Al-Baqarah 2:34 — Kannada Translation واذ قلنا للملايكة اسجدوا لادم فسجدوا الا ابليس ابى واستكبر وكان من الكافرين ٣٤
وَإِذۡ
قُلۡنَا
لِلۡمَلَٰٓئِكَةِ
ٱسۡجُدُواْ
لِأٓدَمَ
فَسَجَدُوٓاْ
إِلَّآ
إِبۡلِيسَ
أَبَىٰ
وَٱسۡتَكۡبَرَ
وَكَانَ
مِنَ
ٱلۡكَٰفِرِينَ
٣٤
ನಂತರ ‘ಆದಮರಿಗೆ ಪ್ರಣಾಮ ಸಲ್ಲಿಸಿರಿ’ 1 ಎಂದು ನಾವು ಮಲಕ್ಗಳಿಗೆ ಆಜ್ಞಾಪಿಸಿದಾಗ, ಸರ್ವ ಮಲಕ್ಗಳೂ ಆದಮರಿಗೆ ಪ್ರಣಾಮ ಮಾಡಿದರು. ಇಬ್ಲೀಸನ 2 ಹೊರತು. ಅವನು ನಿರಾಕರಿಸಿದನು. ಗರ್ವಿಷ್ಠನಾದನು. ಆತ ಸತ್ಯ ನಿಷೇಧಿಗಳ ಕೂಟದಲ್ಲಾಗಿದ್ದನು.