Al-Baqarah 2:53 — Kannada Translation واذ اتينا موسى الكتاب والفرقان لعلكم تهتدون ٥٣
وَإِذۡ
ءَاتَيۡنَا
مُوسَى
ٱلۡكِتَٰبَ
وَٱلۡفُرۡقَانَ
لَعَلَّكُمۡ
تَهۡتَدُونَ
٥٣
ನಿಮ್ಮ ಸನ್ಮಾರ್ಗ ಪ್ರಾಪ್ತಿಗೆಂದು ಮೂಸಾರಿಗೆ ವೇದಗ್ರಂಥವನ್ನೂ, ವಿವೇಚಕ ಜ್ಞಾನವನ್ನೂ1 ದಯಪಾಲಿಸಿದ ಸಂದರ್ಭವನ್ನು ಸ್ಮರಿಸಿರಿ.