Sign in
Sign in
Sign in
Select Language
English
العربية
বাংলা
فارسی
Français
Indonesia
Italiano
Dutch
Português
русский
Shqip
ภาษาไทย
Türkçe
اردو
简体中文
Melayu
Español
Kiswahili
Tiếng Việt
88. chapter:full-surah-seo-heading
The Overwhelming
chapter:full-surah-seo-visible-intro quran-reader:translation-by Hamza Butur.
Listen
info
Translation
bismillah
88:1
هل اتاك حديث الغاشية ١
هَلْ أَتَىٰكَ حَدِيثُ ٱلْغَـٰشِيَةِ ١
هَلۡ
أَتَىٰكَ
حَدِيثُ
ٱلۡغَٰشِيَةِ
١
ಆ ಮುಚ್ಚುವ ಘಟನೆಯ (ಪುನರುತ್ಥಾನ ದಿನದ) ಸಮಾಚಾರವು ನಿಮಗೆ ತಲುಪಿದೆಯೇ?
quran-reader:tafsirs
Lessons
Reflections
88:2
وجوه يوميذ خاشعة ٢
وُجُوهٌۭ يَوْمَئِذٍ خَـٰشِعَةٌ ٢
وُجُوهٞ
يَوۡمَئِذٍ
خَٰشِعَةٌ
٢
ಅಂದು ಬಹಳಷ್ಟು ಮುಖಗಳು ದೀನವಾಗಿರುವುವು.
quran-reader:tafsirs
Lessons
Reflections
88:3
عاملة ناصبة ٣
عَامِلَةٌۭ نَّاصِبَةٌۭ ٣
عَامِلَةٞ
نَّاصِبَةٞ
٣
ಅವರು ಪರಿಶ್ರಮಪಟ್ಟಿರುವರು ಮತ್ತು ಸುಸ್ತಾಗಿರುವರು.
quran-reader:tafsirs
Lessons
Reflections
88:4
تصلى نارا حامية ٤
تَصْلَىٰ نَارًا حَامِيَةًۭ ٤
تَصۡلَىٰ
نَارًا
حَامِيَةٗ
٤
ಅವರು ತೀವ್ರ ಶಾಖದ ಬೆಂಕಿಯನ್ನು ಪ್ರವೇಶ ಮಾಡುವರು.
quran-reader:tafsirs
Lessons
Reflections
88:5
تسقى من عين انية ٥
تُسْقَىٰ مِنْ عَيْنٍ ءَانِيَةٍۢ ٥
تُسۡقَىٰ
مِنۡ
عَيۡنٍ
ءَانِيَةٖ
٥
ಕೊತಕೊತ ಕುದಿಯುವ ಒರತೆಯ ನೀರನ್ನು ಅವರಿಗೆ ಕುಡಿಸಲಾಗುವುದು.
quran-reader:tafsirs
Lessons
Reflections
88:6
ليس لهم طعام الا من ضريع ٦
لَّيْسَ لَهُمْ طَعَامٌ إِلَّا مِن ضَرِيعٍۢ ٦
لَّيۡسَ
لَهُمۡ
طَعَامٌ
إِلَّا
مِن
ضَرِيعٖ
٦
ಅವರಿಗೆ ಮುಳ್ಳಿನ ಮರದಿಂದಲೇ ಹೊರತು ಬೇರೆ ಯಾವುದೇ ಆಹಾರವಿಲ್ಲ.
quran-reader:tafsirs
Lessons
Reflections
88:7
لا يسمن ولا يغني من جوع ٧
لَّا يُسْمِنُ وَلَا يُغْنِى مِن جُوعٍۢ ٧
لَّا
يُسۡمِنُ
وَلَا
يُغۡنِي
مِن
جُوعٖ
٧
ಅದು ಪೋಷಣೆ ನೀಡುವುದಿಲ್ಲ. ಹಸಿವೆಯನ್ನು ನೀಗಿಸುವುದಿಲ್ಲ.
quran-reader:tafsirs
Lessons
Reflections
88:8
وجوه يوميذ ناعمة ٨
وُجُوهٌۭ يَوْمَئِذٍۢ نَّاعِمَةٌۭ ٨
وُجُوهٞ
يَوۡمَئِذٖ
نَّاعِمَةٞ
٨
ಅಂದು ಬಹಳಷ್ಟು ಮುಖಗಳು ಶುಭ್ರ ತಾಜಾತನದಿಂದ ಹೊಳೆಯುತ್ತಿರುವುವು.
quran-reader:tafsirs
Lessons
Reflections
88:9
لسعيها راضية ٩
لِّسَعْيِهَا رَاضِيَةٌۭ ٩
لِّسَعۡيِهَا
رَاضِيَةٞ
٩
ಅವರು ತಮ್ಮ ಪರಿಶ್ರಮದ ಬಗ್ಗೆ ಸಂತೃಪ್ತರಾಗಿರುವರು.
quran-reader:tafsirs
Lessons
Reflections
88:10
في جنة عالية ١٠
فِى جَنَّةٍ عَالِيَةٍۢ ١٠
فِي
جَنَّةٍ
عَالِيَةٖ
١٠
ಅವರು ಉನ್ನತ ಸ್ವರ್ಗಗಳಲ್ಲಿರುವರು.
quran-reader:tafsirs
Lessons
Reflections
88:11
لا تسمع فيها لاغية ١١
لَّا تَسْمَعُ فِيهَا لَـٰغِيَةًۭ ١١
لَّا
تَسۡمَعُ
فِيهَا
لَٰغِيَةٗ
١١
ಅವರು ಅಲ್ಲಿ ಅನಗತ್ಯ ಮಾತುಗಳನ್ನು ಕೇಳುವುದಿಲ್ಲ.
