Al-Baqarah 2:54 — Kannada Translation واذ قال موسى لقومه يا قوم انكم ظلمتم انفسكم باتخاذكم العجل فتوبوا الى باريكم فاقتلوا انفسكم ذالكم خير لكم عند باريكم فتاب عليكم انه هو التواب الرحيم ٥٤
وَإِذۡ
قَالَ
مُوسَىٰ
لِقَوۡمِهِۦ
يَٰقَوۡمِ
إِنَّكُمۡ
ظَلَمۡتُمۡ
أَنفُسَكُم
بِٱتِّخَاذِكُمُ
ٱلۡعِجۡلَ
فَتُوبُوٓاْ
إِلَىٰ
بَارِئِكُمۡ
فَٱقۡتُلُوٓاْ
أَنفُسَكُمۡ
ذَٰلِكُمۡ
خَيۡرٞ
لَّكُمۡ
عِندَ
بَارِئِكُمۡ
فَتَابَ
عَلَيۡكُمۡۚ
إِنَّهُۥ
هُوَ
ٱلتَّوَّابُ
ٱلرَّحِيمُ
٥٤
ಮೂಸಾರವರು ತನ್ನ ಜನಾಂಗದೊಡನೆ ಹೇಳಿದರು. “ನನ್ನ ಜನರೇ! ಕರುವಿಗೆ ಆರಾಧಿಸುವ ಮೂಲಕ ನಿಮಗೆ ನೀವೇ ಅನ್ಯಾಯವೆಸಗಿದ್ದೀರಿ. ಅಲ್ಲಾಹ ನೆಡೆಗೆ ಪಶ್ಚಾತ್ತಾಪಪಡಿರಿ. ನಿಮ್ಮನ್ನು ನೀವೇ ಕೊಲ್ಲಿರಿ. (ಮರಣದಂಡನೆಗೆ ಸಿದ್ಧರಾಗಿರಿ.)1 ಅದು ನಿಮ್ಮ ಪ್ರಭುವಿನ ಬಳಿ ನಿಮಗೆ ಶ್ರೇಯಸ್ಕರ”. ಹಾಗೆ ಅಲ್ಲಾಹನು ನಿಮ್ಮ ತೌಬಾ ಸ್ವೀಕರಿಸಿದನು. ಅವನು ಪಶ್ಚಾತ್ತಾಪವನ್ನು ಬಹುವಾಗಿ ಸ್ವೀಕರಿಸುವವನೂ ಕರುಣಾವಾರಿಧಿಯೂ ಆಗಿರುವನು.