Al-Baqarah 2:35 — Kannada Translation وقلنا يا ادم اسكن انت وزوجك الجنة وكلا منها رغدا حيث شيتما ولا تقربا هاذه الشجرة فتكونا من الظالمين ٣٥
وَقُلۡنَا
يَٰٓـَٔادَمُ
ٱسۡكُنۡ
أَنتَ
وَزَوۡجُكَ
ٱلۡجَنَّةَ
وَكُلَا
مِنۡهَا
رَغَدًا
حَيۡثُ
شِئۡتُمَا
وَلَا
تَقۡرَبَا
هَٰذِهِ
ٱلشَّجَرَةَ
فَتَكُونَا
مِنَ
ٱلظَّٰلِمِينَ
٣٥
ಆ ಬಳಿಕ ನಾವು ಆದಮರೊಡನೆ, ಸ್ವರ್ಗದಲ್ಲಿ ಸಪತ್ನೀಕನಾಗಿ ನೆಲೆಸು. ನೀವಿಬ್ಬರೂ ಎಲ್ಲಿಂದಲೂ ಮನ ಬಂದಂತೆ ಭುಜಿಸಿರಿ, ಈ ಮರದ ಬಳಿ ಮಾತ್ರ ಸುಳಿಯದಿರಿ, ಅನ್ಯಥಾ ನೀವಿಬ್ಬರು ಅತಿಕ್ರಮಿಗಳ ಕೂಟಕ್ಕೆ ಸೇರುವಿರಿ1. ಎಂದೆವು.