يَسۡتَفۡتُونَكَ
قُلِ
ٱللَّهُ
يُفۡتِيكُمۡ
فِي
ٱلۡكَلَٰلَةِۚ
إِنِ
ٱمۡرُؤٌاْ
هَلَكَ
لَيۡسَ
لَهُۥ
وَلَدٞ
وَلَهُۥٓ
أُخۡتٞ
فَلَهَا
نِصۡفُ
مَا
تَرَكَۚ
وَهُوَ
يَرِثُهَآ
إِن
لَّمۡ
يَكُن
لَّهَا
وَلَدٞۚ
فَإِن
كَانَتَا
ٱثۡنَتَيۡنِ
فَلَهُمَا
ٱلثُّلُثَانِ
مِمَّا
تَرَكَۚ
وَإِن
كَانُوٓاْ
إِخۡوَةٗ
رِّجَالٗا
وَنِسَآءٗ
فَلِلذَّكَرِ
مِثۡلُ
حَظِّ
ٱلۡأُنثَيَيۡنِۗ
يُبَيِّنُ
ٱللَّهُ
لَكُمۡ
أَن
تَضِلُّواْۗ
وَٱللَّهُ
بِكُلِّ
شَيۡءٍ
عَلِيمُۢ
١٧٦
ಓ ಪೈಗಂಬರರೇ, ಜನರು ನಿಮ್ಮೊಡನೆ ಧರ್ಮ ವಿಧಿ ಕೇಳುತ್ತಾರೆ. ಹೇಳಿರಿ : ಅಲ್ಲಾಹು ನಿಮಗೆ ‘ಕಲಾಲಾ’ದ 1 ವಿಷಯದಲ್ಲಿ ಧರ್ಮವಿಧಿ ಕೊಡುತ್ತಾನೆ. ಯಾರಾದರೂ ಮಕ್ಕಳಿಲ್ಲದೆ ಮೃತಪಟ್ಟರೆ ಮತ್ತು ಅವನಿಗೆ ಓರ್ವ ಸಹೋದರಿ ಇದ್ದರೆ, ಅವನು ಬಿಟ್ಟು ಹೋದ ಸೊತ್ತಿನ ಅರ್ಧ ಪಾಲು ಅವಳಿಗಿದೆ. ಅವಳಿಗೆ (ಮೃತ ಸಹೋದರಿಗೆ) ಮಕ್ಕಳಿಲ್ಲದಿದ್ದರೆ ಸಹೋದರನು ಅವಳ ಸೊತ್ತಿಗೆ ವಾರಸುದಾರನಾಗುತ್ತಾನೆ. ಮೃತನ ವಾರೀಸುದಾರರಾಗಿ ಇಬ್ಬರು ಸಹೋದರಿಯರಿದ್ದರೆ ಸಹೋದರನು ಬಿಟ್ಟು ಹೋದ ಸೊತ್ತಿನ ಮೂರರಲ್ಲೆರಡಂಶ ಅವರಿಬ್ಬರ ಪಾಲಿಗಿದೆ. ಅನೇಕ ಮಂದಿ ಸಹೋದರ ಸಹೋ ದರಿಯರಿದ್ದರೆ ಎರಡು ಸ್ತ್ರೀಯರ ಪಾಲಿಗೆ ಸಮಾ ನವಾದುದು ಓರ್ವ ಪುರುಷನ ಪಾಲಿಗಿದೆ. ನೀವು ದಾರಿತಪ್ಪಿ ಹೋಗದಿರಲೆಂದು ನಿಮಗೆ ಅಲ್ಲಾಹು ವಿಶಧೀಕರಿಸುತ್ತಾನೆ. ಅಲ್ಲಾಹ್ ಪ್ರತಿ ಯೊಂದು ವಿಚಾರದಲ್ಲಿ ಪರಮ ತಜ್ಞನಾ ಗಿರುವನು.