quran-reader:tafsirs
Lessons
Reflections
88:12
فيها عين جارية ١٢
فِيهَا عَيْنٌۭ جَارِيَةٌۭ ١٢
فِيهَا
عَيۡنٞ
جَارِيَةٞ
١٢
ಅದರಲ್ಲಿ ಹರಿಯುವ ತೊರೆಯಿದೆ.
quran-reader:tafsirs
Lessons
Reflections
88:13
فيها سرر مرفوعة ١٣
فِيهَا سُرُرٌۭ مَّرْفُوعَةٌۭ ١٣
فِيهَا
سُرُرٞ
مَّرۡفُوعَةٞ
١٣
ಅಲ್ಲಿ ಎತ್ತರದ ಮಂಚಗಳಿವೆ.
quran-reader:tafsirs
Lessons
Reflections
88:14
واكواب موضوعة ١٤
وَأَكْوَابٌۭ مَّوْضُوعَةٌۭ ١٤
وَأَكۡوَابٞ
مَّوۡضُوعَةٞ
١٤
ಜೋಡಿಸಿಡಲಾದ ಲೋಟಗಳಿವೆ.
quran-reader:tafsirs
Lessons
Reflections
88:15
ونمارق مصفوفة ١٥
وَنَمَارِقُ مَصْفُوفَةٌۭ ١٥
وَنَمَارِقُ
مَصۡفُوفَةٞ
١٥
ಸಾಲಾಗಿಡಲಾದ ದಿಂಬುಗಳಿವೆ.
quran-reader:tafsirs
Lessons
Reflections
88:16
وزرابي مبثوثة ١٦
وَزَرَابِىُّ مَبْثُوثَةٌ ١٦
وَزَرَابِيُّ
مَبۡثُوثَةٌ
١٦
ಹರಡಿಕೊಂಡಿರುವ ಜಮಖಾನೆಗಳಿವೆ.
quran-reader:tafsirs
Lessons
Reflections
88:17
افلا ينظرون الى الابل كيف خلقت ١٧
أَفَلَا يَنظُرُونَ إِلَى ٱلْإِبِلِ كَيْفَ خُلِقَتْ ١٧
أَفَلَا
يَنظُرُونَ
إِلَى
ٱلۡإِبِلِ
كَيۡفَ
خُلِقَتۡ
١٧
ಅವರು ಒಂಟೆಯನ್ನು ನೋಡುವುದಿಲ್ಲವೇ—ಅದನ್ನು ಹೇಗೆ ಸೃಷ್ಟಿಸಲಾಗಿದೆಯೆಂದು?
quran-reader:tafsirs
Lessons
Reflections
88:18
والى السماء كيف رفعت ١٨
وَإِلَى ٱلسَّمَآءِ كَيْفَ رُفِعَتْ ١٨
وَإِلَى
ٱلسَّمَآءِ
كَيۡفَ
رُفِعَتۡ
١٨
ಆಕಾಶವನ್ನು—ಅದನ್ನು ಹೇಗೆ ಎತ್ತರಿಸಲಾಗಿದೆಯೆಂದು?
quran-reader:tafsirs
Lessons
Reflections
88:19
والى الجبال كيف نصبت ١٩
وَإِلَى ٱلْجِبَالِ كَيْفَ نُصِبَتْ ١٩
وَإِلَى
ٱلۡجِبَالِ
كَيۡفَ
نُصِبَتۡ
١٩
ಪರ್ವತಗಳನ್ನು—ಅವುಗಳನ್ನು ಹೇಗೆ ದೃಢವಾಗಿ ನಿಲ್ಲಿಸಲಾಗಿದೆಯೆಂದು?
quran-reader:tafsirs
Lessons
Reflections
88:20
والى الارض كيف سطحت ٢٠
وَإِلَى ٱلْأَرْضِ كَيْفَ سُطِحَتْ ٢٠
وَإِلَى
ٱلۡأَرۡضِ
كَيۡفَ
سُطِحَتۡ
٢٠
ಭೂಮಿಯನ್ನು—ಅದನ್ನು ಹೇಗೆ ಹರಡಲಾಗಿದೆಯೆಂದು?
quran-reader:tafsirs
Lessons
Reflections
88:21
فذكر انما انت مذكر ٢١
فَذَكِّرْ إِنَّمَآ أَنتَ مُذَكِّرٌۭ ٢١
فَذَكِّرۡ
إِنَّمَآ
أَنتَ
مُذَكِّرٞ
٢١
(ಪ್ರವಾದಿಯವರೇ) ನೀವು ಉಪದೇಶ ನೀಡಿರಿ. ನೀವೊಬ್ಬ ಉಪದೇಶಕರು ಮಾತ್ರ.
quran-reader:tafsirs
Lessons
Reflections
88:22
لست عليهم بمصيطر ٢٢
لَّسْتَ عَلَيْهِم بِمُصَيْطِرٍ ٢٢
لَّسۡتَ
عَلَيۡهِم
بِمُصَيۡطِرٍ
٢٢
ನೀವು ಅವರ ಮೇಲೆ ಅಧಿಕಾರವಿರುವವರಲ್ಲ.
quran-reader:tafsirs
Lessons
Reflections
88:1
هل اتاك حديث الغاشية ١
هَلْ أَتَىٰكَ حَدِيثُ ٱلْغَـٰشِيَةِ ١
هَلۡ
أَتَىٰكَ
حَدِيثُ
ٱلۡغَٰشِيَةِ
١
ಆ ಮುಚ್ಚುವ ಘಟನೆಯ (ಪುನರುತ್ಥಾನ ದಿನದ) ಸಮಾಚಾರವು ನಿಮಗೆ ತಲುಪಿದೆಯೇ?
quran-reader:tafsirs
Lessons
Reflections