Al-Ma'idah 5:13 — Kannada Translation فبما نقضهم ميثاقهم لعناهم وجعلنا قلوبهم قاسية يحرفون الكلم عن مواضعه ونسوا حظا مما ذكروا به ولا تزال تطلع على خاينة منهم الا قليلا منهم فاعف عنهم واصفح ان الله يحب المحسنين ١٣
فَبِمَا
نَقۡضِهِم
مِّيثَٰقَهُمۡ
لَعَنَّٰهُمۡ
وَجَعَلۡنَا
قُلُوبَهُمۡ
قَٰسِيَةٗۖ
يُحَرِّفُونَ
ٱلۡكَلِمَ
عَن
مَّوَاضِعِهِۦ
وَنَسُواْ
حَظّٗا
مِّمَّا
ذُكِّرُواْ
بِهِۦۚ
وَلَا
تَزَالُ
تَطَّلِعُ
عَلَىٰ
خَآئِنَةٖ
مِّنۡهُمۡ
إِلَّا
قَلِيلٗا
مِّنۡهُمۡۖ
فَٱعۡفُ
عَنۡهُمۡ
وَٱصۡفَحۡۚ
إِنَّ
ٱللَّهَ
يُحِبُّ
ٱلۡمُحۡسِنِينَ
١٣
ಅನಂತರ ಅವರು ತಮ್ಮ ಕರಾರನ್ನು ಮುರಿದ ಕಾರಣಕ್ಕಾಗಿ ನಾವು ಅವರನ್ನು ಶಪಿಸಿದೆವು1 ಮತ್ತು ಅವರ ಹೃದಯಗಳನ್ನು ಕಠಿಣಗೊಳಿಸಿದೆವು. ಅವರು ವಚನಗಳನ್ನು ಅವುಗಳ ಸ್ಥಾನದಿಂದ ಪಲ್ಲಟಗೊಳಿಸುತ್ತಾರೆ. ಆ ಗ್ರಂಥದಲ್ಲಿ ಅವರಿಗೆ ಆದೇಶಿಸಲಾಗಿದ್ದ ಜ್ಞಾನದ ಒಂದು ಹಿಸೆಯನ್ನು ಅವರು ಮರೆತು ಬಿಟ್ಟಿದ್ದಾರೆ. ಅವರು ಎಸಗುತ್ತಿರುವ ವಂಚನೆಯನ್ನು ನೀವು ಪ್ರತ್ಯಕ್ಷ ಕಾಣುತ್ತಲಿರುವಿರಿ. ಅವರ ಪೈಕಿ ಸ್ವಲ್ಪ ಜನರ ಹೊರತು2. ಅವರನ್ನು ಕ್ಷಮಿಸಿರಿ ಮತ್ತು ಅವರನ್ನು ನಿರ್ಲಕ್ಷಿಸಿರಿ3. ಅಲ್ಲಾಹನು ಗುಣವಂತರನ್ನು ಪ್ರೀತಿಸುತ್ತಾನೆ.