Al-Ma'idah 5:1 — Kannada Translation يا ايها الذين امنوا اوفوا بالعقود احلت لكم بهيمة الانعام الا ما يتلى عليكم غير محلي الصيد وانتم حرم ان الله يحكم ما يريد ١
يَٰٓأَيُّهَا
ٱلَّذِينَ
ءَامَنُوٓاْ
أَوۡفُواْ
بِٱلۡعُقُودِۚ
أُحِلَّتۡ
لَكُم
بَهِيمَةُ
ٱلۡأَنۡعَٰمِ
إِلَّا
مَا
يُتۡلَىٰ
عَلَيۡكُمۡ
غَيۡرَ
مُحِلِّي
ٱلصَّيۡدِ
وَأَنتُمۡ
حُرُمٌۗ
إِنَّ
ٱللَّهَ
يَحۡكُمُ
مَا
يُرِيدُ
١
ಓ ಸತ್ಯವಿಶ್ವಾಸಿಗಳೇ, ಕರಾರುಗಳನ್ನು1 ಪಾಲಿಸಿರಿ. ನಿಮಗೆ ಜಾನುವಾರುಗಳನ್ನು 2 ಅನುವದನೀಯ ಗೊಳಿಸಲಾಗಿದೆ. ಇನ್ನು ಓದಿ ಕೇಳಿಸಲಾಗುವ ಪ್ರಾಣಿಗಳ ಹೊರತು - ಆದರೆ ಇಹ್ರಾಮಿನಲ್ಲಿ ರುತ್ತ ನೀವು ಬೇಟೆಯಾಡುವುದನ್ನು ಧರ್ಮಸಮ್ಮತ ಗೊಳಿಸಬೇಡಿರಿ. ನಿಸ್ಸಂದೇಹವಾಗಿಯೂ ಅಲ್ಲಾಹು ತಾನಿಚ್ಛಿಸುವುದನ್ನು ವಿಧಿಸುತ್ತಾನೆ.