಗಳನ್ನು ದೃಢಪಡಿಸುವಂತಹದೂ ಅದರ ಸಾಕ್ಷಿಯೂ ಆಗಿರುತ್ತದೆ. ಆದುದರಿಂದ ನೀವು ಅಲ್ಲಾಹನು ಅವತೀರ್ಣಗೊಳಿಸಿದ (ಕಾನೂನಿನ) ಪ್ರಕಾರ ಅವರ ನಡುವೆ ತೀರ್ಮಾ ನಿಸಿರಿ. ನಿಮ್ಮ ಬಳಿಗೆ ಬಂದಿರುವ ಸತ್ಯವನ್ನು ಬಿಟ್ಟು, ಅವರ ತನ್ನಿಚ್ಛೆಗಳಿಗೆ ಅನುಸರಿಸಬೇಡಿರಿ. (ಓ ಸಮುದಾಯವೇ) ನಾವು ನಿಮ್ಮ ಪೈಕಿ ಪ್ರತಿಯೊಬ್ಬನಿಗೆ ಒಂದು ಧರ್ಮಶಾಸ್ತ್ರ ಮತ್ತು ಕರ್ಮಮಾರ್ಗವನ್ನು ನಿಶ್ಚಯಿಸಿದೆವು. ಅಲ್ಲಾಹನು ಇಚ್ಛಿಸುತ್ತಿದ್ದರೆ ನಿಮ್ಮೆಲ್ಲರನ್ನು ಒಂದೇ ಒಂದು ಸಮುದಾಯವನ್ನಾಗಿ ಮಾಡುತ್ತಿದ್ದನು. ಆದರೆ ಅವನು ನಿಮ್ಮನ್ನು ಪರೀಕ್ಷಿಸಲಿಕ್ಕಾಗಿ ವಿಭಿನ್ನ ನಡಾವಳಿ ಕ್ರಮಗಳನ್ನು ಕೊಟ್ಟನು. ಆದುದರಿಂದ ಸತ್ಕರ್ಮಗಳಲ್ಲಿ ಪರಸ್ಪರ ಸ್ಪರ್ಧಿಸಿ ಮುನ್ನುಗ್ಗಿರಿ. ನಿಮ್ಮೆಲ್ಲರ ಮರಳುವಿಕೆ ಅಲ್ಲಾಹನ ಕಡೆಗೇ ಆಗಿರುತ್ತದೆ. ಆಗ ನೀವು ಭಿನ್ನಾಭಿಪ್ರಾಯ ವಿರಿಸಿ ಕೊಂಡಿದ್ದ ವಿಷಯಗಳ ನೈಜತೆಯನ್ನು ಅವನು ನಿಮಗೆ ತೋರಿಸಿಕೊಡುವನು 1.