Al-Ma'idah 5:47 — Kannada Translation وليحكم اهل الانجيل بما انزل الله فيه ومن لم يحكم بما انزل الله فاولايك هم الفاسقون ٤٧
وَلۡيَحۡكُمۡ
أَهۡلُ
ٱلۡإِنجِيلِ
بِمَآ
أَنزَلَ
ٱللَّهُ
فِيهِۚ
وَمَن
لَّمۡ
يَحۡكُم
بِمَآ
أَنزَلَ
ٱللَّهُ
فَأُوْلَٰٓئِكَ
هُمُ
ٱلۡفَٰسِقُونَ
٤٧
ಇಂಜೀಲಿನವರು ಅಲ್ಲಾಹನು ಅದರಲ್ಲಿ ಅವತೀರ್ಣಗೊಳಿಸಿದ ಕಾನೂನಿನ ಪ್ರಕಾರ ತೀರ್ಮಾನ ಕೈಕೊಳ್ಳಲಿ (ಎಂದು ಅವರಿಗೆ ನಮ್ಮ ಅಪ್ಪಣೆ ಇತ್ತು.) ಅಲ್ಲಾಹನು ಅವತೀರ್ಣಗೊಳಿಸಿದ ಕಾನೂ ನಿನ ಪ್ರಕಾರ ತೀರ್ಮಾನ ಕೈಕೊಳ್ಳದವರು ಯಾರೋ ಅವರೇ ಕರ್ಮಭ್ರಷ್ಟರು1.