Al-Ma'idah 5:14 — Kannada Translation ومن الذين قالوا انا نصارى اخذنا ميثاقهم فنسوا حظا مما ذكروا به فاغرينا بينهم العداوة والبغضاء الى يوم القيامة وسوف ينبيهم الله بما كانوا يصنعون ١٤
وَمِنَ
ٱلَّذِينَ
قَالُوٓاْ
إِنَّا
نَصَٰرَىٰٓ
أَخَذۡنَا
مِيثَٰقَهُمۡ
فَنَسُواْ
حَظّٗا
مِّمَّا
ذُكِّرُواْ
بِهِۦ
فَأَغۡرَيۡنَا
بَيۡنَهُمُ
ٱلۡعَدَاوَةَ
وَٱلۡبَغۡضَآءَ
إِلَىٰ
يَوۡمِ
ٱلۡقِيَٰمَةِۚ
وَسَوۡفَ
يُنَبِّئُهُمُ
ٱللَّهُ
بِمَا
كَانُواْ
يَصۡنَعُونَ
١٤
ನಾವು ಕ್ರೈಸ್ತರು ಎಂದು ಹೇಳಿಕೊಂಡಿದ್ದವರಿಂದಲೂ ನಾವು ಕರಾರನ್ನು ಪಡೆದಿದ್ದೆವು. ಅವರೂ ಕೂಡಾ ಅವರಿಗೆ ನೀಡಲಾಗಿದ್ದ ಪಾಠದ ಒಂದು ಅಂಶವನ್ನು ಮರೆತುಬಿಟ್ಟರು. ತರುವಾಯ ನಾವು ಅವರ ನಡುವೆ ಅಂತ್ಯ ದಿನದ ತನಕವೂ ಹಗೆತನ ಮತ್ತು ದ್ವೇಷವನ್ನು ಬೆಸೆದೆವು1. ಅವರಿಗೆ ಅವರು ಮಾಡುತ್ತಿದ್ದುದರ ಬಗ್ಗೆ ಅಲ್ಲಾಹನು ವಿವರ ನೀಡಲಿರುವನು.