Entrar
Entrar
Entrar
Selecione o idioma

Al-Baqarah 2:67 واذ قال موسى لقومه ان الله يامركم ان تذبحوا بقرة قالوا اتتخذنا هزوا قال اعوذ بالله ان اكون من الجاهلين ٦٧

Página 10 · Juz 1

وَإِذۡ
قَالَ
مُوسَىٰ
لِقَوۡمِهِۦٓ
إِنَّ
ٱللَّهَ
يَأۡمُرُكُمۡ
أَن
تَذۡبَحُواْ
بَقَرَةٗۖ
قَالُوٓاْ
أَتَتَّخِذُنَا
هُزُوٗاۖ
قَالَ
أَعُوذُ
بِٱللَّهِ
أَنۡ
أَكُونَ
مِنَ
ٱلۡجَٰهِلِينَ
٦٧
ಮೂಸಾರವರು ತನ್ನ ಜನರಲ್ಲಿ ‘ನೀವೊಂದು ಹಸುವನ್ನು ಬಲಿ ಕೊಡಬೇಕೆಂದು ಅಲ್ಲಾಹನು ನಿಮಗೆ ಆಜ್ಞಾಪಿಸುತ್ತಾನೆ’ ಎಂದಾಗ ‘ನಮ್ಮನ್ನು ಗೇಲಿ ಮಾಡುತ್ತಿರುವಿರಾ?’ ಎಂದವರು ಕೇಳಿದರು. ಆಗ ಮೂಸಾ, ಅಲ್ಲಾಹನಿಗೆ ಶರಣು. ನಾನು ಗೇಲಿ ಮಾಡುವಂತಹ ಮೂಢನಲ್ಲ.’ ಎಂದರು.
reading-goal:continue-reading

Ler q-and-a.tafsir

Ibn Kathir (Abridged)

The Story of the murdered Israeli Man and the Cow

Allah said, `O Children of Israel! Remember how I blessed you with miracle of the cow that was the means for discovering the identity of the murderer, when the murdered man was brought back to life.'

Ibn Abi Hatim recorded `Ubaydah As-Salmani saying, "

…

The Story of the murdered Israeli Man and the Cow

Allah said, `O Children of Israel! Remember how I blessed you with miracle of the cow that was the me

…
Visualizar tafsirs

Ler related-content

67. ಮೂಸಾರವರು ತನ್ನ ಜನರಲ್ಲಿ ‘ನೀವೊಂದು ಹಸುವನ್ನು ಬಲಿ ಕೊಡಬೇಕೆಂದು ಅಲ್ಲಾಹನು ನಿಮಗೆ ಆಜ್ಞಾಪಿಸುತ್ತಾನೆ’ ಎಂದಾಗ ‘ನಮ್ಮನ್ನು ಗೇಲಿ ಮಾಡುತ್ತಿರುವಿರಾ?’ ಎಂದವರು ಕೇಳಿದರು. ಆಗ ಮೂಸಾ, ಅಲ್ಲಾಹನಿಗೆ ಶರಣು. ನಾನು ಗೇಲಿ ಮಾಡುವಂತಹ ಮೂಢನಲ್ಲ.’ ಎಂದರು. 68. ಯಾವ ತರದ ಹಸುವೆಂದು ನಿಮ್ಮ ಪ್ರಭು ತಿಳಿಸುವಂತೆ ಹೇಳಿ ಎಂದವರು ಹೇಳಿದರು. ಆಗ ಮೂಸಾ ತೀರಾ ಎಳೆಯದೂ ಮುದಿಯೂ ಅಲ್ಲ. ನಡುಪ್ರಾಯದ್ದೆಂದು ಅವನು ಹೇಳುತ್ತಾನೆ. ಆ ಪ್ರಕಾರ ನೀವು ಕಾರ್ಯಶೀಲರಾಗಿರಿ ಎಂದರು. 69. ನಿಮ್ಮ ಪ್ರಭುವಿನಲ್ಲಿ ನಮಗಾಗಿ ಕೇಳಿ, ಅವನು ಅದರ ಬಣ್ಣವನ್ನು ವ್ಯಕ್ತಗೊಳಿಸಲಿ ಎಂದವರು ಹೇಳಿದರು. ಆಗ ಮೂಸಾ, ‘ನೋಡುಗರಿಗೆ ಕೌತುಕ ಹುಟ್ಟಿಸುವಂತಹ ಬಂಗಾರದ ಬಣ್ಣದ ಹಸುವೆಂದು ಅವನು ಹೇಳುತ್ತಿದ್ದಾನೆ’ ಎಂದರು. 70. ಯಾವ ತರದ ಹಸುವೆಂದು ಇನ್ನಷ್ಟು ಸ್ಪಷ್ಟಗೊಳಿಸಲಿ, ಒಂದಕ್ಕೊಂದು ಹೋಲುವ ಗೋವುಗಳಿಂದ ನಾವು ಪೇಚಿಗೀಡಾಗಿದ್ದೇವೆ, ಅಲ್ಲಾಹು ಇಚ್ಚಿಸಿದರೆ ನಮಗೆ ನೇರ ದಾರಿ ಸಿಗುತ್ತದೆ’ ಎಂದವರು ಹೇಳಿದರು. 71. ಆಗ ಮೂಸಾರವರು ‘ಹೊಲ ಉಳಲೋ ಕೃಷಿಗೆ ನೀರೆತ್ತಲೋ ಬಳಸದ, ಸರ್ವಾಂಗಪೂರ್ಣವೂ, ಕಲೆರಹಿತವೂ ಆದ ಹಸು ಎಂದು ಅಲ್ಲಾಹು ಹೇಳುತ್ತಿದ್ದಾನೆ.’ ಎಂದರು. ಆಗ ಅವರೆಂದರು; ಇದೀಗ ಸರಿಯಾದ ಮಾಹಿತಿ ಕೊಟ್ಟಿರಿ. ಅಂತೂ ಅವರು ಆ ದನವನ್ನು ಬಲಿ ಕೊಟ್ಟರು. ಅವರಿಗದು ಅಸಾಧ್ಯಕ್ಕೆ ಸನಿಹವಾಗಿತ್ತು.

- Kannada Translation

reading-goal:continue-reading

Notas e Reflexões

reflection-not-available

Notes placeholders

Mantenha-se conectado ao Alcorão ❤️

Breves lembretes significativos para recomeçar, refletir e manter a conexão com o Alcorão.

Leia, ouça, pesquise e reflita sobre o Quran

Quran.com é uma plataforma confiável usada por milhões de pessoas em todo o mundo para ler, pesquisar, ouvir e refletir sobre o Alcorão em vários idiomas. Ela oferece traduções, tafsir, recitações, tradução palavra por palavra e ferramentas para um estudo mais aprofundado, tornando o Alcorão acessível a todos.

Como uma Sadaqah Jariyah, o Quran.com se dedica a ajudar as pessoas a se conectarem profundamente com o Alcorão. Apoiado pela Quran.Foundation , uma organização sem fins lucrativos 501(c)(3), o Quran.com continua a crescer como um recurso gratuito e valioso para todos, Alhamdulillah.

Navegar
Casa
Rádio Quran
Recitadores
Sobre nós
Desenvolvedores
Atualizações de produtos
Comentários
Ajuda
Doar
Nossos Projetos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Projetos sem fins lucrativos de propriedade, administrados ou patrocinados pela Quran.Foundation
Links populares
Duas do Alcorão
Versículo do Alcorão do dia
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Mapa do sitePrivacidadeTermos e Condições
© 2026 Quran.com. Todos os direitos reservados
Contribuir